Site icon MOODANA Web Edition

ಫೆ.9ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಫೆ.8: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಫೆಬ್ರವರಿ 9 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ದಿನಾಂಕ 09-02-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಸೋನಿಯಾಗಾಂಧಿ ನಗರ : ಬ್ರಹ್ಮಲಿಂಗೇಶ್ವರ ನಗರ, ನಿಜಬಸವೇಶ್ವರ ನಗರ, ಹಳಿಯಾಳ ಮೇನ್ ರೋಡ್, ಲಕ್ಷ್ಮೀ ನಗರ 1,2,3ನೇ ಕ್ರಾಸ್, ಲಕ್ಷ್ಮೀ ಕಾಲೊನಿ 1,2,3ನೇ ಕ್ರಾಸ್,
ತಬಿಬ್‍ಲ್ಯಾಂಡ್ : ತಂತಿ ಓಣಿ, ಸೆಟಲ್‍ಮೆಂಟ್ 8ನೇ ಕ್ರಾಸ್.
ಅಯೋಧ್ಯಾ ನಗರ ಝೋನ್ 10 : ಶರಾವತಿ ನಗರ ಕೆಇಬಿ ಕಂಪೌಂಡ, ಮಂಜುನಾಥ ಹೊಟೆಲ್ ಅಕ್ಕಪಕ್ಕ, ಬನತ್ತಿಕಟ್ಟಿ ಖಾದ್ರಿಯಾ ಟೌನ್, ಬನ್ನೂರಮಠ ವಡ್ಡರ ಓಣಿ,
ಕಾರವಾರ ರೋಡ್ : ಸಿಟಿ ಸಪ್ಲಾಯ್, ದವಟಗಿ ಓಣಿ, ಸುಗರ ಚಾಳ, ಹೆಚ್‍ಡಿಎಮ್‍ಸಿ ಹಾಸ್ಪಿಟಲ್, ಓಲ್ಡ್ ಹುಬ್ಬಳ್ಳಿ ಫಿಷ್ ಮಾರ್ಕೆಟ್, ದಿಡ್ಡಿ ಓಣಿ 1ನೇ ಲೈನ್, ನೇಕಾರ ನಗರ.

ಹೊಸೂರ ಝೋನ್-9 : ಐನಾಪೂರ ಚಾಳ, ಶಿರೂರ ಪಾರ್ಕ ಅಬಿದ್ ಹೌಸ್, ಶಿರೂರ ಪಾರ್ಕ 1ನೇ ಲೈನ್, ಶಿರೂರ ಪಾರ್ಕ 2ನೇ ಹಂತ ಗಾರ್ಡನ್, ಶಿಗ್ಗಾಂವ್ ಪಾರ್ಕ, ಪುರುಷೋತ್ತಮ ನಗರ, ಲೋಕೂರ ದ್ಯಾಮವ್ವ ಟೆಂಪಲ್ ಮೇನ್ ರೋಡ್, ಚನ್ನಪೇಠ ಅಂಬೇಡ್ಕರ 1, 2, 3ನೇ ಕ್ರಾಸ್, ದಾಳಿಂಬರಪೇಠ, ಧೋಬಿ ಘಾಟ,
ತಬಿಬಲ್ಯಾಂಡ್ ಝೋನ್-08 : ನ್ಯಾಷನಲ್ ಟೌನ್, ಮಿಲಥ್‍ನಗರ, ಬಿಂದರಗಿ ಓಣಿ, ಸ್ಟೇಷನ್ ರೋಡ್, ಜೋಳದ ಓಣಿ, ಅಂಬಾಭವಾನಿ ಗುಡಿ ಲೈನ್, ಬ್ಯಾಡಗೇರಿ ಓಣಿ, ವಡ್ಡರ ಓಣಿ,
ನೆಹರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಬಸವೇಶ್ವರ ನಗರ ಲೋವರ್/ಅಪ್ಪರ್ ಪಾರ್ಟ, ರಾಮಲಿಂಗೇಶ್ವರ ನಗರ ಬೇಕರಿ ಬ್ಯಾಕ್‍ಸೈಡ್, ರಾಮಲಿಂಗೇಶ್ವರ ನಗರ ಕನ್ನಡ ಸ್ಕೂಲ್, ರಾಮಲಿಂಗೇಶ್ವರ ನಗರ ಚರ್ಚ ಡೌನ್ ಸೈಡ್,
ನೆಹರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ಮೈಲಾರಲಿಂಗೇಶ್ವರ ನಗರ ಅಪ್ಪರ್ ಸೈಡ್, ಮೈಲಾರಲಿಂಗೇಶ್ವರ ನಗರ ಬಿಲೊ ಪಾರ್ಟ-1 & 2, ಕೃಷ್ಣಾ ಬಡಾವಣೆ, ಹೊನ್ನಳ್ಳಿ ಓಣಿ,
ಕೇಶ್ವಾಪುರ ಝೋನ್ : ಗಂಗಾಪುರಂ, ಸುಂದರಪುರಂ, ಮಲ್ಲಿಕಾರ್ಜುನಪುರಂ, ಸ್ಮಾರ್ಟ್ ಸಿಟಿ, ಲಕ್ಷಿ್ಮೀಪುರಂ, ಸರಸ್ವತಿಪುರಂ, ಡಿಡಿಎಂ ಚರ್ಚ, ಕ್ಯಾಪ್ಶನ್ ಸ್ಕೂಲ್, ಗಾಂಧಿವಾಡ ಸ್ಲಂ, ಅಲ್ಕಾಪುರಂ ಲೇಔಟ್, ನಾರಾಯಣಪುರಂ, ಮರಿಯಾ ನಗರ,
ಉಣಕಲ್ : ಗಣೇಶ ಕಾಲೋನಿ, ಸಂಗೊಳ್ಳಿರಾಯಣ್ಣ ನಗರ, ಮಲ್ಲನಗೌಡರ ಚಾಳ, ಕಲ್ಮೇಶ್ವರ ನಗರ, ಅಂಬಿಕಾ ನಗರ, ರವೀಂದ್ರ ನಗರ, ಶ್ರೀನಗರ, ಧರ್ಮಾಪುರಿ ಬಡಾವಣೆ, ಮ್ಯಾಗೇರಿ ಓಣಿ, ಪ್ಟಾಟಿಸಾಲ ಓಣಿ, ಹರಿಜನಕೇರಿ ಅಪ್ಪರ್ ಪಾರ್ಟ, ಕೆಂಚನಗೌಡರ ಓಣಿ, ಬದಾಮಿ ಓಣಿ, ಯಲ್ಲಮ್ಮನ ಓಣಿ, ಹಾಳಗೇರಿ ಓಣಿ, ಲಮಾಣಿ ತಾಂಡಾ, ಸಿದ್ದಪ್ಪಜ್ಜನ ಟೆಂಪಲ್ ಬ್ಯಾಕ್‍ಸೈಡ್, ಕುಂಬಾರ ಓಣಿ, ಸಾಯಿ ನಗರ ಮೇನ್ ರೋಡ್, ಸಾಯಿ ಕಾಲೋನಿ, ಸಾಯಿನಗರ 1,2,3 ನೇ ಕ್ರಾಸ್, ವಾಯುಪುತ್ರ ಬಡಾವಣೆ, ಓಂ ನಗರ, ಟೀರ್ಸ್ ಕಾಲೋನಿ, ಕಾವೇರಿ ಕಾಲೊನಿ, ವಾಯುಪುತ್ರ ಬಡಾವಣೆ ಭಾಗ-2, ಓಂ ನಗರ ಭಾಗ-2, ಸುಭಾನಿ ನಗರ, ಕೊಪ್ಪಳ ಲೇಔಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ, ಸಣ್ಣಸಿದ್ದೇಶ್ವರ ನಗರ, ಸಿದ್ದಗಂಗಾ ನಗರ, ಸಿದ್ದರಾಮೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದ ಕಲ್ಯಾಣ ನಗರ, ಜ್ಯೋತಿ ಕಾಲೋನಿ, ಗವಿಸಿದ್ಧೇಶ್ವರ ಕಾಲೋನಿ.

