Site icon MOODANA Web Edition

ಫೆ.4ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಫೆ.03: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಫೆಬ್ರವರಿ 4 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿನಾಂಕ 04-02-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಸೋನಿಯಾಗಾಂಧಿ ನಗರ : ಹನುಮಾನ ಟೆಂಪಲ್, ಮಸೂತಿ ಹತ್ತಿರ, ಸೋನಿಯಾಗಾಂಧಿ ಟ್ಯಾಂಕ್ ಬ್ಯಾಕ್ ಸೈಡ್, ಸೋನಿಯಾಗಾಂಧಿ ಟ್ಯಾಂಕ್ ಎದುರಿಗೆ, ಮಸೂತಿ ಎದುರಿನ ಲೈನ್.
ಕಾರವಾರ ರೋಡ್ : ಗೋಡ್ಕೆ ಪ್ಲಾಟ್ 1,2ನೇ ಸೈಡ್, ಸಾಲಿ ಪ್ಲಾಟ್ 1,2ನೇ ಸೈಡ್, ಬ್ಯಾಹಟ್ಟಿ ಪ್ಲಾಟ್ 1,2ನೇ ಸೈಡ್, ನಿವ್ ಶಿಮ್ಲಾ ನಗರ, ಮಲ್ಲೇಶ್ವರ ನಗರ, ಆರೂಢ ನಗರ 1,2ನೇ ಸೈಡ್, ಅಂಬಣ್ಣವರ ಪ್ಲಾಟ್, ಬಾಪೂಜಿ ಕಾಲೊನಿ, ಮೇಘರಾಜ ನಗರ, ಸಿದ್ದರಾಮೇಶ್ವರ ನಗರ, ಮಹಾನಂದಿ ಲೇಔಟ್, ಕೃಷ್ಣಾಗಿರಿ ಕಾಲೊನಿ 1,2,3ನೇ ಸೈಡ್, ಮಿಲನ ಕಾಲೊನಿ, ಏಕ್ತಾ ಕಾಲೊನಿ, ಬಸಣ್ಣಾ ಪ್ರಭಾತ ಕಾಲೊನಿ, ಸಾಯಿ ಲೇಔಟ್,
ಹೆಚ್‍ಡಿಎಂಸಿ ಝೋನ್-9 : ಗೌಳಿಗಲ್ಲಿ ಅಪ್ಪರ್ ಪಾರ್ಟ, ಗೌಳಿ ಗಲ್ಲಿ ಲೋವರ್ ಪಾರ್ಟ, ಸಲಾ ಓಣಿ, ಅಂಚಟಗೇರಿ, ದಾಜಿಬಾನಪೇಟ ಮೇನ್ ರೋಡ್, ಸೊಬದಾಮಟ್ಟಿ ಗಲ್ಲಿ, ಮ್ಯಾದಾರ ಓಣಿ, ಪೆಂಡಾರ ಗಲ್ಲಿ, ಉಳ್ಳಾಗಡ್ಡಿ ಓಣಿ, ಬೊಮ್ಮಾಪುರ, ಕಮರಿಪೇಟ 1 ರಿಂದ 9ನೇ ಕ್ರಾಸ್, ಕಲ್ಲಮ್ಮನ ಅಗಸಿ, ಪೆಂಡಾಗಲ್ಲಿ 2 ನಂ. ಸ್ಕೂಲ್, ಮಹಾವೀರಗಲ್ಲಿ, ಹರಪ್ಪನ ಗಲ್ಲಿ, ಬಾಬಾಸನ ಗಲ್ಲಿ, ಶಂಕರಮಠ ರೋಡ್, ಹಿರೇಪೇಠ ಮೇನ್ ರೋಡ್, ಬೆಳಗಣವಿ ಗಲ್ಲಿ, ಜವಳಿ ಸಲಾ, ಯಲ್ಲಾಪೂರ ಓಣಿ ಲೋವರ್ ಪಾರ್ಟ, ಜನ್ನತ್ ಬಜಾರ್, ನಿಯರ್ ಸಿಟಿ ಕ್ಲಿನಿಕ್, ಜೆ ಸಿ ನಗರ 5ನೇ ಕ್ರಾಸ್, ವುಮೆನ್ಸ್ ಕಾಲೇಜ್, ಕೊಪ್ಪಿಕರ ರೋಡ್, ಮೇದಾರ ಓಣಿ, ಕೊಯಿನ್ ರೋಡ್, ಮಾದವಪುರ, ಗುರುಸಿದ್ದೇಶ್ವರ ಅಡ್ಡೆ, ಮೂರುಸಾವಿರ ಮಠ, ಕಲದಾಗಿ ಓಣಿ, ಬ್ರೇಡ್‍ವೇ, ದುರ್ಗದ ಬೈಲ್, ಬಟರ್ ಮಾರ್ಕೆಟ್, ಬಳ್ಳಾರಿ ಮಾರ್ಕೆಟ್, ರಾಧಾಕೃಷ್ಣ ಗಲ್ಲಿ, ಹತ್ತಿಕಲ ಸಾಲಾ, ಬೆಂಡಿಗೇರಿ ಓಣಿ, ವೀರಾಪುರ ಓಣಿ ಮೇನ್ ರೋಡ್, ಅಗಸದ ಓಣಿ, ಕೌಲಪೇಟ, ಲಕ್ಷ್ಮೀ ಟಾಕೀಸ ಬ್ಯಾಕ್ ಸೈಡ್, ತಾಡಪತ್ರಿ ಓಣಿ, ತೊರವಿಹಕ್ಕಲ, ಚಟ್ನಿಚೌಳ, ಮ್ಯಾದರ ಓಣಿ, ತುಮಕೂರ ಓಣಿ, ತುಮಕುಲ ಓಣಿ, ಪಿಬಿ ರೋಡ್, ಕಮ್ಮಾರ ಸಾಲಾ, ಸ್ವೆಟರ್ ಹೌಸ್, ಗಾಂಧಿ ಮಾರ್ಕೆಟ್, ಅಡವಿ ಪ್ಲಾಟ್, ಅಸುಂಡಿ ಪ್ಲಾಟ್, ಬ್ರಹ್ಮಲಿಂಗೇಶ್ವರ ನಗರ,
ಹೊಸೂರ ಝೋನ್-9: ಗುಡಿ ಪ್ಲಾಟ್ ಅಪ್ಪರ್ ಪಾರ್ಟ, ಪ್ರಶಾಂತ ನಗರ ಅಪ್ಪರ್/ಲೋವರ್ ಪಾರ್ಟ, ಗಣೇಶ ಪಾರ್ಕ, ಗೋಲ್ಡನ್ ಟೌನ್, ನಿವ್ ಕೋರ್ಟ, ಕಲಬರ್ಗಿ ಬಿಸಲರಿ, ಶಿರೂರ ಪಾರ್ಕ 1 & 2ನೇ ಪಾರ್ಟ, ವಿದ್ಯಾ ವಿಹಾರ, ಲಕ್ಷ್ಮೀವನ, ನೇಕಾರ ಕಾಲೊನಿ,
ತಬಿಬಲ್ಯಾಂಡ್ ಝೋನ್-8 : ಪ್ರಿಯದರ್ಶಿನಿ ಕಾಲೊನಿ, ಮೈತ್ರಾ ಕಾಲೊನಿ,
ನೆಹರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ರೇಣುಕಾ ನಗರ 3ನೇ ಕ್ರಾಸ್, ರೇಣುಕಾ ನಗರ ಜನತಾ ಬಜಾರ ಲೈನ್, ಸೆಂಟ್ರಲ್ ಎಕ್ಸಚೇಂಜ್ ಕಾಲೊನಿ ಸೈಡ್, ರಾಮಲಿಂಗೇಶ್ವರ ನಗರ ಸೈಡ್, ಗಾಂಧಿ ನಗರ ಲೈಬ್ರೇರಿ ಲೈನ್,
ನೆಹರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ಲಕ್ಷ್ಮೀ ಹಾರ್ಡವೇರ್, ಪಾಲನಕರ ಲೈನ್, ಗೋಡ್ಕೆ ಹೌಸ್ 1ನೇ ಕ್ರಾಸ್, ಮಹಾದೇವ ಪಾನ್ ಶಾಪ್, ಆನಂದ ನಗರ ಬಡ್ಡಿ ಲೈನ್,
ಕೇಶ್ವಾಪೂರ ಝೋನ್-6 : ಬಸವೇಶ್ವರ ಪಾರ್ಕ, ಮನೋಜ್ ಪಾರ್ಕ, ಅಟ್ಲಾಂಟಿಕ್ ಲೇಔಟ್, ಸನ್‍ಸಿಟಿ ಎಸ್ಟೇಟ್, ಲಕ್ಷ್ಮೀ ಸಾಯಿ ಪಾರ್ಕ, ಸನ್‍ಸಿಟಿ ಗಾರ್ಡನ್, ಚತುರ್ಥಿ ವಿನ್ಯಾಸ, ಸುಳ್ಳದ ದಾರಿ, ಗಂಗಾವತಿ ಲೇಔಟ್,
ಉಣಕಲ್ ಝೋನ್-5 : ಬ್ರಹ್ಮಗಿರಿ ಕಾಲೊನಿ, ತಾಜ ನಗರ, ಏಕ್ತಾ ನಗರ, ಮೊರಬದ ಪ್ಲಾಟ್, ತಾಶಿಲ್ದಾರ್ ಕಾಲೊನಿ.
