32.3 C
Karnataka
Sunday, March 22, 2026
spot_img

ನ.24 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.23: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ನವೆಂಬರ್ 24 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ ಝೋನ್-05 : ಹನುಮಾನ ದೇವರ ಗುಡಿ ಬೈಲ್, ಶಿವಮೊಗ್ಗ ಕಾಲೊನಿ, ಲಿಂಬುವಾಲೆ.
ಸೋನಿಯಾ ಗಾಂಧಿ ನಗರ ಝೋನ್-11 : ಹನುಮಾನ ಟೆಂಪಲ್,
ಗಬ್ಬೂರ : ಓಲ್ಡ್ ಗಬ್ಬೂರ, ಲಕ್ಷ್ಮೀ ಕಾಲೊನಿ 1ನೇ ಕ್ರಾಸ್.
ಹೆಚ್‍ಡಿಎಂಸಿ ಝೋನ್-09 : ಜೆ.ಸಿ.ನಗರ 5ನೇ ಕ್ರಾಸ್, ವುಮೆನ್ಸ್ ಕಾಲೇಜ್, ಕೊಪ್ಪಿಕರ ರೋಡ್, ಮೇದಾರ ಓಣಿ, ಕೊಯಿನ್ ರೋಡ್, ಮಾದವಪುರ, ಗುರುಸಿದ್ದೇಶ್ವರ ಅಡ್ಡೆ, ಕಲದಾಗಿ ಓಣಿ, ಬ್ರೇಡ್‍ವೇ, ದುರ್ಗದ ಬೈಲ್, ಬಟರ್ ಮಾರ್ಕೆಟ್, ರಾಧಾಕೃಷ್ಣ ಗಲ್ಲಿ, ಹತ್ತಿಕಲ ಸಾಲಾ, ಬೆಂಡಿಗೇರಿ ಓಣಿ, ವೀರಾಪುರ ಓಣಿ ಮೇನ್ ರೋಡ್, ಅಗಸದ ಓಣಿ, ತೊರವಿಹಕ್ಕಲ, ಚಟ್ನಿಚೌಳ, ಮ್ಯಾದರ ಓಣಿ, ತುಮಕೂರ ಓಣಿ, ತುಮಕುಲಓಣಿ, ಸೆಟ್ಟರ್ ಹೌಸ್.
ಹೊಸೂರ ಝೋನ್-9 : ಐನಾಪೂರ ಚಾಳ, ಶಿರೂರ ಪಾರ್ಕ ಅಬಿದ್ ಹೌಸ್, ಶಿರೂರ ಪಾರ್ಕ 1 & 2ನೇ ಹಂತ, ಶಿಂಗವ ಪಾರ್ಕ, ಪುರುಷೋತ್ತಮ ನಗರ, ಗಿರಣಿ ಚಾಳ 3,4,5ನೇ ಕ್ರಾಸ್, ಹೊಸೂರ ಮೇನ್ ರೋಡ್, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ ಕ್ರಿಶ್ಚನ್ ಕಾಲೊನಿ, ಕೆನರಾ ಹೋಟೆಲ್ ಬ್ಯಾಕ್ ಸೈಡ್ ಪಾರ್ಟ, ಕುಲಕರ್ಣಿ ಚಾಳ,
