ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.27: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ನವೆಂಬರ್ 28 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ : ಗಣೇಶ ಕಾಲೋನಿ, ಸಂಗೊಳ್ಳಿರಾಯಣ್ಣ ನಗರ, ಮಲ್ಲನಗೌಡರ ಚಾಳ, ಕಲ್ಮೇಶ್ವರ ನಗರ, ಅಂಬಿಕಾ ನಗರ, ರವೀಂದ್ರ ನಗರ, ಶ್ರೀನಗರ, ಧರ್ಮಾಪುರಿ ಬಡಾವಣೆ, ಮ್ಯಾಗೇರಿ ಓಣಿ, ಪ್ಯಾಟಿಸಾಲ ಓಣಿ, ಹರಿಜನಕೇರಿ ಅಪ್ಪರ್ ಪಾರ್ಟ, ಕೆಂಚನಗೌಡರ ಓಣಿ, ಬದಾಮಿ ಓಣಿ, ಯಲ್ಲಮ್ಮನ ಓಣಿ, ಹಾಳಗೇರಿ ಓಣಿ, ಲಮಾಣಿ ತಾಂಡಾ, ಸಿದ್ದಪ್ಪಜ್ಜನ ಟೆಂಪಲ್ ಬ್ಯಾಕ್‍ಸೈಡ್, ಕುಂಬಾರ ಓಣಿ, ಸಾಯಿ ನಗರ ಮೇನ್ ರೋಡ್, ಸಾಯಿ ಕಾಲೋನಿ, ಸಾಯಿನಗರ 1,2,3 ನೇ ಕ್ರಾಸ್, ವಾಯುಪುತ್ರ ಬಡಾವಣೆ, ಓಂ ನಗರ, ಟೀಚರ್ಸ್ ಕಾಲೋನಿ, ಕಾವೇರಿ ಕಾಲೊನಿ, ವಾಯುಪುತ್ರ ಬಡಾವಣೆ ಭಾಗ-2, ಓಂ ನಗರ ಭಾಗ-2, ಸುಭಾನಿ ನಗರ, ಕೊಪ್ಪಳ ಲೇಔಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ, ಸಣ್ಣಸಿದ್ದೇಶ್ವರ ನಗರ, ಸಿದ್ದಗಂಗಾ ನಗರ, ಸಿದ್ದರಾಮೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದ ಕಲ್ಯಾಣ ನಗರ, ಜ್ಯೋತಿ ಕಾಲೋನಿ, ಗವಿಸಿದ್ದೇಶ್ವರ ಕಾಲೋನಿ.
ಸೋನಿಯಾ ಗಾಂಧಿ ನಗರ ಝೋನ್-11 : ಹನುಮಾನ ಟೆಂಪಲ್,
ಗಬ್ಬೂರ : ಲಕ್ಷ್ಮೀನಗರ 1,2,3ನೇ ಕ್ರಾಸ್, ಪಾದಗಟ್ಟಿ, ಚವಟಗಾ.
ಅಯೋಧ್ಯಾ ನಗರ ಝೋನ್-10 : ಸದಾಶಿವ ನಗರ ಅಪ್ಪರ್ ಪಾರ್ಟ, ಬನಟಿಕಟ್ಟಿ ನಾಗರಾಳ ಹೌಸ್ ಲೈನ್, ಸದಾಶಿವ ನಗರ ಡೌನ್ ಪಾರ್ಟ, ಶರಾವತಿ ನಗರ ಬಡಾವಣೆ, ಶರಾವತಿ ನಗರ ಕೆಇಬಿ ಕಂಪೌಂಡ, ಶರಾವತಿ ನಗರ 3 ಬೈಲನ್, ಮಂಜುನಾಥ ಹೊಟೆಲ್ ಆಜುಬಾಜು, ಅಯೋಧ್ಯಾ ನಗರ ಅಂಬೇಡ್ಕರ್ ಕಾಲೋನಿ 1,2, ನೂರಾನಿ ಪ್ಲಾಟ್ ಮಸೂತಿ ಭಾಗ, ನೂರಾನಿ ಪ್ಲಾಟ್ ಪಿಳ್ಳೆ ಲೇಔಟ್, ಬ್ರಹ್ಮಾನಂದ ಸ್ಕೂಲ್ ಬೈಪಾಸ್ ರಸ್ತೆ, ನೂರಾನಿ ಪ್ಲಾಟ್ ಎಎಸ್‍ಆರ್ ಲೋವರ್ ಪಾರ್ಟ, ಬ್ಯಾಹಟ್ಟಿ ಪ್ಲಾಟ್, ಕೋಳೇಕರ ಪ್ಲಾಟ್ ಭಾಗ-2,3.
