ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಫೆ.05: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಫೆಬ್ರವರಿ 6 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿನಾಂಕ 06-02-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಅಯೋಧ್ಯಾನಗರ ಝೋನ್-10 : ಅಯೋಧ್ಯಾ ನಗರ 2,3,4 ನೇ ಕ್ರಾಸ್, ಶ್ರೀರಾಮ ನಗರ, ನಿವ್ ಬಗಾರ್‍ಪೇಟ್, ಗಗನ ಬಾರ ಕಾರವಾರ ರೋಡ್, ಗುಡಿ ಓಣಿ, ಮಂಜುನಾಥ ಗುಡಿ ಲೈನ್, ಹಿರೇಪೇಟ್ ಪಾರ್ಟ-2, ಮಸ್ತಾನ ಸೋಫಾ, ಕುರುಬಾನ ಸ್ಕೂಲ್ ಪಾರ್ಟ-1 & 5, ಟಿಪ್ಪು ನಗರ ಮಾರುತಿ ಗುಡಿ ಲೈನ್, ಟಿಪ್ಪು ನಗರ ಮಸೂತಿ ಪಾರ್ಟ, ಜವಳಿ ಪ್ಲಾಟ್ ಓಲ್ಡ್ ಲೈನ್, ಲಿಂಬುವಾಲೆ ಪ್ಲಾಟ್,
ತಬಿಬಲ್ಯಾಂಡ್ ಝೋನ್-08 : ಅಂಬೇಡ್ಕರ್ ಕಾಲೊನಿ, ಮೌಲಾಲಿ ಬುಧ ವಿಹಾರ, ಸಿಬಿಟಿ, ಕುಲಕರ್ಣಿ ಹಕ್ಕಲ ಗೌಳಿ ಗಲ್ಲಿ, ಬಂಕಾಪುರ ಚಾಳ, ಚಾಚಾ ಭಟ್ಟಿ, ಮಕಾನದಾರ ಗಲ್ಲಿ, ಪತ್ಥರಫೋಡ್ ಗಲ್ಲಿ,
ನೆಹÀರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ಇಂಡಸ್ಟ್ರಿಯಲ್ ಎಸ್ಟೇಟ್ ಧನಲಕ್ಷ್ಮೀ ಲೈನ್, ಇಂಡಸ್ಟ್ರಿಯಲ್ ಎಸ್ಟೇಟ್ ಧನಿ ಫ್ಯಾಕ್ಟರಿ ಲೈನ್, ಇಂಡಸ್ಟ್ರಿಯಲ್ ಸ್ಟೇಟ್ ಬ್ಯಾಂಕ್, ಬಿಗ್ ಬಜಾರ್ ಎದುರಿಗೆ, ಕೆಎಸ್‍ಆರ್‍ಟಿಸಿ ಕ್ವಾಟರ್ಸ್,
ನೆಹÀರೂ ನಗರ ಇಎಲ್‍ಎಸ್‍ಆರ್ ಆನ್‍ಲೈನ್ ಸಪ್ಲಾಯ್ : ವಕ್ಕಲಗಾರ ಓಣಿ, ಓಲ್ಡ್ ಶೆಟ್ಟರ್ ಪ್ಲಾಟ್, ಮಸೂತಿ ಓಣಿ, ಹರಿಜನ ಓಣಿ, ಓಲ್ಡ್ ಜನತಾ ಪ್ಲಾಟ್,
ಸೋನಿಯಾಗಾಂಧಿ ನಗರ : ಹನುಮಾನ ಟೆಂಪಲ್, ಮಸೂತಿ ಹತ್ತಿರ, ಬ್ಯಾಕ್ ಸೈಡ್ ಸೋನಿಯಾ ಗಾಂಧಿ ಟ್ಯಾಂಕ್, ಸೋನಿಯಾ ಗಾಂಧಿ ಟ್ಯಾಂಕ್ ಎದುರಿಗೆ, ಮಸೂತಿ ಎದುರಿನ ಲೈನ್,
ತಬಿಬಲ್ಯಾಂಡ್ ಝೋನ್-11 : ವೀರಾಪುರ ಓಣಿ, ಸೆಟಲ್‍ಮೆಂಟ್ 5, 6ನೇ ಕ್ರಾಸ್, ಕ್ರಿಶ್ಚನ್ ಕಾಲೊನಿ.
