ಬೆಂಗಳೂರು, ಜನವರಿ 02, (ಕರ್ನಾಟಕ ವಾರ್ತೆ):
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಜನವರಿ 08 ರಿಂದ 12 ವರೆಗೆ “Women Mental Health” ಸಂಪನ್ಮೂಲ ತಜ್ಞರಿಂದ ಆನ್‍ಲೈನ್ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಜನವರಿ 8 ರಂದು ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ Gender and Mental Health ಕುರಿತು ನಿಮಾನ್ಸ್‍ನ ಡಾ. ಗೀತಾ ದೇಸಾಯಿ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವವರು https://cutt.ly/LwFzhcSK ಲಿಂಕ್ ಬಳಸಿಕೊಳ್ಳಬಹುದು. 28774824 ವಿಡಿಯೋ ಸಿಸ್ಟಮ್‍ನ ವೆಬಿನಾರ್ ಸಂಖ್ಯೆ 2516 194 8155 ಪಾಸ್‍ವರ್ಡ್ aTSPht24.
ಜನವರಿ 9 ರಂದು ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ Menstrual Related Mental Health Issues ಕುರಿತು ನಿಮಾನ್ಸ್‍ನ ಡಾ. ಪ್ರೀತಿ ರೆಡ್ಡಿ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವವರು https://cutt.ly/pwFkkAp ಲಿಂಕ್ ಬಳಸಿಕೊಳ್ಳಬಹುದು. 28774824 ವಿಡಿಯೋ ಸಿಸ್ಟಮ್‍ನ ವೆಬಿನಾರ್ ಸಂಖ್ಯೆ 2516 857 4028 ಪಾಸ್‍ವರ್ಡ್ aTSPht24.
ಜನವರಿ 10 ರಂದು ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ Pregnancy and Mental Health ಕುರಿತು ನಿಮಾನ್ಸ್‍ನ ಡಾ. ರಶ್ಮಿ ಅರಸಪ್ಪ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವವರು https://cutt.ly/YwFzIBY2 ಲಿಂಕ್ ಬಳಸಿಕೊಳ್ಳಬಹುದು. 28774824 ವಿಡಿಯೋ ಸಿಸ್ಟಮ್‍ನ ವೆಬಿನಾರ್ ಸಂಖ್ಯೆ 2512 056 1537 ಪಾಸ್‍ವರ್ಡ್ aTSPht24.
ಜನವರಿ 11 ರಂದು ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ Mental Health of Young Mothers ಕುರಿತು ನಿಮಾನ್ಸ್‍ನ ಡಾ. ಸುಂದರ್‍ನಾಗ್ ಗಂಜೇಕರ್ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವವರುhttps://cutt.ly/qwFzcw1h ಲಿಂಕ್ ಬಳಸಿಕೊಳ್ಳಬಹುದು. 28774824 ವಿಡಿಯೋ ಸಿಸ್ಟಮ್‍ನ ವೆಬಿನಾರ್ ಸಂಖ್ಯೆ 2516 234 3558 ಪಾಸ್‍ವರ್ಡ್ aTSPht24.
ಜನವರಿ 12 ರಂದು ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ Mental Health Gender based Violence ಕುರಿತು ನಿಮಾನ್ಸ್‍ನ ಡಾ. ವೀಣಾ ಸತ್ಯನಾರಾಯಣ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವವರು https://cutt.ly/bwFzbPTc ಲಿಂಕ್ ಬಳಸಿಕೊಳ್ಳಬಹುದು. 28774824 ವಿಡಿಯೋ ಸಿಸ್ಟಮ್‍ನ ವೆಬಿನಾರ್ ಸಂಖ್ಯೆ 2511 8440501 ಪಾಸ್‍ವರ್ಡ್ aTSPht24.
ಪದವಿಪೂರ್ವ, ವಿಜ್ಞಾನ ಮತ್ತು ತಂತ್ರಜ್ಞಾನ ಇಂಜಿನಿಯರಿಂಗ್, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಜನಸಾಮನ್ಯರು ಈ ಉಪನ್ಯಾಸ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆಯಬಹುದಾಗಿದೆ. ವೆಬಿನಾರ್ ಲಿಂಕ್ ಅಥವಾ ಅಕಾಡೆಮಿಯ ಯೂ ಟ್ಯೂಬ್ ಚಾನೆಲ್‍ನಲ್ಲಿ ಸಹ ವೀಕ್ಷಿಸಬಹುದಾಗಿದೆ.
ಹೆಚ್ಚಿನ ಮಹಿತಿಗಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ದೂರವಾಣಿ ಸಂಖ್ಯೆ 080- 29721550 ಅಥವಾ ಜಾಲತಾಣ www.kstacademy.in ನಲ್ಲಿ ಪಡೆಯಬಹುದಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.