ದಿನಾಂಕ 09-02-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ನವಲೂರು : ಗೌಡರ ಓಣಿ, ಕಟ್ಟಿ ಓಣಿ, ನೇಕಾರ ಓಣಿ, ಕುರುಬರ ಓಣಿ, ದೇಸಾಯಿ ಓಣಿ, ಜಗದಾಳೆ ಓಣಿ, ಮ್ಯಾಗೇರಿ ಓಣಿ, ಬನ್ನಿ ಓಣಿ, ಪಟನಾಳ ಗಲ್ಲಿ, ಜಾಂಡೆ ಗಲ್ಲಿ, ದನ್ಯನ್ನವರ ಓಣಿ, ಜನತಾ ಪ್ಲಾಟ್, ಬನಶಂಕರಿ ನಗರ, ನಾಗಲಿಂಗ ಮಠ, ಜೆಕೆ ಪಾರ್ಕ, ವಿಬಿ ಕಾಲೋನಿ, ನಿಪ್ಪಾಣಿ ಪ್ಲಾಟ್, ಅರಳಪ್ಪನವರ ಬಡಾವಣೆ.
ಉದಯಗಿರಿ : ಸೆಕ್ಟರ್-13, ಸೆಕ್ಟರ್-17 ಅಪ್, 1ನೇ ಬಸ್ ಸ್ಟಾಪ್ ಡೌನ್ ಸೈಡ್,
ವನಶ್ರೀ ನಗರ : ಹನುಮಾನ ಟೆಂಪಲ್ ಲೈನ್, ಸೆಕ್ಟರ್-2 (ಪಾರ್ಟ-2),
ಸತ್ತೂರ : ಕರಿಯಮ್ಮ ನಗರ, ಬಸವೇಶ್ವರ ನಗರ 1ನೇ ಕ್ರಾಸ್.
ರಜತಗಿರಿ ಟ್ಯಾಂಕ್ ಗಾಂಧಿ ನಗರ ಸಪ್ಲಾಯ್ : ಹುಕ್ಕೇರಿಕರ ನಗರ 2ನೇ ಹಂತ, ಸಿಎಮ್‍ಡಿಆರ್ ಆಫೀಸ್ ರೋಡ್, ಶಾರದಾ ಕಾಲೋನಿ, ಗಾಂಧಿ ನಗರ 1 ರಿಂದ 4ನೇ ಕ್ರಾಸ್, ರೂಡ್‍ಸೆಟ್ ರೋಡ್. ಡ್ರೈರ್ಸ್ ಕಾಲೋನಿ, ಬಂಡೆಮ್ಮ ಟೆಂಪಲ್, ಸಮುದಾಯ ಭವನ, ಸರ್ಕಾರಿ ಶಾಲೆ, ಶಾಖಾಂಬರಿ ನಗರ, ಬಸವೇಶ್ವರ ಬಡಾವಣೆ,
ರಜತಗಿರಿ ಟ್ಯಾಂಕ್ ತೇಜಸ್ವಿ ನಗರ ಸಪ್ಲಾಯ್ : ಮಾಕಡವಾಲಾ ಪ್ಲಾಟ್ ಅಪ್&ಡೌನ್, ಜಾಧವ ಕಾಲೋನಿ ಅಪ್&ಡೌನ್, ಸೋನಿಯಾ ಕಾಲೇಜ್, ಜೋಗಳೆಕರ ಲೈನ್ (ತೇಜಸ್ವಿನಗರ ಬ್ರಿಡ್ಜ್).
