24.9 C
Karnataka
Wednesday, February 5, 2025
spot_img

ಫೆ.8ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಫೆ.07: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಫೆಬ್ರವರಿ 8 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿನಾಂಕ 08-02-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಹೊಸೂರ ಝೋನ್-9 : ಗಿರಣಿ ಚಾಳ 1,2,3,4,5ನೇ ಕ್ರಾಸ್, ಹೊಸೂರ ಮೇನ್ ರೋಡ್, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಶ್ಚನ್ ಕಾಲೋನಿ, ಕೆನರಾ ಹೋಟೆಲ್ ಬ್ಯಾಕ್ ಸೈಡ್ ಪಾರ್ಟ, ಕುಲಕರ್ಣಿ ಚಾಳ,
ತಬಿಬಲ್ಯಾಂಡ್ ಝೋನ್-8 : ಇಂದಿರಾ ಕಾಲೋನಿ, ಮ್ಯಾಂಗನೀಸ್ ಮೇನ್ ರೋಡ್, ಗಂಗಾಧರ ನಗರ, ಅಸರ ಓಣಿ, ಷಾ ಬಜಾರ್, ಪಗಡಿ ಓಣಿ, ಅತ್ತಾರ ಓಣಿ, ವಡ್ಡರ ಓಣಿ, ಮಕಾನದಾರ ಗಲ್ಲಿ, ಪಾಗಾ ಲೈನ್.

ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ನವಲಿ ಪ್ಲಾಟ್ ಸ್ವಾಮಿ ಹೌಸ್ ಲೈನ್, ನವಲಿ ಪ್ಲಾಟ್ ಚಿಕ್ಕಣ್ಣವರ ಹೌಸ್ ಲೈನ್, ನವಲಿ ಪ್ಲಾಟ್ ಭೀಮಣ್ಣ ಹೌಸ್ ಲೈನ್, ನವಲಿ ಪ್ಲಾಟ್ ಕಟ್ಟೆನವರ ಹೌಸ್ ಲೈನ್, ಪದ್ಮರಾಜ ನಗರ ನಾಲಾ ಸೈಡ್,

ನೆಹÀರೂ ನಗರ ಇಎಲ್‍ಎಸ್‍ಆರ್ ಆನ್‍ಲೈನ್ ಸಪ್ಲಾಯ್ : ಗೌಡರ ಓಣಿ, ಬನಶಂಕರಿ ಟೆಂಪಲ್ ಭಾಗಶಃ, ಬಸವ ಕಾಲೊನಿ, ನಂದ ಗೋಕುಲ ಲೋವರ್ ಪಾರ್ಟ, ನಂದ ಗೋಕುಲ ಅಪ್ಪರ್ ಪಾರ್ಟ.

ಕೇಶ್ವಾಪೂರ ಝೋನ್-6 : ಶಬರಿ ನಗರ ಶಂಕರ ಹೌಸ್, ಶಬರಿ ನಗರ ಗಿರಣಿ ಸೈಡ್, ಗಂಗಾಸಂಗಮ ಕಾಲೊನಿ, ಬಸವೇಶ್ವರ ಪಾರ್ಕ, ಮನೋಜ್ ಪಾರ್ಕ, ಗಂಗಾವತಿ ಲೇಔಟ್, ಅಟ್ಲಾಂಟಿಕ್ ಲೇಔಟ್, ಸನ್‍ಸಿಟಿ ಎಸ್ಟೇಟ್, ಲಕ್ಷ್ಮೀ ಸಾಯಿ ಪಾರ್ಕ, ಸನ್‍ಸಿಟಿ ಗಾರ್ಡನ್, ವಿಂಡಸರ್ ಪಾರ್ಕ, ಸುಳ್ಳದ ದಾರಿ,

