Site icon MOODANA Web Edition

ಫೆ.2ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜ.30: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಫೆಬ್ರವರಿ 2ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿನಾಂಕ 02-02-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಸೋನಿಯಾಗಾಂಧಿ ನಗರ : ಮಸೂತಿ ಲೈನ್, ಮಸೂತಿ ಅಪೋಸಿಟ್ ಲೈನ್, ಟ್ಯಾಂಕ್ ಬ್ಯಾಕ್ ಸೈಡ್, ಟ್ಯಾಂಕ್ ಫ್ರಂಟ್ ಸೈಡ್, ಹನುಮಾನ ಟೆಂಪಲ್.
ಅಯೋಧ್ಯಾ ನಗರ ಝೋನ್-10 : ಬನ್ನೂರಮಠ, ವಡ್ಡರ ಓಣಿ, ಬನಟ್ಟಿಕಟ್ಟಿ ಮೆಹಬೂಬ ನಗರ ಪಾರ್ಟ-1, ಓಲ್ಡ ಹುಬ್ಬಳ್ಳಿ ಸಿಟಿ ಸಪ್ಲಾಯ್ ಪಾರ್ಟ-1,2,3, ಬ್ಯಾಹಟ್ಟಿ ಪ್ಲಾಟ್, ಕೋಳೇಕರ ಪ್ಲಾಟ್ 4, ಗೌಸಿಯಾ ನಗರ ಸ್ಲಂ 2,

ಕಾರವಾರ ರೋಡ್ : ಸಂಗಮ ಕಾಲೋನಿ 1 ರಿಂದ 2 ಕ್ರಾಸ್, ಇಂದ್ರಪ್ರಸ್ಥ ನಗರ ಮೇನ್ ರೋಡ್, ಭಾವಿಕಟ್ಟಿ ಕ್ರಾಸ್, ಸಿಟಿ ಸಪ್ಲಾಯ್, ದಿಡ್ಡಿ ಓಣಿ 1ನೇ ಲೈನ್, ನೇಕಾರ ಚಾಳ, ಚನ್ನಪೇಟ್, ಲತ್ತಿಪೇಟ್, ಪಂಜಿಪೇಟ್, ಅವರಾಧಿ ಓಣಿ, ಹಣಗಿ ಓಣಿ, ಗುಡಿ ಓಣಿ, ವಿಠ್ಠಲಪೇಟ್,
ಹೊಸೂರ ಝೋನ್-9 : ಚನ್ನಪೇಟ್ ಅಂಬೇಡ್ಕರ್ ನಗರ 1,2,3ನೇ ಕ್ರಾಸ್, ದಾಳಿಂಬರಪೇಟ್ ಧೋಬಿಘಾಟ,
ತಬಿಬಲ್ಯಾಂಡ್ ಝೋನ್-8 : ಗಂಜಾಳ ಪ್ಲಾಟ್, ಮ್ಯಾಂಗನೀಸ್ ಮೇನ್ ರೋಡ್, ಇಂದಿರಾ ಕಾಲೋನಿ, ಗಂಗಾಧರ ನಗರ, ಕಲ್ಯಾಣಮಠ ಚಾಳ, ತೊರವಿಗಲ್ಲಿ ವಾದಿರಾಜ ಲೈನ್, ಷಾ ಬಜಾರ್, ವಡ್ಡರ ಓಣಿ ಕರಿಯಮ್ಮ ಗುಡಿ, ಮಕಾನದಾರ ಗಲ್ಲಿ ಪಾರ್ಟ-1,

ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಅಕ್ಷಯ ಪಾರ್ಕ, ಇಂದ್ರಪ್ರಸ್ಥ ಹೌಸ್ ಲೈನ್, ನವಲಿ ಪ್ಲಾಟ್ ಸ್ವಾಮಿ ಹೌಸ್ ಲೈನ್, ನವಲಿ ಪ್ಲಾಟ್ ಚಿಕ್ಕಣ್ಣವರ ಹೌಸ್ ಲೈನ್, ನವಲಿ ಪ್ಲಾಟ್ ಭೀಮಣ್ಣ ಹೌಸ್ ಲೈನ್,

ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ಗೋಕುಲ್ ವಿಲೇಜ, ಮೈಲಾರಲಿಂಗೇಶ್ವರ ನಗರ ಲೋವರ್/ ಅಪ್ಪರ್ ಪಾರ್ಟ, ಬನಶಂಕರಿ ಟೆಂಪಲ್ ಪಾರ್ಟ,

ಕೇಶ್ವಾಪುರ ಝೋನ್ : ಸರಸ್ವತಿಪುರಂ, ಲಕ್ಷ್ಮೀಪುರಂ, ಡಿಡಿಎಂ ಚರ್ಚ, ಕ್ಯಾಪ್ಶನ್ ಸ್ಕೂಲ್, ಕುಬೇರಪುರಂ, ಶಾಖಾಂಬರಿ ಲೇಔಟ್, ನಂದಿನಿ ಲೇಔಟ್, ಬನಶಂಕರಿ ಲೇಔಟ್, ಮೆಟ್ರೊ ಸಿಟಿ, ಆಂಜನೇಯ ಬಡಾವಣೆ, ಸಿಟಿ ಪಾರ್ಕ, ಕೊಠಾರಿ ಲೇಔಟ್, ಪರ್ಲ ಲೇಔಟ್, ಕೊಠಾರಿ ಪಾರ್ಕ, ಸುಂದರ ಲೇಔಟ್, ಲಕ್ಷ್ಮೀ ಎಸ್ಟೇಟ್, ಸಾಯಿ ಸಮರ್ಥ, ಸುಭಾಷ ಲೇಔಟ್,
ಉಣಕಲ್ ಝೋನ್-5 : ಈಶ್ವರ ನಗರ, ಮಾರುತಿ ನಗರ, ಉಪ್ಪಿನ್ ಲೇಔಟ್, ಮಲ್ಲಿಕಾರ್ಜುನ ನಗರ, ರೇಣುಕಾ ನಗರ, ಚೈತನ್ಯ ನಗರ, ಅಂಬಾಭವಾನಿ ಗುಡಿ ಲೈನ್, ದುರ್ಗದ್ ಓಣಿ, ಕೇರಿ ಓಣಿ, ಡಾಂಬರ್ ಓಣಿ, ಹರಿಜನಕೇರಿ ಕೆಳಭಾಗ, ಭರಮಗೌಡರ ಓಣಿ, ಸಂತೆ ಬಯಲು, ಪಿಂಚಾರ ಓಣಿ, ಕಲ್ಮೇಶ್ವರ ಓಣಿ, ಸವದತ್ತಿ ಓಣಿ, ಸುತಗಟ್ಟಿ ಓಣಿ, ಕಮಾನಬುದ್, ಸಂಕಣ್ಣವರ ಓಣಿ, ಕೊಕಟೆ ಓಣಿ, ಕೊರವಿ ಓಣಿ, ಕಬಡಗಿ ಓಣಿ, ಕಾವೇರಿ ಕಾಲೊನಿ, ಪೋಲಿಸ್ ಕ್ವಾಟರ್ಸ, ಸದಾಶಿವ ನಗರ, ಪ್ರಶಾಂತ ಕಾಲೊನಿ, ಪ್ರಭಾತ್ ಕಾಲೊನಿ, ಜಯನಗರ, ವಿದ್ಯಾವನ, ಗುರುದತ್ತ ಕಾಲೊನಿ, ಕುಂದಗೋಳ ಚಾಳ, ವರುಣಧವನ ಅಪಾರ್ಟಮೆಂಟ್.

