21.2 C
Karnataka
Friday, February 7, 2025
spot_img

ನ.29 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.28: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ನವೆಂಬರ್ 29 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ ಝೋನ್-05 : ಏಕತಾ ನಗರ, ತಾಜ ನಗರ, ಕಬಡಗಿ ಕಾಲೊನಿ, ಬ್ರಹ್ಮಗಿರಿ ಕಾಲೊನಿ, ತಹಶೀಲ್ದಾರ ಕಾಲೊನಿ, ಮೊರಬದ ಪ್ಲಾಟ್, ಕಾವೇರಿ ಕಾಲೊನಿ.
ಅಯೋಧ್ಯಾ ನಗರ ಝೋನ್-10 : ಸದಾಶಿವ ನಗರ ಅಪ್ಪರ್ ಪಾರ್ಟ, ಬನಟಿಕಟ್ಟಿ ನಾಗರಾಳ ಹೌಸ್ ಲೈನ್, ಸದಾಶಿವ ನಗರ ಡೌನ್ ಪಾರ್ಟ, ಶರಾವತಿ ನಗರ ಬಡಾವಣೆ, ಶರಾವತಿ ನಗರ ಕೆಇಬಿ ಕಂಪೌಂಡ, ಶರಾವತಿ ನಗರ 3 ಬೈಲನ್, ಮಂಜುನಾಥ ಹೊಟೆಲ್ ಆಜುಬಾಜು, ಎನ್‍ಎ ನಗರ ಪಾರ್ಟ-1, ಕುರುಬಾನ ಓಣಿ, ಎನ್‍ಎ ನಗರ ಪಾರ್ಟ-2 ಗೋಲ್ಡ್ ಶಾಪ್ ಲೈನ್, ನಿವ್ ಬಗಾರಪೇಟ್, ಕಟಗರ ಓಣಿ, ಕಾಶಿಮ ದುಲ್ಹೆ ಮಕಾನ, ಕೋಳೇಕರ ಪ್ಲಾಟ್ ಭಾಗ-5, ಗೌಸಿಯಾ ಟೌನ್ ಭಾಗ 1 & 2, ಇಸ್ಲಾಂಪುರ ಪಾರ್ಟ-1, ಪುಟಾಣಿ ಫ್ಯಾಕ್ಟರಿ ಲೈನ್, ಕೃಷ್ಣಾಪುರ ಗುಡಿ ಓಣಿ, ಕರಜಗಿ ಓಣಿ, ಜಂಗ್ಲಿಪೇಟ್, ಹಿರೇಪೇಟ್ ಪಾರ್ಟ-1, ಓಲ್ಡ್ ಹುಬ್ಬಳ್ಳಿ ಸಿಟಿ ಸಪ್ಲಾಯ್ ಪಾರ್ಟ-1,3,
ಕಾರವಾರ ರೋಡ್ : ಗುರುನಾಥ ನಗರ ಓಲ್ಡ್ 1,2ನೇ ಕ್ರಾಸ್, ಗುರುನಾಥ ನಗರ ನಿವ್ ಲೈನ್, ಮ್ಯಾದಾರ ಪ್ಲಾಟ್, ಬಾವಿಕಟ್ಟಿ ಕ್ರಾಸ್, ಮಿಲನ ಕಾಲೊನಿ 1,2ನೇ ಕ್ರಾಸ್, ಭುವನೇಶ್ವರಿ ನಗರ, ಹೆಗ್ಗೇರಿ ಸಿದ್ದಾರೂಢ ನಗರ, ಬ್ಯಾಂಕರ್ಸ್ ಕಾಲೊನಿ 4,5ನೇ ಕ್ರಾಸ್, ಕಸಬಾಪೇಟ್ ಮೇನ್ ರೋಡ್, ನಾರಾಯಣ ಸೋಫಾ 