ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜ.30: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಜನೇವರಿ 31ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿನಾಂಕ 31-01-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ನೆಹರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ಲಕ್ಷ್ಮೀ ನಗರ, ಕೃμÁ್ಣ ಲೇಔಟ್, ಶ್ರೇಯಾ ಪಾರ್ಕ, 10ನೇ ಅವೆನ್ಯು,
ನೆಹರೂ ನಗರ ಇಎಲ್‍ಎಸ್‍ಆರ್ ಆನ್‍ಲೈನ್ ಸಪ್ಲಾಯ್ : ಓಲ್ಡ್ ಶೆಟ್ಟರ್ ಪ್ಲಾಟ್, ಮಸೂತಿ ಓಣಿ, ಹರಿಜನ ಓಣಿ, ಓಲ್ಡ್ ಜನತಾ ಪ್ಲಾಟ್, ವಾಜಪೇಯಿ ನಗರ ಎ, ಬಿ ಬ್ಲಾಕ್,
ಮಂಟೂರ ರೋಡ್ ಸಪ್ಲಾಯ್ : ಗಾಂಧಿ ಏಕತಾ ಕಾಲೊನಿ, ಅಹ್ಮದ್ ಪ್ಲಾಟ್,
ತಬಿಬ್‍ಲ್ಯಾಂಡ್ : ಸಿಬಿಟಿ ಕಿಲ್ಲಾ, ಕುಲಕರ್ಣಿ ಹಕ್ಕಲ ಗೌಳಿ ಗಲ್ಲಿ, ಬಂಕಾಪುರ ಚಾಳ, ಚಾಚಾಭಟ್ಟಿ, ಮಕಾನದಾರ ಗಲ್ಲಿ, ತಬಿಬ್‍ಲ್ಯಾಂಡ್, ಪಥ್ಥರಫೆÇೀಡ್ ಗಲ್ಲಿ,
ಸೋನಿಯಾ ಗಾಂಧಿ ನಗರ : ಮಸೂತಿ ಲೈನ್, ಮಸೂತಿ ಎದುರಿನ ಪ್ರದೇಶ, ಇಂದಿರಾ ಕ್ಯಾಂಟೀನ್ ಬ್ಯಾಕ್ ಸೈಡ್ ಏರಿಯಾ, ಟ್ಯಾಂಕ್ ಫ್ರಂಟ್ ಸೈಡ್, ಹನುಮಾನ ಟೆಂಪಲ್ ಲೈನ್.
ಉಣಕಲ್ ಝೋನ್-5 : ಶಾಂತಿ ನಿಕೇತನ, ನಂದೀಶ್ವರ ನಗರ, ಸದಾಶಿವಾನಂದ ನಗರ, ಚೈತನ್ಯ ಕಾಲೋನಿ ಆಯಿಲ್ ಮಿಲ್ ಬ್ಯಾಕ್ ಸೈಡ್, ಕಾವೇರಿ ಕಾಲೊನಿ, ಶಿವಗಿರಿ ಪಾರ್ಟ್, ರಾಮಲಿಂಗೇಶ್ವರ ಟೆಂಪಲ್, ಹುಗಾರ ಪ್ಲಾಟ್, ಲಿಂಗರಾಜ ನಗರ (ಉತ್ತರ/ ದಕ್ಷಿಣ), ಅತ್ತಿಗೇರಿ ಲೇಔಟ್, ಪಾಟೀಲ ಲೇಔಟ್, ರಾಘವೇಂದ್ರ ಕಾಲೋನಿ, ಮೌನೇಶ್ವರ ನಗರ, ಶಿವಗಿರಿ, ಗಣೇಶ ಕಾಲೋನಿ, ಅಲಗೌಡಗಿ ಚಾಳ, ಕೆಇಬಿ ಕಾಲೋನಿ, ಕಲ್ಯಾಣ ನಗರ, ದತ್ತ ನಗರ, ರಾಣಿ ಚನ್ನಮ್ಮ ಕಾಲೋನಿ, ಸಿದ್ದಾರೂಢ ಕಾಲೋನಿ, ಸಿದ್ದೇಶ್ವರ ಕಾಲೋನಿ, ಸನ್ಮತಿ ಲೇಔಟ್, ವೀರಭದ್ರೇಶ್ವರ ಕಾಲೋನಿ, ಮೃತ್ಯುಂಜಯ ಬಡಾವಣೆ, ಹನುಮಂತ ನಗರ, ಓಂ ನಗರ, ಮಿಡ್‍ಮ್ಯಾಕ್, ಭಾಗ್ಯಲಕ್ಷ್ಮೀ ನಗರ, ವಿಜಯಲಕ್ಷ್ಮೀ ಬಡಾವಣೆ, ಶಕ್ತಿ ಕಾಲೋನಿ, ಸಿದ್ದೇಶ್ವರ ಪಾರ್ಕ, ಭಾರತಿ ಕಾಲೋನಿ, ಕಿಶನ್ ಪಾರ್ಕ, ಬನಶಂಕರಿ ಬಡಾವಣೆ, ಗ್ರೀನ್ ಪಾರ್ಕ, ದೇವಿ ಪಾರ್ಕ, ಹೆಬ್ಬಳ್ಳಿ ಬಡಾವಣೆ, ಶೆಟ್ಟರ್ ಲೇಔಟ್, ಭವಾನಿ ಪಾರ್ಕ, ಅಕ್ಕಮ್ಮದೇವಿ ಲೇಔಟ್, ಶಿರೂರ ಪಾರ್ಕ ಭಾಗ-3, ದೈವಜ್ಞ ಕಾಲೋನಿ.
ದಿನಾಂಕ 31-01-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ರಜತಗಿರಿ ಟ್ಯಾಂಕ್ ಗಾಂಧಿ ನಗರ ಸಪ್ಲಾಯ್ : ರಾಜೀವ ಗಾಂಧಿ ನಗರ ಹನುಮಾನ್ ಟೆಂಪಲ್ ಲೈನ್, ರಾಜೀವಗಾಂಧಿ ನಗರ 6” ಲೈನ್,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ದುರ್ಗಾ ಕಾಲೊನಿ, ಭೋವಿ ಪ್ಲಾಟ್, ಉರ್ದು ಸ್ಕೂಲ್, ಸ್ವಿಮಿಂಗ್‍ಪೂಲ್ ಅರವಿಂದ ಮಾರ್ಗ, ತೇಜಸ್ವಿ ನಗರ ಗಾರ್ಡನ್,
ಅಮರಗೋಳ : ಕೆಹೆಚ್‍ಬಿ ಬಲ್ಕ್, ಎಪಿಎಮ್‍ಸಿ ಬಲ್ಕ್, ಅಶ್ವಮೇಧ ಪಾರ್ಕ, ಆಶ್ರಯ ಕಾಲೊನಿ ಅಪ್,
ಗಾಮನಗಟ್ಟಿ : ಬಸವೇಶ್ವರ ನಗರ, ದರ್ಗಾ ಓಣಿ, ದೇಸಾಯಿ ನಗರ.
ಮೃತ್ಯುಂಜಯ ನಗರ : ಗಣೇಶ ನಗರ 1,2ನೇ ಕ್ರಾಸ್, ಶಿರಸ್ತೆದಾರ ಓಣಿ, ನಿವ್ ಎಸ್‍ಬಿಆಯ್ ಕಾಲನಿ, ಅಶೋಕ ನಗರ 1,2ನೇ ಕ್ರಾಸ್, ಮಹಾಂತ ನಗರ 1 ರಿಂದ 4ನೇ ಕ್ರಾಸ್, ಕುಂಬಾರ ಓಣಿ ಭಾಗ-1, ಮಟ್ಟಿ ಪ್ಲಾಟ್, ಮೋರೆ ಪ್ಲಾಟ್ 1, 2ನೇ ಕ್ರಾಸ್, ಶಿವಳ್ಳಿ ಪ್ಲಾಟ್ ಮೇನ್ ರೋಡ್, ನಿವ್ ಜಿರಲಿ ಪ್ಲಾಟ್, ಮದಿಹಾಳ ಮೇನ್ ರೋಡ್, ಟೊನಪಿ ಓಣಿ, ಶಿವಗಂಗಾ ನಗರ 1,2ನೇ ಕ್ರಾಸ್, ರಾಜ ನಗರ.
