ಹುಬ್ಬಳ್ಳಿ(ಕರ್ನಾಟಕ ವಾರ್ತೆ ) ಜ.24: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಜನವರಿ 25 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿನಾಂಕ 25-01-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಗಬ್ಬೂರ : ಲಕ್ಷ್ಮೀ ನಗರ 1,2,3ನೇ ಕ್ರಾಸ್, ಬ್ರಹ್ಮಲಿಂಗೇಶ್ವರ ನಗರ, ನಿಜಬಸವೇಶ್ವರ ನಗರ, ಹಳಿಯಾಳ ಮೇನ್ ರೋಡ್,
ಅಯೋಧ್ಯಾ ನಗರ ಝೋನ್-10 : ಶರಾವತಿ ನಗರ 3 ಬಾಯ್‍ಲ್ಯಾನ್, ಶರಾವತಿ ನಗರ ಕೆಇಬಿ ಕಂಪೌಂಡ, ಮಂಜುನಾಥ ಹೊಟೇಲ್ ಆಜುಬಾಜು, ಶರಾವತಿ ನಗರ ಬಡಾವಣೆ, ಖಾದ್ರಿಯಾ ಹಾಸ್ಪಿಟಲ್, ಜನತ ನಗರ ಜಂಬಗಿ & ಬುದಿಹಾಳ ಹೌಸ್ ಲೈನ್, ಜನತ ನಗರ ತಡಸ ಅವರ ಹೌಸ್ ಲೈನ್, ಇಸ್ಲಾಂಪುರ ಕಾಲವಾಡರ ಹೌಸ್ ಲೈನ್, ಗದಕರ ಲೇಔಟ್, ಹೊಸೂರ ಚಾಳ, ಓಲ್ಡ್ ಹುಬ್ಬಳ್ಳಿ ಸಿಟಿ ಸಪ್ಲಾಯ್ ಪಾರ್ಟ-2, ಬೇಲಮಕರ ಓಣಿ, ಅಕ್ಕಸಾಲಿಗರ ಓಣಿ, ಅಕ್ಕಿಪೇಟ್, ಮಸ್ತಾನಸೋಫಾ, ಸದರ ಸೋಫಾ ಬ್ಯಾಹಟ್ಟಿ ಪ್ಲಾಟ್, ಕುಂಬಾರ ಓಣಿ, ಕಟಗರ ಓಣಿ, ಗೌಸಿಯಾ ನಗರ ಸ್ಲಂ 1 & 2,
ಕಾರವಾರ ರೋಡ್ : ಕೊಟರಗೇರಿ ಚಾಳ, ಸುಗರ ಚಾಳ, ಅಸರ ಹೊಂಡಾ, ದಿಡ್ಡಿ ಓಣಿ 2ನೇ ಲೈನ್, ಅಸರ ಓಣಿ, ನಾರಾಯಣಸೋಫಾ 1ನೇ ಲೈನ್, ಕರಿಯಮ್ಮ ನಗರ, ಪಾಂಡುರಂಗ ಕಾಲೊನಿ, ಅಂಚಟಗೇರಿ ಓಣಿ ಬ್ಯಾಕ್ ಸೈಡ್, ಗುರುನಾಥ ನಗರ ಓಲ್ಡ್ 1,2 ಪಾರ್ಟ, ಮ್ಯಾದಾರ ಪಾರ್ಟ, ಆದರ್ಶ ನಗರ 1,2ನೇ ಕ್ರಾಸ್, ಯಡಿಯೂರಪ್ಪ ನಗರ, ಯುಕೆಟಿ ಹಿಲ್ಸ್ 1,2,3,4ನೇ ಪಾರ್ಟ, ನಾಗಲಿಂಗ ನಗರ 1,2,3,4ನೇ ಕ್ರಾಸ್, ಆರೂಢ ನಗರ, ಸಹಸ್ರಾರ್ಜುನ ನಗರ, ಕೇತೇಶ್ವರ ಕಾಲೊನಿ 1,2ನೇ ಕ್ರಾಸ್.