1ನೇ ಲೈನ್, ಪಾಂಡುರಂಗ ಕಾಲೊನಿ, ಅಂಚಟಗೇರಿ ಓಣಿ ಬ್ಯಾಕ್ ಸೈಡ್, ಕಲವಿದರ ಪ್ಲಾಟ್, ಸಯ್ಯದ ಫತೇಶ್ವಲಿ ನಗರ 1,2ನೇ ಕ್ರಾಸ್, ಶಿವಪುತ್ರ ನಗರ 1,2ನೇ ಕ್ರಾಸ್, ಫತೇಹ ನಗರ ಹುಬ್ಬಳ್ಳಿ ಹಾಲ್, ಕೋಲಾರ ಬಿಲ್ಡಿಂಗ್, ಮಟ್ಟಿ ಪ್ಲಾಟ್,

ಹೆಚ್‍ಡಿಎಂಸಿ ಝೋನ್-9 : ಗೌಳಿಗಲ್ಲಿ ಅಪ್ಪರ್ ಪಾರ್ಟ, ಗೌಳಿ ಗಲ್ಲಿ ಲೋವರ್ ಪಾರ್ಟ, ಸಾಲ ಓಣಿ, ಅಂಚಟಗೇರಿ, ದಾಜಿಬಾನಪೇಟ ಮೇನ್ ರೋಡ್, ಸೊಬದಾಮಟ್ಟಿ ಗಲ್ಲಿ, ಮ್ಯಾದಾರ ಓಣಿ, ಪೆಂಡಾರ ಗಲ್ಲಿ, ಉಳ್ಳಾಗಡ್ಡಿ ಓಣಿ, ಬೊಮ್ಮಾಪುರ, ಕಮರಿಪೇಟ 1 ರಿಂದ 9ನೇ ಕ್ರಾಸ್, ಕಲ್ಲಮ್ಮನ ಅಗಸಿ, ಪೆಂಡಾಗಲ್ಲಿ 2 ನಂ. ಸ್ಕೂಲ್, ಮಹಾವೀರಗಲ್ಲಿ, ಹರಪ್ಪನಹಳ್ಳಿ ಓಣಿ,, ಬಾಬಾಸನ ಗಲ್ಲಿ, ಶಂಕರಮಠ ರೋಡ್, ಹಿರೇಪೇಠ ಮೇನ್ ರೋಡ್, ಬೆಳಗಾವ್ ಗಲ್ಲಿ, ಜವಳಿ ಸಲಾ, ಯಲ್ಲಾಪೂರ ಓಣಿ ಲೋವರ್ ಪಾರ್ಟ, ಜನತಾ ಬಜಾರ್, ನಿಯರ್ ಸಿಟಿ ಕ್ಲಿನಿಕ್, ಜೆ ಸಿ ನಗರ 5ನೇ ಕ್ರಾಸ್, ವುಮೆನ್ಸ್ ಕಾಲೇಜ್, ಕೊಪ್ಪಿಕರ ರೋಡ್, ಮೇದಾರ ಓಣಿ, ಕೊಯಿನ್ ರೋಡ್, ಮಾದವಪುರ, ಗುರುಸಿದ್ದೇಶ್ವರ ಅಡ್ಡೆ, ಮೂರುಸಾವಿರ ಮಠ, ಕಲದಾಗಿ ಓಣಿ, ಬ್ರೇಡ್‍ವೇ, ದುರ್ಗದ ಬೈಲ್, ಬಟರ್ ಮಾರ್ಕೆಟ್, ಬಳ್ಳಾರಿ ಮಾರ್ಕೆಟ್, ರಾಧಾಕೃಷ್ಣ ಗಲ್ಲಿ, ಹತ್ತಿಕಲ ಸಾಲಾ, ಬೆಂಡಿಗೇರಿ ಓಣಿ, ವೀರಾಪುರ ಓಣಿ ಮೇನ್ ರೋಡ್, ಗಾಂಧಿ ಮಾರ್ಕೆಟ್, ಪಾನ ಬಜಾರ, ಅಗಸದ ಓಣಿ, ತತ್ತಿಪುರ ಚಾಳ, ಕೌಲಪೇಟ, ಲಕ್ಸ್ ಆಯ್ ಟಾಕೀಸ ಬ್ಯಾಕ್ ಸೈಡ್, ತೊರವಿಹಕ್ಕಲ, ಚಟ್ನಿಚೌಳ, ಮ್ಯಾದರ ಓಣಿ, ತುಮಕೂರ ಓಣಿ, ಸಿದ್ದಾರ್ಥ ಕಾಲೋನಿ, ತುಮಕುಲಓಣಿ, ಪಿಬಿ ರೋಡ್, ಕಮ್ಮಾರ ಸಾಲಾ, ಸೆಟ್ಟರ್ ಹೌಸ್.
