ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.22: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ನವೆಂಬರ್ 23 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಅಯೋಧ್ಯಾ ನಗರ ಝೋನ್-10 : ಶಿವಸೋಮೇಶ್ವರ ನಗರ, ರಣದಮ್ಮ ಕಾಲೋನಿ 1 ರಿಂದ 5ನೇ ಕ್ರಾಸ್, ರಾಘವೇಂದ್ರ ಸರ್ಕಲ್, ಟೊಂಗಳೆ ಪ್ಲಾಟ್, ಈಶ್ವರ ಗುಡಿ ಲೈನ್, ಅಗರಬತ್ತಿ ಫ್ಯಾಕ್ಟರಿ ಲೈನ್ ಅಪ್ಪರ ಪಾರ್ಟ, ಹುಗಾರ ಪ್ಲಾಟ್, ಬಸವೇಶ್ವರ ಸರ್ಕಲ್, ಆದರ್ಶ ಕಾಲೋನಿ, ಮಹಾಲಕ್ಷ್ಮೀ ಕಾಲೋನಿ ಪಾರ್ಟ1-2, ರಂಭಾಪುರಿ ಕಾಲೊನಿ, ಗಣೇಶ ಕಾಲೋನಿ 1 ರಿಂದ 7ನೇ ಕ್ರಾಸ್, ಗೌಸಿಯಾ ನಗರ ಸ್ಲಂ ಪಾರ್ಟ 1 ಮತ್ತು 2, ಕಟಗಾರ ಓಣಿ, ಕೊಳೆಕಾರ ಪ್ಲಾಟ್ ಪಾರ್ಟ 5 ಕಾಶೀಂ ದುಲೆ ಮಕಾನ, ಗುಡಿ ಓಣಿ, ಹಿರೇಪೇಟ್ ಪಾರ್ಟ 1, ಕರ್ಜಗಿ ಓಣಿ, ಜಂಗ್ಲೀ ಪೇಟ್, ಓಲ್ಡ ಬಜಾರ್ ಪೇಟ್, ಓಲ್ಡ್ ಹುಬ್ಬಳ್ಳಿ ಸಿಟಿ ಸಪ್ಲಾಯ್ ಪಾಟ್ 1,3,
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ದುರ್ಗಾದೇವಿ ಟೆಂಪಲ್ ಅಪ್ಪರ ಪಾರ್ಟ ಮತ್ತು ಲೋವರ ಪಾರ್ಟ, ಲಕ್ಷ್ಮೀ ಲೇಔಟ್, ಬಸವೇಶ್ವರ ನಗರ, ಪಕ್ಕೀರಪ್ಪ ಹೌಸ್ ಲೈನ್,
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ಓಲ್ಡ್ ಜನತಾ ಪ್ಲಾಟ್, ಹರಿಜನ ಓಣಿ, ವಾಜಪೇಯಿ ನಗರ ಎಬಿ ಬ್ಲಾಕ್, ಬಿಸಿ ಬ್ಲಾಕ್, ಡಿ ಬ್ಲಾಕ್,
ಕಾರವಾರ ರೋಡ್ : ಕಲಾವಿದರ ಪ್ಲಾಟ್, ಸಯ್ಯದ ಪಥೇಶಿವಳ್ಳಿ 1,2ಕ್ರಾಸ್, ಶಿವಪುತ್ರ ನಗರ1 2ನೇ ಕ್ರಾಸ್, ಫತೇಶ ನಗರ ಹುಬ್ಬಳ್ಳಿ ಹಾಲ್, ಕೋಲಾರ್ ಬಿಲ್ಡಿಂಗ್, ಮಟ್ಟಿ ಪ್ಲಾಟ್, ಮೆದಾರ ಪ್ಲಾಟ್, ಗುರುನಾಥ ನಗರ ಓಲ್ಡ1 2ನೇ ಲೈನ್, ಯು ಕೆ ಹಿಲ್ಸ್1,2,3,4ನೇ ಕ್ರಾಸ್, ಯಡಿಯೂರಪ್ಪ ನಗರ, ಹೆಗ್ಗೇರಿ ಕಾಲೋನಿ, ಹೆಗ್ಗೇರಿ ಕೆ.ಎಚ್.ಬಿ ಕಾಲೋನಿ, ಭುವನೇಶ್ವರಿ ನಗರ, ಹೆಗ್ಗೇರಿ ಸಿದ್ದಾರೋಢ ನಗರ,
