24.2 C
Karnataka
Wednesday, February 4, 2026
spot_img

ಫೆ.1ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜ.31: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಫೆಬ್ರವರಿ 1ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ದಿನಾಂಕ 01-02-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಗಬ್ಬೂರ : ಲಕ್ಷ್ಮೀ ಕಾಲೊನಿ 1,2,3ನೇ ಕ್ರಾಸ್, ಹಳಿಯಾಳ ಮೇನ್ ರೋಡ್, ನಿಜಬಸವೇಶ್ವರ ನಗರ, ಲಕ್ಷ್ಮೀ ನಗರ 1ನೇ ಕ್ರಾಸ್, ಬ್ರಹ್ಮಲಿಂಗೇಶ್ವರ ನಗರ,

ತಬಿಬಲ್ಯಾಂಡ್ ಝೋನ್-11 : ವೀರಾಪುರ ಓಣಿ, ಸೆಟಲ್‍ಮೆಂಟ್ 5, 6ನೇ ಕ್ರಾಸ್, ಕ್ರಿಶ್ಚನ್ ಕಾಲೊನಿ,

ತಬಿಬಲ್ಯಾಂಡ್ ಝೋನ್-08 : ಅಹ್ಮದ್ ಪ್ಲಾಟ್, ಮ್ಯಾಂಗನೀಸ್ ಮೇನ್ ರೋಡ್, ಇಂದಿರಾ ಕಾಲೊನಿ, ಸಿಆಯ್ ಲೈನ್, ಕುಲಕರ್ಣಿ ಹಕ್ಕಲ, ಮುಚಂಡಿ ಚಾಳ, ಮೌಲಾಲಿ, ಬುಧವಿಹಾರ, ಧರ್ಮದಾಸ ಲೈನ್,

ನೆಹÀರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ವಿಮಲೇಶ್ವರ ನಗರ, ರಾಜೇಂದ್ರ ನಗರ ಅಣ್ಣಿಗೇರಿ ಹೌಸ್ ಲೈನ್, ಆರ್ಟ ನಗರ ಡೌನ್/ ಅಪ್ಪರ್ ಸೈಡ್, ನಂದಿನಿ ನಗರ.

ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ಮಯೂರ ನಗರ ನಾಯಕ ರೇಷನ್ ಶಾಪ್, ಮಯೂರ ನಗರ ಚಂದ್ರಗಿರಿ ಹೌಸ್, ಆನಂದ ನಗರ ವೀರಭದ್ರೇಶ್ವರ ಟೆಂಪಲ್, ಆನಂದ ನಗರ ಮಸೂತಿ ಬ್ಯಾಕ್ ಸೈಡ್, ಆನಂದ ನಗರ ಮರಿಯಮ್ಮ ಟೆಂಪಲ್,
ಉಣಕಲ್ ಝೋನ್-5 : ಬೈರಿದೇವರಕೊಪ್ಪ, ಮುಸ್ಲಿಂ ಓಣಿ, ಬಳಿಗಾರ ಓಣಿ, ಕಾವೇರಿ ಕಾಲೋನಿ, ದತ್ತಾತ್ರೇಯ ಕಾಲೋನಿ, ಚಂದ್ರಗೇರಿ ಲೇಔಟ, ಆಶ್ರಯ ಯೋಜನೆ, ಮಹಾಲಕ್ಷೀ ಲೇಔಟ, ರಾಜೀವ ನಗರ 2 ಪಾರ್ಟ, ದಾನೇಶ್ವರಿ ನಗರ 1,2,3,4,5 ಪಾರ್ಟ, ರಾಜೀವನಗರ ಡೌನ್ (ರೆಡ್ಡಿ ಕಾಲೋನಿ), ರೈಲ ನಗರ, ಸುಂದರ ನಗರ, ಮನೋಜ ಹೈಟ್ಸ, ಸಂಪಿಗೆ ನಗರ, ಸೂರ್ಯ ನಗರ, ಸ್ವರ್ಣಗಿರಿ ಲೆಔಟ, ಪಟೇಲ ನಗರ, ರಾಜೀವ ನಗರ 1, ಕಾಳಿದಾಸ ನಗರ ಅಪ್ಪರ್ ಪಾರ್ಟ, ಮೈತ್ರಾ ವಿಶಾಲ ಪಾರ್ಕ ಅಪ್ಪರ್ ಪಾರ್ಟ, ಅಕ್ಷಯ ಪಾರ್ಕ,
ಅಯೋಧ್ಯಾ ನಗರ ಝೋನ್-10 : ಶರಾವತಿ ನಗರ 3 ಬಾಯ್‍ಲ್ಯಾನ್, ಶರಾವತಿ ನಗರ ಕೆಇಬಿ ಕಂಪೌಂಡ, ಜನತ ನಗರ ಜಂಬಗಿ, ಬೂದಿಹಾಳ ಮನೆ ಲೈನ್, ಇಸ್ಲಾಂಪುರ ಕಾಲವಾಡರ ಹೌಸ್ ಲೈನ್, ಗದಗಕರ ಲೇಔಟ್, ಹೊಸೂರ ಚಾಳ, ಓಲ್ಡ್ ಹುಬ್ಬಳ್ಳಿ ಸಿಟಿ ಸಪ್ಲಾಯ್ ಪಾರ್ಟ-2, ಬೇಲಮಕರ ಓಣಿ, ಅಕ್ಕಸಾಲಿಗರ ಓಣಿ, ಅಕ್ಕಿಪೇಟ್, ಮಸ್ತಾನ ಸೋಫಾ, ಸದರಸೋಫಾ ಬ್ಯಾಹಟ್ಟಿ ಪ್ಲಾಟ್, ಕುಂಭಾರ ಓಣಿ, ಕಟಗರ ಓಣಿ, ಗೌಸಿಯಾ ನಗರ ಸ್ಲಂ-1,2,

