23 C
Karnataka
Saturday, March 21, 2026
spot_img

ನ.19 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.18: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ನವೆಂಬರ್ 19 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ ಝೋನ್-5 : ಶಾಂತಿ ನಿಕೇತನ, ನಂದೀಶ್ವರ ನಗರ, ಸದಾಶಿವಾನಂದ ನಗರ, ಚೈತನ್ಯ ಕಾಲೋನಿ ಆಯಿಲ್ ಮಿಲ್ ಬ್ಯಾಕ್, ಶಿವಗಿರಿ ಪಾರ್ಟ್, ಕಾವೇರಿ ಕಾಲೊನಿ, ರಾಮಲಿಂಗೇಶ್ವರ ಟೆಂಪಲ್, ಹುಗಾರ ಪ್ಲಾಟ್, ಲಿಂಗರಾಜ ನಗರ (ಉತ್ತರ/ ದಕ್ಷಿಣ), ಅತ್ತಿಗೇರಿ ಲೇಔಟ್, ಪಾಟೀಲ ಲೇಔಟ್, ರಾಘವೇಂದ್ರ ಕಾಲೋನಿ, ಮೌನೇಶ್ವರ ನಗರ, ಶಿವಗಿರಿ ಭಾಗಶ:, ಗಣೇಶ ಕಾಲೋನಿ, ಅಲಗೌಡಗಿ ಚಾಳ, ಕೆಇಬಿ ಕಾಲೋನಿ, ಕಲ್ಯಾಣ ನಗರ, ದತ್ತ ನಗರ, ರಾಣಿ ಚನ್ನಮ್ಮ ಕಾಲೋನಿ, ಸಿದ್ದಾರೂಢ ಕಾಲೋನಿ, ಸಿದ್ದೇಶ್ವರ ಕಾಲೋನಿ, ಸನ್ಮತಿ ಲೇಔಟ್, ವೀರಭದ್ರೇಶ್ವರ ಕಾಲೋನಿ, ಮೃತ್ಯುಂಜಯ ಬಡಾವಣೆ, ಹನುಮಂತ ನಗರ, ಓಂ ನಗರ, ಮಿಡ್‍ಮ್ಯಾಕ್, ಭಾಗ್ಯಲಕ್ಷ್ಮೀ ನಗರ, ವಿಜಯಲಕ್ಷ್ಮೀ ಬಡಾವಣೆ, ಶಕ್ತಿ ಕಾಲೊನಿ, ಸಿದ್ದೇಶ್ವರ ಪಾರ್ಕ, ಭಾರತಿ ಕಾಲೋನಿ, ಕಿಶನ್ ಪಾರ್ಕ, ಬನಶಂಕರಿ ಬಡಾವಣೆ, ಗ್ರೀನ್ ಪಾರ್ಕ, ದೇವಿ ಪಾರ್ಕ, ಹೆಬ್ಬಳ್ಳಿ ಬಡಾವಣೆ, ಶೆಟ್ಟರ್ ಲೇಔಟ್, ಭವಾನಿ ಪಾರ್ಕ, ಅಕ್ಕಮಹಾದೇವಿ ಲೇಔಟ್, ಶಿರೂರ ಪಾರ್ಕ ಭಾಗ-3, ದೈವಜ್ಞ ಕಾಲೋನಿ.
ಸೋನಿಯಾ ಗಾಂಧಿ ನಗರ ಝೋನ್-11 : ಟ್ಯಾಂಕ್ ಎದುರಿಗೆ,

ಗಬ್ಬೂರ : ಪಾಂಡುರಂಗ ಕಾಲೊನಿ, ಕುಂದಗೋಳ ರೋಡ್, ಲಕ್ಷ್ಮೀ ಕಾಲೊನಿ 1,2,3ನೇ ಕ್ರಾಸ್,
ತಬಿಬ್‍ಲ್ಯಾಂಡ್ : ಸೆಟಲ್‍ಮೆಂಟ್ 5,6ನೇ ಕ್ರಾಸ್, ಕ್ರಿಶ್ಚನ್ ಕಾಲೊನಿ.
