17.8 C
Karnataka
Wednesday, December 17, 2025
spot_img

ಫೆ.3ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಫೆ.02: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಫೆಬ್ರವರಿ 3 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿನಾಂಕ 03-02-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಗಬ್ಬೂರ : ಲಕ್ಷ್ಮೀ ನಗರ 2ನೇ ಕ್ರಾಸ್, ಹಳಿಯಾಳ ಮೇನ್ ರೋಡ್, ನಿಜಬಸವೇಶ್ವರ ನಗರ, ಬ್ರಹ್ಮಲಿಂಗೇಶ್ವರ ನಗರ, ಲಕ್ಷ್ಮೀ ಕಾಲೊನಿ 1,2,3ನೇ ಕ್ರಾಸ್,
ತಬಿಬಲ್ಯಾಂಡ್ ಝೋನ್-11 : ತಂತಿ ಓಣಿ, ಸೆಟಲ್‍ಮೆಂಟ್ 8ನೇ ಕ್ರಾಸ್, ದೊಡ್ಡಮನಿ ಕಾಲೊನಿ 1ನೇ ಕ್ರಾಸ್, ಬಾಳಮ್ಮ ಚೌಕ,
ತಬಿಬಲ್ಯಾಂಡ್ ಝೋನ್-08 : ಮಿಲಥ್‍ನಗರ, ಕೃಪಾ ನಗರ, ಜೋಳದ ಓಣಿ, ಬ್ಯಾಡಗೇರಿ ಓಣಿ, ವಿಠೋಬಾ ಗಲ್ಲಿ, ವಾಳ್ವೇಕರ ಗಲ್ಲಿ, ಇಟಗಿ ಮಾರುತಿ ನಗರ, ರುದ್ರಾಕ್ಷಿಮಠ, ಮಕಾನದಾರ ಗಲ್ಲಿ ಪಾರ್ಟ, ಹೊಟ್ಟಿಮಠ ಚಾಳ, ಬೆಂಡಿಗೇರಿ ಓಣಿ,
ನೆಹರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ವಿವೇಕಾನಂದ ನಗರ, ರಾಮಕೃಷ್ಣ ನಗರ, ಮಾನಸಗಿರಿ ಲೇಔಟ್, ಗಾಂಧಿ ನಗರ ಓಂ ಶಾಂತಿ ಲೈನ್, ಗಾಂಧಿ ನಗರ ಈಶ್ವರ ನಗರ ಟೆಂಪಲ್ ಲೈನ್.
ನೆಹರೂ ನಗರ ಇಎಲ್‍ಎಸ್‍ಆರ್ ಆನ್‍ಲೈನ್ ಸಪ್ಲಾಯ್ : ಬನಶಂಕರಿ ಟೆಂಪಲ್ ಭಾಗಶಃ, ಗೌಡರ ಓಣಿ, ಕೃಷ್ಣಾ ಬಡಾವಣೆ, ನಂದಗೋಕುಲ ಲೋವರ್ ಪಾರ್ಟ, ನಂದಗೋಕುಲ ಡೌನ್ ಪಾರ್ಟ,
ಉಣಕಲ್ : ಗಣೇಶ ಕಾಲೋನಿ, ಸಂಗೊಳ್ಳಿರಾಯಣ್ಣ ನಗರ, ಮಲ್ಲನಗೌಡರ ಚಾಳ, ಕಲ್ಮೇಶ್ವರ ನಗರ, ಅಂಬಿಕಾ ನಗರ, ರವೀಂದ್ರ ನಗರ, ಶ್ರೀನಗರ, ಧರ್ಮಾಪುರಿ ಬಡಾವಣೆ, ಮ್ಯಾಗೇರಿ ಓಣಿ, ಪ್ಟಾಟಿಸಾಲ ಓಣಿ, ಹರಿಜನಕೇರಿ ಅಪ್ಪರ್ ಪಾರ್ಟ, ಕೆಂಚನಗೌಡರ ಓಣಿ, ಬದಾಮಿ ಓಣಿ, ಯಲ್ಲಮ್ಮನ ಓಣಿ, ಹಾಳಗೇರಿ ಓಣಿ, ಲಮಾಣಿ ತಾಂಡಾ, ಸಿದ್ದಪ್ಪಜ್ಜನ ಟೆಂಪಲ್ ಬ್ಯಾಕ್‍ಸೈಡ್, ಕುಂಬಾರ ಓಣಿ, ಸಾಯಿ ನಗರ ಮೇನ್ ರೋಡ್, ಸಾಯಿ ಕಾಲೋನಿ, ಸಾಯಿನಗರ 1,2,3 ನೇ ಕ್ರಾಸ್, ವಾಯುಪುತ್ರ ಬಡಾವಣೆ, ಓಂ ನಗರ, ಟೀಚರ್ಸ್ ಕಾಲೋನಿ, ವಾಯುಪುತ್ರ ಬಡಾವಣೆ ಭಾಗ-2, ಓಂ ನಗರ ಭಾಗ-2, ಸುಭಾನಿ ನಗರ, ಕೊಪ್ಪಳ ಲೇಔಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ, ಸಣ್ಣಸಿದ್ದೇಶ್ವರ ನಗರ, ಸಿದ್ದಗಂಗಾ ನಗರ, ಸಿದ್ದರಾಮೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದ ಕಲ್ಯಾಣ ನಗರ, ಜ್ಯೋತಿ ಕಾಲೋನಿ, ಗವಿಸಿದ್ದೇಶ್ವರ ಕಾಲೋನಿ.