ಕಲ್ಯಾಣನಗರ : ಶ್ರೀರಾಮ ನಗರ, ಕಲ್ಯಾಣ ನಗರ 8,9,10,11,12 ನೇಕ್ರಾಸ್, ನಿರ್ಮಲ ನಗರ 13 & 14ನೇ ಕ್ರಾಸ್, ನವೋದಯ ನಗರ 14 & 15ನೇ ಕ್ರಾಸ್,
ಗುಲಗಂಜಿಕೊಪ್ಪ : ಗೋಲಂದಾಜ್ ಪ್ಲಾಟ್. ವಿಕಾಸ ನಗರ, ಸಿಬಿ ನಗರ, ವಿಜಯಾ ನಗರ, ರಕ್ಷಾ ಕಾಲೊನಿ, ಪೆÇಲೀಸ್ ಕ್ವಾಟರ್ಸ್ ಎ & ಬಿ ಬ್ಲಾಕ್, ಆದರ್ಶ ನಗರ, ಹೈ ಕೋರ್ಟ, ಓಲ್ಡ್ ಐಐಟಿ.
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ಸರೋವರ ನಗರ, ವ್ಯಾಸವಿಹಾರ, ಆಯುಷ ವಿಹಾರ, ಸಿದ್ದಾರೂಢ ಕಾಲೋನಿ, ಕುಸುಮ ನಗರ ಪಾರ್ಟ-2, ಸನ್ಮತಿ ನಗರ 1 ರಿಂದ 5ನೇ ಕ್ರಾಸ್, ಶಾಕಾಂಬರಿ ಅಪಾರ್ಟಮೆಂಟ್, ಕೆಲಗೇರಿ ಆಂಜನೇಯ ನಗರ 3 ರಿಂದ 9ನೇ ಕ್ರಾಸ್, ಸಂತೋಷ್ ನಗರ, ಸಿಆಯ್‍ಟಿಎಬಿ, ಕೆಆಯ್‍ಟಿಎಬಿ, ದೇಸಾಯಿ ನಗರ, ಹೆಗ್ಗೇರಿ ಕಾಲೊನಿ, ಶಕ್ತಿ ಕಾಲೊನಿ, ಓಲ್ಡ್ ಶ್ರೀ ನಗರ, ರಾಧಾಕೃಷ್ಣ ನಗರ, ನವೋದಯ ಸ್ಕೂಲ್ & ಹಾಸ್ಟೆಲ್, ಅಕ್ಕಿ ಮಾರ್ಕೆಟ್, ಸಿಬಿಟಿ, ಕೋರ್ಟ್ ರೋಡ್, ಹೆಚ್‍ಡಿಎಂಸಿ ಸರ್ಕಲ್, ನೌಕರರ ಭವನ, ರಂಗಾಯಣ ತಾಶೀಲ್ದಾರ್ ಆಫೀಸ್, ಸುಭಾಷ್ ರೋಡ್, ಸ್ವೀಮಿಂಗ್‍ಪೂಲ್ ರೋಡ್, ವಿಜಯ ರೋಡ್, ಭಗಿನಿ ಸಮಾಜ, ಮಿನಿ ವಿಧಾನ ಸೌಧ, ಇಂದಿರಾ ಕ್ಯಾಂಟೀನ್, ಅಕ್ಕನ ಬಳಗ, ನೆಹರೂ ನಗರ ಎಮ್‍ಬಿ/ಕೆಬಿ.