Site icon MOODANA Web Edition

ಜ.07ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಜ.6ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಜನವರಿ 07 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಗಬ್ಬೂರ ಝೋನ್-11 : ಗೌಡರ ಓಣಿ, ಬಸವ ನಗರ, ಪಾದಗಟ್ಟಿ, ಚವಟಗಾ, ರಾಮನ ಮನೆ ಲೈನ್, ಅಡವೆರ್ ಪ್ಲಾಟ್, ಹೇಮರೆಡ್ಡಿ ಮಲ್ಲಮ ಕಾಲೊನಿ, ಅಸುಂಡಿ ಪ್ಲಾಟ್.
ತಬಿಬಲ್ಯಾಂಡ್ ಝೋನ್-11 : ವೀರಾಪೂರ ಓಣಿ, ಸೆಟಲ್‍ಮೆಂಟ್ 6,7ನೇ ಕ್ರಾಸ್, ಕ್ರಿಶ್ಚನ್ ಕಾಲೊನಿ.
ಉಣಕಲ್ ಝೋನ್-5 : ಬೈರಿದೇವರಕೊಪ್ಪ, ಮುಸ್ಲಿಂ ಓಣಿ, ಬಳಿಗೇರ ಓಣಿ ಕಾವೇರಿ ಕಾಲೋನಿ, ದತ್ತಾತ್ರೇಯ ಕಾಲೋನಿ, ಚಂದ್ರಗೇರಿ ಲೇಔಟ, ಆಶ್ರಯ ಯೋಜನೆ, ಮಹಾಲಕ್ಷೀ ಲೇಔಟ, ರಾಜೀವ ನಗರ 2ನೇ ಪಾರ್ಟ, ದಾನೇಶ್ವರಿ ನಗರ 1,2,3,4,5 ಪಾರ್ಟ, ರಾಜೀವನಗರ ಡೌನ್ (ರೆಡ್ಡಿ ಕಾಲೋನಿ), ರೈಲ ನಗರ, ಸುಂದರ ನಗರ, ಮನೊಜ ಹೈಟ್ಸ, ಸಂಪಿಗೆ ನಗರ, ಸುರ್ಯ ನಗರ, ಸ್ವರ್ಣಗಿರಿ ಲೆಔಟ, ಪಟೇಲ ನಗರ, ರಾಜೀವ ನಗರ 1, ಕಾಳಿದಾಸ ನಗರ ಅಪ್ಪರ್ ಪಾರ್ಟ, ಮೈತ್ರಿ ವಿಶಾಲ ಪಾರ್ಕ ಅಪ್ಪರ್ ಪಾರ್ಟ, ಅಕ್ಷಯ ಪಾರ್ಕ,
ಕೇಶ್ವಾಪುರ ಝೋನ್ : ಲಕ್ಷ್ಮೀಪುರಂ, ಸರಸ್ವತಿಪುರಂ, ಡಿಡಿಎಂ ಚರ್ಚ ಲೈನ್, ಕ್ಯಾಪ್ಶನ್ ಸ್ಕೂಲ್, ಗಂಗಾಪುರಂ, ಸುಂದರಪುರಂ, ಮಲ್ಲಿಕಾರ್ಜುನಪುರಂ, ಸ್ಮಾರ್ಟ್ ಸಿಟಿ, ಗಾಂಧಿವಾಡ ಸ್ಲಂ, ಅಲ್ಕಾಪುರಂ ಲೇವಟ್, ನಾರಾಯಣಪುರಂ, ಮರಿಯಾ ನಗರ,
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಲಕ್ಷ್ಮೀ ಲೇಔಟ್, ವಿಮಲೇಶ್ವರ ನಗರ, ಆರ್ಟ ನಗರ ಡೌನ್ ಸೈಡ್, ನಂದಿನಿ ನಗರ.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ಗೋಕುಲ್ ವಿಲೇಜ, ವೀರಾಂಜನೇಯ ವಿಹಾರ, ಅರಾರಾ ಓಣಿ, ಕಾರ್ಕಾಳಿ ಓಣಿ, ಮ್ಯಾಗೇರಿ ಓಣಿ.
ತಬಿಬಲ್ಯಾಂಡ್ ಝೋನ್-08 : ಗಾಂಧಿ ಏಕತಾ ಕಾಲೊನಿ, ಅಹ್ಮದ ಪ್ಲಾಟ್, ಸಿಆಯ್ ಲೈನ್, ಕುಲಕರ್ಣಿ ಹಕ್ಕಲ ತಾಯಮ್ಮ ಟೆಂಪಲ್ ಸೈಡ್ & ಸಮಾಜ ಮಂದಿರ ಸೈಡ್, ಮುಚಂಡಿ ಚಾಳ, ಧರ್ಮದಾಸ ಲೈನ್, ಕಾರ್ಪೋರೇಷನ್ ಬಿಲ್ಡಿಂಗ್.
ಹೊಸೂರ ಝೋನ್-9 : ಚನ್ನಪೇಠ ಅಂಬೇಡ್ಕರ 1, 2, 3ನೇ ಕ್ರಾಸ್, ದಾಳಿಂಬರಪೇಠ, ಧೋಬಿ ಘಾಟ, ಗೋಕುಲ ಮೇನ್ ರೋಡ್, ಜವಳಿ ಗಾರ್ಡನ್, ಕಲ್ಲೂರ ಲೇಔಟ್, ವಿನಾಯಕ ನಗರ, ಪಿಎಫ್ ಕ್ವಾಟರ್ಸ,
ಕಾರವಾರ ರೋಡ್ : ಗೋಡ್ಕೆ ಪ್ಲಾಟ್ 1,2ನೇ ಸೈಡ್, ಸಾಲಿ ಪ್ಲಾಟ್ 1,2ನೇ ಸೈಡ್, ಬ್ಯಾಹಟ್ಟಿ ಪ್ಲಾಟ್ 1,2ನೇ ಸೈಡ್, ನಿವ್ ಶಿಮ್ಲಾ ನಗರ, ಮಲ್ಲೇಶ್ವರ ನಗರ, ಆರೂಢ ನಗರ 1,2ನೇ ಸೈಡ್, ಅಂಬಣ್ಣವರ ಪ್ಲಾಟ್, ಬಾಪೂಜಿ ಕಾಲೊನಿ, ಮೇಘರಾಜ ನಗರ, ಭಾರತ ಕಾಲೊನಿ, ಸಿದ್ದರಾಮೇಶ್ವರ ನಗರ, ಮಹಾನಂದಿ ಲೇಔಟ್, ಕೃಷ್ಣಾಗಿರಿ ಕಾಲೊನಿ 1,2,3ನೇ ಸೈಡ್, ಮಿಲನ ಕಾಲೊನಿ ಮುಲ್ಲಾ ಲೈನ್, ಏಕ್ತಾ ಕಾಲೊನಿ 1,2ನೇ ಪಾರ್ಟ, ಬಸಣ್ಣಾ ನಗರ, ಪ್ರಭಾತ ನಗರ, ಶಿವಶಂಕರ ಕಾಲೊನಿ 1ನೇ ಪಾರ್ಟ.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಡಿಸಿ ಕಂಪೌಂಡ : ಕೆಲಗೇರಿ ಆಂಜನೇಯ ನಗರ 8, 9 ನೇ ಕ್ರಾಸ್, ಕೆಲಗೇರಿ ಆಂಜನೇಯ ನಗರ 1 & 2 ನೇ ಕ್ರಾಸ್, ಕೆಲಗೇರಿ ಹೊಸೂರ ಓಣಿ, ಶಿವಶಕ್ತಿ ನಗರ ಕೆಲಗೇರಿ ಕ್ರಾಸ್, ಅರಿ ಅಪಾರ್ಟಮೆಂಟ್, ಸಾಧನಕೇರಿ 1 ರಿಂದ 5ನೇ ಕ್ರಾಸ್, ಜಮಖಂಡಿಮಠ ಲೇಔಟ್, ಪಾಟೀಲ ಲೇಔಟ್, ಪ್ರಶಾಂತ ನಗರ, ಸಿಆಯ್‍ಟಿಎಬಿ, ಕೆಆಯ್‍ಟಿಎಬಿ, ದೇಸಾಯಿ ಕಾಲೋನಿ, ಹೆಗ್ಗೇರಿ ಕಾಲೋನಿ, ಶಕ್ತಿ ಕಾಲೋನಿ, ಓಲ್ಡ್ ಶ್ರೀನಗರ, ಬಸವನಗರ ಪಾರ್ಟ-1, ವಿಜಯ ನಗರ, ರಾಧಾಕೃಷ್ಣ ನಗರ, ನವೋದಯ ಸ್ಕೂಲ್ & ಹಾಸ್ಟೆಲ್, ನೆಹರೂ ನಗರ ಎಮ್‍ಬಿ, ನೆಹರೂ ನಗರ ಕೆಬಿ.