ಕಾರವಾರ ರೋಡ್ : ಗೋಡ್ಕೆ ಪ್ಲಾಟ್ 1,2ನೇ ಸೈಡ್, ಸಾಲಿ ಪ್ಲಾಟ್ 1,2ನೇ ಸೈಡ್, ಬ್ಯಾಹಟ್ಟಿ ಪ್ಲಾಟ್ 1,2ನೇ ಸೈಡ್, ನಿವ್ ಶಿಮ್ಲಾ ನಗರ, ಮಲ್ಲೇಶ್ವರ ನಗರ, ಆರೂಢ ನಗರ 1,2ನೇ ಸೈಡ್, ಅಂಬಣ್ಣವರ ಪ್ಲಾಟ್, ಬಾಪೂಜಿ ಕಾಲೊನಿ, ಮೇಘರಾಜ ನಗರ, ಭಾರತ ಕಾಲೊನಿ, ಸಿದ್ದರಾಮೇಶ್ವರ ನಗರ, ಮಹಾನಂದಿ ಲೇಔಟ್, ಕೃಷ್ಣಾಗಿರಿ ಕಾಲೊನಿ 1,2,3ನೇ ಸೈಡ್, ಮಿಲನ ಕಾಲೊನಿ ಮುಲ್ಲಾ ಲೈನ್, ಏಕ್ತಾ ಕಾಲೊನಿ 1,2ನೇ ಪಾರ್ಟ, ಬಸಣ್ಣ ನಗರ, ಪ್ರಭಾತ ನಗರ, ಸಂಗಮ ಕಾಲೊನಿ ಭಾಗ-2, ಇಂದ್ರಪ್ರಸ್ಥ ನಗರ ಭಾಗ-7, ಇಂದ್ರಪ್ರಸ್ಥ ನಗರ ಮೇನ್ ರೋಡ್,
ಹೊಸೂರ ಝೋನ್-9 : ಗೋಕುಲ ಮೇನ್ ರೋಡ್, ಜವಳಿ ಗಾರ್ಡನ್, ಕಲ್ಲೂರ ಲೇಔಟ್, ವಿನಾಯಕ ನಗರ, ಪಿಎಫ್ ಕ್ವಾಟರ್ಸ, ಚನ್ನಪೇಟ್ ಅಂಬೇಡ್ಕರ್ ನಗರ 1,2,3ನೇ ಕ್ರಾಸ್, ದಾಳಿಂಬರ್‍ಪೇಟ್, ಧೋಬಿ ಘಾಟ, ಗಿರಣಿ ಚಾಳ 1,2ನೇ ಕ್ರಾಸ್, ತಿಮ್ಮಸಾಗರ ಟೆಂಪಲ್ ಬ್ಯಾಕ್ ಸೈಡ್ ಪಾರ್ಟ.
ತಬಿಬಲ್ಯಾಂಡ್ ಝೋನ್-08 : ಗಣೇಶ ಕಾಲೋನಿ, ಗಂಜಾಳ ಪ್ಲಾಟ್, ಮೌಲಾಲಿ ರೋಡ್, ಬುಧ ವಿಹಾರ, ಧರ್ಮದಾಸ ಲೈನ್, ಕಾರ್ಪೋರೇಷನ್ ಬಿಲ್ಡಿಂಗ್, ಮಕಾನದಾರ ಗಲ್ಲಿ.
ನೆಹÀರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ನೆಹರೂ ನಗರ ಡೌನ್/ಅಪ್ಪರ್ ಸೈಡ್, ಬುಧಣ್ಣವರ ಹೌಸ್ ಸೈಡ್, ಅರ್ಜುನ ವಿಹಾರ, ಅಪೂರ್ವಾ ನಗರ.

ನೆಹರೂ ನಗರ ಇಎಲ್‍ಎಸ್‍ಆರ್ ಆನ್‍ಲೈನ್ ಸಪ್ಲಾಯ್ : ಮೈಲಾರಲಿಂಗೇಶ್ವರ ನಗರ, ಮೈಲಾರಲಿಂಗೇಶ್ವರ ನಗರ ಭಾಗ-1 & 2, ಕೃಷ್ಣಾ ಬಡಾವಣೆ. ಹೊನ್ನಳ್ಳಿ ಓಣಿ ಪಾರ್ಟ.