ಉಣಕಲ್ ಝೋನ್-5 : ಈಶ್ವರ ನಗರ, ಮಾರುತಿ ನಗರ, ಉಪ್ಪಿನ್ ಲೇಔಟ್, ಮಲ್ಲಿಕಾರ್ಜುನ ನಗರ, ರೇಣುಕಾ ನಗರ, ಚೈತನ್ಯ ಕಾಲೊನಿ, ಅಂಬಾಭವಾನಿ ಗುಡಿ ಲೈನ್, ದುರ್ಗದ್ ಓಣಿ, ಕೇರಿ ಓಣಿ, ಡಾಂಬರ್ ಓಣಿ, ಹರಿಜನಕೇರಿ ಕೆಳಭಾಗ, ಭರಮಗೌಡರ ಓಣಿ, ಸಂತೆ ಬಯಲು, ಪಿಂಚಾರ ಓಣಿ, ಕಲ್ಮೇಶ್ವರ ಓಣಿ, ಸವದತ್ತಿ ಓಣಿ, ಸುತಗಟ್ಟಿ ಓಣಿ, ಕಮಾನಬುದ್, ಸಂಕಣ್ಣವರ ಓಣಿ, ಕೊಕಟೆ ಓಣಿ, ಕೊರವಿ ಓಣಿ, ಕಬಡಗಿ ಓಣಿ, ಕಾವೇರಿ ಕಾಲೊನಿ, ಪೋಲಿಸ್ ಕ್ವಾರ್ಟರ್ಸ, ಸದಾಶಿವ ನಗರ, ಪ್ರಶಾಂತ ಕಾಲೊನಿ, ಪ್ರಭಾತ್ ಕಾಲೊನಿ, ಜಯನಗರ, ವಿದ್ಯಾವನ, ಗುರುದತ್ತ ಕಾಲೊನಿ, ಕುಂದಗೋಳ ಚಾಳ, ವರುಣಧವನ ಅಪಾರ್ಟಮೆಂಟ್.

ಸೋನಿಯಾಗಾಂಧಿ ನಗರ : ಮಸೂತಿ ಲೈನ್, ಮಸೂತಿ ಅಪೋಸಿಟ್ ಲೈನ್, ಟ್ಯಾಂಕ್ ಬ್ಯಾಕ್ ಸೈಡ್, ಟ್ಯಾಂಕ್ ಫ್ರಂಟ್ ಸೈಡ್, ಹನುಮಾನ ಟೆಂಪಲ್.
ತಬಿಬಲ್ಯಾಂಡ್ ಝೋನ್-11 : ಸೆಟಲ್‍ಮೆಂಟ್ 1,2,3ನೇ ಕ್ರಾಸ್, ಉಂಡಿ ಪ್ಲಾಟ್, ಸೆಟಲ್‍ಮೆಂಟ್ 4,6,7ನೇ ಕ್ರಾಸ್, ಬನ್ನಿ ಮಹಾಕಾಳಿ ಟೆಂಪಲ್, ದೊಡ್ಡಮನಿ ಕಾಲೊನಿ, ಸಣ್ಣಕೇರಿ.
ಅಯೋಧ್ಯಾನಗರ ಝೋನ್-10 : ಅಂಬೇಡ್ಕರ್ ಕಾಲೋನಿ ಪಾರ್ಟ 1 & 2, ಸದಾಶಿವ ನಗರ ಲೋವರ್ ಪಾರ್ಟ ಬನಟಿಕಟ್ಟಿ ಗಿರಣಿ ಲೈನ್, ಸದಾಶಿವ ನಗರ ಅಪ್ಪರ್ ಪಾರ್ಟ, ಬನಟಿಕಟ್ಟಿ ನಾಗರಾಳ ಹೌಸ್ ಲೈನ್, ಜಂಗ್ಲಿಪೇಟ್, ಕರಜಗಿ ಓಣಿ, ಓಲ್ಡ್ ಬಗಾರಪೇಟ್, ಶಿವಶಂಕರ ಕಾಲೊನಿ ಕಮಾನ್ ಸೈಡ್, ಕೋಳೇಕರ ಪ್ಲಾಟ್ ಪಾರ್ಟ1, 2 & 5,
ಕಾರವಾರ್ ರೋಡ್ : ಅಸಾರ ಹೊಂಡಾ, ದಿಡ್ಡಿ ಓಣಿ 2ನೇ ಲೈನ್, ಅಸಾರ ಓಣಿ, ನಾಗಲಿಂಗ ನಗರ 1,2ನೇ ಕ್ರಾಸ್, ಸಹಸ್ರಾರ್ಜುನ ನಗರ, ಕೇತೇಶ್ವರ ನಗರ 1,2ನೇ ಕ್ರಾಸ್, ಹೆಗ್ಗೇರಿ ಜಗದೀಶ ನಗರ, ಗುರುನಾಥ ನಗರ ಓಲ್ಡ್ 1,2ನೇ ಲೈನ್, ಮ್ಯಾದಾರ ಪ್ಲಾಟ್, ಯುಕೆಟಿ ಹಿಲ್ಸ್, ಯುಕೆಟಿ ಹಿಲ್ಸ್ 1 ರಿಂದ 4ನೇ ಪಾರ್ಟ, ಯಡಿಯೂರಪ್ಪ ನಗರ, ಶಿಮ್ಲಾ ನಗರ,