ದಿನಾಂಕ 04-02-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ನವಲೂರ : ಬಸವೇಶ್ವರ ನಗರ ಭಾಗ-1 & 2, ಆಶ್ರಯ ಪ್ಲಾಟ್ ಭಾಗ-1,2&3, ಹರಿಜನಕೇರಿ ಭಾಗಶಃ, ತೋಟದ ದಾರಿ, ತಳವಾರ ಓಣಿ, ಜನತಾ ಪ್ಲಾಟ್, ಕರೆಮ್ಮ ನಗರ, ಸುಳ್ಳದ ದಾರಿ, ಮ್ಯಾಗೇರಿ ಓಣಿ.
ಉದಯಗಿರಿ : 1,2ನೇ ಬಸ್ ಸ್ಟಾಪ್ ಅಪ್ ಸೈಡ್, ಆಶ್ರಯ ಕಾಲೋನಿ 1,2,3 ನೇ ಕ್ರಾಸ್,
ವನಶ್ರೀ ನಗರ : ಸೆಕ್ಟರ್ (ಪಾರ್ಟ-2), ಬಿದರ ಕಡ್ಡಿ ಶಾಪ್ ಬ್ಯಾಕ್ ಸೈಡ್.
ಸತ್ತೂರ : ಬಸವೇಶ್ವರ ನಗರ 2, 3 & 4ನೇ ಕ್ರಾಸ್.
ರಜತಗಿರಿ ಟ್ಯಾಂಕ್ ಗಾಂಧಿ ನಗರ ಸಪ್ಲಾಯ್ : ಶಾಕಾಂಬರಿ ನಗರ, ಬಸವೇಶ್ವರ ಬಡಾವಣೆ, ಗುರುದೇವ ನಗರ, ನಂದಿನಿ ಲೇಔಟ್, ಸಂಗೊಳ್ಳಿ ಪ್ಲಾಟ್.
ರಜತಗಿರಿ ಟ್ಯಾಂಕ್ ತೇಜಸ್ವಿ ನಗರ ಸಪ್ಲಾಯ್ : ಮಾಕಡವಾಲಾ ಪ್ಲಾಟ್ ಅಪ್&ಡೌನ್, ಕೋಚಿಂಗ್ ಸೆಂಟರ್, ಜಾಧವ ಕಾಲೋನಿ, ಜೋಗಳೆಕರ ಲೈನ್ (ತೇಜಸ್ವಿನಗರ ಬ್ರಿಡ್ಜ್).
ಅಮರಗೋಳ : ಮರಿಗೌಡರ ಓಣಿ, ಮೈಲಾರ ನಗರ, ನಾರಾಯಣಪುರ ಓಣಿ ಭಾಗಶಃ, ಕುರುಬರ ಓಣಿ, ದೇಸಾಯಿ ಪ್ಲಾಟ್, ಫ್ಲೋರಾ ಪಾರ್ಕ, ಬಾಲಾಜಿ ನಗರ, ವಿದ್ಯಾದಿರಾಜ ಭವನ,
ಗಾಮನಗಟ್ಟಿ : ದರ್ಗಾ ಓಣಿ, ದೇಸಾಯಿ ನಗರ,
ಮೃತ್ಯಂಜಯ ನಗರ ವ್ಯಾಪ್ತಿ : ಕದ್ರೊಳ್ಳಿ ಓಣಿ, ಬಂಗಾರ ಓಣಿ, ಕೊಟ್ಟನದ ಓಣಿ, ಸವದತ್ತಿ ಮೇನ್ ರೋಡ್, ಸಲ್ಫೇಕರ ಚಾಳ, ಕುಂಬಾರ ಓಣಿ, ಇಂಡಿ ಓಣಿ, ಹಳೆ ಗಡಂಗ ಓಣಿ, ಕಂಟಿ ಓಣಿ, ಹಾರೊಗೇರಿ ಓಣಿ, ಕಡ್ಡಿ ಓಣಿ, ಪೆಂಡಾರ ಓಣಿ, ಮದಿಹಾಳ ಮೇನ್ ರೋಡ್ ಭಾಗ-2, ಸಿದ್ದರಾಮೇಶ್ವರ ಕಾಲೋನಿ, ಮಲ್ಲಿಕಾರ್ಜುನ ನಗರ, ಬಸವ ನಗರ, ಗುಮ್ಮಗೋಳ ಪ್ಲಾಟ್, ಉಪ್ಪಾರ ಓಣಿ, ಅವಲಕ್ಕಿ ಓಣಿ, ತೇಲಗಾರ ಓಣಿ, ಶಿಂದೆ ಪ್ಲಾಟ್ ಭಾಗ-1, ಮೈಲಾರ ನಗರ.