ಉಣಕಲ್ ಝೋನ್-5 : ಶಾಂತಿ ನಿಕೇತನ, ನಂದೀಶ್ವರ ನಗರ, ಸದಾಶಿವಾನಂದ ನಗರ, ಚೈತನ್ಯ ಕಾಲೋನಿ ಆಯಿಲ್ ಮಿಲ್ ಬ್ಯಾಕ್, ಕಾವೇರಿ ಕಾಲೊನಿ, ಶಿವಗಿರಿ ಪಾರ್ಟ್, ರಾಮಲಿಂಗೇಶ್ವರ ಟೆಂಪಲ್, ಹೂಗಾರ ಪ್ಲಾಟ್, ಲಿಂಗರಾಜ ನಗರ (ಉತ್ತರ/ ದಕ್ಷಿಣ), ಅತ್ತಿಗೇರಿ ಲೇಔಟ್, ಪಾಟೀಲ ಲೇಔಟ್, ರಾಘವೇಂದ್ರ ಕಾಲೋನಿ, ಮೌನೇಶ್ವರ ನಗರ, ಶಿವಗಿರಿ, ಗಣೇಶ ಕಾಲೋನಿ, ಅಲಗೌಡಗಿ ಚಾಳ, ಕೆಇಬಿ ಕಾಲೋನಿ, ಕಲ್ಯಾಣ ನಗರ, ದತ್ತ ನಗರ, ರಾಣಿ ಚನ್ನಮ್ಮ ಕಾಲೋನಿ, ಸಿದ್ದಾರೂಢ ಕಾಲೋನಿ, ಸಿದ್ದೇಶ್ವರ ಕಾಲೋನಿ, ಸನ್ಮತಿ ಲೇಔಟ್, ವೀರಭದ್ರೇಶ್ವರ ಕಾಲೋನಿ, ಮೃತ್ಯುಂಜಯ ಬಡಾವಣೆ, ಹನುಮಂತ ನಗರ, ಓಂ ನಗರ, ಮಿಡ್‍ಮ್ಯಾಕ್, ಭಾಗ್ಯಲಕ್ಷ್ಮೀ ನಗರ, ವಿಜಯಲಕ್ಷ್ಮೀ ಬಡಾವಣೆ, ಶಕ್ತಿ ಕಾಲೋನಿ, ಸಿದ್ದೇಶ್ವರ ಪಾರ್ಕ, ಭಾರತಿ ಕಾಲೋನಿ, ಕಿಶನ್ ಪಾರ್ಕ, ಬನಶಂಕರಿ ಬಡಾವಣೆ, ಗ್ರೀನ್ ಪಾರ್ಕ, ದೇವಿ ಪಾರ್ಕ, ಹೆಬ್ಬಳ್ಳಿ ಬಡಾವಣೆ, ಶೆಟ್ಟರ್ ಲೇಔಟ್, ಭವಾನಿ ಪಾರ್ಕ, ಅಕ್ಕಮ್ಮದೇವಿ ಲೇಔಟ್, ಶಿರೂರ ಪಾರ್ಕ ಭಾಗ-3, ದೈವಜ್ಞ ಕಾಲೋನಿ.