ಅಯೋಧ್ಯಾ ನಗರ ಝೋನ್-10 : ಅಯೋಧ್ಯಾ ನಗರ 1ನೇ ಕ್ರಾಸ್ ಬೇಕರಿ ಲೈನ್, ಗುಡಿ ಓಣಿ, ಶಿವಶಂಕರ ಕಾಲೋನಿ ತಾಂಡಾ, ಬಾಪೂಜಿ ಕಾಲೋನಿ, ಲಕ್ಕುಂಡಿ ಚಾಳ, ಎನ್‍ಎ ನಗರ ಪಾರ್ಟ-1, ಕುರುಬರ ಓಣಿ, ಎನ್‍ಎ ನಗರ ಪಾರ್ಟ-1 ಗೋಲ್ಡ್ ಶಾಪ್ ಲೈನ್, ಬಗಾರಪೇಟ್, ಗುರುಸಿದ್ದೇಶ್ವರ ಕಾಲೊನಿ, ಚೌಹಾನ್ ಪ್ಲಾಟ್, ಶಿವನಾಗ ಬಡಾವಣೆ, ಗಣೇಶ ಕಾಲೊನಿ 8 ರಿಂದ 12ನೇ ಕ್ರಾಸ್, ಗೌಡರ ಪ್ಲಾಟ್, ರೇಣುಕಾ ಕಾಲೊನಿ, ಮಾರುತಿ ಸರ್ಕಲ್, ಛಬ್ಬಿ ಪ್ಲಾಟ್ ಎಸ್‍ಕೆ ಕಾಲೊನಿ, ಶಿಂದೆ ಪ್ಲಾಟ್ ನೇತಾಜಿ ಕಾಲೊನಿ, ಶ್ರೀರಾಮ ಕಾಲೊನಿ ವಿನಾಯಕ ಚೌಕ, ಓಲ್ಡ ಹುಬ್ಬಳ್ಳಿ ಸಿಟಿ ಸಪ್ಲಾಯ್ ಪಾರ್ಟ-2,
ಕಾರವಾರ ರೋಡ್ : ಸಂಗಮ ಕಾಲೊನಿ ಪಾರ್ಟ-1, ಸಂಗಮ ಕಾಲೋನಿ ಮೇನ್ ರೋಡ್, ಇಂದ್ರಪ್ರಸ್ಥ ನಗರ 5,6,7ನೇ ಪಾರ್ಟ, ಅಭಿನವ ನಗರ. ಆರೂಢ ಕಾಲೋನಿ, ಸಹಸ್ರಾರ್ಜುನ ನಗರ, ಕೇತೇಶ್ವರ ಕಾಲೊನಿ 1,2ನೇ ಕ್ರಾಸ್, ಹೆಗ್ಗೇರಿ ಜಗದೀಶ ನಗರ, ಕೊಟಗೇರಿ ಚಾಳ, ಅಸರ ಓಣಿ, ಕಸಬಾಪೇಟ್ ಓಲ್ಡ್ ಲೈನ್, ಕಸಬಾಪೇಟ್ ಓಲ್ಡ್ ಮೇನ್ ರೋಡ್, ನಾರಾಯಣ ಸೋಫಾ 1ನೇ ಲೈನ್, ಪಾಂಡುರಂಗ ಕಾಲೊನಿ, ಹೊರಕೇರಿಪೇಟ್, ಈದ ಮನೆ ಸಾಲ.
ತಬೀಬಲ್ಯಾಂಡ್ ಝೋನ್-08 : ಬ್ಯಾಳಿ ಪ್ಲಾಟ್, ಮೌಲಾಲಿ ಬುಧ ವಿಹಾರ.
ಕೇಶ್ವಾಪುರ ಝೋನ್-06 : ಶಬರಿ ನಗರ ಪಾರ್ಟ 1,2, ಸಿಟಿ ಪಾರ್ಕ, ಕೊಠಾರಿ ಲೇಔಟ್, ಮೆಟ್ರೋ ಸಿಟಿ, ಆಕಾಶ ಪಾರ್ಕ, ಸುಭಾಷ ರೋಡ್, ಪರ್ಲ ಲೇಔಟ್.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ನವಲೂರ : ಬಸವೇಶ್ವರ ನಗರ ಭಾಗ-1 & 2, ಆಶ್ರಯ ಪ್ಲಾಟ್ ಭಾಗ-1&3, ಹರಿಜನಕೇರಿ ಭಾಗಶಃ, ತೋಟದ ದಾರಿ, ತಳವಾರ ಓಣಿ, ಜನತಾ ಪ್ಲಾಟ್, ಕರೆಮ್ಮ ನಗರ, ಸುಳ್ಳದ ದಾರಿ, ಮ್ಯಾಗೇರಿ ಓಣಿ ಭಾಗ-2.
ಉದಯಗಿರಿ : 1,2ನೇ ಬಸ್ ಸ್ಟಾಪ್ ಅಪ್ ಸೈಡ್, ಆಶ್ರಯ ಕಾಲೋನಿ 1,2,3 ನೇ ಕ್ರಾಸ್, ಸೆಕ್ಟರ್-17 ಡೌನ್ ಪಾರ್ಟ.