ಕೇಶ್ವಾಪೂರ ಝೋನ್-6 : ಬಸವೇಶ್ವರ ಪಾರ್ಕ, ಚತುರ್ಥಿ ವಿನ್ಯಾಸ, ಗಂಗಾವತಿ ಲೇಔಟ್, ಅಟ್ಲಾಂಟಿಕ್ ಲೇಔಟ್, ಮನೋಜ್ ಪಾರ್ಕ, ಸನ್‍ಸಿಟಿ ಹೆರಿಟೇಜ್, ಸನ್‍ಸಿಟಿ ಗಾರ್ಡನ್, ಸನ್‍ಸಿಟಿ ಎಸ್ಟೇಟ್, ಲಕ್ಷ್ಮೀ ಸಾಯಿ ಪಾರ್ಕ, ವಿಂಡಸರ್ ಪಾರ್ಕ.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ರಾಮಲಿಂಗೇಶ್ವರ ನಗರ ಲೋವರ್ ಪಾರ್ಟ, ರಾಮಲಿಂಗೇಶ್ವರ ನಗರ ಅಪ್ಪರ್ ಪಾರ್ಟ, ರಾಮಲಿಂಗೇಶ್ವರ ನಗರ ಕನ್ನಡ ಸ್ಕೂಲ್, ರಾಮಲಿಂಗೇಶ್ವರ ನಗರ ಚರ್ಚ ಡೌನ್, ರಾಮಲಿಂಗೇಶ್ವರ ನಗರ ಶಿಂದೆ ಹೌಸ್.

ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ರಾಧಾಕೃಷ್ಣ ನಗರ 1,2ನೇ ಕ್ರಾಸ್, ಕುಮಾರ ಪಾರ್ಕ ಬನ್ನಿಗಿಡ ಲೈನ್, ಕುಮಾರ ಪಾರ್ಕ ಎಮ್‍ಬಿಡಿ ಲೈನ್, ಕುಮಾರ ಪಾರ್ಕ ಸಿ ಲೈನ್.
ತಬಿಬಲ್ಯಾಂಡ್ ಝೋನ್-8 : ಕೃಪಾ ನಗರ ವೆಂಕಟೇಶ ಲೈನ್, ಕಸ್ತುರಿಬಾಯಿ ಹನುಮಂತ ಗುಡಿ ಲೈನ್.

ಸೋನಿಯಾ ಗಾಂಧಿ ನಗರ ಝೋನ್-11 : ಟ್ಯಾಂಕ್ ಫ್ರಂಟ್ ಲೈನ್,
ಗಬ್ಬೂರ : ಲಕ್ಷ್ಮೀ ಕಾಲೊನಿ 3ನೇ ಕ್ರಾಸ್, ಪಾದಗಟ್ಟಿ, ರಾಮನ ಮನೆ ಲೈನ್, ಅಡವೆರ್ ಪ್ಲಾಟ್, ಅಸುಂಡೆ ಪ್ಲಾಟ್.

ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಅಮರಗೋಳ : ಅಲಮನಗರ, ಅಧ್ಯಾಪಕ ನಗರ, ಅಶ್ವಮೇಧ ನಗರ, ಆಶ್ರಯ ಕಾಲೊನಿ ಡೌನ್, ನಂದಿ ಬಡಾವಣೆ, ಸಿದ್ದರಾಮೇಶ್ವರ ಕಾಲೊನಿ, ಜಿದ್ದಿ ಓಣಿ.
ಗಾಮನಗಟ್ಟಿ : ಮಟ್ಟಿಕಳ್ಳರ ಓಣಿ, ಹರಿಜನಕೇರಿ ಓಣಿ, ತಳವಾರ ಓಣಿ.