ತಬಿಬಲ್ಯಾಂಡ್ ಝೋನ್-08 : ಬ್ಯಾಳಿ ಪ್ಲಾಟ್, ಗಾಂಧಿ ಏಕ್ತಾ ಕಾಲೊನಿ, ಸಿಬಿಟಿ ಕಿಲ್ಲಾ, ಕುಲಕರ್ಣಿ ಹಕ್ಕಲ, ಚಾಚಾ ಭಟ್ಟಿ, ಬಂಕಾಪುರ ಚಾಳ,
ನೆಹÀರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ಗಾಂಧಿ ನಗರ ಕರಿಯಮ್ಮ ಟೆಂಪಲ್ ಲೈನ್, ಗಾಂಧಿ ನಗರ ಟ್ಯಾಂಕ್ ಲೈನ್, ಗಾಂಧಿ ನಗರ ಶೆಟ್ಟಿ ಹೌಸ್ ಲೈನ್, ಗಾಂಧಿ ನಗರ ರ್ಯಾಂಬೊ ಲೈನ್, ಗಾಂಧಿ ನಗರ ಅತ್ತಾರ ಹೌಸ್ ಲೈನ್,
ನೆಹÀರೂ ನಗರ ಇಎಲ್‍ಎಸ್‍ಆರ್ ಆನ್‍ಲೈನ್ ಸಪ್ಲಾಯ್ : ವಾಜಪೇಯಿ ನಗರ ಬ್ಲಾಕ್ ಎ, ಬಿ, ಸಿ, ಡಿ ಬ್ಲಾಕ್, ಓಲ್ಡ್ ಜನತಾ ಪ್ಲಾಟ್,
ಕೇಶ್ವಾಪೂರ ಝೋನ್-6 : ಶಬರಿ ನಗರ ಟೆಂಪಲ್ ಸೈಡ್, ಶಬರಿ ನಗರ ಶಂಕರ ಹೌಸ್, ಶಬರಿ ನಗರ ಗಿರಣಿ ಸೈಡ್, ಗಂಗಾಸಂಗಮ ಕಾಲೊನಿ,
ಉಣಕಲ್ ಝೋನ್-5 : ಶಾಂತಿ ನಿಕೇತನ, ನಂದೀಶ್ವರ ನಗರ, ಸದಾಶಿವಾನಂದ ನಗರ, ಚೈತನ್ಯ ಕಾಲೋನಿ ಆಯಿಲ್ ಮಿಲ್ ಬ್ಯಾಕ್, ಕಾವೇರಿ ಕಾಲೊನಿ, ಶಿವಗಿರಿ ಪಾರ್ಟ್, ರಾಮಲಿಂಗೇಶ್ವರ ಟೆಂಪಲ್, ಹೂಗಾರ ಪ್ಲಾಟ್, ಲಿಂಗರಾಜ ನಗರ (ಉತ್ತರ/ ದಕ್ಷಿಣ), ಅತ್ತಿಗೇರಿ ಲೇಔಟ್, ಪಾಟೀಲ ಲೇಔಟ್, ರಾಘವೇಂದ್ರ ಕಾಲೋನಿ, ಮೌನೇಶ್ವರ ನಗರ, ಶಿವಗಿರಿ ಭಾಗಶ:, ಗಣೇಶ ಕಾಲೋನಿ, ಅಲಗೌಡಗಿ ಚಾಳ, ಕೆಇಬಿ ಕಾಲೋನಿ, ಕಲ್ಯಾಣ ನಗರ, ದತ್ತ ನಗರ, ರಾಣಿ ಚನ್ನಮ್ಮ ಕಾಲೋನಿ, ಸಿದ್ದಾರೂಢ ಕಾಲೋನಿ, ಸಿದ್ದೇಶ್ವರ ಕಾಲೋನಿ, ಸನ್ಮತಿ ಲೇಔಟ್, ವೀರಭದ್ರೇಶ್ವರ ಕಾಲೋನಿ, ಮೃತ್ಯುಂಜಯ ಬಡಾವಣೆ, ಹನುಮಂತ ನಗರ, ಓಂ ನಗರ, ಮಿಡ್‍ಮ್ಯಾಕ್, ಭಾಗ್ಯಲಕ್ಷ್ಮೀ ನಗರ, ವಿಜಯಲಕ್ಷ್ಮೀ ಬಡಾವಣೆ, ಶಕ್ತಿ ಕಾಲೋನಿ, ಸಿದ್ದೇಶ್ವರ ಪಾರ್ಕ, ಭಾರತಿ ಕಾಲೋನಿ, ಕಿಶನ್ ಪಾರ್ಕ, ಬನಶಂಕರಿ ಬಡಾವಣೆ, ಗ್ರೀನ್ ಪಾರ್ಕ, ದೇವಿ ಪಾರ್ಕ, ಹೆಬ್ಬಳ್ಳಿ ಬಡಾವಣೆ, ಶೆಟ್ಟರ್ ಲೇಔಟ್, ಭವಾನಿ ಪಾರ್ಕ, ಅಕ್ಕಮ್ಮದೇವಿ ಲೇಔಟ್, ಶಿರೂರ ಪಾರ್ಕ ಭಾಗ-3, ದೈವಜ್ಞ ಕಾಲೋನಿ.
