Site icon MOODANA Web Edition

ನಿಧನ ವಾರ್ತೆ

ಹುಬ್ಬಳ್ಳಿ ನಗರದ ವಾಸವಿ ನಗರದ ನಿವಾಸಿಗಳಾದ
ಶ್ರೀಮತಿ ಅನ್ನಪೂರ್ಣ ವೀರಣ್ಣ ಪ್ಯಾಟಿಶೆಟ್ಟರ
ಅವರು ದಿ. 31 ರಂದು ನಿಧನರಾದರು.
ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮೃತರು ಪತಿ, ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು
ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ದಿ.1-1-2025 ರಂದು ಬೆಳಿಗ್ಗೆ 11 ಕ್ಕೆ ಹೆಗ್ಗೇರಿಯ ರುದ್ರಭೂಮಿಯಲ್ಲಿ ಜರುಗಲಿದೆ

Exit mobile version