ಮೃತ್ಯುಂಜಯ ನಗರ : ಮದಿಹಾಳ ಮೇನ್ ರೋಡ್, ತೋಟಿಗೇರ ಓಣಿ, ಬಡಿಗೇರ ಪ್ಲಾಟ್ 1 & 2ನೇ ಕ್ರಾಸ್, ಮೂರುಸಾವಿರ ಮಠ ರೋಡ್, ವಿದ್ಯಾರಣ್ಯ ಹೈಸ್ಕೂಲ್ ರೋಡ್, ನಿಜಾಮುದ್ದೀನ ಕಾಲೋನಿ 1 ರಿಂದ 6ನೇ ಕ್ರಾಸ್, ಡಿಪೊಟ್ ರೋಡ್, ಮಣಿಕಂಠ ನಗರ, ಗೌಡರ ಕಾಲೊನಿ, ಮಲ್ಲಿಕಾರ್ಜುನ ನಗರ, ತಮಟಗಾರ ಚಾಳ, ಮುಸ್ತಾಫ ಕಾಲೋನಿ, ತಾಯಣ್ಣವರ ಲೇಔಟ್, ಬನಶಂಕರಿ ಕಾಲೋನಿ, ಗುರುದತ್ತ ಕಾಲೋನಿ, ಹೆಬ್ಬಳ್ಳಿ ಫಾರ್ಮ 1 ರಿಂದ 5ನೇ ಕ್ರಾಸ್, ಆದಿಶಕ್ತಿ ನಗರ, ಆದಿಶಕ್ತಿ ಕಾಲೋನಿ 1 & 2ನೇ ಪಾರ್ಟ, ರಾಹುಲ್‍ಗಾಂಧಿ ನಗರ, ಪತ್ರೇಶ್ವರ ನಗರ, ರೇಣುಕಾ ನಗರ, ಜೋಶಿ ಹಾಲ್.
ಕಲ್ಯಾಣನಗರ : ಯಲಿಗಾರ ಲೇಔಟ್, ವಸಾ ಲೇಔಟ್, ಭೋವಿ ಲೇಔಟ್.
ಗುಲಗಂಜಿಕೊಪ್ಪ : ಕಮ್ತಿ ಓಣಿ, ಮಂಡ ಓಣಿ 1, 2ನೇ ಕ್ರಾಸ್, ನಿವ್ ಕುಂಬಾರ ಓಣಿ, ಅನಾದ ಗದ್ದಿ, ಶಾಂತಿ ಕಾಲೋನಿ 1 ರಿಂದ 6ನೇ ಕ್ರಾಸ್, ಐಸ್ ಗೇಟ್, ಯಾದವಾಡ ರೋಡ್, ಪತ್ರೇಶ್ವರ ನಗರ, ಈಶ್ವರ ಗುಡಿ ಓಣಿ 1 & 2ನೇ ಕ್ರಾಸ್, ಹಂಪಣ್ಣವರ ಲೇಔಟ್, ದೇನಾ ಬ್ಯಾಂಕ್ ಕಾಲೋನಿ, ಎತ್ತಿನಗುಡ್ಡ ರೋಡ್, ಸುಂದರ ನಗರ, ನಿವ್ ಟ್ರೀ ಮದೀನಾ ಕಾಲೋನಿ, ಮುಕಾಂಬಿಕಾ ಕಾಲೋನಿ, ಗೌಸಿಯಾ ಟೌನ್, ವೀರಭದ್ರೇಶ್ವರ ನಗರ 1 & 2ನೇ ಕ್ರಾಸ್, ಕಾಮಾಕ್ಷಿ ಕಾಲೋನಿ, ಗ್ರೀನ್ ಪಾರ್ಕ, ನಿವ್ ಬಸ್ ಸ್ಟ್ಯಾಂಡ್ ರಸ್ತೆ, ತಮದಂಡಿ ಪ್ಲಾಟ್.
ರಜತಗಿರಿ ಟ್ಯಾಂಕ್ (ಗಾಂಧಿನಗರ) : ಹುಕ್ಕೇರಿಕರ ನಗರ 2ನೇ ಹಂತ, ಸಿಎಮ್‍ಡಿಆರ್ ಆಫೀಸ್, ಶಾರದಾ ಕಾಲೋನಿ, ಗಾಂಧಿ ನಗರ 1 ರಿಂದ 4ನೇ ಕ್ರಾಸ್, ರೂಡ್‍ಸೆಟ್ ರೋಡ್, ಡ್ರೈವರ್ಸ್ ಕಾಲೊನಿ, ಬಂಡೆಮ್ಮ ಟೆಂಪಲ್, ಸಮುದಾಯ ಭವನ, ಸರ್ಕಾರಿ ಶಾಲೆ. ಶಾಖಾಂಬರಿ ನಗರ, ಬಸವೇಶ್ವರ ಬಡಾವಣೆ.
