Site icon MOODANA Web Edition

ಜ.4ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ)ಜ.03: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಜನವರಿ 04 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು:
ಉಣಕಲ್ : ಏಕತಾ ನಗರ, ತಾಜನಗರ, ಬ್ರಹ್ಮಗಿರಿ ಕಾಲೊನಿ, ತಹಶೀಲ್ದಾರ್ ಕಾಲೊನಿ, ಮೊರಬದ್ ಪ್ಲಾಟ್.
ಕೇಶ್ವಾಪುರ ಝೋನ್ : ಗಾಂಧಿವಾಡ ಸ್ಲಂ, ಅಲ್ಕಾಪುರಂ ಲೇಔಟ್, ನಾರಾಯಣಪುರಂ,
ನೆಹರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ಲಕ್ಷ್ಮೀ ನಯನ ನಗರ, ಅಕ್ಷಯ ಕಾಲೊನಿ 4ನೇ ಹಂತ, ಕ್ಲಾಸಿಕ್ ಲೇಔಟ್, ಲಿಡಕರ್ ಕಾಲೊನಿ, 5ನೇ ಅವೆನ್ಯು.
ನೆಹರೂ ನಗರ ಇಎಲ್‍ಎಸ್‍ಆರ್ ಆನ್‍ಲೈನ್ ಸಪ್ಲಾಯ್ : ತಾರಿಯಾಳ ವಿಲೇಜ್, ಕೆಇಬಿ ಏರಿಯಾ, ಸಾಳ್ಳಿ ಪ್ಲಾಟ್, ಪಗಧರ ಓಣಿ, ನಡುವಿನ ಓಣಿ
ತಬಿಬ್‍ಲ್ಯಾಂಡ್ ಝೋನ್-8 : ನ್ಯಾಷನಲ್ ಟೌನ, ಕೃಪಾ ನಗರ.
ಅಯೋಧ್ಯಾ ನಗರ ಝೋನ್-10 : ಶರಾವತಿ ನಗರ ಬಡಾವಣೆ, ಶರಾವತಿ ನಗರ 3 ಬೈಲನ್, ಶರಾವತಿ ನಗರ ಕೆಇಬಿ ಕಂಪೌಂಡ, ಕಲ್ಮೇಶ್ವರ ನಗರ ಪಾರ್ಟ 1,2ನೇ ಕ್ರಾಸ್, ಕಲ್ಮೇಶ್ವರ ನಗರ, ಟಿಪ್ಪು ನಗರ, ದೇವಗಿರಿ ಹೌಸ್ ಲೈನ್, ಜನತಾ ನಗರ ಜಂಬಗಿ ಹೌಸ್, ಕೋಳೇಕರ ಪ್ಲಾಟ್ ಪಾರ್ಟ-3, ಕುಂಬಾರ ಓಣಿ, ಇಸ್ಲಾಂಪುರ ಪುಟಾಣಿ ಫ್ಯಾಕ್ಟರಿ ಲೈನ್, ಗೌಸಿಯಾ ನಗರ ಸ್ಲಂ, ಓಲ್ಡ್ ಹುಬ್ಬಳ್ಳಿ ಸಿಟಿ ಸಪ್ಲಾಯ್ ಪಾರ್ಟ-2, ಬೆಲಮಕರ ಓಣಿ, ಅಕ್ಕಸಾಲಿಗರ ಓಣಿ, ಮಸ್ತಾನಸೋಫಾ, ಅಕ್ಕಿಪೇಟ್, ಶಿವಶಂಕರ ಕಾಲೊನಿ ಕಾರವಾರ ರೋಡ್.
ಕಾರವಾರ ರೋಡ್ : ಗುರುನಾಥ ನಗರ ಓಲ್ಡ್ 1,2ನೇ ಕ್ರಾಸ್, ಗುರುನಾಥ ನಗರ ನಿವ್ ಲೈನ್, ಮ್ಯಾದಾರ ಪ್ಲಾಟ್, ಯುಕೆಟಿ ಹಿಲ್ಸ್ 1,2,3,4ನೇ ಪಾರ್ಟ, ಶಿಮ್ಲಾ ನಗರ, ದಿವಟಗಿ ಓಣಿ, ಕೊಟಗೇರಿ ಚಾಳ, ಸುಗರ ಚಾಳ, ಹೆಚ್‍ಡಿಎಮ್‍ಸಿ ಹಾಸ್ಪಿಟಲ್ ಲೈನ್, ಓಲ್ಡ್ ಹುಬ್ಬಳ್ಳಿ ಫಿಷ್ ಮಾರ್ಕೆಟ್, ಅಭಿನವ ನಗರ, ನಾಗಲಿಂಗ ನಗರ 1 ರಿಂದ 4ನೇ ಕ್ರಾಸ್, ಶ್ರೀನಿವಾಸ ನಗರ, ಆರೂಢ ನಗರ, ಸಹಸ್ರಾರ್ಜುನ ನಗರ, ಹೆಗ್ಗೇರಿ ಜಗದೀಶ ನಗರ,
ಗಬ್ಬೂರ : ಪಾದಗಟ್ಟಿ, ಅಸುಂಡಿ ಪ್ಲಾಟ್, ಅಡವೆರ್ ಪ್ಲಾಟ್, ಪೀರಸಾಬ್ ಲೈನ್, ರಾಮನ ಹೌಸ್ ಲೈನ್, ಬಸವ ನಗರ, ಗೌಡರ ಓಣಿ.

ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು:
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ಸಿದ್ದರಾಮೇಶ್ವರ ನಗರ, ಲಕ್ಷ್ಮೇಶ್ವರ ಲೇಔಟ್, ಶ್ರೀಪಾದ ನಗರ, ಮಾಕಡವಾಲಾ ಪ್ಲಾಟ್, ಲೋಟಸ್ ಲೇಔಟ್, ಕೃಷಿ ನಗರ, ಗ್ರೀನ ಕಾಲೋನಿ, ಶಾಸ್ತ್ರೀ ನಗರ, ವಿನಾಯಕ ನಗರ, ಜೋಶಿ ಗಾರ್ಡನ್, ವಿಜಯ ನಗರ, ಉದಯ ನಗರ, ಅಶೋಕ ನಗರ, ಶಿರಡಿ ಸಾಯಿಬಾಬಾ ಕಾಲೋನಿ, ಚೈತನ್ಯ ನಗರ, ಕೆ.ಬಿ./ಎಮ್.ಬಿ., ಕೆಹೆಚ್‍ಬಿ ಕಾಲೋನಿ, ಮೋರೆ ಪ್ಲಾಟ್, ಯುಬಿ ಹಿಲ್ 5,6ನೇ ಕ್ರಾಸ್, ಕೆಸಿಡಿ ಸರ್ಕಲ್, ಆಕಾಶವಾಣಿ, ಪಿಡಬ್ಲ್ಯುಡಿ ಕ್ವಾಟರ್ಸ, ನೆಹರೂ ನಗರ ಎಮ್‍ಬಿ, ನೆಹರೂ ನಗರ ಕೆಬಿ.
ಗುಲಗಂಜಿಕೊಪ್ಪ ವ್ಯಾಪ್ತಿ : ಜಿ.ಟಿ.ಸಿ., ಮುಧೋಳಕರ ಕಂಪೌಂಡ, ಪಿ.ಎಚ್. ಕ್ವಾಟರ್ಸ, ಬೆಳಗಾವಿ ರೋಡ್, ವೇ ಬ್ರಿಡ್ಜ್ ಮಲಪ್ರಭಾ ನಗರ, ಕಾಮಾಕ್ಷೀ ಕಾಲೋನಿ, ಜಡ್ಜ್ ಕ್ವಾಟರ್ಸ್, ನೀರಾವರಿ ಕಾಲೋನಿ, ಪ್ರೆಸ್ ಕ್ವಾಟರ್ಸ್, ಸಿದ್ದಾರ್ಥ ಕಾಲೋನಿ, ಸೈನಿಕ ಕಾಲೋನಿ, ಸ್ಟೇಟ ಬ್ಯಾಂಕ್ ಕಾಲೋನಿ, ಕುಮಾರೇಶ್ವರ ಕಾಲೋನಿ, ಜೋಶಿ ಫಾರ್ಮ.
ಕಲ್ಯಾಣ ನಗರ : ಯಲಿಗಾರ ಲೇಔಟ್, ವಸಾ ಲೇಔಟ್, ಭೋವಿ ಲೇಔಟ್.