ಹೊಸೂರ ಝೋನ್-9: ಜಯ ನಗರ, ಫತೇಹ ನಗರ ಟೊಯ್‍ಲೆಟ್ ಲೈನ್ ಪಾರ್ಟ, ಫತೇಹ ನಗರ 1ನೇ ಕ್ರಾಸ್, ಫತೇಹ ನಗರ 2ನೇ ಕ್ರಾಸ್, ಬಸವ ನಗರ ಅಪ್ಪರ್ ಪಾರ್ಟ, ಬಸವ ನಗರ ಲೋವರ್ ಪಾರ್ಟ, ಗುಡಿ ಪ್ಲಾಟ್ ಲೋವರ್ ಪಾರ್ಟ, ಹೆಗ್ಗೇರಿ ಜಗದೀಶ ನಗರ, ಹೆಗ್ಗೇರಿ ಮಾರುತಿ ನಗರ, ನಿಯರ್ ಕಟಗಿ ಅಡ್ಡೆ, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ.
ಕೇಶ್ವಾಪೂರ ಝೋನ್-6 : ಶಬರಿ ನಗರ ಪಾರ್ಟ-1, ಶಬರಿ ನಗರ ಪಾರ್ಟ-2, ಗಂಗಾಸಂಗಮ ಕಾಲೊನಿ.
ಅಯೋಧ್ಯಾ ನಗರ : ಶಿವಾಜಿ ಪ್ಲಾಟ್, ಅಲ್ತಾಫ್ ಕಾಲೊನಿ, ಈಶ್ವರ ಗುಡಿ ಓಣಿ, ಶಿವಸೋಮೇಶ್ವರ ನಗರ, ರಾಘವೇಂದ್ರ ಸರ್ಕಲ್, ಅಗರಬತ್ತಿ ಫ್ಯಾಕ್ಟರಿ ಅಪ್ಪರ್ ಲೈನ್, ತೊಂಗಲೆ ಪ್ಲಾಟ್, ರಣದಮ್ಮ ಕಾಲೋನಿ 1 ರಿಂದ 6ನೇ ಕ್ರಾಸ್, ಗಣೇಶ ಕಾಲೊನಿ 1 ರಿಂದ 12ನೇ ಕ್ರಾಸ್, ಗೌಡರ ಪ್ಲಾಟ್, ರಂಭಾಪುರಿ ಕಾಲೊನಿ, ಮಹಾಲಕ್ಷ್ಮೀ ಕಾಲೊನಿ ಪಾರ್ಟ 1 & 2,
ಕಾರವಾರ ರೋಡ್ : ಆನಂದ ನಗರ ಅಸಾರ್ಟ 1ನೇ ಲೈನ್, ಆನಂದ ನಗರ ಕೆಹೆಚ್‍ಬಿ ಕಾಲೊನಿ, ಪಿ&ಟಿ ಕ್ವಾಟರ್ಸ, ದಾಳಿಂಬರ್‍ಪೇಟ್, ಅರವಿಂದ ನಗರ, ಜನತಾ ಹೌಸ್ 1,2,3,4, ಕೆಹೆಚ್‍ಬಿ ಕಾಲೊನಿ ಅರವಿಂದ ನಗರ, ಸಿದ್ದಾರೂಢ ನಗರ 1,2ನೇ ಕ್ರಾಸ್, ಮಠ ಮೇನ್ ರೋಡ್, ಸಂಗಮ ಕಾಲೊನಿ ಮೇನ್ ರೋಡ್, ಇಂದ್ರಪ್ರಸ್ಥ ನಗರ 1 ರಿಂದ 7ನೇ ಕ್ರಾಸ್, ಬ್ಲೈಂಡ್ ಸ್ಕೂಲ್ ಲೈನ್, ಶಿಮ್ಲಾ ನಗರ.