ಕೇಶ್ವಾಪೂರ ಝೋನ್-6 : ಕುಬೇರಪುರಂ, ಶಾಖಾಂಬರಿ ಲೇಔಟ್, ನಂದಿನಿ ಲೇಔಟ್, ಆಂಜನೇಯ ಬಡಾವಣೆ.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಡಿ.ಸಿ.ಕಂಪೌಂಡ್ ಜಿ.ಎಲ್.ಎಸ್.ಆರ್. ಟ್ಯಾಂಕ್ ವ್ಯಾಪ್ತಿ : ಕೆಲಗೇರಿ ಆಂಜನೇಯ ನಗರ 8, 9 ನೇ ಕ್ರಾಸ್, ಕೆಲಗೇರಿ ಹೊಸೂರ ಓಣಿ, ಕೆಲಗೇರಿ ಶಿವಶಕ್ತಿ ನಗರ 1 ರಿಂದ 5ನೇ ಕ್ರಾಸ್, ಅರಿ ಅಪಾರ್ಟಮೆಂಟ್, ಸಾಧನಕೇರಿ 1,2,3,4,5ನೇ ಕ್ರಾಸ್, ಪಾಟೀಲ ಲೇಔಟ್, ಪ್ರಶಾಂತ ನಗರ, ಭಾವಿಕಟ್ಟಿ ಪ್ಲಾಟ್, ಎಸ್‍ಕೆಎಸ್ ಕಾಲೊನಿ, ತುಂಗಭದ್ರಾ ಕಾಲೊನಿ, ಕರ್ನಾಟಕ ಬ್ಯಾಂಕ್ ಸರ್ಕಲ್ ಸೈಡ್, ಸರ್ವಮಂಗಳ ನರ್ಸಿಂಗ್ ಹೋಂ, ನಾಯಕವಾಡಿ ಪ್ಲಾಟ್, ಸೋಮೇಶ್ವರ ಕಾಲೊನಿ, ಸಿದ್ದಾರೂಢ ಕಾಲೊನಿ, ಜಲದರ್ಶಿನಿ, ಬಸವನಗರ ಪಾರ್ಟ-2, ಗೌಡರ ಕಾಲೊನಿ, ಶೀಲವಂತರ ಓಣಿ, ನವೋದಯ ಸ್ಕೂಲ್ & ಹಾಸ್ಟೆಲ್,
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 1ನೇ ಕ್ರಾಸ್, ನೆಹರೂ ನಗರ ಕೆ.ಬಿ. 1ನೇ ಕ್ರಾಸ್.
ರಜತಗಿರಿ ಟ್ಯಾಂಕ್ ಗಾಂಧಿನಗರ ಸಪ್ಲಾಯ್ : ಗಿರಿನಗರ, ಮೈಲಾರಲಿಂಗ ನಗರ, ರಾಜೀವಗಾಂಧಿ ನಗರ ದುರ್ಗಾದೇವಿ ಟೆಂಪಲ್ ಲೈನ್, ರಾಜೀವಗಾಂಧಿ ನಗರ ಮಸೂತಿ ಲೈನ್.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ಕಾಲೋನಿ) : ಎಸ್‍ಆರ್ ನಗರ ಉಪ್ಪಿನಕಾಯಿ ಫ್ಯಾಕ್ಟರಿ ಅಪ್ಪರ್/ ಡೌನ್ ಪಾರ್ಟ, ಶೆಟ್ಟರ ಶಾಪ್ ರೋಡ್, ಓಲ್ಡ್ ಮಂಜುನಾಥ ಸ್ಕೂಲ್ ರೈಟ್ ಡೌನ್, ಓಲ್ಡ್ ಮಂಜುನಾಥ ಸ್ಕೂಲ್ ಅಪ್, ಪೃಥ್ವಿ ಗಾರ್ಡನ್ ರೋಡ್.
ನಿಡುವಣಿ ಲೇಔಟ್ 3ನೇ ದಿನದ ಸಪ್ಲಾಯ್ : ಶಿವಾಜಿ ನಗರ 1 ರಿಂದ 4ನೇ ಕ್ರಾಸ್, ಚಾಲುಕ್ಯಾ ಲೇಔಟ್, ಸಮೃದ್ಧಿ ಕಾಲೋನಿ, ಸುಮಿತ್ರಾ ಲೇಔಟ್, ಚಂದ್ರಿಕಾ ಲೇಔಟ್, ದಾನೇಶ್ವರಿ ನಗರ, ಅರವಿಂದ ನಗರ, ಲಕಮ್ಮನಹಳ್ಳಿ ಕೆಹೆಚ್‍ಬಿ, ಕುಮಾರೇಶ್ವರ ನಗರ 2ನೇ ಹಂತ, ಶಾರದಾ ಕಾಲೋನಿ 8ನೇ ಕ್ರಾಸ್, ನಿಡುವಣಿ ಲೇಔಟ್.
ಉದಯಗಿರಿ : 2ನೇ ಬಸ್ ಸ್ಟಾಪ್ ಡೌನ್ ಪಾರ್ಟ-1 & 2, ಆಶ್ರಯ ಕಾಲೋನಿ 4,5ನೇ ಕ್ರಾಸ್.
ವನಶ್ರೀ ನಗರ : ಹನುಮಾನ ಟೆಂಪಲ್ ಲೈನ್, ಸೆಕ್ಟರ್ 2 (ಪಾರ್ಟ್ 1),
ಸತ್ತೂರ : ಓಲ್ಡ್ ವಿಲೇಜ, ವಿಲೇಜ್.