ದಿನಾಂಕ 08-02-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ವನಶ್ರೀ ನಗರ : ಕ್ವಾಟರ್ಸ ಲೈನ್, ಬಿಂದರಗಿ ಶಾಪ್ ಫ್ರಂಟ್ ಸೈಡ್,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ಗಾಂಧಿ ನಗರ) : ಸಪ್ತಗಿರಿ 1 ರಿಂದ 8ನೇ ಕ್ರಾಸ್, ಜಾಧವ ಲೇಔಟ್, ಶಾಖಾಂಬರಿ ಲೇಔಟ್, ಪುರಂದರ ಬಡಾವಣೆ, ಬನಶ್ರೀ ಲೇಔಟ್, ಕುಮಾರೇಶ್ವವರ ನಗರ 1 & 2ನೇ ಹಂತ, ಬಸವಶಾಂತ ನಗರ 2ನೇ ಹಂತ.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ಎಸ್‍ಆರ್ ನಗರ ಕಾಂಕ್ರೀಟ್ ರೋಡ್, ಜನತಾ ಪ್ಲಾಟ್, ಚಿಕನ್ ಶಾಪ್ ಲೈನ್, ಕಾಂಕ್ರೀಟ್ ರೋಡ್ 2, 3, 4, 5ನೇ ಸ್ಟೆಪ್, ಟವರ್ ರೋಡ್,.
ನವನಗರ : ಮಾಯಕರ ಲೇಔಟ್, ಮಹಾಂತೇಶ ಲೇಔಟ್, ಸಹ್ಯಾದ್ರಿ ಕಾಲೋನಿ, ಗಣೇಶ ಕಾಲೋನಿ, ಸಿದ್ದಾರೂಢ ಕಾಲೋನಿ, ಪ್ರಜಾನಗರ ಡೌನ್, ಶಾಂತನಗರ ಡೌನ್, ರಾಧಿಕಾ ಪಾರ್ಕ, ಶಿವಾನಂದ ನಗರ ವರೂರ ಲೈನ್, ಎಲ್‍ಆಯ್‍ಜಿ 10 ರಿಂದ 13ನೇ ಕ್ರಾಸ್, ಎಲ್‍ಆಯ್‍ಜಿ 8, 9ನೇ ಕ್ರಾಸ್, ಎಮ್‍ಆಯ್‍ಜಿ, ಹೆಚ್‍ಆಯ್‍ಜಿ, ಕೆಸಿಸಿ ಬ್ಯಾಂಕ್ ಲೇಔಟ್, ವಿಜಯಶ್ರೀ ಲೇಔಟ್, ಕಾಮಾಕ್ಷಿ ಲೇಔಟ್, ಬಸವೇಶ್ವರ ಪಾರ್ಕ, ಶಿವಪಾರ್ವತಿ ನಗರ, ಕರ್ನಾಟಕ ಸರ್ಕಲ್, ಇಡಬ್ಲ್ಯುಎಸ್ 5, 6, 7ನೇ ಕ್ರಾಸ್, ಶಾಂತ ನಗರ ಅಪ್ಪರ್, ಮಸೂತಿ ಲೈನ್, ಪಂಚಾಕ್ಷರಿನಗರ ಅಪ್, ಕೆಇಬಿ ಗ್ರಿಡ್ ಲೈನ್.