ರಜತಗಿರಿ ಟ್ಯಾಂಕ್ ತೇಜಸ್ವಿ ನಗರ ಸಪ್ಲಾಯ್ : ಮಾಕಡವಾಲಾ ಪ್ಲಾಟ್ ಅಪ್&ಡೌನ್, ಕೋಚಿಂಗ್ ಸೆಂಟರ್, ಜಾಧವ ಕಾಲೋನಿ ಅಪ್&ಡೌನ್, ಜೋಗಳೆಕರ ಲೈನ್ (ತೇಜಸ್ವಿನಗರ ಬ್ರಿಡ್ಜ್).
ನವಲೂರು : ಗೌಡರ ಓಣಿ, ಕಟ್ಟಿ ಓಣಿ, ನೇಕಾರ ಓಣಿ, ಕುರುಬರ ಓಣಿ, ದೇಸಾಯಿ ಓಣಿ, ಜಗದಾಳೆ ಓಣಿ, ಮಾಯಾಗಿರಿ ಓಣಿ ಭಾಗ-1, ಬಾನಿ ಓಣಿ, ಪಟನಾಳ ಗಲ್ಲಿ, ಜಾಂಡೆ ಗಲ್ಲಿ, ದನ್ಯನವರ ಓಣಿ, ಜನತಾ ಪ್ಲಾಟ್, ಮಣಿಕಂಠ ನಗರ, ಜೆಕೆ ಪಾರ್ಕ, ವಿ.ಬಿ.ಕಾಲೋನಿ, ನಿಪ್ಪಾಣಿ ಪ್ಲಾಟ್, ಅರಳಪ್ಪನವರ ಬಡಾವಣೆ.
ಉದಯಗಿರಿ : ಸೆಕ್ಟರ್-13, ಸೆಕ್ಟರ್-17 ಅಪ್, 1ನೇ ಬಸ್ ಸ್ಟಾಪ್ ಡೌನ್ ಸೈಡ್,
ವನಶ್ರೀ ನಗರ : ಹನುಮಾನ ಟೆಂಪಲ್ ಲೈನ್, ಸೆಕ್ಟರ್-2 (ಪಾರ್ಟ-1), ಕರಿಯಮ್ಮ ನಗರ, ಬಸವೇಶ್ವರ ನಗರ.
ಡಿ.ಸಿ.ಕಂಪೌಂಡ್ ಜಿ.ಎಲ್.ಎಸ್.ಆರ್. ಟ್ಯಾಂಕ್ ವ್ಯಾಪ್ತಿ : ಕೆಹೆಚ್‍ಬಿ ಕಾಲೋನಿ, ವಿಜಯಾನಂದ ನಗರ, ರೆವೆನ್ಯು ಕಾಲೋನಿ, ಲೇಕ್‍ಸಿಟಿ, ಸಂಪಿಗೆ ನಗರ, ಆದಿತ್ಯ ಪಾರ್ಕ, ಶಾಂತಿನಿಕೇತನ ನಗರ, ಸಿಲ್ವರ್ ಆರ್ಚರ್ಡ, ಭಾರತಿ ನಗರ ಎಂ.ಬಿ., ಚನ್ನಮ್ಮ ನಗರ ಕೆ.ಬಿ./ಎಂ.ಬಿ, ಭಾವಿಕಟ್ಟಿ ಪ್ಲಾಟ್, ಎಸ್‍ಕೆಎಸ್ ಕಾಲೊನಿ, ತುಂಗಭದ್ರ ಕಾಲೊನಿ, ಕರ್ನಾಟಕ ಬ್ಯಾಂಕ್ ಸರ್ಕಲ್ ಸೈಡ್, ಸರ್ವಮಂಗಳ ನರ್ಸಿಂಗ್ ಹೋಂ, ನಾಯಕವಾಡಿ ಪ್ಲಾಟ್, ಸೋಮೇಶ್ವರ ಕಾಲೊನಿ, ಸಿದ್ದಾರೂಢ ಕಾಲೋನಿ, ಜಲದರ್ಶಿನಿ, ಬಸವನಗರ ಪಾರ್ಟ-2, ಗೌಡರ ಕಾಲೊನಿ, ಶೀಲವಂತರ ಓಣಿ, ನವೋದಯ ಸ್ಕೂಲ್ & ಹಾಸ್ಟೆಲ್.
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 3ನೇ ಕ್ರಾಸ್, ನೆಹರೂ ನಗರ ಕೆ.ಬಿ. 3ನೇ ಕ್ರಾಸ್.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!