ಮೃತ್ಯಂಜಯ ನಗರ ವ್ಯಾಪ್ತಿ : ಆಝಾದ ನಗರ, ಚನ್ನರಾಯರ ನಗರ, ಜೈಜಿನೇಂದ್ರ ಕಾಲೋನಿ, ಕಂಪ್ಲಿ ಬಸವೇಶ್ವರ ನಗರ, ಮಾಣಿಕ್ ಪ್ಲಾಟ್, ವೆಂಕಟೇಶ್ವರ ನಗರ, ಪಾಶ್ರ್ವನಾಥ ಕಾಲೋನಿ, ಚನ್ನವೀರ ನಗರ, ಭವಾನಿ ನಗರ, ಹಾಶ್ಮೀ ನಗರ, ರಾಮ ರಹೀಮ ಕಾಲೋನಿ, ಸಾಯಿ ಗಣೇಶ ಲೇಔಟ್ 1, 2ನೇ ಕ್ರಾಸ್, ಚರಂತಿಮಠ ಲೇಔಟ್, ಕೋಳಿಕೇರಿ, ಎ.ಪಿ.ಜೆ. ಅಬ್ದುಲ್ ಕಲಾಂ ಕಾಲೋನಿ, ತಾಯಣ್ಣವರ ಲೇಔಟ್.
ಅಮರಗೋಳ : ಮರಿಗೌಡರ ಓಣಿ, ಮೈಲಾರ ನಗರ, ನಾರಾಯಣಪುರ ಓಣಿ ಭಾಗಶಃ, ಕುರುಬರ ಓಣಿ, ದೇಸಾಯಿ ಪ್ಲಾಟ್, ಫ್ಲೋರಾ ಪಾರ್ಕ, ಬಾಲಾಜಿ ನಗರ, ವಿದ್ಯಾದಿರಾಜ ಭವನ,
ಗಾಮನಗಟ್ಟಿ : ದರ್ಗಾ ಓಣಿ, ದೇಸಾಯಿ ನಗರ.
ಗುಲಗಂಜಿಕೊಪ್ಪ : ಕಮ್ತಿ ಓಣಿ, ಮಂಡ ಓಣಿ 1, 2ನೇ ಕ್ರಾಸ್, ನಿವ್ ಕುಂಬಾರ ಓಣಿ, ಅನಾದ ಗದ್ದಿ, ಶಾಂತಿ ಕಾಲೋನಿ 1 ರಿಂದ 6ನೇ ಕ್ರಾಸ್, ಐಸ್ ಗೇಟ್, ಯಾದವಾಡ ರೋಡ್, ಪತ್ರೇಶ್ವರ ನಗರ, ಈಶ್ವರ ಗುಡಿ ಓಣಿ 1 & 2ನೇ ಕ್ರಾಸ್, ಹಂಪಣ್ಣವರ ಲೇಔಟ್, ದೇನಾ ಬ್ಯಾಂಕ್ ಕಾಲೋನಿ, ಎತ್ತಿನಗುಡ್ಡ ರೋಡ್, ಸುಂದರ ನಗರ, ನಿವ್ ಟ್ರೀ ಮದೀನಾ ಕಾಲೋನಿ, ಮುಕಾಂಬಿಕಾ ಕಾಲೋನಿ, ಗೌಸಿಯಾ ಟೌನ್, ವೀರಭದ್ರೇಶ್ವರ ನಗರ 1,2ನೇ ಕ್ರಾಸ್, ಕಾಮಾಕ್ಷಿ ಕಾಲೋನಿ, ಗ್ರೀನ್ ಪಾರ್ಕ, ನಿವ್ ಬಸ್ ಸ್ಟ್ಯಾಂಡ್ ರಸ್ತೆ, ತಮದಂಡಿ ಪ್ಲಾಟ್.
ಕಲ್ಯಾಣ ನಗರ ಝೋನ್ : ಹನುಮಂತ ನಗರ ಎ, ಬಿ ಬ್ಲಾಕ್, ಸಾಯಿ ನಗರ, ಶಿವ ಪಾರ್ವತಿ ನಗರ, ಕೃಷ್ಣಾ ಟೆಂಪಲ್ ರೋಡ್, ಹೊಯ್ಸಳ ನಗರ, ರವೀಂದ್ರ ನಗರ, ಕಲ್ಯಾಣ ನಗರ 4,5,6,7 ನೇ ಕ್ರಾಸ್, ನಿಸರ್ಗ ಲೇಔಟ್, ನಿಸರ್ಗ ಲೇಔಟ್ 1ನೇ ಹಂತ, ಮಹಾಮನಿ ಬಡಾವಣೆ, ಶ್ರೀರಾಮ ನಗರ ಪಾರ್ಟ.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!