ಉಣಕಲ್ ಝೋನ್-05 : ಏಕತಾ ನಗರ, ತಾಜ ನಗರ, ಕಬಾಡಗಿ ಕಾಲೋನಿ, ಬ್ರಹ್ಮಗಿರಿ ಕಾಲೊನಿ, ತಹಶೀಲ್ದಾರ್ ಕಾಲೋನಿ, ಮೊರಬದ್ ಪ್ಲಾಟ್, ಕಾವೇರಿ ಕಾಲೋನಿ,
ಹೆಚ್.ಡಿ.ಎಂ.ಸಿ ಝೋನ್ 9 : ಗೌಳಿ ಗಲ್ಲಿ ಅಪ್ಪರ್ ಪಾರ್ಟ ಮತ್ತು ಲೋವರ್ ಪಾರ್ಟ, ಸಲಾ ಓಣಿ, ಅಂಚಟಗೇರಿ, ದಾಜಿಬಾನ ಪೆಟ್ ಮೇನ್ ರೋಡ್, ಸೊಬದಮಠ ಗಲ್ಲಿ, ಮೇದಾರ ಓಣಿ, ಪೆಂಡಾರ ಗಲ್ಲಿ, ಉಳ್ಳಾಗಡ್ಡಿ ಓಣಿ, ಬೊಮ್ಮಪುರ, ಕಮರಿಪೇಟ್ 1 ರಿಂದ 9 ನೇ ಕ್ರಾಸ್, ಕಳಮ್ಮನಗಸಿ, ಪೆಂಡಾರ್ ಗಲ್ಲಿ 2ನಂ ಸ್ಕೂಲ್, ಮಹಾವೀರ ಗಲ್ಲಿ, ಹರಪನಹಳ್ಳಿ ಓಣಿ, ಬಾಬಾಸನ್ ಗಲ್ಲಿ, ಶಂಕರಮಠ ರೋಡ್, ಹಿರೆಪೇಟ್ ಮೇನ್ ರೊಡ್, ಬೆಳಗಾಂ ಗಲ್ಲಿ, ಜವಳಿ ಸಾಲ, ಯಲ್ಲಾಪುರ ಓಣಿ ಲೋವರ ಪಾರ್ಟ, ಜನ್ನತ್ ಬಜಾರ, ಸಿಟಿ ಕ್ಲೀನಿಕ್ ಹತ್ತಿರ, ಜೆ ಸಿ ನಗರ 5ನೇ ಕ್ರಾಸ್, ಮಹಿಳಾ ಕಾಲೇಜ್, ಕೊಪ್ಪಿಕರ ರೋಡ್, ಮೇದಾರ್ ಓಣಿ, ಕಾಯಿನ್ ರೋಡ್, ಮಾದವ ಪುರ್, ಗುರುಸಿದ್ದೇಶ್ವರ ಅಡ್ಡೆ, ಮೂರಸಾವಿರ ಮಠ, ಕಲಾದಗಿ ಓಣಿ, ಬ್ರಾಡ್ವೆ, ದುರ್ಗದ ಬೈಲ್, ಬಟರ್ ಮಾರ್ಕೆಟ್, ರಾಧಾಕೃಷ್ಣ ಗಲ್ಲಿ, ಹತ್ತಿಕಾಳ ಸಾಲ, ಬೆಂಡಿಗೇರಿ ಓಣಿ, ವೀರ ಪೂರ ಓಣಿ ಮೇನ್ ರೋಡ್, ಅಗಸದ ಓಣಿ, ಕೌವಲ್ ಪೇಟ್, ಲಕ್ಸ ಐ ಟಾಕೀಸ್ ಬ್ಯಾಕಸೈಡ್, ತಾಡಪತ್ರಿ ಓಣಿ, ತೊರವಿಹಕ್ಕಳ, ಚಟ್ನಿ ಚಾಳ, ಮೇದಾರ ಓಣಿ, ತುಮಕೂರ ಓಣಿ, ತುಮಕುಲ್ ಓಣಿ, ಪಿ ಬಿ ರೋಡ್, ಕಮ್ಮಾರ ಸಾಲ್, ಸ್ವೆಟರ್ ಹೌಸ್.
ಸೋನಿಯಾ ಗಾಂಧಿ ನಗರ ಝೋನ್-11 : ಟ್ಯಾಂಕ್ ಅಪೊಸಿಟ್ ಲೈನ್.
ಗಬ್ಬೂರ : ಭರಮಲೊಂಗೇಶ್ವರ ನಗರ, ಹೆಮರೆಡ್ಡಿ ಮಲ್ಲಮ್ಮ, ಕುಂದಗೋಳ ರೋಡ್, ಪಾಂಡುರಂಗ ಕಾಲೋನಿ.
