24.2 C
Karnataka
Saturday, March 21, 2026
spot_img
spot_img

ಪ್ರಮುಖ ಸುದ್ದಿಗಳು

ಅಹೋರಾತ್ರಿ ರಂಗ ಪ್ರಯೋಗ ಸಿದ್ಧಪಡಿಸಲು ಕಲಾವಿದರಿಂದ ಅರ್ಜಿ ಸ್ವೀಕರಿಸುವ ದಿನಾಂಕ ವಿಸ್ತರಣೆ

ಬೆಂಗಳೂರು, ಮಾರ್ಚ್ 20, (ಕರ್ನಾಟಕ ವಾರ್ತೆ): 'ವಚನ ಕಲ್ಯಾಣ' ಎಂಬ ಅಹೋರಾತ್ರಿ (9 ಗಂಟೆಗಳ) ನಾಟಕವನ್ನು ಸಿದ್ಧಪಡಿಸಿ ರಾಜ್ಯಾದ್ಯಂತ ಪ್ರದರ್ಶಿಸಲು ಉದ್ದೇಶಿಸಲಾಗಿರುವ ಯೋಜನೆಯಲ್ಲಿ ಭಾಗವಹಿಸಲು ಆಸಕ್ತ ಮತ್ತು ಅನುಭವಿ ರಂಗಕಲಾವಿದರು ಹಾಗೂ ಗಾಯಕರಿಂದ ಅರ್ಜಿಗಳನ್ನು...
spot_img

ಸಂಕ್ಷಿಪ್ತ ಸುದ್ದಿಗಳು

ದೇಶ

ವೇತನ ಸಹಿತ ರಜೆ ಘೋಷಣೆ

ಬೆಂಗಳೂರು, ಮಾರ್ಚ್ 25 (ಕರ್ನಾಟಕ ವಾರ್ತೆ) : ಭಾರತ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯನ್ನು ದಿನಾಂಕ:16-03-2024 ರಂದು ಘೋಷಿಸಿದ್ದು, ಅದರಂತೆ ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಿಗಧಿಯಾಗಿರುತ್ತದೆ. ದಿನಾಂಕ:26-04-2024 (ಶುಕ್ರವಾರ) ರಂದು...

ರಾಜ್ಯ

ಎಐಸಂಯೋಜನೆಯು ನ್ಯಾಯಾಂಗವ್ಯವಸ್ಥೆಯನ್ನು ಸದೃಢಗೊಳಿಸಬೇಕೇಹೊರತುಸವಾರಿಮಾಡಬಾರದು- ಸಿಜೆಐ ಸೂರ್ಯಕಾಂತ ಪ್ರತಿಪಾದನೆ

ಬೆಂಗಳೂರು, ಮಾರ್ಚ್ ೨೧ (ಕರ್ನಾಟಕ ವಾರ್ತೆ) : ನ್ಯಾಯಾಂಗ ವ್ಯವಸ್ಥೆಗೆ ಎಐ (ಕೃತಕ ಬುದ್ಧಿಮತ್ತೆ) ತಾಂತ್ರಿಕತೆಯನ್ನು ಸಂಯೋಜನೆಗೊಳಿಸುವಾಗ ಅದು ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ರೀತಿಯಲ್ಲಿ ಇರಬೇಕೇ ಹೊರತು ಅದರ ಮೇಲೆಯೇ ಸವಾರಿ ಮಾಡುವಂತಿರಬಾರದು ಎಂದು...
0FansLike
3,912FollowersFollow
0SubscribersSubscribe
- Advertisement -spot_img

Most Popular

- Advertisement -spot_img
spot_img

ಹುಬ್ಬಳ್ಳಿ ನಗರ

ಸುಬ್ರಹ್ಮಣ್ಯ ಜಿ. ಎಮ್.ಗೆ ಪಿಎಚ್‌‌ಡಿ ಪದವಿ ಪ್ರದಾನ

ಹುಬ್ಬಳ್ಳಿ ಮಾ.20: ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದಲ್ಲಿ ಅಧ್ಯಯನ ಮಾಡಿದ ಸುಬ್ರಹ್ಮಣ್ಯ ಜಿ. ಎಮ್. ಅವರು “मोहनदास करमचन्दगान्धिमहाभागस्य अद्वैततत्त्वचिन्तनानां विश्लेषणात्मकम् अध्ययनम्” (“An Analytical Study of Advaita...