ಕಾರವಾರ ರೋಡ್ : ಯುಕೆಟಿ ಹಿಲ್ಸ್, ಯುಕೆಟಿ ಹಿಲ್ಸ್ 1,2,3,4ನೇ ಕ್ರಾಸ್, ಯಡಿಯೂರಪ್ಪ ನಗರ, ಕೊಟರಗೇರಿ ಚಾಳ, ಸುಗರ ಚಾಳ, ಕೇತೇಶ್ವರ ಕಾಲೊನಿ 1,2ನೇ ಕ್ರಾಸ್, ಗುರುನಾಥ ನಗರ ಓಲ್ಡ್ 1,2ನೇ ಲೈನ್, ಗುರುನಾಥ ನಗರ ನಿವ್ ಲೈನ್,

ಹೊಸೂರ ಝೋನ್-9 : ಗಿರಣಿ ಚಾಳ 3,4,5ನೇ ಕ್ರಾಸ್, ಹೊಸೂರ ಮೇನ್ ರೋಡ್, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಶ್ಚನ್ ಕಾಲೋನಿ, ಕೆನರಾ ಹೋಟೆಲ್ ಬ್ಯಾಕ್ ಸೈಡ್ ಪಾರ್ಟ, ಕುಲಕರ್ಣಿ ಚಾಳ,
ಕೇಶ್ವಾಪುರ ಝೋನ್ : ಗಾಂಧಿವಾಡ ಸ್ಲಂ, ಅಲ್ಕಾಪುರಂ, ನಾರಾಯಣಪುರಂ, ಶಾಲಿನಿ ಪಾರ್ಕ, ಕೊಠಾರಿ ನಗರ, ಗಂಗಾಪುರಂ, ಸುಂದರಪುರಂ, ಮಲ್ಲಿಕಾರ್ಜುನಪುರಂ, ಸ್ಮಾರ್ಟ್ ಸಿಟಿ.