ತಬೀಬಲ್ಯಾಂಡ್ ಝೋನ್-08 : ಕೃಪಾನಗರ, ಹನುಮಂತ ಗುಡಿ ಕಸ್ತೂರಿಬಾಯಿ ನಗರ ಡೌನ್
ಕೇಶ್ವಪುರ ಝೋನ್-06 : ಕುಬೇರಪುರಂ, ಶಾಕಂಬರಿ ಲೇಔಟ್, ನಂದಿನಿ ಲೇಔಟ್, ಆಂಜನೇಯ ಬಡಾವಣೆ, ಲಕ್ಷ್ಮೀ ಎಸ್ಟೇಟ.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಗುಲಗಂಜಿಕೊಪ್ಪ ವ್ಯಾಪ್ತಿ : ಗ್ಯಾನಬಾ ಲೇಔಟ್, ಅನುಷಾ ಲೇಔಟ್, ಶೃಸ್ಟಿ ಲೇಔಟ್, ಸಿದ್ದೇಶ್ವರ ನಗರ, ಹೈ ಕೋರ್ಟ, ಪೆಪ್ಸಿ ಫ್ಯಾಕ್ಟರಿ, ಕೆ.ಎಚ್.ಬಿ ಕಾಲೋನಿ (ಕೆ.ಬಿ), ಗಾಮನಗಟ್ಟಿ ಐಐಟಿ, ಸಂಪಿಗೆ ನಗರ, ಎತ್ತಿನಗುಡ್ಡ ರೋಡ್, ಸ್ಮಶಾನ ರೋಡ್, ಮಾಲಾಪೂರ್, ಗೌಡರ್ ಓಣಿ, ವಡ್ಡರ್ ಓಣಿ, ಅಂಚಟಗೇರಿ ಚಾಳ, ಮೇದಾರ ಓಣಿ, ಚಾವಸೆ ಗಲ್ಲಿ, ಅನಂತಪ್ಪನವರ ಓಣಿ, ಜೋಪಡಿ ಪಟ್ಟಿ.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ): ಗಾಂಧಿನಗರ 1 ರಿಂದ 4ನೇ ಕ್ರಾಸ್, ಕೋಚಿಂಗ್ ಸೆಂಟರ್, ಜಾಧವ ಕಾಲೋನಿ ಅಪ್ಪರ ಮತ್ತು ಡೌನ್, ಜೊಗಳೆಕರ್ ಲೈನ್(ತೇಜಸ್ವಿನಗರ ಬ್ರಿಡ್ಜ್)
ರಜತಗಿರಿ ಟ್ಯಾಂಕ್ ಗಾಂಧಿನಗರ ಸಪ್ಲಾಯ್ : ಹುಕ್ಕೇರಿಕರ ನಗರ 2ನೇ ಸ್ಟೇಜ್, ಸಿಎಮ್‍ಡಿಆರ್ ಆಫೀಸ್ ರೋಡ್, ಶಾರಾದಾ ಕಾಲೋನಿ, ಗಾಂಧಿ ನಗರ 1 ನೇ ಮತ್ತು 4ನೇ ಕ್ರಾಸ್, ರುಡಸೆಟ್ ರೋಡ್, ಡ್ರೈವರ್ಸ ಕಾಲೋನಿ, ಬಂಡೆಮ್ಮ ಟೆಂಪಲ್, ಸಮುದಾಯ ಭವನ, ಸರ್ಕಾರಿ ಶಾಲೆ, ಶಾಕಂಬರಿ ನಗರ, ಬಸವೇಶ್ವರ ಬಡಾವಣೆ,
ನವಲೂರ : ಗೌಡರ್ ಓಣಿ, ಕಟ್ಟಿ ಓಣಿ, ನೇಕಾರ ಓಣಿ, ರುರಬೆಟ್ ಓಣಿ, ದೇಸಾಯಿ ಓಣಿ, ಜಗದಾಲೆ ಓಣಿ, ಮ್ಯಾಗೇರಿ ಓಣಿ ಪಾರ್ಟ 1, ಬಾನಿ ಓಣಿ, ಪಟ್ನಾಲ್ ಗಲ್ಲಿ, ಜಂಡೆ ಗಲ್ಲಿ, ದನ್ಯನ್ನವರ ಓಣಿ, ಜನತಾ ಪ್ಲಾಟ್, ಮಣಿಕಂಠ ನಗರ, ನಾಗಲಿಂಗ ಮಠ, ಜೆ ಕೆ ಪಾರ್ಕ, ವಿ.ಬಿ ಕಾಲೋನಿ, ನಿಪ್ಪಾಣಿ ಪ್ಲಾಟ್, ಅರಳಪ್ಪನವರ ಬಡಾವಣೆ,
ಉದಯಗಿರಿ : ಸೆಕ್ಟರ್ 13 ಸೆಕ್ಟರ್ 17 ಅಪ್ಪರ್ ಪಾರ್ಟ, 1ನೇ ಬಸ್ ಸ್ಟಾಪ್ ಡೌನ್ ಸೈಡ್, ಕ್ವಾಟರ್ಸಲೈನ್, ಬಿದರಗಡ್ಡಿ ಶಾಪ್ ಫ್ರಂಟ್ ಸೈಡ್, ಕರಿಯಮ್ಮ ನಗರ, ಬಸವೇಶ್ವರ ನಗರ 1ನೇ ಕ್ರಾಸ್,
ಅಮರಗೋಳ : ಅಲಂನಗರ, ಆದ್ಯಾಪಾರ್ಕ, ಅಶ್ವಮೇಧ ನಗರ, ಆಶ್ರಯ ಕಾಲೋನಿ ಡೌನ ಪಾರ್ಟ, ನಂದಿ ಬಡಾವಣೆ, ಸಿದ್ದರಾಮೇಶ್ವರ ಕಾಲೋನಿ, ಜಿದ್ದಿ ಓಣಿ.
