Site icon MOODANA Web Edition

ಜ.05 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ)ಜ.04: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಜನವರಿ 05 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು:
ಉಣಕಲ್ ಝೋನ್ 5 : ಹನುಮಾನ ದೇವರ ಗುಡಿ ಬೈಲ್, ಶಿವಮೊಗ್ಗ ಕಾಲೊನಿ, ಲಿಂಬುವಾಲೆ, ಕಾವೇರಿ ಕಾಲೊನಿ.
ಕೇಶ್ವಾಪೂರ ಝೋನ್-6 : ಪರ್ಲ ಲೇಔಟ್, ಸುಂದರ ಲೇಔಟ್, ಸಿಟಿ ಪಾರ್ಕ, ಕೊಠಾರಿ ಪಾರ್ಕ, ಕೊಠಾರಿ ಲೇಔಟ್, ಮೆಟ್ರೋ ಸಿಟಿ, ಆಂಜನೇಯ ಬಡಾವಣೆ, ಲಕ್ಷ್ಮೀ ಎಸ್ಟೇಟ್, ಸಾಯಿ ಸಮರ್ಥ ಲೇಔಟ್, ಆಕಾಶ ಪಾರ್ಕ, ಶಬರಿ ನಗರ ಟೆಂಪಲ್, ಶಬರಿ ನಗರ ಗಿರಣಿ ಸೈಡ್.
ನೆಹರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ರವಿ ನಗರ ಅಪ್ಪರ್/ಡೌನ್ ಪಾರ್ಟ, ಪ್ರಸನ್ನ ಕಾಲೊನಿ, ಇಂಡಸ್ಟ್ರಿಯಲ್ ಎಸ್ಟೇಟ್, ಲಕ್ಷ್ಮೀ ಲೇಔಟ್,
ನೆಹÀರೂ ನಗರ ಇಎಲ್‍ಎಸ್‍ಆರ್ ಆನ್‍ಲೈನ್ ಸಪ್ಲಾಯ್ : ಪೆಂಡಾರ ಓಣಿ, ವಕ್ಕಲಗಾರ ಓಣಿ, ಓಲ್ಡ್ ಶೆಟ್ಟರ್ ಪ್ಲಾಟ್, ಮಸೂತಿ ಓಣಿ, ಓಲ್ಡ್ ಜನತಾ ಪ್ಲಾಟ್,
ತಬಿಬಲ್ಯಾಂಡ್ ಝೋನ್-08 : ನ್ಯಾಷನಲ್ ಟೌನ್, ಕುಂಬಾರ ಓಣಿ, ವಡ್ಡರ ಓಣಿ, ಶೋಭಾ ನರ್ಸಿಂಗ್ ಹೋಂ, ಗದಗ ರೋಡ್, ಜೆಸಿ ನಗರ.
ಅಯೋಧ್ಯಾ ನಗರ ಝೋನ್-10 : ಶರಾವತಿ ನಗರ 3 ಬೈಲನ್, ಶರಾವತಿ ನಗರ ಬಡಾವಣೆ, ಶರಾವತಿ ನಗರ ಕೆಇಬಿ ಕಂಪೌಂಡ, ಜನತಾ ನಗರ, ಜಂಬಗಿ ನಗರ, ಬುದಿಹಾಳ ಹೌಸ್ ಲೈನ್, ನಿವ್ ಬಗಾರ್‍ಪೇಟ್, ಶಿವಾಜಿ ಪ್ಲಾಟ್, ಅಲ್ತಾಫ್ ಕಾಲೊನಿ, ಈಶ್ವರ ಗುಡಿ ಲೈನ್, ಶಿವಸೋಮೇಶ್ವರ ನಗರ, ರಣದಮ್ಮ ಕಾಲೊನಿ, ಅಗರಬತ್ತಿ ಫ್ಯಾಕ್ಟರಿ ಲೈನ್ ಅಪ್ಪರ್ ಪಾರ್ಟ 1 & 2, ತೊಂಗಲೆ ಪ್ಲಾಟ್, ರಾಘವೇಂದ್ರ ಸರ್ಕಲ್, ಹೂಗಾರ ಪ್ಲಾಟ್,
ಕಾರವಾರ ರೋಡ್ : ಸಂಗಮ ಕಾಲೋನಿ ಭಾಗ-1, ಇಂದ್ರಪ್ರಸ್ಥ ನಗರ ಮೇನ್ ರೋಡ್, ಇಂದ್ರಪ್ರಸ್ಥ ನಗರ 3 ರಿಂದ 7ನೇ ಪಾರ್ಟ, ಅರವಿಂದ ನಗರ ಅಸರ 1ನೇ ಲೈನ್, ಅರವಿಂದ ನಗರ ಕೆಹೆಚ್‍ಬಿ ಕಾಲೊನಿ, ಪಿ&ಟಿ ಕ್ವಾಟರ್ಸ್, ದಾಳಿಂಬರಪೇಟ್, ಸಿದ್ದಾರೂಢ ನಗರ 2ನೇ ಕ್ರಾಸ್, ಮಠ ಮೇನ್ ರಓಡ್, ಕೇತೇಶ್ವರ ಕಾಲೊನಿ 1,2ನೇ ಕ್ರಾಸ್, ಸಿಟಿ ಸಪ್ಲಾಯ್, ದಿಡ್ಡಿ ಓಣಿ 1ನೇ ಲೈನ್, ನೇಕಾರ ಚಾಳ.