ದಿನಾಂಕ 02-02-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಗುಲಗಂಜಿಕೊಪ್ಪ ವ್ಯಾಪ್ತಿ : ಕೆಹೆಚ್‍ಬಿ ಕಾಲೋನಿ, ಸಂಪಿಗೆ ನಗರ, ಗ್ಯಾನಬಾ ಲೇಔಟ್, ಅನುಷಾ ಲೇಔಟ್, ಸೃಷ್ಠಿ ಲೇಔಟ್, ಸಿದ್ದೇಶ್ವರ ನಗರ, ಬಿ.ಡಿ.ಪಟೇಲ ಹಾಲ್, ಎತ್ತಿನಗುಡ್ಡ ಮೇನ್ ರೋಡ್, ಸ್ಮಶಾನ ರೋಡ್, ಮಾಳಾಪುರ ಓಣಿ, ಗೌಡರ ಓಣಿ, ವಡ್ಡರ ಓಣಿ, ಅಂಚಟಗೇರಿ ಚಾಳ, ಟಮಾಟಿ ಚಾಳ, ಅನಂತರಾವ್ ಓಣಿ, ಜೋಪಡಿ ಪಟ್ಟಿ ಓಣಿ, ಮ್ಯಾದಾರ ಓಣಿ, ಗೌಸಿಯಾ ಓಣಿ, ರಾಯ್ಕರ ಚಾಳ.
ರಾಯಾಪೂರ : ರಾಯಾಪುರ ವಿಲೇಜ್ ಡೌನ್ ಏರಿಯಾ, ಆಶ್ರಯ ಕಾಲೊನಿ, ಶಂಕರಜ್ಯೋತಿ ನಗರ ಅಪ್/ಡೌನ್ ಏರಿಯಾ, ಅಮರ ನಗರ 7 ರಿಂದ 10ನೇ ಕ್ರಾಸ್.
ಗಾಮನಗಟ್ಟಿ : ಕರಿಯಮ್ಮ ದೇವಿ ಬಡಾವಣೆ, ಮನಗುಂಡಿಯವರ ಓಣಿ ಮತ್ತಿಕಳ್ಳ ಓಣಿ, ಮಾಳಣ್ಣವರ ಓಣಿ, ಬಾಗಣ್ಣವರ ಓಣಿ, ವಕ್ಕಲಗಿರಿ ಓಣಿ,
ನವನಗರ : ಮಾಯಕರ ಲೇಔಟ್, ಮಾಹಂತೇಶ ಲೇಔಟ್, ಸಹ್ಯಾದ್ರಿ ಕಾಲೋನಿ, ಗಣೇಶ ಕಾಲೋನಿ, ಸಿದ್ದಾರೂಡ ಕಾಲೋನಿ, ಪ್ರಜಾನಗರ ಡೌನ್, ಶಾಂತನಗರ ಡೌನ್, ರಾಧಿಕಾ ಪಾರ್ಕ, ಶಿವಾನಂದ ನಗರ ವರೂರ, ಎಲ್.ಐ.ಜಿ 8 ರಿಂದ 13ನೇ ಕ್ರಾಸ್, ಎಮ್.ಐ.ಜಿ, ಹೆಚ್.ಐ.ಜಿ, ಕೆಸಿಸಿ ಬ್ಯಾಂಕ ಲೇಔಟ್, ವಿಜಯಶ್ರೀ ಲೇಔಟ್, ಕಾಮಾಕ್ಷೀ ಲೇಔಟ್, ಬಸವೇಶ್ವರ ಪಾರ್ಕ, ಶಿವಪಾರ್ವತಿ ನಗರ, ಕರ್ನಾಟಕ ಸರ್ಕಲ್, ಇ.ಡಬ್ಲ್ಯೂ.ಎಸ್ 5 ರಿಂದ 7ನೇ ಕ್ರಾಸ್, ಶಾಂತ ನಗರ ಅಪ್ಪರ, ಮಸೂತಿ ಲೈನ್, ಪಂಚಾಕ್ಷರಿ ನಗರ, ಕೆ.ಇ.