ಕಾರವಾರ ರೋಡ್ : ಸದಾತ ಕಾಲೊನಿ 1,2,3,4ನೇ ಕ್ರಾಸ್, ವಿಶಾಲ ನಗರ ಸಿಆಯ್‍ಬಿಟಿ ಪ್ಲಾಟ್, ಜವಾಹತ ನಗರ ನಿವ್‍ಲೈನ್, ಅಧ್ಯಾಪಕ ನಗರ, ರೆಹಮತ್ ನಗರ, ಅರ್ಜುನ ನಗರ, ಅಮನ ಕಾಲೊನಿ, ಚನ್ನಾಪೂರ ಲೈನ್, ಗುರುನಾಥ ನಗರ ಪೊಲೀಸ್ ಲೈನ್, ಬ್ಲೈಂಡ್ ಸ್ಕೂಲ್ ಲೈನ್, ಆದರ್ಶ ನಗರ 1,2ನೇ ಕ್ರಾಸ್, ಬ್ಯಾಹಟ್ಟಿ ಲೇಔಟ್ 1,2,3ನೇ ಭಾಗ, ಜವಾಹರ ನಗರ ಓಲ್ಡ್ ಲೈನ್, ಅರವಿಂದ ನಗರ, ಜನತಾ ಹೌಸ್ 1,2,3,4, ಕೆಹೆಚ್‍ಬಿ ಕಾಲೊನಿ ಅರವಿಂದ ನಗರ, ಸಿದ್ದಾರೂಢ ನಗರ 2ನೇ ಕ್ರಾಸ್, ಮಠ ಮೇನ್ ರೋಡ್, ಆರ್‍ಎನ್ ಶೆಟ್ಟಿ ಮೇನ್ ರೋಡ್, ಬ್ಯಾಂಕರ್ಸ್ ಕಾಲೊನಿ 1,2,3ನೇ ಕ್ರಾಸ್, ಚನ್ನಪೇಟ್, ಲತ್ತಿಪೇಟ್, ಪಂಜಿಪೇಟ್, ಅವರಾದಿ ಓಣಿ, ಹಂಗಿ ಓಣಿ, ಗುಡಿ ಓಣಿ, ವಿಠ್ಠಲಪೇಟ್.
ಹೊಸೂರ ಝೋನ್-9: ಪತ್ರೇಶ್ವರ ನಗರ ಅಪ್ಪರ್ ಪಾರ್ಟ, ಪತ್ರೇಶ್ವರ ನಗರ ಲೋವರ್ ಪಾರ್ಟ, ಗುಡಿ ಪ್ಲಾಟ್ ಅಪ್ಪರ್ ಪಾರ್ಟ,
ಕೇಶ್ವಾಪೂರ ಝೋನ್-6 : ಶಬರಿ ನಗರ 1,2, ಆಕಾಶ ಪಾರ್ಕ, ಸಿಟಿ ಪಾರ್ಕ, ಮೆಟ್ರೋ ಸಿಟಿ, ಕೊಠಾರಿ ಪಾರ್ಕ, ಕೊಠಾರಿ ಲೇಔಟ್, ಲಕ್ಷ್ಮೀ ಎಸ್ಟೇಟ್, ಸನ್‍ಸಿಟಿ ಹೆರಿಟೇಜ್,
ನೆಹÀರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ಪ್ರಸನ್ನ ಕಾಲೊನಿ, ಸದಾಶಿವ ನಗರ ಲೋವರ್ ಪಾರ್ಟ್-5, ಹೇಮರೆಡ್ಡಿ ಮಲ್ಲಮ್ಮ ಕಾಲೊನಿ, ಹಿಂಡಸಗೇರಿ ಲೇಔಟ್, ಭಾರತ ನಗರ
ನೆಹÀರೂ ನಗರ ಇಎಲ್‍ಎಸ್‍ಆರ್ ಆನ್‍ಲೈನ್ ಸಪ್ಲಾಯ್ : ನಿಡುವಣಿ ಓಣಿ, ಪೆಂಡಾರ ಓಣಿ, ಯಲಗಣ್ಣವರ ಓಣಿ, ಓಲ್ಡ್ ಶೆಟ್ಟರ್ ಲೇಔಟ್, ಮಸೂತಿ ಓಣಿ.
ತಬಿಬಲ್ಯಾಂಡ್ ಝೋನ್-8 : ಇಂದಿರಾ ನಗರ, ಮ್ಯಾಂಗನೀಸ್ ಮೇನ್ ರೋಡ್,
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ಸಿದ್ದರಾಮೇಶ್ವರ ನಗರ, ಲಕ್ಷ್ಮೇಶ್ವರ ಲೇಔಟ್, ಶ್ರೀಪಾದ ನಗರ, ಮಾಕಡವಾಲಾ ಪ್ಲಾಟ್, ಮೊಸಳೆಕರ ಲೈನ್, ಲೋಟಸ್ ಲೇಔಟ್, ಕೃಷಿ ನಗರ, ಗ್ರೀನ ಕಾಲೋನಿ, ಪ್ರತಿಭಾ ಕಾಲೋನಿ, ಶಾಸ್ತ್ರೀ ನಗರ, ವಿನಾಯಕ ನಗರ, ಜೋಶಿ ಗಾರ್ಡನ್, ವಿಜಯ ನಗರ, ಉದಯ ನಗರ, ಅಶೋಕ ನಗರ, ಶಿರಡಿ ಸಾಯಿಬಾಬಾ ಕಾಲೋನಿ, ಚೈತನ್ಯ ನಗರ ಕೆ.ಬಿ./ಎಮ್.ಬಿ., ಮೋರೆ ಪ್ಲಾಟ್, ಕೆಹೆಚ್‍ಬಿ ಕಾಲೋನಿ,
ಡಿ.ಸಿ.ಕಂಪೌಂಡ್ ಜಿಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ : ಸಿಆಯ್‍ಟಿಎಬಿ, ಕೆಆಯ್‍ಟಿಎಬಿ, ದೇಸಾಯಿ ಕಾಲೊನಿ, ಹೆಗ್ಗೇರಿ ಕಾಲೋನಿ, ಶಕ್ತಿ ಕಾಲೋನಿ, ಓಲ್ಡ್ ಶ್ರೀನಗರ, ಬಸವನಗ ಭಾಗ-1, ವಿಜಯನಗರ, ರಾಧಾಕೃಷ್ಣನಗರ, ನವೋದಯ ಸ್ಕೂಲ್ & ಹಾಸ್ಟೆಲ್,
ವನಶ್ರೀ ನಗರ : ಕ್ವಾಟರ್ಸ ಲೈನ್, ಬಿದರಗಾಡಿ ಶಾಪ್ ಫ್ರಂಟ್ ಸೈಡ್.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ಗಾಂಧಿ ನಗರ) : ಸಪ್ತಗಿರಿ 1 ರಿಂದ 8ನೇ ಕ್ರಾಸ್, ಶಂಕರಿ ಲೇಔಟ್, ಪುರಂದರ ಬಡಾವಣೆ, ಬನಶ್ರೀ ಲೇಔಟ್, ಕುಮಾರೇಶ್ವವರ ನಗರ 2ನೇ ಹಂತ, ಬಸವೇಶ್ವವರ ನಗರ 2ನೇ ಹಂತ,
ರಜತಗಿರಿ ಟ್ಯಾಂಕ್ ತೇಜಸ್ವಿ ನಗರ ಸಪ್ಲಾಯ್ : ಮಾಕಡವಾಲಾ ಪ್ಲಾಟ್ ಅಪ್&ಡೌನ್, ಕೋಚಿಂಗ್ ಸೆಂಟರ್, ಜಾಧವ ಲೈನ್ ಅಪ್/ಡೌನ್, ಜೋಗಳೆಕರ ಲೈನ್ (ತೇಜಸ್ವಿನಗರ ಬ್ರಿಡ್ಜ್).
