ಹುಬ್ಬಳ್ಳಿ 2 – ಶ್ರೀ ಮಾತೆ ಶಾರದಾದೇವಿಯವರ 171ನೇ ಜಯಂತ್ಯುತ್ಸವವನ್ನು ನಾಳೆ ದಿನಾಂಕ 03 ರ ಬುಧವಾರದಂದು ಆಶ್ರಮದ ಸಭಾಂಗಣದಲ್ಲಿ ಆಚರಿಸಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಮಾತೆಯವರ ಕೃಪೆಗೆ ಪಾತ್ರರಾಗಬೇಕೆಂದು ಹುಬ್ಬಳ್ಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ರಘುವೀರಾನಂದ ಪ್ರಕಟಣೆಯಲ್ಲಿ ಕೋರಿದ್ದಾರೆ.