ಬಿ ಗ್ರಿಡ್ ಲೈನ್,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ಎಸ್‍ಆರ್ ನಗರ ಕಾಂಕ್ರೀಟ್ ರೋಡ್, ಜನತಾ ಪ್ಲಾಟ್, ಚಿಕನ್ ಶಾಪ್ ಲೈನ್. ಕಾಂಕ್ರೀಟ್ ರೋಡ್ 2, 3, 4, 5ನೇ ಸ್ಟೆಪ್, ಟವರ್ ರೋಡ್,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ಯಾಲಕ್ಕಿ ಶೆಟ್ಟರ ಕಾಲೊನಿ) : ಸಪ್ತಗಿರಿ 1 ರಿಂದ 8ನೇ ಕ್ರಾಸ್, ಜಾಧವ ಲೇಔಟ್, ಶಂಕರಿ ಲೇಔಟ್, ಪುರಂದರ ಬಡಾವಣೆ, ಬನಶ್ರೀ ಲೇಔಟ್, ಕುಮಾರೇಶ್ವವರ ನಗರ 1 & 2ನೇ ಹಂತ, ಬಸವಶಾಂತ ನಗರ 2ನೇ ಸ್ಟೇಜ್
ವನಶ್ರೀ ನಗರ : ಜವಳಿ ಕರಿಯಮ್ಮ ಟೆಂಪಲ್ ಲೈನ್, ಸೆಕ್ಟರ್-1 (ಪಾರ್ಟ-1).
ಡಿ.ಸಿ ಕಂಪೌಂಡ್ : ಸರದಾರ ಓಣಿ ಕೆಲಗೇರಿ, ದೊಡಮನಿಯವರ ಓಣಿ, ಗೌಡರ್ ಓಣಿ ಕೆಲಗೇರಿ, ಗುಡ್ಡದಮಠ ಓಣಿ ಕೆಲಗೇರಿ, ದ್ಯಾಮಮ್ಮನ ಗುಡಿ ಓಣಿ ಕೆಲಗೇರಿ, ಕೆಲಗೇರಿ ವಿಲೇಜ್ ಮೇನ್ ರೋಡ್, ಬನಶ್ರೀ ನಗರ ಸಾಧನಕೇರಿ 6ನೇ ಕ್ರಾಸ್, ಉಡ್ಕೋ ಕಾಲೋನಿ ಎಂಬಿ, ಉಡ್ಕೋ ಕಾಲೋನಿ ಕೆಬಿ, ನಾರಾಯಣಪೂರ ಲಕ್ಷ್ಮೀ ಗುಡಿ ಓಣಿ, ಕಬಾಡಿ ಲೇಔಟ್, ಗ್ಯಾನಬಾ ಲೇಔಟ್, ನಾರಾಣಪೂರ 1 ರಿಂದ 3ನೇ ಕ್ರಾಸ್, ಭಾವಿಕಟ್ಟಿ ಪ್ಲಾಟ್, ಎಸ್ ಕೆ ಎಸ್ ಕಾಲೋನಿ, ತುಂಗಭದ್ರಾ ಕಾಲೋನಿ, ಕರ್ನಾಟಕ ಬ್ಯಾಂಕ್ ಸರ್ಕಲ್, ಸರ್ವಮಂಗಳಾ ನರ್ಸಿಂಗ್ ಹೋಮ್, ನಾಯಕವಾಡಿ ಪ್ಲಾಟ್, ಸೋಮೇಶ್ವರ ಕಾಲೋನಿ, ಸಿದ್ಧಾರೂಡ ಕಾಲೋನಿ, ಜಲದರ್ಶಿನಿ, ಬಸವನಗರ ಪಾರ್ಟ 2, ಗೌಡರ್ ಕಾಲೋನಿ, ಶೀಲವಂತರ ಓಣಿ, ನವೋದಯ ಸ್ಕೂಲ್ ಮತ್ತು ಹಾಸ್ಟೇಲ್.
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ., ನೆಹರೂ ನಗರ ಕೆ.ಬಿ.

Exit mobile version