ಗುಲಗಂಜಿಕೊಪ್ಪ ವ್ಯಾಪ್ತಿ : ಕೆಹೆಚ್‍ಬಿ ಕಾಲೋನಿ, ಸಂಪಿಗೆ ನಗರ, ಗ್ಯಾನಬಾ ಲೇಔಟ್, ಅನುಷಾ ಲೇಔಟ್, ಸೃಷ್ಠಿ ಲೇಔಟ್, ಸಿದ್ದೇಶ್ವರ ಲೇಔಟ್, ಎತ್ತಿನಗುಡ್ಡ ಮೇನ್ ರೋಡ್, ಸ್ಮಶಾನ ರೋಡ್, ಮಾಳಾಪೂರ, ಗೌಡರ ಓಣಿ, ವಡ್ಡರ ಓಣಿ, ಅಂಚಟಗೇರಿ ಚಾಳ, ಟಮಾಟಿ ಚಾಳ, ಅನಂತರಾವ್ ಓಣಿ, ಜೋಪಡಿಪಟ್ಟಿ ಓಣಿ, ಮ್ಯಾದಾರ ಓಣಿ, ಗೌಸಿಯಾ ಓಣಿ, ರಾಯಕರ್ ಚಾಳ.
ಕಲ್ಯಾಣ ನಗರ : ಶ್ರೀರಾಮ ನಗರ, ಕಲ್ಯಾಣ ನಗರ 8, 9, 10, 11 & 12ನೇ ಕ್ರಾಸ್, ನಿರ್ಮಲಾ ನಗರ 13 & 14ನೇ ಕ್ರಾಸ್, ನವೋದಯ ನಗರ 14,15ನೇ ಕ್ರಾಸ್.
ಮೃತ್ಯುಂಜಯ ನಗರ : ಗಣೇಶ ನಗರ 1, 2ನೇ ಕ್ರಾಸ್, ಶಿರಸ್ತೆದಾರ ಓಣಿ, ನಿವ್ ಎಸ್‍ಬಿಆಯ್ ಕಾಲೊನಿ, ಅಶೋಕ ನಗರ 1,2ನೇ ಕ್ರಾಸ್, ಮಹಾಂತ ನಗರ 1 ರಿಂದ 4ನೇ ಕ್ರಾಸ್, ಕುಂಬಾರ ಓಣಿ, ಭಾಗ-1, ಮಟ್ಟಿ ಪ್ಲಾಟ್, ಮೋರೆ ಪ್ಲಾಟ್ 1,2ನೇ ಕ್ರಾಸ್, ಶಿವಳ್ಳಿ ಪ್ಲಾಟ್ ಮೇನ್ ರೋಡ್, ನಿವ್ ಜಿರ್ಲಿ ಪ್ಲಾಟ್, ಮದಿಹಾಳ ಮೇನ್ ರೋಡ್, ಟೊನಪಿ ಓಣಿ, ಶಿವಾಜಿ ನಗರ 1,2ನೇ ಕ್ರಾಸ್, ರಾಜ ನಗರ, ಶಿವಗಂಗಾ ನಗರ 1ನೇ ಕ್ರಾಸ್.
ಅಮರಗೋಳ : ಕೆಹೆಚ್‍ಬಿ ಕಾಲೊನಿ, ಎಪಿಎಮ್‍ಸಿ ಬಲ್ಕ್, ಅಶ್ವಮೇಧ ಪಾರ್ಕ, ಆಶ್ರಯ ಕಾಲೊನಿ ಅಪ್,
ಗಾಮನಗಟ್ಟಿ : ಬಸವೇಶ್ವರ ನಗರ, ದರ್ಗಾ ಓಣಿ, ದೇಸಾಯಿ ನಗರ,
ರಜತಗಿರಿ ಟ್ಯಾಂಕ್ ಗಾಂಧಿನಗರ ಸಪ್ಲಾಯ್ : ರಾಜೀವಗಾಂಧಿ ನಗರ 6” ಲೈನ್, ರಾಜೀವಗಾಂಧಿ ನಗರ ಹನುಮಾನ್ ಟೆಂಪಲ್ ಲೈನ್,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ಎಸ್‍ಆರ್ ನಗರ ಕಾಂಕ್ರೀಟ್ ರೋಡ್, ಕಾಂಕ್ರೀಟ್ ರೋಡ್ 2, 3, 4, 5ನೇ ಸ್ಟೆಪ್, ಟವರ್ ರೋಡ್, ಜನತಾ ಪ್ಲಾಟ್, ಚಿಕನ್ ಶಾಪ್ ಲೈನ್.
ಉದಯಗಿರಿ : ಲಾಸ್ಟ್ ಬಸ್ ಸ್ಟಾಪ್ ಅಪ್/ಡೌನ್, ನಗರೇಶ್ವರ ಟೆಂಪಲ್ ಲೈನ್, ಸೆಕ್ಟರ್ 1 (ಪಾರ್ಟ-2)

Exit mobile version