ದಿನಾಂಕ 03-02-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ನವಲೂರು : ಗೌಡರ ಓಣಿ, ಕಟ್ಟಿ ಓಣಿ, ನೇಕಾರ ಓಣಿ, ಕುರುಬರ ಓಣಿ, ದೇಸಾಯಿ ಓಣಿ, ಜಗದಾಳೆ ಓಣಿ, ಬನ್ನಿ ಓಣಿ, ಪಟನಾಳ ಗಲ್ಲಿ, ಜಾಂಡೆ ಗಲ್ಲಿ, ದನ್ಯನವರ ಓಣಿ, ಜನತಾ ಪ್ಲಾಟ್, ಮಣಿಕಂಠ ನಗರ, ನಾಗಲಿಂಗ ಮಠ, ಜೆಕೆ ಪಾರ್ಕ, ವಿಬಿ ಕಾಲೊನಿ, ನಿಪ್ಪಾಣಿ ಪ್ಲಾಟ್, ಅರಳಪ್ಪನವರ ಬಡಾವಣೆ,
ಉದಯಗಿರಿ : ಸೆಕ್ಟರ್-13, ಸೆಕ್ಟರ್-17 ಅಪ್, 1ನೇ ಬಸ್ ಸ್ಟಾಪ್ ಡೌನ್ ಸೈಡ್,
ವನಶ್ರೀ ನಗರ : ಹನುಮಾನ ಟೆಂಪಲ್ ಲೈನ್, ಸೆಕ್ಟರ್-1 (ಪಾರ್ಟ-2),
ಸತ್ತೂರ : ಕರಿಯಮ್ಮ ನಗರ, ಬಸವೇಶ್ವರ ನಗರ 1ನೇ ಕ್ರಾಸ್,
ನವನಗರ : ಅಲಂನಗರ, ಅಧ್ಯಾಪಕ ನಗರ, ಅಶ್ವಮೇಧ ನಗರ, ಆಶ್ರಯ ಕಾಲೋನಿ ಡೌನ್, ನಂದಿ ಬಡಾವಣೆ, ಸಿದ್ಧರಾಮೇಶ್ವರ ಕಾಲೋನಿ, ಜಿದ್ಧಿ ಓಣಿ.
ಗಾಮನಗಟ್ಟಿ : ಮಟ್ಟಿಕಳ್ಳರ ಓಣಿ, ಹರಿಜನಕೇರಿ ಓಣಿ, ತಳವಾರ ಓಣಿ,
ಮೃತ್ಯುಂಜಯ ನಗರ : ಮದಿಹಾಳ ಮೇನ್ ರೋಡ್, ತೊಟಗೇರಿ ಓಣಿ, ಬಡಿಗೇರಿ ಪ್ಲಾಟ್ 1 ಮತ್ತು 2ನೇ ಕ್ರಾಸ್, ಮೂರುಸಾವಿರ ಮಠ ರೋಡ್,ವಿದ್ಯಾರಣ್ಯ ಹೈ ಸ್ಕೂಲ್ ರೋಡ್, ನಿಜಾಮುದ್ದೀನ್ ಕಾಲೋನಿ 1 ರಿಂದ 6ನೇ ಕ್ರಾಸ್, ಡಿಪೋ ರೋಡ್, ಮಣಿಕಂಟ್ ನಗರ, ಗೌಡರ ಕಾಲೋನಿ, ಮಲ್ಲಿಕಾರ್ಜುನ ನಗರ, ತಮಟಗಾರ ಚಾಳ, ಮುಸ್ತಫ ಕಾಲೋನಿ, ತಾಯಣ್ಣವರ ಲೇಔಟ್, ಬನಶಂಕರಿ ಕಾಲೋನಿ, ಗುರುದತ್ತ ಕಾಲೋನಿ, ಹೆಬ್ಬಳ್ಳಿ ಫಾರ್ಮ 1 ರಿಂದ 5ನೇ ಕ್ರಾಸ್, ಆದಿಶಕ್ತಿ ಕಾಲೋನಿ 1 ಮತ್ತು 2ನೇ ಕ್ರಾಸ್, ರಾಹುಲ್ ಗಾಂಧಿ ನಗರ, ಪತ್ರೇಶ್ವರ ನಗರ ರೇಣುಕಾ ನಗರ, ಜೋಷಿ ಹಾಲ್.