ಮೃತ್ಯುಂಜಯ ನಗರ : ಮದಿಹಾಳ ಮೇನ್ ರೋಡ್, ತೋಟಿಗೇರ ಓಣಿ, ಬಡಿಗೇರ ಪ್ಲಾಟ್ 1 & 2ನೇ ಕ್ರಾಸ್, ಮೂರುಸಾವಿರ ಮಠ ರೋಡ್, ವಿದ್ಯಾರಣ್ಯ ಹೈಸ್ಕೂಲ್ ರೋಡ್, ನಿಜಾಮುದ್ದೀನ ಕಾಲೋನಿ 1 ರಿಂದ 6ನೇ ಕ್ರಾಸ್, ಡಿಪೊಟ್ ರೋಡ್, ಮಣಿಕಂಠ ನಗರ, ತಮಟಗಾರ ಚಾಳ, ಮುಸ್ತಾಫ ಕಾಲೋನಿ, ತಾಯಣ್ಣವರ ಲೇಔಟ್, ಬನಶಂಕರಿ ಕಾಲೋನಿ, ಗುರುದತ್ತ ಕಾಲೋನಿ, ಹೆಬ್ಬಳ್ಳಿ ಫಾರ್ಮ 1 ರಿಂದ 5ನೇ ಕ್ರಾಸ್, ಆದಿಶಕ್ತಿ ನಗರ, ಆದಿಶಕ್ತಿ ಕಾಲೋನಿ 1 & 2ನೇ ಕ್ರಾಸ್, ರಾಹುಲ್‍ಗಾಂಧಿ ನಗರ, ಪತ್ರೇಶ್ವರ ನಗರ, ರೇಣುಕಾ ನಗರ, ಜೋಶಿ ಹಾಲ್,
ನವನಗರ : ಅಲಮನಗರ, ಅಧ್ಯಾಪಕ ನಗರ, ಅಶ್ವಮೇಧ ಪಾರ್ಕ, ಆಶ್ರಯ ಕಾಲೊನಿ ಡೌನ್, ನಂದಿ ಬಡಾವಣೆ, ಸಿದ್ದರಾಮೇಶ್ವರ ಕಾಲೊನಿ, ಜಿದ್ದಿ ಓಣಿ.
ಗಾಮನಗಟ್ಟಿ : ಮಟ್ಟಿಕಳ್ಳರ ಓಣಿ, ಹರಿಜನಕೇರಿ, ತಳವಾರ ಓಣಿ.
ರಜತಗಿರಿ ಟ್ಯಾಂಕ್ (ಗಾಂಧಿ ನಗರ) : ಹುಕ್ಕೇರಿಕರ ನಗರ 2ನೇ ಹಂತ, ಸಿಎಮ್‍ಡಿಆರ್ ಆಫೀಸ್ ರೋಡ್, ಶಾರದಾ ಕಾಲೋನಿ, ಗಾಂಧಿ ನಗರ 1 ರಿಂದ 4ನೇ ಕ್ರಾಸ್, ರೂಡ್‍ಸೆಟ್ ರೋಡ್, ಡ್ರೈವರ್ಸ್ ಕಾಲೋನಿ, ಬಂಡೆಮ್ಮ ಟೆಂಪಲ್, ಸಮುದಾಯ ಭವನ, ಸರ್ಕಾರಿ ಶಾಲೆ.
ರಜತಗಿರಿ ಟ್ಯಾಂಕ್ ತೇಜಸ್ವಿ ನಗರ ಸಪ್ಲಾಯ್ : ಮಾಕಡವಾಲಾ ಪ್ಲಾಟ್ ಅಪ್&ಡೌನ್, ಕೋಚಿಂಗ್ ಸೆಂಟರ್, ಜಾಧವ ಕಾಲೋನಿ ಅಪ್ & ಡೌನ್, ಜೋಗಳೆಕರ ಲೈನ್ (ತೇಜಸ್ವಿನಗರ ಬ್ರಿಡ್ಜ್).
ನವಲೂರು : ಗೌಡರ ಓಣಿ, ಕಟ್ಟಿ ಓಣಿ, ನೇಕಾರ ಓಣಿ, ಕುರುಬರ ಓಣಿ, ದೇಸಾಯಿ ಓಣಿ, ಜಗದಾಳೆ ಓಣಿ, ಮ್ಯಾಗೇರಿ ಓಣಿ, ಬನ್ನಿ ಓಣಿ, ಪಟನಾಳ ಗಲ್ಲಿ, ಜಾಂಡೆ ಗಲ್ಲಿ, ದನ್ಯನ್ನವರ ಓಣಿ, ಜನತಾ ಪ್ಲಾಟ್, ಬನಶಂಕರಿ ನಗರ, ನಾಗಲಿಂಗ ಮಠ, ಜೆಕೆ ಪಾರ್ಕ, ವಿಬಿ ಕಾಲೋನಿ, ನಿಪ್ಪಾಣಿ ಪ್ಲಾಟ್, ಅರಳಪ್ಪನವರ ಬಡಾವಣೆ.
ಉದಯಗಿರಿ : ಸೆಕ್ಟರ್-13, ಸೆಕ್ಟರ್-17 ಅಪ್, 1ನೇ ಬಸ್ ಸ್ಟಾಪ್ ಡೌನ್ ಸೈಡ್,
ವನಶ್ರೀ ನಗರ : ಹನುಮಾನ ಟೆಂಪಲ್ ಲೈನ್, ಸೆಕ್ಟರ್-2 (ಪಾರ್ಟ-2),
ಸತ್ತೂರ : ಕರಿಯಮ್ಮ ನಗರ, ಬಸವೇಶ್ವರ ನಗರ 1ನೇ ಕ್ರಾಸ್.

Exit mobile version