28.6 C
Karnataka
Thursday, February 6, 2025
spot_img

“Women Mental Health”  ತಜ್ಞರಿಂದ ಆನ್‍ಲೈನ್ ಉಪನ್ಯಾಸ

ಬೆಂಗಳೂರು, ಜನವರಿ 02, (ಕರ್ನಾಟಕ ವಾರ್ತೆ):

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಜನವರಿ 08 ರಿಂದ 12 ವರೆಗೆ “Women Mental Health”  ಸಂಪನ್ಮೂಲ ತಜ್ಞರಿಂದ ಆನ್‍ಲೈನ್ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಜನವರಿ 8 ರಂದು ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ Gender and Mental Health  ಕುರಿತು ನಿಮಾನ್ಸ್‍ನ ಡಾ. ಗೀತಾ ದೇಸಾಯಿ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವವರು https://cutt.ly/LwFzhcSK     ಲಿಂಕ್ ಬಳಸಿಕೊಳ್ಳಬಹುದು. 28774824 ವಿಡಿಯೋ ಸಿಸ್ಟಮ್‍ನ ವೆಬಿನಾರ್ ಸಂಖ್ಯೆ 2516 194 8155 ಪಾಸ್‍ವರ್ಡ್ aTSPht24.  

ಜನವರಿ 9 ರಂದು ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ Menstrual Related  Mental Health Issues  ಕುರಿತು ನಿಮಾನ್ಸ್‍ನ ಡಾ. ಪ್ರೀತಿ ರೆಡ್ಡಿ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವವರು https://cutt.ly/pwFkkAp  ಲಿಂಕ್ ಬಳಸಿಕೊಳ್ಳಬಹುದು. 28774824 ವಿಡಿಯೋ ಸಿಸ್ಟಮ್‍ನ ವೆಬಿನಾರ್ ಸಂಖ್ಯೆ 2516 857 4028 ಪಾಸ್‍ವರ್ಡ್ aTSPht24.  

ಜನವರಿ 10 ರಂದು ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ Pregnancy and  Mental Health  ಕುರಿತು ನಿಮಾನ್ಸ್‍ನ ಡಾ. ರಶ್ಮಿ ಅರಸಪ್ಪ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವವರು https://cutt.ly/YwFzIBY2     ಲಿಂಕ್ ಬಳಸಿಕೊಳ್ಳಬಹುದು. 28774824 ವಿಡಿಯೋ ಸಿಸ್ಟಮ್‍ನ ವೆಬಿನಾರ್ ಸಂಖ್ಯೆ 2512 056 1537 ಪಾಸ್‍ವರ್ಡ್ aTSPht24.  

ಜನವರಿ 11 ರಂದು ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ Mental Health of Young Mothers ಕುರಿತು ನಿಮಾನ್ಸ್‍ನ ಡಾ. ಸುಂದರ್‍ನಾಗ್ ಗಂಜೇಕರ್ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವವರುhttps://cutt.ly/qwFzcw1h    ಲಿಂಕ್ ಬಳಸಿಕೊಳ್ಳಬಹುದು. 28774824 ವಿಡಿಯೋ ಸಿಸ್ಟಮ್‍ನ ವೆಬಿನಾರ್ ಸಂಖ್ಯೆ 2516 234 3558 ಪಾಸ್‍ವರ್ಡ್ aTSPht24.  

ಜನವರಿ 12 ರಂದು ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ Mental Health Gender based Violence ಕುರಿತು ನಿಮಾನ್ಸ್‍ನ ಡಾ. ವೀಣಾ ಸತ್ಯನಾರಾಯಣ ಅವರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವವರು https://cutt.ly/bwFzbPTc    ಲಿಂಕ್ ಬಳಸಿಕೊಳ್ಳಬಹುದು. 28774824 ವಿಡಿಯೋ ಸಿಸ್ಟಮ್‍ನ ವೆಬಿನಾರ್ ಸಂಖ್ಯೆ 2511 8440501 ಪಾಸ್‍ವರ್ಡ್ aTSPht24.  

 ಪದವಿಪೂರ್ವ, ವಿಜ್ಞಾನ ಮತ್ತು ತಂತ್ರಜ್ಞಾನ ಇಂಜಿನಿಯರಿಂಗ್, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಜನಸಾಮನ್ಯರು ಈ ಉಪನ್ಯಾಸ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆಯಬಹುದಾಗಿದೆ. ವೆಬಿನಾರ್ ಲಿಂಕ್ ಅಥವಾ ಅಕಾಡೆಮಿಯ ಯೂ ಟ್ಯೂಬ್ ಚಾನೆಲ್‍ನಲ್ಲಿ ಸಹ ವೀಕ್ಷಿಸಬಹುದಾಗಿದೆ.

ಹೆಚ್ಚಿನ ಮಹಿತಿಗಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ದೂರವಾಣಿ ಸಂಖ್ಯೆ 080- 29721550 ಅಥವಾ ಜಾಲತಾಣ www.kstacademy.in ನಲ್ಲಿ ಪಡೆಯಬಹುದಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!