ವನಶ್ರೀ ನಗರ : ಸೆಕ್ಟರ್-2 (ಪಾರ್ಟ-1), ಹನುಮಾನ ಟೆಂಪಲ್ ಲೈನ್.
ಸತ್ತೂರ : ಬಸವೇಶ್ವರ ನಗರ 2, 3 & 4ನೇ ಕ್ರಾಸ್.
ಅಮರಗೋಳ : ಚಾವಡಿ ಓಣಿ, ಹೊಸಪೇಟ್ ಓಣಿ, ಕಂಬಾರ ಓಣಿ, ಕುಂಬಾರ ಓಣಿ, ಆಶ್ರಯ ಕಾಲೋನಿ ಸ್ಟೇಷನ್ ರೋಡ್, ಲ್ಯಾಂಡ್‍ಓಣಿ, ಲದ್ದಿ ಓಣಿ, ಹರಿಜನಕೇರಿ, ಪಿಂಜಾರ ಓಣಿ, ನಾರಾಯಣಪುರ ಓಣಿ ಪಾರ್ಟ, ಸ್ಟೇಷನ್ ರೋಡ್.
ಗಾಮನಗಟ್ಟಿ : ವಸುದೇವನಗರ, ಸಾವಂತನವರ ಪ್ಲಾಟ್.
ರಜತಗಿರಿ ಟ್ಯಾಂಕ್ ಗಾಂಧಿನಗರ ಸಪ್ಲಾಯ್ : ಶಾಖಾಂಬರಿ ನಗರ, ಬಸವೇಶ್ವರ ಬಡಾವಣೆ, ಗುರುದೇವ ನಗರ, ನಂದಿನಿ ಲೇಔಟ್, ಸಂಗೊಳ್ಳಿ ಪ್ಲಾಟ್,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ): ಭೋವಿ ಪ್ಲಾಟ್, ಸೋನಿಯಾ ಕಾಲೇಜ್, ಉರ್ದು ಸ್ಕೂಲ್, ಸ್ವಿಂಮಿಂಗ್‍ಪೂಲ್ ಅರವಿಂದ ಮಾರ್ಗ, ತೇಜಸ್ವಿನಗರ ಗಾರ್ಡನ್.
ಮೃತ್ಯಂಜಯ ನಗರ ವ್ಯಾಪ್ತಿ : ಕದ್ರೊಳ್ಳಿ ಓಣಿ, ಬಂಗಾರ ಓಣಿ, ಕೊಟ್ಟನದ ಓಣಿ, ಸವದತ್ತಿ ಮೇನ್ ರೋಡ್, ಸಲ್ಫೇಕರ ಚಾಳ, ಕುಂಬಾರ ಓಣಿ, ದ್ಯಾಮವ್ವನ ಗುಡಿ ಓಣಿ, ಕುರುಬರ ಓಣಿ, ಇಂಡಿ ಓಣಿ, ಹಳೆ ಗಡಂಗ ಓಣಿ, ಕಂಟಿ ಓಣಿ, ಹಾರೊಗೇರಿ ಓಣಿ, ಕಡ್ಡಿ ಓಣಿ, ಪೆಂಡಾರ ಓಣಿ, ಮದಿಹಾಳ ಮೇನ್ ರೋಡ್ ಭಾಗ-2, ಸಿದ್ದರಾಮೇಶ್ವರ ಕಾಲೋನಿ, ಮಲ್ಲಿಕಾರ್ಜುನ ನಗರ, ಬಸವ ನಗರ, ಗುಮ್ಮಗೋಳ ಪ್ಲಾಟ್, ಉಪ್ಪಾರ ಓಣಿ, ಅವಲಕ್ಕಿ ಓಣಿ, ತೇಲಗಾರ ಓಣಿ, ಶಿಂದೆ ಪ್ಲಾಟ್ ಭಾಗ-1, ಮೈಲಾರ ನಗರ.