ಗುಲಗಂಜಿಕೊಪ್ಪ ವ್ಯಾಪ್ತಿ : ಗ್ಯಾನಬಾ ಲೇಔಟ್, ಅನುಷಾ ಲೇಔಟ್, ಸೃಷ್ಠಿ ಲೇಔಟ್, ಸಿದ್ದೇಶ್ವರ ನಗರ, ಹೈಕೋರ್ಟ, ಪೆಪ್ಸಿ ಕಾರ್ಖಾನೆ, ಕೆಹೆಚ್‍ಬಿ ಕಾಲೋನಿ (ಕೆ.ಬಿ.) (ಎಮ್.ಬಿ.), ಗುಂಗರಗಟ್ಟಿ ಐಐಟಿ, ಸಂಪಿಗೆ ನಗರ, ಎತ್ತಿನಗುಡ್ಡ ರೋಡ್, ಸ್ಮಶಾನ ರೋಡ್, ಮಾಳಾಪೂರ, ಗೌಡರ ಓಣಿ, ವಡ್ಡರ ಓಣಿ, ಅಂಚಟಗೇರಿ ಚಾಳ, ಮ್ಯಾದಾರ ಓಣಿ, ಚಾವೂಸ ಗಲ್ಲಿ, ಅಂತಪ್ಪನವರ ಓಣಿ, ಜೋಪಡಿ ಪಟ್ಟಿ.
ನವನಗರ : ಮಾಯಕರ ಲೇಔಟ್, ಮಹಾಂತೇಶ ಲೇಔಟ್, ಸಹ್ಯಾದ್ರಿ ಕಾಲೋನಿ, ಗಣೇಶ ಕಾಲೋನಿ, ಸಿದ್ದಾರೂಢ ಕಾಲೋನಿ, ಪ್ರಜಾನಗರ ಡೌನ್, ಶಾಂತನಗರ ಡೌನ್ ಪಾರ್ಟ, ಶಾಂತ ನಗರ ಡೌನ್, ರಾಧಿಕಾ ಪಾರ್ಕ, ಶಿವಾನಂದ ನಗರ ವರೂರ ಲೈನ್, ಎಲ್‍ಆಯ್‍ಜಿ 10 ರಿಂದ 13ನೇ ಕ್ರಾಸ್, ಎಲ್‍ಆಯ್‍ಜಿ 8, 9ನೇ ಕ್ರಾಸ್, ಎಮ್‍ಆಯ್‍ಜಿ, ಹೆಚ್‍ಆಯ್‍ಜಿ, ಕೆಸಿಸಿ ಬ್ಯಾಂಕ್ ಲೇಔಟ್, ವಿಜಯಶ್ರೀ ಲೇಔಟ್, ಕಾಮಾಕ್ಷಿ ಲೇಔಟ್, ಬಸವೇಶ್ವರ ಪಾರ್ಕ, ಶಿವಪಾರ್ವತಿ ನಗರ, ಕರ್ನಾಟಕ ಸರ್ಕಲ್, ಇಡಬ್ಲ್ಯುಎಸ್ 5, 6, 7ನೇ ಕ್ರಾಸ್, ಶಾಂತ ನಗರ ಅಪ್ಪರ್ ಪಾರ್ಟ, ಮಸೂತಿ ಲೈನ್, ಪಂಚಾಕ್ಷರಿನಗರ ಅಪ್, ಕೆಇಬಿ ಗ್ರಿಡ್ ಲೈನ್.
ರಾಯಾಪೂರ : ರಾಯಾಪುರ ವಿಲೇಜ್ ಡೌನ್ ಏರಿಯಾ, ಆಶ್ರಯ ಕಾಲೊನಿ, ಶಂಕರಜ್ಯೋತಿ ನಗರ ಅಪ್/ಡೌನ್ ಏರಿಯಾ, ಅಮರ ನಗರ 7 ರಿಂದ 10ನೇ ಕ್ರಾಸ್.
ಗಾಮನಗಟ್ಟಿ : ಕರಿಯಮ್ಮ ದೇವಿ ಬಡಾವಣೆ, ಮನಗುಂಡಿಯವರ ಓಣಿ, ಮಟ್ಟಿಕಳ್ಳ ಓಣಿ, ಮಲ್ಲಣ್ಣವರ ಓಣಿ, ಬಾಗಣ್ಣವರ ಓಣಿ, ವಕ್ಕಲಗಾರ ಓಣಿ.