Site icon MOODANA Web Edition

ರಾಮನವಮಿ ನಿಮಿತ್ತ ಪ್ರವಚನ

ರಾಘವೇಂದ್ರ ಕಾಲೋನಿಯ ಶ್ರೀ ಮಾರುತಿ ದೇವಸ್ಥಾನ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ರಾಮ ನವಮಿ ಪ್ರಯುಕ್ತ “ರಾಮಾಯಣ” ಕುರಿತು ಪ್ರವಚನವನ್ನು ದೇವಸ್ಥಾನದ ಜ್ಞಾನಸತ್ರ ಸಭಾಭವನದಲ್ಲಿ ಏರ್ಪಡಿಸಲಾಗಿದೆ.ದಿನಾಂಕ 23-3-26 ರಿಂದ 26-3-26ರ ವರೆಗೆ ನಾಲ್ಕು ದಿನಗಳ ಕಾಲ ಪ್ರತಿ ದಿನ ಸಂಜೆ 6-30 ರಿಂದ 7-30 ರ ವರೆಗೆ ಡಾ.ಪಂಡಿತ ಸತ್ಯಮೂರ್ತಿ ಆಚಾರ್ಯರು ಪ್ರವಚನ ನೀಡಲಿದ್ದಾರೆ. ಭಕ್ತಾದಿಗಳು ಆಗಮಿಸಲು ವಿನಂತಿ.

Exit mobile version