ಕಲ್ಯಾಣ ನಗರ : ಹತ್ತಿಕೊಳ್ಳ, ದಾನುನಗರ 1,2,3 ಪಾರ್ಟ, ಜಾಂಬವಂತ ನಗರ, ಗಣೇಶ ನಗರ 3ನೇ ಪಾರ್ಟ, ರವೀಂದ್ರ ನಗರ, ಶಾಂಭವಿ ನಗರ, ಕಲ್ಯಾಣ ನಗರ 1,2,3 ನೇ ಕ್ರಾಸ್.
ಗುಲಗಂಜಿಕೊಪ್ಪ : ಕುಮಾರೇಶ್ವರ ನಗರ, ಮುಧೋಳಕರ ಕಂಪೌಂಡ, ಕಾಮಾಕ್ಷಿ ಕಾಲೊನಿ, ಜೋಶಿ ಫಾರ್ಮ, ಪ್ರೆಸ್ ಕ್ವಾಟರ್ಸ, ನೀರಾವರಿ ಕಾಲೊನಿ, ಜಡ್ಜ್ ಕ್ವಾಟರ್ಸ, ಬೆಳಗಾಂ ರೋಡ್, ಜಿಟಿಸಿ ಕ್ವಾಟರ್ಸ, ಪೊಲೀಸ್ ಕ್ವಾಟರ್ಸ, ಮಲಪ್ರಭಾ ನಗರ, ಎಸ್‍ಬಿಆಯ್ ಕಾಲೊನಿ, ಸಿದ್ದಾರ್ಥ ಕಾಲೊನಿ, ಸೈನಿಕ ನಗರ, ಮಯೂರ ಕಾಲೊನಿ, ಮೂಕಾಂಬಿಕಾ ನಗರ, ಹೈ ಕೋರ್ಟ,
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ಸಿದ್ದರಾಮೇಶ್ವರ ನಗರ, ಲಕ್ಷ್ಮೇಶ್ವರ ಲೇಔಟ್, ಶ್ರೀಪಾದ ನಗರ, ಮಾಕಡವಾಲಾ ಪ್ಲಾಟ್, ಮೊಸಳೆಕರ ಲೈನ್, ಲೋಟಸ್ ಲೇಔಟ್, ಕೃಷಿ ನಗರ, ಗ್ರೀನ ಕಾಲೋನಿ, ಪ್ರತಿಭಾ ಕಾಲೋನಿ, ಶಾಸ್ತ್ರೀ ನಗರ, ವಿನಾಯಕ ನಗರ, ಜೋಶಿ ಗಾರ್ಡನ್, ವಿಜಯ ನಗರ, ಉದಯ ನಗರ, ಅಶೋಕ ನಗರ, ಶಿರಡಿ ಸಾಯಿಬಾಬಾ ಕಾಲೋನಿ, ಚೈತನ್ಯ ನಗರ ಕೆ.ಬಿ./ಎಮ್.ಬಿ., ಕೆಹೆಚ್‍ಬಿ ಕಾಲೋನಿ, ಮೋರೆ ಪ್ಲಾಟ್, ಯುಬಿ ಹಿಲ್ 1 ರಿಂದ 4ನೇ ಕ್ರಾಸ್, ಬೆಣ್ಣಿ ಕಂಪೌಂಡ, ಉದಯ ಹಾಸ್ಟೆಲ್, ನೆಹರೂ ನಗರ ಎಮ್‍ಬಿ/ಕೆಬಿ.

Exit mobile version