ಸೋನಿಯಾಗಾಂಧಿ ನಗರ : ಮಸ್ಸಿದ್ ಲೈನ್, ಮಸ್ಸಿದ್ ಅಪೋಸಿಟ್ ಲೈನ್, ಟ್ಯಾಂಕ್ ಬ್ಯಾಕ್ ಸೈಡ್, ಟ್ಯಾಂಕ್ ಫ್ರಂಟ್ ಸೈಡ್, ಹನುಮಾನ ಟೆಂಪಲ್.

ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು

ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ಕೆಹೆಚ್‍ಬಿ ಕಾಲೋನಿ, ವಿಜಯಾನಂದ ನಗರ, ರೆವೆನ್ಯು ಕಾಲೋನಿ, ಲೇಕ್‍ಸಿಟಿ, ಸಂಪಿಗೆ ನಗರ, ಆದಿತ್ಯ ಪಾರ್ಕ, ಶಾಂತಿನಿಕೇತನ ನಗರ, ಸಿಲ್ವರ್ ಆರ್ಚರ್ಡ, ಭಾರತಿ ನಗರ ಎಂ.ಬಿ., ಚನ್ನಮ್ಮ ನಗರ ಎಂ.ಬಿ./ ಕೆ.ಬಿ., ಯು.ಬಿ.ಹಿಲ್ 5 & 6ನೇ ಕ್ರಾಸ್, ಬೆಣ್ಣಿ ಕಂಪೌಂಡ, ಉದಯ ಹಾಸ್ಟೆಲ್, ನೆಹರೂ ನಗರ ಎಂ.ಬಿ., ನೆಹರೂ ನಗರ ಕೆ.ಬಿ.,
ಗುಲಗಂಜಿಕೊಪ್ಪ : ಆದರ್ಶ ನಗರ, ಸಿಬಿ ನಗರ, ವಿಜಯ ನಗರ, ವಿಕಾಸ ನಗರ ‘ಬಿ’ ಬ್ಲಾಕ್, ‘ಎ’ ಬ್ಲಾಕ್, ಗೊಲಂದಾಜ ಪ್ಲಾಟ್, ಸಂಪಿಗೆ ನಗರ, ಭರ್ಚಿವಾಲೆ ಪ್ಲಾಟ್, ರಕ್ಷಾ ಕಾಲೋನಿ, ಹೈ ಕೋರ್ಟ, ನಿವ್ ಪೊಲೀಸ್ ಕ್ವಾಟರ್ಸ್.
ಕಲ್ಯಾಣ ನಗರ : ಹತ್ತಿಕೊಳ್ಳ, ದಾನುನಗರ 1,2,3 ಪಾರ್ಟ, ಜಾಂಬವಂತ ನಗರ, ಗಣೇಶ ನಗರ 3ನೇ ಪಾರ್ಟ, ರವೀಂದ್ರ ನಗರ, ಶಾಂಭವಿ ನಗರ, ಕಲ್ಯಾಣ ನಗರ 1,2,3 ನೇ ಕ್ರಾಸ್.
