ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.20: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ನವೆಂಬರ್ 21 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ ಝೋನ್-5 : ಗಣೇಶ ಕಾಲೋನಿ, ಸಂಗೊಳ್ಳಿರಾಯಣ್ಣ ನಗರ, ಮಲ್ಲನಗೌಡರ ಚಾಳ, ಕಲ್ಮೇಶ್ವರ ನಗರ, ಅಂಬಿಕಾ ನಗರ, ರವೀಂದ್ರ ನಗರ, ಶ್ರೀನಗರ, ಧರ್ಮಾಪುರಿ ಬಡಾವಣೆ, ಮ್ಯಾಗೇರಿ ಓಣಿ, ಪ್ಟಾಟಿಸಾಲ ಓಣಿ, ಹರಿಜನಕೇರಿ ಅಪ್ಪರ್ ಪಾರ್ಟ, ಕೆಂಚನಗೌಡರ ಓಣಿ, ಬದಾಮಿ ಓಣಿ, ಯಲ್ಲಮ್ಮನ ಓಣಿ, ಹಾಳಗೇರಿ ಓಣಿ, ಲಮಾಣಿ ತಾಂಡಾ, ಸಿದ್ದಪ್ಪಜ್ಜನ ಟೆಂಪಲ್ ಬ್ಯಾಕ್‍ಸೈಡ್, ಕುಂಬಾರ ಓಣಿ, ಸಾಯಿ ನಗರ ಮೇನ್ ರೋಡ್, ಸಾಯಿ ಕಾಲೋನಿ, ಸಾಯಿನಗರ 1,2,3 ನೇ ಕ್ರಾಸ್, ವಾಯುಪುತ್ರ ಬಡಾವಣೆ, ಓಂ ನಗರ, ಟೀಚರ್ಸ್ ಕಾಲೋನಿ, ಕಾವೇರಿ ಕಾಲೊನಿ, ವಾಯುಪುತ್ರ ಬಡಾವಣೆ ಭಾಗ-2, ಓಂ ನಗರ ಭಾಗ-2, ಸುಭಾನಿ ನಗರ, ಕೊಪ್ಪಳ ಲೇಔಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ, ಸಣ್ಣಸಿದ್ದೇಶ್ವರ ನಗರ, ಸಿದ್ದಗಂಗಾ ನಗರ, ಸಿದ್ದರಾಮೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದ ಕಲ್ಯಾಣ ನಗರ, ಜ್ಯೋತಿ ಕಾಲೋನಿ, ಗವಿಸಿದ್ದೇಶ್ವರ ಕಾಲೋನಿ.
ತಬಿಬಲ್ಯಾಂಡ್ ಝೋನ್-08 : ಮೈತ್ರಾ ಕಾಲೋನಿ, ಕೃಪಾ ನಗರ ಧಾನಮ್ಮ ಟೆಂಪಲ್ ಲೈನ್.
ಸೋನಿಯಾ ಗಾಂಧಿ ನಗರ ಝೋನ್-11 : ಮಸೂತಿ ಎದುರಿಗೆ,
ಗಬ್ಬೂರ : ಇಸ್ಲಾಂಪುರ ರೋಡ್, ಹೂಗಾರ ಪ್ಲಾಟ್, ಇಂದಿರಾ ನಗರ.
ನೆಹÀರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ಗಾಂಧಿ ನಗರ ಪೋಸ್ಟ್ ಆಫೀಸ್ ಲೈನ್, ಗಾಂಧಿ ನಗರ ಕರಿಯಮ್ಮ ಟೆಂಪಲ್, ಗಾಂಧಿ ನಗರ ಟ್ಯಾಂಕ್ ಲೈನ್, ಗಾಂಧಿ ನಗರ ಶೆಟ್ಟಿ ಹೌಸ್ ಲೈನ್, ಗಾಂಧಿ ನಗರ ರ್ಯಾಂಬೊ ಲೈನ್.