ಡಿ.ಸಿ.ಕಂಪೌಂಡ : ತಳವಾರ ಓಣಿ ಕೆಲಗೇರಿ, ಬೇವಿನಕೊಪ್ಪ ಓಣಿ ಕೆಲಗೇರಿ ದಲಿಯವರ ಓಣಿ ಕೆಲಗೇರಿ, ಹರಿಜನಕೇರಿ ಓಣಿ ಕೆಲಗೇರಿ, ಗಾಯತ್ರಿಪುರಂ ಲೇಔಟ್, ಪೇಪರ ಮಿಲ್, ಗೋವಾ ಮೇನ್ ರೋಡ್, ಸಾಯಿ ನಗರ, ದ್ವಾರವಾಟಿಕಾ ಲೇಔಟ್, ಮಹಾಂತ ನಗರ, ಪದಿ ಬಸವೇಶ್ವರ ನಗರ, ಐಶ್ವರ್ಯ ಲೇಔಟ್, ದುರ್ಗಾ ಕಾಲೋನಿ, ಯು.ಬಿ ಹಿಲ್, 5 ಮತ್ತು 6ನೇ ಕ್ರಾಸ್, ಕೆ.ಸಿ.ಡಿ ಸರ್ಕಲ್, ಆಕಾಶವಾಣಿ, ಪಿ.ಡಬ್ಲೂ.ಡಿ. ಕ್ವಾಟರ್ಸ, ನೆಹರೂನಗರ ಎಂ.ಬಿ ಮತ್ತು ಕೆ.ಬಿ
ಕಲ್ಯಾಣ ನಗರ : ಯಲಿಗಾರ ಲೇಔಟ್, ವಾಸಾ ಲೇಔಟ್, ಭೋವಿ ಲೇಔಟ್,
ಗುಲಗಂಜಿಕೊಪ್ಪ ವ್ಯಾಪ್ತಿ : ಅನಾದ ಗದ್ದಿ, ಶಾಂತಿ ಕಾಲೊನಿ, ಐಸ್ ಫ್ಯಾಕ್ಟರಿ, ಮಂಡ ಓಣಿ, ಕುಂಬಾರ ಓಣಿ, ಯಾದವಾಡ ರೋಡ್, ಪತ್ರೇಶ್ವರ ನಗರ, ಈಶ್ವರ ಗುಡಿ, ತಮದಂಡಿ ಪ್ಲಾಟ್ ಕಮ್ತಿ ಓಣಿ, ಹಂಪಣ್ಣವರ ಪ್ಲಾಟ್, ಮೂಕಾಂಬಿಕಾ ನಗರ, ದೇನಾ ಬ್ಯಾಂಕ್ ಕಾಲೋನಿ, ಸುಂದರ ನಗರ, ಎತ್ತಿನಗುಡ್ಡ ಮೇನ್ ರೋಡ್, ನಿವ್ ಬಸ್ ಸ್ಟ್ಯಾಂಡ್ ಬ್ಯಾಕ್ ಸೈಡ್, ಮದೀನಾ ಕಾಲೊನಿ, ಕಾಮಾಕ್ಷಿ ಕಾಲೊನಿ, ವೀರಭದ್ರೇಶ್ವರ ನಗರ, ಗೌಸಿಯಾ ಟೌನ್, ಗ್ರೀನ್ ಪಾರ್ಕ್, ಕುಸುಗಲ್ ಪ್ಲಾಟ್,
ತೇಜಸ್ವಿ ನಗರ : ಮಾಕಡವಾಲಾ ಪ್ಲಾಟ್ ಅಪ್&ಡೌನ್, ಜಾಧವ ಕಾಲೋನಿ ಅಪ್&ಡೌನ್, ಸೋನಿಯಾ ಕಾಲೇಜ್, ಜೋಗಳೆಕರ ಲೈನ್ (ಬ್ರಿಡ್ಜ್),
ಯಾಲಕ್ಕಿ ಶೆಟ್ಟರ ಕಾಲೊನಿ : ಹುಕ್ಕೇರಿಕರ ನಗರ 2ನೇ ಹಂತ, ಸಿಎಮ್‍ಡಿಆರ್ ಆಫೀಸ್, ಶಾರದಾ ಕಾಲೋನಿ, ಬಸವಶಾಂತ ನಗರ 2ನೇ ಹಂತ.
ಗಾಂಧಿ ನಗರ : ಗಾಂಧಿ ನಗರ 1 ರಿಂದ 4ನೇ ಕ್ರಾಸ್, ರೂಡ್‍ಸೆಡ್ ರೋಡ್, ಡ್ರೈವರ್ಸ್ ಕಾಲೊನಿ, ಬಂಡೆಮ್ಮ ಟೆಂಪಲ್, ಸಮುದಾಯ ಭವನ, ಸರ್ಕಾರಿ ಶಾಲೆ, ಶಾಖಾಂಬರಿ ನಗರ & ಬಸವೇಶ್ವರ ಬಡಾವಣೆ.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!