ಡಿಸಿ ಕೌಂಪೌಂಡ : ಸರೋವರ ನಗರ, ವ್ಯಾಸವಿಹಾರ, ಆಯುಷ ವಿಹಾರ, ಸಿದ್ದಾರೂಢ ಕಾಲೋನಿ, ಕುಸುಮ ನಗರ ಪಾರ್ಟ-1, ಸಂತೋಷ ನಗರ, ಕುಸುಮ ನಗರ ಪಾರ್ಟ-2, ಸನ್ಮತಿ ನಗರ 1 ರಿಂದ 5ನೇ ಕ್ರಾಸ್, ಶಾಕಾಂಬರಿ ಅಪಾರ್ಟಮೆಂಟ್, ಕೆಲಗೇರಿ ಆಂಜನೇಯ ನಗರ 3 ರಿಂದ 9ನೇ ಕ್ರಾಸ್, ಭಾವಿಕಟ್ಟಿ ಪ್ಲಾಟ್, ಎಸ್‍ಕೆಎಸ್ ಕಾಲೊನಿ, ತುಂಗಭದ್ರಾ ಕಾಲೊನಿ, ಕರ್ನಾಟಕ ಬ್ಯಾಂಕ್ ಸರ್ಕಲ್ ಸೈಡ್, ಸರ್ವಮಂಗಳ ನರ್ಸಿಂಗ್ ಹೋಂ, ನಾಯಕವಾಡಿ ಪ್ಲಾಟ್, ಸೋಮೇಶ್ವರ ಕಾಲೊನಿ, ಸಿದ್ಧಾರೂಢ ಕಾಲೊನಿ, ಜಲದರ್ಶಿನಿ, ಬಸವನಗರ ಪಾರ್ಟ-2, ಶೀಲವಂತರ ಓಣಿ, ನವೋದಯ ಸ್ಕೂಲ್ & ಹಾಸ್ಟೆಲ್,
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 5ನೇ ಕ್ರಾಸ್, ನೆಹರೂ ನಗರ ಕೆ.ಬಿ. 5ನೇ ಕ್ರಾಸ್,
ಕಲ್ಯಾಣ ನಗರ : ಹತ್ತಿಕೊಳ್ಳ, ದಾನುನಗರ 1,2,3ನೇ ಕ್ರಾಸ್, ಜಾಂಬವಂತ ನಗರ, ಗಣೇಶನಗರ 3ನೇ ಪಾರ್ಟ, ರವೀಂದ್ರ ನಗರ, ಶಾಂಭವಿ ನಗರ, ಕಲ್ಯಾಣ ನಗರ 1,2,3ನೇ ಕ್ರಾಸ್.
ಗುಲಗಂಜಿಕೊಪ್ಪ : ಕಮ್ತಿ ಓಣಿ, ಮಂಡ ಓಣಿ, ನಿವ್ ಕುಂಬಾರ ಓಣಿ, ಅನಾದ ಗದ್ದಿ, ಶಾಂತಿ ಕಾಲೋನಿ 1 ರಿಂದ 6ನೇ ಕ್ರಾಸ್, ಈಶ್ವರ ಗುಡಿ ಓಣಿ 1 & 2ನೇ ಕ್ರಾಸ್, ಹಂಪಣ್ಣವರ ಲೇಔಟ್, ದೇನಾ ಬ್ಯಾಂಕ್ ಕಾಲೋನಿ, ಎತ್ತಿನಗುಡ್ಡ ರೋಡ್, ಸುಂದರ ನಗರ, ನಿವ್ ಟ್ರೀ ಮದೀನಾ ಕಾಲೋನಿ, ಮುಕಾಂಬಿಕಾ ಕಾಲೋನಿ, ಗೌಸಿಯಾ ಟೌನ್, ವೀರಭದ್ರೇಶ್ವರ ನಗರ 1 & 2ನೇ ಕ್ರಾಸ್, ಕಾಮಾಕ್ಷಿ ಕಾಲೋನಿ, ಗ್ರೀನ್ ಪಾರ್ಕ, ನಿವ್ ಬಸ್ ಸ್ಟ್ಯಾಂಡ್ ರಸ್ತೆ, ತಮದಂಡಿ ಪ್ಲಾಟ್.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!