ದಿನಾಂಕ 06-02-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಉದಯಗಿರಿ : ಲಾಸ್ಟ್ ಬಸ್ ಸ್ಟಾಪ್ ಅಪ್/ಡೌನ್,
ವನಶ್ರೀ ನಗರ : ನಾಗೇಶ್ವರ ಟೆಂಪಲ್ ಲೈನ್, ಸೆಕ್ಟರ್-1 (ಪಾರ್ಟ-2)
ರಜತಗಿರಿ ಟ್ಯಾಂಕ್/ ಸರಸ್ವತಪೂರ (ಗಾಂಧಿನಗರ) : ರಾಜೀವಗಾಂಧಿ ನಗರ ಹನುಮಾನ ಟೆಂಪಲ್ ಲೈನ್, ರಾಜೀವಗಾಂಧಿ ನಗರ 6” ಲೈನ್,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ಜೋಗಳೆಕರ ಬ್ಯಾಕ್ ಸೈಡ್, ದುರ್ಗಾ ಕಾಲೋನಿ, ಭೋವಿ ಪ್ಲಾಟ್, ಉರ್ದು ಸ್ಕೂಲ್, ಅರವಿಂದ ಮಾರ್ಗ, ಸ್ವೀಮಿಂಗ್‍ಪೂಲ್, ತೇಜಸ್ವಿನಗರ ಗಾರ್ಡನ್.
ಅಮರಗೋಳ : ಕೆಹೆಚ್‍ಬಿ ಬಲ್ಕ್, ಎಪಿಎಮ್‍ಸಿ ಬಲ್ಕ್, ಅಶ್ವಮೇಧ ಪಾರ್ಕ, ಆಶ್ರಯ ಕಾಲೊನಿ ಅಪ್,
ಗಾಮನಗಟ್ಟಿ : ಬಸವೇಶ್ವರ ನಗರ, ದರ್ಗಾ ಓಣಿ, ದೇಸಾಯಿ ನಗರ.
ಮೃತ್ಯುಂಜಯ ನಗರ : ಗಣೇಶ ನಗರ 1, 2ನೇ ಕ್ರಾಸ್, ಶಿರಸ್ತೆದಾರ ಓಣಿ, ನಿವ್ ಎಸ್‍ಬಿಆಯ್ ಕಾಲೊನಿ, ಅಶೋಕ ನಗರ 1, 2ನೇ ಕ್ರಾಸ್, ಮಹಾಂತ ನಗರ 1 ರಿಂದ 4ನೇ ಕ್ರಾಸ್, ಕುಂಬಾರ ಓಣಿ ಭಾಗ-1, ಮಟ್ಟಿ ಪ್ಲಾಟ್, ಮೋರೆ ಪ್ಲಾಟ್ 1,2ನೇ ಕ್ರಾಸ್, ಶಿವಳ್ಳಿ ಪ್ಲಾಟ್ ಮೇನ್ ರೋಡ್, ನಿವ್ ಜಿರ್ಲಿ ಪ್ಲಾಟ್, ಮದಿಹಾಳ ಮೇನ್ ರೋಡ್, ಟೊನಪಿ ಓಣಿ, ಶಿವಗಂಗಾ ನಗರ 1, 2ನೇ ಕ್ರಾಸ್, ರಾಜ ನಗರ,
ಕಲ್ಯಾಣ ನಗರ : ಶ್ರೀರಾಮ ನಗರ, ಕಲ್ಯಾಣ ನಗರ 8,9,10,11, 12ನೇ ಕ್ರಾಸ್, ನಿರ್ಮಲ ನಗರ 13&14 ನೇ ಕ್ರಾಸ್, ನವೋದಯ ನಗರ 14&15 ನೇ ಕ್ರಾಸ್,
ಗುಲಗಂಜಿಕೊಪ್ಪ : ಡಬಲ್ ರೋಡ್, ಬೇಂದ್ರೆ ನಗರ ಭಾಗ-1 & 2, ಓಂ ನಗರ ಭಾಗ-1 & 2, ಬನಶ್ರೀ ನಗರ, ಹೈಕೋರ್ಟ, ಓಲ್ಡ್ ಐಐಟಿ ಗುಂಗರಗಟ್ಟಿ, ಫಾರೆಸ್ಟ್ ಟ್ರೇನಿಂಗ್ ಸೆಂಟರ್, ಕೆಹೆಚ್‍ಬಿ ಕಾಲೊನಿ, ಗುಲಗಂಜಿಕೊಪ್ಪ ಓಹೆಚ್‍ಟಿ ಟ್ಯಾಂಕ್, ಗುಲಗಂಜಿಕೊಪ್ಪ ಜಿಎಲ್‍ಎಸ್‍ಆರ್ ಟ್ಯಾಂಕ್,