ಮಾ.23 ಮತ್ತು 24 ರಂದು “ಭಾರತೀಯ ಜ್ಞಾನ ಪರಂಪರೆ” ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ

ಹುಬ್ಬಳ್ಳಿ ಮಾ.20: ಕೇಂದ್ರ ಸರ್ಕಾರದ ಪಿಎಂ ಉಷಾ ಯೋಜನೆ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಸ್ನಾತಕೋತ್ತರ ಸಂಸ್ಕೃತ ಅಧ್ಯಯನ ವಿಭಾಗ ವತಿಯಿಂದ "ಭಾರತೀಯ ಜ್ಞಾನ ಪರಂಪರೆ" ಎಂಬ ವಿಷಯದ ಕುರಿತು ರಾಷ್ಟ್ರೀಯ ಸಮೇಳನವನ್ನು...

ರಾಮನವಮಿ ನಿಮಿತ್ತ ಪ್ರವಚನ

ರಾಘವೇಂದ್ರ ಕಾಲೋನಿಯ ಶ್ರೀ ಮಾರುತಿ ದೇವಸ್ಥಾನ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ರಾಮ ನವಮಿ ಪ್ರಯುಕ್ತ "ರಾಮಾಯಣ" ಕುರಿತು ಪ್ರವಚನವನ್ನು ದೇವಸ್ಥಾನದ ಜ್ಞಾನಸತ್ರ ಸಭಾಭವನದಲ್ಲಿ ಏರ್ಪಡಿಸಲಾಗಿದೆ.ದಿನಾಂಕ 23-3-26...

ಮಾ.23 ರಂದು ನೇರ ಸಂದರ್ಶನ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಮಾ.೧೮: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿ ವತಿಯಿಂದ ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್ ಪ್ರೆöÊವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇರ ಸಂದರ್ಶನವನ್ನು ಮಾರ್ಚ ೨೩ ರಂದು ಬೆಳಿಗ್ಗೆ...

ಯುದ್ಧ ವಿರೋಧಿ ಕವಿಗೋಷ್ಠಿಗೆ ಆಹ್ವಾನ

ಹುಬ್ಬಳ್ಳಿ: ಪ್ರಸ್ತುತ ಇಸ್ರೇಲ್-ಇರಾನ್ ಮಧ್ಯೆ ನಡೆದಿರುವ ಅಮೆರಿಕ ಪ್ರಾಯೋಜಿತ ಯುದ್ಧದ ಭೀಕರ ಪರಿಣಾಮಗಳು ಜಗತ್ತಿನ ಎಲ್ಲ ದೇಶಗಳ ನಾಗರಿಕರಿಗೆ ತಟ್ಟಲಾರಂಭಿಸಿದ್ದು, ಈ ಸಂಘರ್ಷ ಸ್ಥಿತಿಯ ಕುರಿತು ಇಲ್ಲಿನ ಮೇ ಸಾಹಿತ್ಯ ಮೇಳ ಬಳಗವು...

ಕುಂದಗೋಳ : ಮಾ.24 ರಂದು ಡಾ.ಬಾಬು ಜಗಜೀವನರಾಮ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಮಾ.೧೭: ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಮಾರ್ಚ್ 24 ರಂದು ಬೆಳಿಗ್ಗೆ 10.30 ಕ್ಕೆ...

ಇತ್ತೀಚಿನ ಸುದ್ದಿಗಳು

ಎಐಸಂಯೋಜನೆಯು ನ್ಯಾಯಾಂಗವ್ಯವಸ್ಥೆಯನ್ನು ಸದೃಢಗೊಳಿಸಬೇಕೇಹೊರತುಸವಾರಿಮಾಡಬಾರದು- ಸಿಜೆಐ ಸೂರ್ಯಕಾಂತ ಪ್ರತಿಪಾದನೆ

ಬೆಂಗಳೂರು, ಮಾರ್ಚ್ ೨೧ (ಕರ್ನಾಟಕ ವಾರ್ತೆ) : ನ್ಯಾಯಾಂಗ ವ್ಯವಸ್ಥೆಗೆ ಎಐ (ಕೃತಕ ಬುದ್ಧಿಮತ್ತೆ) ತಾಂತ್ರಿಕತೆಯನ್ನು ಸಂಯೋಜನೆಗೊಳಿಸುವಾಗ ಅದು ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ರೀತಿಯಲ್ಲಿ ಇರಬೇಕೇ ಹೊರತು ಅದರ ಮೇಲೆಯೇ ಸವಾರಿ ಮಾಡುವಂತಿರಬಾರದು ಎಂದು...
- Advertisement -spot_img
spot_img

ಸಮಗ್ರ ಸುದ್ದಿಗಳು

ಅಂಕಣಗಳು

- Advertisement -spot_img

Don’t miss your news!

We don’t spam! Read our privacy policy for more info.

error: Content is protected !!