ದಿನಾಂಕ 25-01-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಉದಯಗಿರಿ : ಲಾಸ್ಟ್ ಬಸ್ ಸ್ಟಾಪ್ ಅಪ್/ಡೌನ್,
ವನಶ್ರೀ ನಗರ : ಬಿದರಗಡ್ಡಿ ಶಾಪ್ ಬ್ಯಾಕ್ ಸೈಡ್, ಸೆಕ್ಟರ್ 1 (ಪಾರ್ಟ2)
ರಜತಗಿರಿ ಟ್ಯಾಂಕ್ ಗಾಂಧಿನಗರ ಸಪ್ಲಾಯ್ : ರಾಜೀವಗಾಂಧಿ ನಗರ 6” ಲೈನ್, ರಾಜೀವಗಾಂಧಿ ನಗರ ಹನುಮಾನ್ ಟೆಂಪಲ್ ಲೈನ್,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ಜೋಗಳೆಕರ ಬ್ಯಾಕ್ ಸೈಡ್, ಕಕ್ಕಯ್ಯನಗರ, ಶಾಲ್ಮಲಾ ನಗರ, ಪುರೋಹಿತ ನಗರ, ಲಕ್ಕಮ್ಮನಹಳ್ಳಿ ಓಣಿ, 7 ಮಕ್ಕಳ ತಾಯಿ ಗುಡಿ ಓಣಿ.
ಅಮರಗೋಳ : ಕೆಹೆಚ್‍ಬಿ ಕಾಲೊನಿ ಬಲ್ಕ್, ಎಪಿಎಮ್‍ಸಿ ಬಲ್ಕ್, ಅಶ್ವಮೇಧ ಪಾರ್ಕ, ಆಶ್ರಯ ಕಾಲೊನಿ ಅಪ್,
ಗಾಮನಗಟ್ಟಿ : ಬಸವೇಶ್ವರ ನಗರ, ದರ್ಗಾ ಓಣಿ, ದೇಸಾಯಿ ನಗರ.
ಕಲ್ಯಾಣ ನಗರ ಝೋನ್ : ಶ್ರೀರಾಮ ನಗರ, ಕಲ್ಯಾಣ ನಗರ 8,9,10,11,12 ನೇ ಕ್ರಾಸ್, ನಿರ್ಮಲ ನಗರ 13, 14ನೇ ಕ್ರಾಸ್, ನವೋದಯ ನಗರ 14, 15ನೇ ಕ್ರಾಸ್,
ಗುಲಗಂಜಿಕೊಪ್ಪ ವ್ಯಾಪ್ತಿ : ಕುಮಾರವ್ಯಾಸ ನಗರ, ಮುಧೋಳಕರ ಕಂಪೌಂಡ, ಕಾಮಾಕ್ಷೀ ಕಾಲೋನಿ, ಜೋಶಿ ಫಾರ್ಮ, ನೀರಾವರಿ ಕಾಲೋನಿ, ಪ್ರೆಸ್ ಕ್ವಾಟರ್ಸ್, ಜಡ್ಜ್ ಕ್ವಾಟರ್ಸ್, ಬೆಳಗಾವಿ ರೋಡ್, ಜಿ.ಟಿ.ಸಿ. ಕ್ವಾಟರ್ಸ, ಪೊಲೀಸ್ ಕ್ವಾಟರ್ಸ, ಮಲಪ್ರಭಾ ನಗರ, ಸ್ಟೇಟ ಬ್ಯಾಂಕ್ ಕಾಲೋನಿ, ಸಿದ್ದಾರ್ಥ ಕಾಲೋನಿ, ಸೈನಿಕ ನಗರ, ಮಯೂರ ಕಾಲೊನಿ, ಮೂಕಾಂಬಿಕಾ ನಗರ, ಹೈಕೋರ್ಟ್,
ಡಿಸಿ ಕಂಪೌಂಡ : ಸರೋವರ ನಗರ, ವ್ಯಾಸವಿಹಾರ, ಆಯುಷ ವಿಹಾರ, ಸಿದ್ದಾರೂಢ ಕಾಲೋನಿ, ಕುಸುಮ ನಗರ ಪಾರ್ಟ-1, ಸಂತೋಷ ನಗರ, ಕುಸುಮ ನಗರ ಪಾರ್ಟ-2, ಸನ್ಮತಿ ನಗರ 1 ರಿಂದ 5ನೇ ಕ್ರಾಸ್, ಶಾಕಾಂಬರಿ ಅಪಾರ್ಟಮೆಂಟ್, ಕೆಲಗೇರಿ ಆಂಜನೇಯ ನಗರ 3 ರಿಂದ 9ನೇ ಕ್ರಾಸ್, ಯುಬಿ ಹಿಲ್ 1 ರಿಂದ 4ನೇ ಕ್ರಾಸ್, ಬೆಣ್ಣಿ ಕಂಪೌಂಡ, ಉದಯ ಹಾಸ್ಟೆಲ್, ನೆಹರೂ ನಗರ ಎಮ್‍ಬಿ/ ಕೆಬಿ.