ನೆಹÀರೂ ನಗರ ಇಎಲ್‍ಎಸ್‍ಆರ್ ಆನ್‍ಲೈನ್ ಸಪ್ಲಾಯ್ : ತಾರಿಯಾಳ ವಿಲೇಜ್, ಕೆಇಬಿ ಏರಿಯಾ, ಬಸವೇಶ್ವರ ನಗರ, ಸಾಳ್ಳಿ ಪ್ಲಾಟ್, ಪಗಧರ ಓಣಿ.
ಹೊಸೂರ ಝೋನ್-9: ಜಯ ನಗರ, ಫತೇಹ ನಗರ ಟೊಯ್‍ಲೆಟ್ ಲೈನ್ ಪಾರ್ಟ, ಫತೇಹ ನಗರ 1ನೇ ಕ್ರಾಸ್, ಫತೇಹ ನಗರ 2ನೇ ಕ್ರಾಸ್, ಬಸವ ನಗರ ಅಪ್ಪರ್ ಪಾರ್ಟ, ಬಸವ ನಗರ ಲೋವರ್ ಪಾರ್ಟ, ಗುಡಿ ಪ್ಲಾಟ್ ಲೋವರ್ ಪಾರ್ಟ, ಹೆಗ್ಗೇರಿ ಜಗದೀಶ ನಗರ, ಹೆಗ್ಗೇರಿ ಮಾರುತಿ ನಗರ, ಕಟಗಿ ಅಡ್ಡೆ ಹತ್ತಿರ, ನೇತಾಜಿ ಕಾಲೊನಿ, ಆರ್‍ಎಸ್‍ಎಸ್ ಬಿಲ್ಡಿಂಗ್ ಬ್ಯಾಕ್ ಸೈಡ್ ಲೈನ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ.
ಕೇಶ್ವಾಪೂರ ಝೋನ್-6 : ರಾಮ ನಗರ ಗೌಳಿ ಗಲ್ಲಿ, ರಾಮ ನಗರ ಮೇನ್ ರೋಡ್, ರಾಮ ನಗರ ಸ್ಲಂ.
ಅಯೋಧ್ಯಾ ನಗರ ಝೋನ್-10 : ಅಯೋಧ್ಯಾ ನಗರ ಅಂಬೇಡ್ಕರ ಕಾಲೊನಿ 1,2ನೇ ಕ್ರಾಸ್, ಇಸ್ಲಾಂಪುರ ಕಾಲವಾಡರ ಹೌಸ್ ಲೈನ್, ವಡ್ಡರ ಓಣಿ, ಗದಗಕರ ಲೇಔಟ್, ಹೊಸೂರ ಚಾಳ, ಬನ್ನೂರ ಮಠ, ಜನತಾ ನಗರ ಪಾರ್ಟ-2, ಟಿಪ್ಪು ನಗರ, ಮಾರುತಿ ಟೆಂಪಲ್ ಲೈನ್, ಟಿಪ್ಪು ನಗರ ಮಸೂತಿ ಪಾರ್ಟ, ಜವಳಿ ಪ್ಲಾಟ್ ಓಲ್ಡ್ ಲೈನ್, ಲಿಂಬುವಾಲೆ ಪ್ಲಾಟ್, ಜವಳಿ ಪ್ಲಾಟ್ ನಿವ್ ಲೈನ್, ಜವಳಿ ಪ್ಲಾಟ್ ನಿವ್ ಲೈನ್, ನೂರಾನಿ ಪ್ಲಾಟ್ ಇಎಸ್‍ಆರ್ ಅಪ್ಪರ್ ಪಾರ್ಟ-2,