ನವನಗರ : ಅಲಮ ನಗರ, ಅಧ್ಯಾಪಕ ನಗರ, ಅಶ್ವಮೇಧ ನಗರ, ಆಶ್ರಯ ಕಾಲೊನಿ ಡೌನ್, ನಂದಿ ಬಡಾವಣೆ, ಸಿದ್ದರಾಮೇಶ್ವರ ಕಾಲೊನಿ, ಜಿದ್ದಿ ಓಣಿ,
ಗಾಮನಗಟ್ಟಿ : ಮಟ್ಟಿಕಳ್ಳರ ಓಣಿ, ಹರಿಜನಕೇರಿ, ತಳವಾರ ಓಣಿ,
ಮೃತ್ಯುಂಜಯ ನಗರ : ಮದಿಹಾಳ ಮೇನ್ ರೋಡ್, ತೋಟಿಗೇರ ಓಣಿ, ಬಡಿಗೇರ ಪ್ಲಾಟ್ 1 & 2ನೇ ಕ್ರಾಸ್, ಮೂರುಸಾವಿರ ಮಠ ರೋಡ್, ವಿದ್ಯಾರಣ್ಯ ಹೈಸ್ಕೂಲ್ ರೋಡ್, ನಿಜಾಮುದ್ದೀನ ಕಾಲೋನಿ 1 ರಿಂದ 6ನೇ ಕ್ರಾಸ್, ಡಿಪೆÇಟ್ ರೋಡ್, ಮಣಿಕಂಠ ನಗರ, ಗೌಡರ ಕಾಲೊನಿ, ಮಲ್ಲಿಕಾರ್ಜುನ ನಗರ, ತಮಟಗಾರ ಚಾಳ, ಮುಸ್ತಾಫ ಕಾಲೋನಿ, ತಾಯಣ್ಣವರ ಲೇಔಟ್, ಬನಶಂಕರಿ ಕಾಲೋನಿ, ಗುರುದತ್ತ ಕಾಲೋನಿ, ಹೆಬ್ಬಳ್ಳಿ ಫಾರ್ಮ 1 ರಿಂದ 5ನೇ ಕ್ರಾಸ್, ಆದಿಶಕ್ತಿ ಕಾಲೋನಿ 1 & 2ನೇ ಪಾರ್ಟ, ರಾಹುಲ್‍ಗಾಂಧಿ ನಗರ, ಪತ್ರೇಶ್ವರ ನಗರ, ರೇಣುಕಾ ನಗರ, ಜೋಶಿ ಹಾಲ್.
ಕಲ್ಯಾಣನಗರ : ಯಲಿಗಾರ ಲೇಔಟ್, ವಸಾ ಲೇಔಟ್, ಭೋವಿ ಲೇಔಟ್.
ಗುಲಗಂಜಿಕೊಪ್ಪ : ಕುಮಾರೇಶ್ವರ ನಗರ, ಮುಧೋಳಕರ ಕಂಪೌಂಡ, ಕಾಮಾಕ್ಷಿ ಕಾಲೊನಿ, ಜೋಶಿ ಫಾರ್ಮ, ಪ್ರೆಸ್ ಕ್ವಾಟರ್ಸ, ನೀರಾವರಿ ಕಾಲೊನಿ, ಜಡ್ಜ್ ಕ್ವಾಟರ್ಸ, ಬೆಳಗಾಂ ರೋಡ್, ಜಿಟಿಸಿ ಕ್ವಾಟರ್ಸ, ಪೆÇಲೀಸ್ ಕ್ವಾಟರ್ಸ, ಮಲಪ್ರಭಾ ನಗರ, ಎಸ್‍ಬಿಐ ಕಾಲೊನಿ, ಸಿದ್ದಾರ್ಥ ನಗರ, ಸೈನಿಕ ನಗರ, ಮಯೂರ ನಗರ, ಮೂಕಾಂಬಿಕಾ ನಗರ, ಹೈ ಕೋರ್ಟ,
ಡಿಸಿ ಕಂಪೌಂಡ : ಯುಬಿ ಹಿಲ್ 1 ರಿಂದ 4ನೇ ಕ್ರಾಸ್, ಬೆಣ್ಣಿ ಕಂಪೌಂಡ, ಉದಯ ಹಾಸ್ಟೆಲ್, ನೆಹರೂ ನಗರ ಎಮ್‍ಬಿ/ಕೆಬಿ, ತಳವಾರ ಓಣಿ ಕೆಲಗೇರಿ, ಬೇವಿನಕೊಪ್ಪ ಓಣಿ ಕೆಲಗೇರಿ, ದಲಿಯವರ ಓಣಿ ಕೆಲಗೇರಿ, ಹರಿಜನಕೇರಿ ಕೆಲಗೇರಿ, ಗಾಯತ್ರಿಪುರಮ ಲೇಔಟ್, ಪೇಪರ್ ಮಿಲ್, ಗೋವಾ ಮೇನ್ ರೋಡ್, ಸಾಯಿ ನಗರ, ದ್ವಾರವಾಟಿಕಾ ಲೇಔಟ್, ಮಹಾಂತ ನಗರ, ಪಡಿಬಸವೇಶ್ವರ ನಗರ, ಐಶ್ವರ್ಯ ಲೇಔಟ್, ದುರ್ಗಾ ಕಾಲೊನಿ.

Exit mobile version