Site icon MOODANA Web Edition

ನ.25 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.24: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ನವೆಂಬರ್ 25 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಕೇಶ್ವಾಪೂರ ಝೋನ್-6 : ಬಸವೇಶ್ವರ ಪಾರ್ಕ, ಮನೋಜ ಪಾರ್ಕ, ಗಂಗಾವತಿ ಲೇಔಟ್, ಅಟ್ಲಾಂಟಿಕ್ ಲೇಔಟ್, ಲಕ್ಷ್ಮೀಸಾಯಿ ಪಾರ್ಕ, ಚತುರ್ಥಿ ವಿನ್ಯಾಸ.
ಉಣಕಲ್ ಝೋನ್-5 : ಶಾಂತಿ ನಿಕೇತನ, ನಂದೀಶ್ವರ ನಗರ, ಸದಾಶಿವಾನಂದ ನಗರ, ಚೈತನ್ಯ ಕಾಲೋನಿ ಆಯಿಲ್ ಮಿಲ್ ಬ್ಯಾಕ್, ಕಾವೇರಿ ಕಾಲೊನಿ, ಶಿವಗಿರಿ ಪಾರ್ಟ್, ರಾಮಲಿಂಗೇಶ್ವರ ಟೆಂಪಲ್, ಹುಗಾರ ಪ್ಲಾಟ್, ಲಿಂಗರಾಜ ನಗರ (ಉತ್ತರ/ ದಕ್ಷಿಣ), ಅತ್ತಿಗೇರಿ ಲೇಔಟ್, ಪಾಟೀಲ ಲೇಔಟ್, ರಾಘವೇಂದ್ರ ಕಾಲೋನಿ, ಮೌನೇಶ್ವರ ನಗರ, ಶಿವಗಿರಿ, ಗಣೇಶ ಕಾಲೋನಿ, ಅಲಗೌಡಗಿ ಚಾಳ, ಕೆಇಬಿ ಕಾಲೋನಿ, ಕಲ್ಯಾಣ ನಗರ, ದತ್ತ ನಗರ, ರಾಣಿ ಚನ್ನಮ್ಮ ಕಾಲೋನಿ, ಸಿದ್ದಾರೂಢ ಕಾಲೋನಿ, ಸಿದ್ದೇಶ್ವರ ಕಾಲೋನಿ, ಸನ್ಮತಿ ಲೇಔಟ್, ವೀರಭದ್ರೇಶ್ವರ ಕಾಲೋನಿ, ಮೃತ್ಯುಂಜಯ ಬಡಾವಣೆ. ಹನುಮಂತ ನಗರ, ಓಂ ನಗರ, ಮಿಡ್‍ಮ್ಯಾಕ್, ಭಾಗ್ಯಲಕ್ಷ್ಮೀ ನಗರ, ವಿಜಯಲಕ್ಷ್ಮೀ ಬಡಾವಣೆ, ಶಕ್ತಿ ಕಾಲೋನಿ, ಸಿದ್ದೇಶ್ವರ ಪಾರ್ಕ, ಭಾರತಿ ಕಾಲೋನಿ, ಕಿಶನ್ ಪಾರ್ಕ, ಬನಶಂಕರಿ ಬಡಾವಣೆ, ಗ್ರೀನ್ ಪಾರ್ಕ, ದೇವಿ ಪಾರ್ಕ, ಹೆಬ್ಬಳ್ಳಿ ಬಡಾವಣೆ, ಶೆಟ್ಟರ್ ಲೇಔಟ್, ಭವಾನಿ ಪಾರ್ಕ, ಅಕ್ಕಮಹಾದೇವಿ ಲೇಔಟ್, ಶಿರೂರ ಪಾರ್ಕ ಭಾಗ-3, ದೈವಜ್ಞ ಕಾಲೋನಿ.
ಹೊಸೂರ ಝೋನ್-9: ಗೋಕುಲ ಮೇನ್ ರೋಡ್, ಜವಳಿ ಗಾರ್ಡನ್, ಕಲ್ಲೂರ ಲೇಔಟ್, ವಿನಾಯಕ ನಗರ, ಪಿಎಫ್ ಕ್ವಾಟರ್ಸ, ಚನ್ನಪೇಟ್ ಅಂಬೇಡ್ಕರ್ ನಗರ 1,2,3ನೇ ಕ್ರಾಸ್, ದಾಳಿಂಬರ್‍ಪೇಟ್, ಧೋಬಿ ಘಾಟ್, ಗಿರಣಿ ಚಾಳ 3,4,5,ನೇ ಕ್ರಾಸ್,
ಅಯೋಧ್ಯಾ ನಗರ ಝೋನ್-10 : ಎನ್‍ಎ ನಗರ ಪಾರ್ಟ 3, 4 & 5, ಕಲ್ಮೇಶ್ವರ ನಗರ ಪಾರ್ಟ 1 & 2, ಜನತಾ ನಗರ ಪಾರ್ಟ 1 & 2, ನೂರಾನಿ ಪ್ಲಾಟ್ ಇಎಸ್‍ಆರ್ ಅಪ್ಪರ್ ಪಾರ್ಟ-1, ಕುರುಬಾನ ಸ್ಕೂಲ್ ದರ್ಗಾ ಪಾರ್ಟ-1, ಕೋಳೇಕರ ಪ್ಲಾಟ್ 1,4.

ಕಾರವಾರ ರೋಡ್ : ಗೋಡ್ಕೆ ಪ್ಲಾಟ್ 1ನೇ ಸೈಡ್, ಸಾಲಿ ಪ್ಲಾಟ್ 1,2ನೇ ಸೈಡ್, ಬ್ಯಾಹಟ್ಟಿ ಪ್ಲಾಟ್ 1,2ನೇ ಸೈಡ್, ನಿವ್ ಶಿಮ್ಲಾ ನಗರ, ಮಲ್ಲೇಶ್ವರ ನಗರ, ಆರೂಢ ನಗರ 1,2ನೇ ಸೈಡ್, ಅಂಬಣ್ಣವರ ಪ್ಲಾಟ್, ಬಾಪೂಜಿ ಕಾಲೊನಿ, ಮೇಘರಾಜ ನಗರ, ಭಾರತ ಕಾಲೊನಿ, ಸಿದ್ದರಾಮೇಶ್ವರ ನಗರ, ಮಹಾನಂದಿ ಲೇಔಟ್, ಕೃಷ್ಣಾಗಿರಿ ಕಾಲೊನಿ 1,2,3ನೇ ಸೈಡ್, ಮಿಲನ ಕಾಲೊನಿ ಮುಲ್ಲಾ ಲೈನ್, ಏಕ್ತಾ ಕಾಲೊನಿ 1,2ನೇ ಪಾರ್ಟ, ಬಸಣ್ಣ ನಗರ, ಪ್ರಭಾತ ನಗರ,

ಸೋನಿಯಾ ಗಾಂಧಿ ನಗರ ಝೋನ್-11 : ಮಸೂತಿ ಎದುರಿನ ಲೈನ್.
ಗಬ್ಬೂರ : ಬಸವ ನಗರ, ಗೌಡರ ಓಣಿ.
ನೆಹÀರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ರೇಣುಕಾ ನಗರ 6ನೇ ಕ್ರಾಸ್, ಸೆಂಟ್ರಲ್ ಎಕ್ಸಚೇಂಜ್ ಕಾಲೊನಿ ಸೈಡ್, ಲಾಲಬಹದ್ದೂರ ಶಾಸ್ತ್ರೀ ನಗರ, ರಾಮಲಿಂಗೇಶ್ವರ ನಗರ ಸೈಡ್, ಗಾಂಧಿನಗರ ಸೌದತ್ತಿ ಲೈನ್.

ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ನಿಯರ್ ರೇಷನ್ ಶಾಪ್, ಯಲಗಣ್ಣವರ ಓಣಿ, ಹೊನ್ನಳ್ಳಿ ಓಣಿ, ಬಡಗೇರ ಓಣಿ, ಅರಳಿಕಟ್ಟಿ ಓಣಿ.

ತಬೀಬಲ್ಯಾಂಡ್ ಝೋನ್-08 : ಅರಳಿಕಟ್ಟಿ ಕಾಲೊನಿ, ಅಂಬೇಡ್ಕರ ಕಾಲೊನಿ 1,2,3, ಸಿಬಿಟಿ ಕಿಲ್ಲಾ, ಮರಾಠಾ ಗಲ್ಲಿ, ಬಾನಿ ಓಣಿ, ಗೌಳಿ ಗಲ್ಲಿ, ಆಝಾದ ರೋಡ್, ಶಿವಾಜಿ ಚೌಕ.

ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಮೃತ್ಯಂಜಯ ನಗರ ವ್ಯಾಪ್ತಿ : ಆಝಾದ ನಗರ, ಚನ್ನರಾಯರ ನಗರ, ಜೈಜಿನೇಂದ್ರ ಕಾಲೋನಿ, ಕಂಪ್ಲಿ ಬಸವೇಶ್ವರ ನಗರ, ಮಾಣಿಕ್ ಪ್ಲಾಟ್, ವೆಂಕಟೇಶ್ವರ ನಗರ, ಪಾಶ್ರ್ವನಾಥ ಕಾಲೋನಿ, ಚನ್ನವೀರ ನಗರ, ಭವಾನಿ ನಗರ, ಹಾಶ್ಮೀ ನಗರ, ರಾಮ ರಹೀಮ ಕಾಲೋನಿ, ಸಾಯಿ ಗಣೇಶ ಲೇಔಟ್ 1, 2ನೇ ಕ್ರಾಸ್, ಚರಂತಿಮಠ ಲೇಔಟ್, ಕೋಳಿಕೇರಿ, ಎ.ಪಿ.ಜೆ. ಅಬ್ದುಲ್ ಕಲಾಂ ಕಾಲೋನಿ, ತಾಯಣ್ಣವರ ಲೇಔಟ್.
ಗುಲಗಂಜಿಕೊಪ್ಪ ವ್ಯಾಪ್ತಿ : ಜಿ.ಟಿ.ಸಿ, ಮುಧೋಳಕರ ಕಂಪೌಂಡ, ಪಿ.ಎಚ್. ಕ್ವಾಟರ್ಸ, ಬೆಳಗಾವಿ ರೋಡ್, ವೇ ಬ್ರಿಡ್ಜ್ ಮಲಪ್ರಭಾ ನಗರ, ಕಾಮಾಕ್ಷೀ ಕಾಲೋನಿ, ಜಡ್ಜ್ ಕ್ವಾಟರ್ಸ್, ನೀರಾವರಿ ಕಾಲೋನಿ, ಪ್ರೆಸ್ ಕ್ವಾಟರ್ಸ್, ಸಿದ್ದಾರ್ಥ ಕಾಲೋನಿ, ಸೈನಿಕ ಕಾಲೋನಿ, ಸ್ಟೇಟ ಬ್ಯಾಂಕ್ ಕಾಲೋನಿ, ಕುಮಾರೇಶ್ವರ ಕಾಲೋನಿ, ಜೋಶಿ ಫಾರ್ಮ.
ಅಮರಗೋಳ : ಮರಿಗೌಡರ ಓಣಿ, ಮೈಲಾರ ನಗರ, ನಾರಾಯಣಪುರ ಓಣಿ ಭಾಗಶಃ, ಕುರುಬರ ಓಣಿ, ದೇಸಾಯಿ ಪ್ಲಾಟ್, ಫ್ಲೋರಾ ಪಾರ್ಕ, ಬಾಲಾಜಿ ನಗರ, ವಿದ್ಯಾದಿರಾಜ ಭವನ,
ಗಾಮನಗಟ್ಟಿ : ದರ್ಗಾ ಓಣಿ, ದೇಸಾಯಿ ನಗರ.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿನಗರ) : ಎಸ್‍ಆರ್ ನಗರ ಉಪ್ಪಿನಕಾಯಿ ಫ್ಯಾಕ್ಟರಿ ಅಪ್ಪರ್/ ಡೌನ್ ಪಾರ್ಟ, ಶೆಟ್ಟರ ಶಾಪ್ ರೋಡ್, ಓಲ್ಡ್ ಮಂಜುನಾಥ ಸ್ಕೂಲ್ ಲೆಫ್ಟ್/ರೈಟ್ ಡೌನ್, ಓಲ್ಡ್ ಮಂಜುನಾಥ ಸ್ಕೂಲ್ ಅಪ್, ಪೃಥ್ವಿ ಗಾರ್ಡನ್ ರೋಡ್.
ರಜತಗಿರಿ ಟ್ಯಾಂಕ್ ಗಾಂಧಿನಗರ ಸಪ್ಲಾಯ್ : ಗಿರಿನಗರ, ಮೈಲಾರಲಿಂಗ ನಗರ, ರಾಜೀವಗಾಂಧಿ ನಗರ ದುರ್ಗಾದೇವಿ ಟೆಂಪಲ್ ಲೈನ್, ರಾಜೀವಗಾಂಧಿ ನಗರ ಮಸೂತಿ ಲೈನ್,
ನಿಡುವಣಿ ಲೇಔಟ್ 3ನೇ ದಿನದ ಸಪ್ಲಾಯ್ : ಶಿವಾಜಿ ನಗರ 1 ರಿಂದ 4ನೇ ಕ್ರಾಸ್, ಚಾಲುಕ್ಯಾ ಲೇಔಟ್, ಸಮೃದ್ಧಿ ಕಾಲೋನಿ, ಸುಮಿತ್ರಾ ಲೇಔಟ್, ಚಂದ್ರಿಕಾ ಲೇಔಟ್, ದಾನೇಶ್ವರಿ ನಗರ, ಅರವಿಂದ ನಗರ, ಲಕಮ್ಮನಹಳ್ಳಿ ಕೆಹೆಚ್‍ಬಿ, ಕುಮಾರೇಶ್ವರ ನಗರ 2ನೇ ಹಂತ, ಶಾರದಾ ಕಾಲೋನಿ 8ನೇ ಕ್ರಾಸ್, ನಿಡುವಣಿ ಲೇಔಟ್.
ಉದಯಗಿರಿ : 2ನೇ ಬಸ್ ಸ್ಟಾಪ್ ಡೌನ್ ಪಾರ್ಟ-1&2, ಆಶ್ರಯ ಕಾಲೋನಿ 4,5ನೇ ಕ್ರಾಸ್.
ವನಶ್ರೀ ನಗರ : ಜವಳಿ ಕರಿಯಮ್ಮ ಟೆಂಪಲ್ ಲೈನ್, ಸೆಕ್ಟರ್ 2 (ಪಾರ್ಟ್ 2),
ಸತ್ತೂರ : ಓಲ್ಡ್ ವಿಲೇಜ, ವಿಲೇಜ್.
ಕಲ್ಯಾಣ ನಗರ ಝೋನ್ : ಹನುಮಂತ ನಗರ, ಸಾಯಿ ನಗರ, ಶಿವ ಪಾರ್ವತಿ ನಗರ, ಕೃಷ್ಣಾ ಟೆಂಪಲ್ ರೋಡ್, ಹೊಯ್ಸಳ ನಗರ, ರವೀಂದ್ರ ನಗರ, ಕಲ್ಯಾಣ ನಗರ, ನಿಸರ್ಗ ಲೇಔಟ್, ನಿಸರ್ಗ ಲೇಔಟ್ 1ನೇ ಹಂತ, ಮಹಾಮನಿ ಬಡಾವಣೆ, ಶ್ರೀರಾಮ ನಗರ ಪಾರ್ಟ.
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ಕೆಲಗೇರಿ ಆಂಜನೇಯ ನಗರ 8, 9 ನೇ ಕ್ರಾಸ್, ಕೆಲಗೇರಿ ಆಂಜನೇಯ ನಗರ 1 & 2 ನೇ ಕ್ರಾಸ್, ಕೆಲಗೇರಿ ಹೊಸೂರ ಓಣಿ, ಶಿವಶಕ್ತಿ ನಗರ 1 ರಿಂದ 2ನೇ ಕ್ರಾಸ್, ಅರಿ ಅಪಾರ್ಟಮೆಂಟ್, ಸಾಧನಕೇರಿ 1 ರಿಂದ 5ನೇ ಕ್ರಾಸ್, ಜಮಖಂಡಿಮಠ ಲೇಔಟ್, ಪಾಟೀಲ ಲೇಔಟ್, ಪ್ರಶಾಂತ ನಗರ.
ಡಿ.ಸಿ.ಕಂಪೌಂಡ್ ಜಿ. ಎಲ್ ಎಸ್ ಆರ್. ಟ್ಯಾಂಕ್ ವ್ಯಾಪ್ತಿ : ಯು.ಬಿ.ಹಿಲ್ 5,6ನೇ ಕ್ರಾಸ್, ಕೆಸಿಡಿ ಸರ್ಕಲ್, ಆಕಾಶವಾಣಿ, ಪಿಡಬ್ಲ್ಯುಡಿ ಕ್ವಾಟರ್ಸ.
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 6ನೇ ಕ್ರಾಸ್, ನೆಹರೂ ನಗರ ಕೆ.ಬಿ. 6ನೇ ಕ್ರಾಸ್.

Exit mobile version