ಕಾರವಾರ ರೋಡ್ : ಸದಾತ್ ಕಾಲೋನಿ 1,2,3,4,5ನೇ ಕ್ರಾಸ್, ವಿಶಾಲ ನಗರ ಸಿಐಬಿಐ ಪ್ಲಾಟ್, ಜವಾಹರ ನಗರ ನಿವ್ ಲೈನ್, ಅಧ್ಯಾಪಕ ನಗರ, ಅಮನ ಕಾಲೊನಿ, ಚೆನ್ನಾಪೂರ ಲೈನ್, ಜವಾಹರ ನಗರ ಓಲ್ಡ್ ಲೈನ್, ಸಿದ್ದಾರೂಢ ನಗರ 2ನೇ ಕ್ರಾಸ್, ಮಠ ಮೇನ್ ರೋಡ್, ಆನಂದ ನಗರ ಮೇನ್ ರೋಡ್, ಸಿದ್ದಾರೂಢ ನಗರ 1ನೇ ಕ್ರಾಸ್, ಚನ್ನಪೇಠ್, ಲತ್ತಿಪೇಠ್, ಪಂಜಿಪೇಠ್, ಅವರಾಧಿ ಓಣಿ.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ತಳವಾರ ಓಣಿ ಕೆಲಗೇರಿ, ಬೇವಿನಕೊಪ್ಪ ಓಣಿ ಕೆಲಗೇರಿ, ದಲಿಯವರ ಓಣಿ ಕೆಲಗೇರಿ, ಹರಿಜನಕೇರಿ ಕೆಲಗೇರಿ, ಗಾಯತ್ರಿಪುರಮ್ ಲೇಔಟ್, ಪೇಪರ್ ಮಿಲ್, ಗೋವಾ ಮೇನ್ ರೋಡ್, ಸಾಯಿ ನಗರ, ಮಹಾಂತ ನಗರ, ಪಡಿ ಬಸವೇಶ್ವರ ಕಾಲೋನಿ, ಐಶ್ವರ್ಯ ಲೇಔಟ್, ದುರ್ಗಾ ಕಾಲೋನಿ,
ಡಿ.ಸಿ.ಕಂಪೌಂಡ್ ಜಿ. ಎಲ್ ಎಸ್ ಆರ್. ಟ್ಯಾಂಕ್ ವ್ಯಾಪ್ತಿ : ಯು.ಬಿ.ಹಿಲ್ 1 ರಿಂದ 4ನೇ ಕ್ರಾಸ್, ಬೆಣ್ಣಿ ಕಂಪೌಂಡ, ಉದಯ ಹಾಸ್ಟೆಲ್,
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 3ನೇ ಕ್ರಾಸ್, ನೆಹರೂ ನಗರ ಕೆ.ಬಿ. 3ನೇ ಕ್ರಾಸ್.
ವನಶ್ರೀ ನಗರ : ಬಿದರಗಡಿ ಬ್ಯಾಕ್ ಸೈಡ್, ಸೆಕ್ಟರ್-1 (ಪಾರ್ಟ-1).