ಗಾಮನಗಟ್ಟಿ : ಮತ್ತಿಕಳ್ಳರ ಓಣಿ, ಹರಿಜನಕೇರಿ ಓಣಿ, ತಳವಾರ ಓಣಿ,
ಕಲ್ಯಾಣ ನಗರ : ಎಲಿಗೇರ ಲೇಔಟ್, ವಾಸಾ ಲೇಔಟ್, ಭವಿ ಲೇಔಟ್.
ಡಿ.ಸಿ.ಕಂಪೌಂಡ್ ಜಿಎಲ್‍ಎಸ್‍ಆರ್ ಟ್ಯಾಂಕ್ ವ್ಯಾಪ್ತಿ : ಕೆ.ಎಚ್.ಬಿ ಕಾಲೋನಿ, ವಿಜಯಾನಂದ ನಗರ, ರೆವೆನ್ಯೂ ಕಾಲೋನಿ, ಲೇಕ್ ಸಿಟಿ, ಸಂಪಿಗೆ ನಗರ, ಆದಿತ್ಯ ಪಾರ್ಕ, ಶಾಂತನಿಕೇತನ ನಗರ, ಶೀಲವಂತರ ಆರ್ಚರ್ಡ, ಭಾರತಿ ನಗರ ಎಂ.ಬಿ, ಚನ್ನಮ್ಮ ನಗರ ಕೆ.ಬಿ. ಚನ್ನಮ್ಮ ನಗರ ಎಂ.ಬಿ, ಸಿ.ಐ.ಟಿ.ಬಿ, ಕೆ.ಐ.ಟಿ.ಎ.ಬಿ, ದೇಸಾಯಿ ಕಾಲೋನಿ, ಹೆಗ್ಗೇರಿ ಕಾಲೋನಿ, ಶಕ್ತಿ ಕಾಲೋನಿ, ಓಲ್ಡ ಶ್ರೀನಗರ, ಬಸವನಗರ ಪಾರ್ಟ-1, ವಿಜಯನಗರ, ರಾಧಾಕೃಷ್ಣ ನಗರ, ನವೋದಯ ಸ್ಕೂಲ್ ಮತ್ತು ಹಾಸ್ಟೇಲ್.
ಮೃತ್ಯುಂಜಯ ನಗರ : ಮದಿಹಾಳ ಮೇನ್ ರೋಡ್, ತೊಟಗೇರಿ ಓಣಿ, ಬಡಗೇರ ಪ್ಲಾಟ್ 1ನೇ ಹಾಗೂ 2ನೇ ಕ್ರಾಸ್, ಮೂರಸಾವಿರ ಮಠ ರೋಡ್, ವಿದ್ಯಾರಣ್ಯ ಹೈಸ್ಕೂಲ್ ರೋಡ್, ನಿಜಾಮುದ್ದೀನ ಕಾಲೋನಿ 1 ರಿಂದ 6ನೇ ಕ್ರಾಸ್, ಡಿಪೋ ರೋಡ್, ಮಣಿಕಂಠ ನಗರ, ಗೌಡರ ಕಾಲೊನಿ, ಮಲ್ಲಿಕಾರ್ಜುನ ನಗರ, ತಮಟಗಾರ ಚಾಳ, ಮುಸ್ತಫಾ ