ಮಹಾರಾಷ್ಟ್ರ ಮೂಲದ ಬಾಶಾ ಸೈಯದ್ ಮತ್ತು ತಂಡದವರು ರಾಜಭವನದ ಅಂಗಳದಲ್ಲಿ ಜಿಮ್ನಾಸ್ಟಿಕ್ ಪ್ರದರ್ಶನ ನೀಡಿದರು. ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದ ಬಾಶಾ ಸೈಯದ್ ಅವರಿಗೆ ಅಭಿನಂದಿಸಿ, ಸನ್ಮಾನಿಸಿದರು.