ಮೃತ್ಯಂಜಯ ನಗರ ವ್ಯಾಪ್ತಿ : ಕದ್ರೊಳ್ಳಿ ಓಣಿ, ಬಂಗಾರ ಓಣಿ, ಕೊಟ್ಟನದ ಓಣಿ, ಸವದತ್ತಿ ಮೇನ್ ರೋಡ್, ಸಲ್ಫೇಕರ ಚಾಳ, ಕುಂಬಾರ ಓಣಿ, ಇಂಡಿ ಓಣಿ, ಹಳೆ ಗಡಂಗ ಓಣಿ, ಕಂಟಿ ಓಣಿ, ಹಾರೊಗೇರಿ ಓಣಿ, ಕಡ್ಡಿ ಓಣಿ, ಪೆಂಡಾರ ಓಣಿ, ಮದಿಹಾಳ ಮೇನ್ ರೋಡ್ ಭಾಗ-2, ಸಿದ್ದರಾಮೇಶ್ವರ ಕಾಲೋನಿ, ಮಲ್ಲಿಕಾರ್ಜುನ ನಗರ, ಬಸವ ನಗರ, ಗುಮ್ಮಗೋಳ ಪ್ಲಾಟ್, ಉಪ್ಪಾರ ಓಣಿ, ಅವಲಕ್ಕಿ ಓಣಿ, ತೇಲಗಾರ ಓಣಿ, ಶಿಂದೆ ಪ್ಲಾಟ್ ಭಾಗ-1, ಮೈಲಾರ ನಗರ.
ನವನಗರ : ಚಾವಡಿ ಓಣಿ, ಹೊಸಪೇಟ್ ಓಣಿ, ಕಂಬಾರ ಓಣಿ, ಕುಂಬಾರ ಓಣಿ, ಆಶ್ರಯ ಕಾಲೊನಿ ಸ್ಟೇಷನ್ ರೋಡ್, ಲ್ಯಾಂಡ್ ಓಣಿ, ಲದ್ದಿ ಓಣಿ, ಹರಿಜನಕೇರಿ, ಪಿಂಜಾರ ಓಣಿ, ನಾರಾಯಣಪುರ ಓಣಿ ಪಾರ್ಟ,
ಗಾಮನಗಟ್ಟಿ : ವಸುದೇವ ನಗರ, ಸಾವಂತನವರ ಪ್ಲಾಟ್.
ರಜತಗಿರಿ ಟ್ಯಾಂಕ್ (ಗಾಂಧಿ ನಗರ): ಶಾಕಾಂಬರಿ ನಗರ, ಬಸವೇಶ್ವರ ಬಡಾವನೆ, ಗುರುದೇವ ನಗರ, ನಂದಿನಿ ಲೇಔಟ, ಸಂಗೊಳ್ಳಿ ಪ್ಲಾಟ,
ರಜತಗಿರಿ ಟ್ಯಾಂಕ್ (ತೇಜಸ್ವಿ ನಗರ) : ಜೋಗಳೆಕರ ಲೈನ್ (ಬ್ರಿಡ್ಜ ಲೈನ್), ಭೋವಿ ಪ್ಲಾಟ್, ಉರ್ದು ಸ್ಕೂಲ್, ಸ್ವಿಮಿಂಗ್‍ಪೂಲ್ ಅರವಿಂದ ಮಾರ್ಗ, ತೇಜಸ್ವಿ ನಗರ ಗಾರ್ಡನ್.
ನವಲೂರ : ಬಸವೇಶ್ವರ ನಗರ ಭಾಗ-1 & 2, ಆಶ್ರಯ ಪ್ಲಾಟ್ ಭಾಗ-1,2&3, ಹರಿಜನಕೇರಿ ಭಾಗಶಃ, ತೋಟದ ದಾರಿ, ತಳವಾರ ಓಣಿ, ಜನತಾ ಪ್ಲಾಟ್, ಕರೆಮ್ಮ ನಗರ, ಸುಳ್ಳದ ದಾರಿ, ಮ್ಯಾಗೇರಿ ಓಣಿ.
ಉದಯಗಿರಿ : 1,2ನೇ ಬಸ್ ಸ್ಟಾಪ್ ಅಪ್ ಸೈಡ್, ಆಶ್ರಯ ಕಾಲೋನಿ 1,2,3 ನೇ ಕ್ರಾಸ್,
ವನಶ್ರೀ ನಗರ : ಸೆಕ್ಟರ್ (ಪಾರ್ಟ-2), ಬಿದರ ಕಡ್ಡಿ ಶಾಪ್ ಬ್ಯಾಕ್ ಸೈಡ್.
ಸತ್ತೂರ : ಬಸವೇಶ್ವರ ನಗರ 2, 3 & 4ನೇ ಕ್ರಾಸ್.

Exit mobile version