30.3 C
Karnataka
Wednesday, May 6, 2026
spot_img

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಆನ್‍ಲೈನ್ ಉಪನ್ಯಾಸ ಮಾಲೆ

ಬೆಂಗಳೂರು, ಅಕ್ಟೋಬರ್ 10 (ಕರ್ನಾಟಕ ವಾರ್ತೆ) :

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು “Mental Health Week” ಎಂಬ ಆನ್‍ಲೈನ್ ಉಪನ್ಯಾಸ ಮಾಲೆಯನ್ನು (Webiಟಿಚಿಡಿ Seಡಿies) ಅಕ್ಟೋಬರ್ 16 ರಿಂದ 21 ರ ವರೆಗೆ ಪ್ರತಿ ದಿನ ಮಧ್ಯಾಹ್ನ 3.00 ರಿಂದ 4.00 ಗಂಟೆಯ ವರೆಗೆ ಆಯೋಜಿಸಲಾಗುತ್ತಿದೆ.

ಈ ವೆಬಿನಾರ್‍ನಲ್ಲಿ ನಿಮಾನ್ಸ್ ಸಂಸ್ಥೆಯ ಖ್ಯಾತ ವೈದ್ಯರು ಉಪನ್ಯಾಸಗಳನ್ನು ನೀಡಲಿದ್ದು,  ಆಸಕ್ತ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಜನ ಸಾಮಾನ್ಯರು ಸಹ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. Registration Link (Cisco’s Webex) https://tinyurl.com/mentalhealth-talks  ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ವೈಜ್ಞಾನಿಕ ಅಧಿಕಾರಿ ಮೊ. ಸಂ. 9743084194 ಅಥವಾ ಅಕಾಡೆಮಿಯ ಜಾಲತಾಣ www.kstacademy.in  ನ್ನು ವೀಕ್ಷಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!