ರಾಯಾಪೂರ : ರಾಯಾಪುರ ವಿಲೇಜ್ ಡೌನ್ ಏರಿಯಾ, ಆಶ್ರಯ ಕಾಲೊನಿ, ಶಂಕರಜ್ಯೋತಿ ನಗರ ಡೌನ್ ಏರಿಯಾ, ಅಮರ ನಗರ 7 ರಿಂದ 10ನೇ ಕ್ರಾಸ್.
ಗಾಮನಗಟ್ಟಿ : ಕರಿಯಮ್ಮ ದೇವಿ ಬಡಾವಣೆ, ಮನಗುಂಡಿಯವರ ಓಣಿ, ಮಟ್ಟಿಕಳ್ಳ ಓಣಿ, ಮಲ್ಲಣ್ಣವರ ಓಣಿ, ಬಾಗಣ್ಣವರ ಓಣಿ, ವಕ್ಕಲಗಿರಿ ಓಣಿ.
ಗುಲಗಂಜಿಕೊಪ್ಪ : ಅನಾದ ಗದ್ದಿ, ಶಾಂತಿ ಕಾಲೊನಿ, ಐಸ್ ಫ್ಯಾಕ್ಟರಿ, ಮಂಡ ಓಣಿ, ಕುಂಬಾರ ಓಣಿ, ಯಾದವಾಡ ರೋಡ್, ಪತ್ರೇಶ್ವರ ನಗರ, ಈಶ್ವರ ಗುಡಿ, ತಮದಂಡಿ ಪ್ಲಾಟ್, ಕಮ್ತಿ ಪ್ಲಾಟ್, ಹಂಪಣ್ಣವರ ಪ್ಲಾಟ್, ಮೂಕಾಂಬಿಕಾ ನಗರ, ಸುಂದರ ನಗರ, ದೇನಾ ಬ್ಯಾಂಕ್ ಕಾಲೊನಿ, ಎತ್ತಿನಗುಡ್ಡ ಮೇನ್ ರೋಡ್, ನಿವ್ ಬಸ್ ಸ್ಟ್ಯಾಂಡ್ ಬ್ಯಾಕ್ ಸೈಡ್, ಮದಿನಾ ಕಾಲೊನಿ, ಕಾಮಾಕ್ಷಿ ಕಾಲೊನಿ, ವೀರಭದ್ರೇಶ್ವರ ನಗರ, ಗೌಸಿಯಾ ನಗರ, ಗ್ರೀನ್ ಪಾರ್ಕ, ಕುಸುಗಲ್ ಪ್ಲಾಟ್,
ಡಿಸಿ ಕಂಪೌಂಡ : ಯುಬಿ ಹಿಲ್ 5, 6ನೇ ಕ್ರಾಸ್, ಕೆಸಿಡಿ ಸರ್ಕಲ್, ಆಕಾಶವಾಣಿ, ಪಿಡಬ್ಲ್ಯುಡಿ ಕ್ವಾಟರ್ಸ, ನೆಹರೂ ನಗರ ಎಮ್‍ಬಿ/ಕೆಬಿ, ಸಾದರ ಓಣಿ ಕೆಲಗೇರಿ, ದೊಡ್ಡಮನಿಯವರ ಓಣಿ, ಗೌಡರ ಓಣಿ ಕೆಲಗೇರಿ, ಗುಡ್ಡದಮಠ ಓಣಿ ಕೆಲಗೇರಿ, ದ್ಯಾಮವ್ವನ ಗುಡಿ ಓಣಿ ಕೆಲಗೇರಿ, ಕೆಲಗೇರಿ ವಿಲೇಜ್ ಮೇನ್ ರೋಡ್, ಬನಶ್ರೀ ನಗರ, ಸಾಧನಕೇರಿ 6ನೇ ಕ್ರಾಸ್, ಹುಡ್ಕೋ ಕಾಲೊನಿ ಎಮ್‍ಬಿ/ಕೆಬಿ, ನಾರಾಯಣಪೂರ ಲಕ್ಷ್ಮೀ ಗುಡಿ ಓಣಿ, ಕಬಾಡಿ ಲೇಔಟ್, ಗ್ಯಾನಬಾ ಲೇಔಟ್, ನಾರಾಯಣಪೂರ 1 ರಿಂದ 3ನೇ ಕ್ರಾಸ್.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!