ರಜತಗಿರಿ ಟ್ಯಾಂಕ್ (ಗಾಂಧಿ ನಗರ) : ಹುಕ್ಕೇರಿಕರ ನಗರ, ಭಾವಿಕಟ್ಟಿ ಪ್ಲಾಟ್ 1, ಕರಿಯಮ್ಮದೇವಿ ಟೆಂಪಲ್, ಶ್ರೀದೇವಿ ನಗರ, ಹೊಂಡದ ವೀರಭದ್ರೇಶ್ವರ ನಗರ, ಇಂದಿರಾ ಬಡಾವಣೆ ಮತ್ತು ಮಯೂರ ಪಾರ್ಕ,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ಕಾಲೋನಿ) : ಎಸ್‍ಆರ್ ನಗರ ಕಾಂಕ್ರೀಟ್ ರೋಡ್, ಜೋಗಳೆಕರ ಬ್ಯಾಕ್ ಸೈಡ್, ಜನತಾ ಪ್ಲಾಟ್, ಚಿಕನ್ ಶಾಪ್ ಲೈನ್, ಕಾಂಕ್ರೀಟ್ ರೋಡ್ 2, 3, 4, 5ನೇ ಸ್ಟೆಪ್, ಟವರ್ ರೋಡ್,
ನವನಗರ : ಕೆಸಿಸಿ ಬ್ಯಾಂಕ್ ಲೇಔಟ್, ಶಿವಾನಂದ ನಗರ ಎಡಭಾಗ, ಶಿವಾನಂದ ನಗರ ಬಲಭಾಗ, ಸಿಆಯ್‍ಟಿಬಿ ಲೈನ್, ಓಲ್ಡ್ ಕೆಹೆಚ್‍ಬಿ, ಪ್ರಜಾ ನಗರ ಅಪ್, ಗಾಮನಗಟ್ಟಿ ಮುಖ್ಯ ರಸ್ತೆ ಲೈನ್, ಎಮ್‍ಆಯ್‍ಜಿ 15, 16, 17ನೇ ಕ್ರಾಸ್, ಸಿಟಿ ರೆಸಿಡೆನ್ಸಿ, ಬಸವ ಲೇಔಟ್, ನಿಲಗುಂದ ಲೇಔಟ್, ಮಂಗ್ಯಾನ ಮಠ ಲೈನ್, ಪಂಚಾಕ್ಷರಿ ನಗರ ಜೈನ್ ಮಂದಿರ ಲೈನ್, ಬಸವೇಶ್ವರ ಸರ್ಕಲ್ ಡೌನ್, ಕರ್ನಾಟಕ ಸರ್ಕಲ್ ಡೌನ್, ನಂದೀಶ್ವರ ನಗರ, ಸಿಟಿ ಪಾರ್ಕ, ಗಂಗಾಧರ ನಗರ, ಕೀರ್ತನಾ ಪಾರ್ಕ, ಶಿವಸಾಗರ ಪಾರ್ಕ, ಎಲ್‍ಆಯ್‍ಜಿ & ಎಮ್‍ಆಯ್‍ಜಿ 14ನೇ ಕ್ರಾಸ್, ಅಮನ ಕಾಲನಿ, ವಾಮನ ನಗರ.
ಗಾಮನಗಟ್ಟಿ : ಕರಿಯಮ್ಮ ದೇವಿ ನಗರ, ಹನುಮಂತ ನಗರ, ಮೈಲಾರಲಿಂಗೇಶ್ವರ ನಗರ, ಕುರುಬರ ಓಣಿ, ಕಳಸಣ್ಣವರ ಓಣಿ, ಕರಿಗೌಡರ ಓಣಿ.
ರಾಯಾಪೂರ : ರಾಯಾಪುರ ವಿಲೇಜ್ ಅಪ್ ಏರಿಯಾ, ಸುತಗಟ್ಟಿ ವಿಲೇಜ್ ಅಪ್/ಡೌನ್ ಏರಿಯಾ, ಕನಕ ನಗರ & ಎನ್‍ಜಿಎಫ್ ಕಾಲನಿ, ಅಮರ ನಗರ 1 ರಿಂದ 6ನೇ ಕ್ರಾಸ್.
ಗುಲಗಂಜಿಕೊಪ್ಪ : ಆದರ್ಶ ನಗರ, ಸಿಬಿ ನಗರ, ವಿಜಯ ನಗರ, ವಿಕಾಸ ನಗರ ‘ಎ’ ಬ್ಲಾಕ್, ‘ಬಿ’ ಬ್ಲಾಕ್, ಗೊಲಂದಾಜ ಪ್ಲಾಟ್, ಸಂಪಿಗೆ ನಗರ, ಭರ್ಚಿವಾಲೆ ಪ್ಲಾಟ್, ರಕ್ಷಾ ಕಾಲೋನಿ, ಹೈ ಕೋರ್ಟ, ನಿವ್ ಪೊಲೀಸ್ ಕ್ವಾಟರ್ಸ್.