ದಿನಾಂಕ 01-02-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ರಜತಗಿರಿ ಟ್ಯಾಂಕ್ ಗಾಂಧಿ ನಗರ ಸಪ್ಲಾಯ್ : ಹುಕ್ಕೇರಿಕರ ನಗರ ಭಾವಿಕಟ್ಟಿ ಪ್ಲಾಟ್ 1ನೇ ಸ್ಟೇಜ್, ಕರಿಯಮ್ಮ ದೇವಿ ಟೆಂಪಲ್ ಶ್ರೀದೇವಿ ನಗರ, ಹೊಂಡದ ವೀರಭದ್ರೇಶ್ವರ ನಗರ, ಇಂದಿರಾ ಬಡಾವಣೆ, ಮಯೂರ ಪಾರ್ಕ.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ಎಸ್ ಆರ್ ನಗರ, ಉಪ್ಪಿನಕಾಯಿ ಫ್ಯಾಟರಿ ಡೌನ್/ಅಪ್, ಶೆಟ್ಟರ್ ಶಾಪ್ ರೋಡ, ಓಲ್ಡ ಮಂಜುನಾಥ ಸ್ಕೂಲ್ ಲೆಫ್ಟ್ ಡೌನ್/ ರೈಟ್ ಡೌನ್/ಅಪ್, ಪೃಥ್ವಿ ಗಾರ್ಡನ್ ರೋಡ,
ನವನಗರ : ಕೆಸಿಸಿ ಬ್ಯಾಂಕ್ ಲೇಔಟ್, ಶಿವಾನಂದ ಲೆಫ್ಟ/ರೈಟ್, ಸಿ ಐಟಿ ಬಿ ಲೈನ್, ಗಾಮನಗಟ್ಟಿ ಮೇನ್ ರೋಡ್, ಪ್ರಜಾನಗರ ಅಪ್, ಎಂ.ಐ.ಜಿ 15,16,17ನೇ ಕ್ರಾಸ್, ಸಿಟಿ ರೆಸಿಡೆನ್ಸಿ, ಬಸವ ಲೇಔಟ್, ನೆಲಗುಂದ ಲೇಔಟ್, ಮಂಗ್ಯಾನಮಠ ಲೈನ್, ಪಂಚಾಕ್ಷರಿ ನಗರ, ಬಸವೇಶ್ವರ ಸರ್ಕಲ್, ಕರ್ನಾಟಕ ಸರ್ಕಲ್ ಡೌನ್, ನಂದೀಶ್ವರ ನಗರ, ಸಿಟಿ ಪಾರ್ಕ, ಗಂಗಾಧರ ನಗರ, ಕೀರ್ತನಾ ಪಾರ್ಕ, ಶಿವಸಾಗರ ಪಾರ್ಕ, ಎಲ್. ಐ ಜಿ & ಎಂ.ಐ.ಜಿ, ಅಮನ ಕಾಲೊನಿ, ವಮನ ನಗರ.
ರಾಯಾಪೂರ : ರಾಯಾಪೂರ ವಿಲೇಜ್ ಅಪ್ ಏರಿಯಾ, ಸುತಗಟ್ಟಿ ವಿಲೇಜ್ ಡೌನ್ ಏರಿಯಾ/ಅಪ್ ಏರಿಯಾ, ಕನಕ ನಗರ & ಎನ್.ಜಿ.ಎಪ್, ಅಮರ ನಗರ 1 ರಿಂದ 6ನೇ ಕ್ರಾಸ್.
ಗಾಮನಗಟ್ಟಿ : ಕರಿಯಮ್ಮ ದೇವಿ ನಗರ, ಹನುಮಂತ ನಗರ, ಮೈಲಾರಲಿಂಗೇಶ್ವರ ನಗರ, ಕುರುಬರ ಓಣಿ, ಕಳಸಣ್ಣವರ ಓಣಿ, ಕರಡಿಗೌಡರ ಓಣಿ,
ಗುಲಗಂಜಿಕೊಪ್ಪ : ಡಬಲ್ ರೋಡ್, ಬೇಂದ್ರೇ ನಗರ ಪಾರ್ಟ 1 ಮತ್ತು 2, ಓಂ ನಗರ, ಬನಶ್ರೀ ನಗರ, ಹೈಕೋರ್ಟ, ಓಲ್ಡ್ ಐಐಟಿ ಗುಂಗರಗಟ್ಟಿ ಅರಣ್ಯ ಇಲಾಖೆ ತರಬೇತಿ ಕೇಂದ್ರ, ಕೆ.ಎಚ್.ಬಿ. ಟ್ಯಾಂಕ್,
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ಕೆಲಗೇರಿ ಆಂಜನೇಯ ನಗರ 8,9 ನೇ ಕ್ರಾಸ್, 1 2ನೇ ಕ್ರಾಸ್, ಕೆಲಗೇರಿ ಹೊಸೂರ ಓಣಿ, ಶಿವಶಕ್ತಿ ನಗರ ಕೆಲಗೇರಿ ಕ್ರಾಸ್, ಅರಿ ಅಪಾರ್ಟಮೆಂಟ್, ಸಾಧನಕೇರಿ 1 ರಿಂದ 5ನೇ ಕ್ರಾಸ್, ಜಮಖಂಡಿ ಮಠ ಲೇಔಟ್, ಪಾಟೀಲ್ ಲೇಔಟ್, ಪ್ರಶಾಂತ ನಗರ.
ಡಿ ಸಿ ಕಂಪೌಂಡ್ : ಸಿ.ಐ.ಟಿ.ಬಿ, ಕೆ.ಐ.ಟಿ.ಎ.ಬಿ, ದೇಸಾಯಿ ಕಾಲೋನಿ, ಹೆಗ್ಗೇರಿ ಕಾಲೋನಿ, ಶಕ್ತಿ ಕಾಲೋನಿ, ಓಲ್ಡ್ ಶ್ರೀ ನಗರ, ಬಸವ ನಗರ ಪಾರ್ಟ-1, ವಿಜಯ ನಗರ, ರಾಧಾಕೃಷ್ಣ ನಗರ, ನವೋದಯ ಸ್ಕೂಲ್ ಮತ್ತು ಹಾಸ್ಟೇಲ್,
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ., ನೆಹರೂ ನಗರ ಕೆ.ಬಿ.
ವನಶ್ರೀ ನಗರ : ಕ್ವಾಟರ್ಸ ಲೈನ್, ಬಿದರಗಡ್ಡಿ ಶಾಪ್ ಎದುರಿಗೆ

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!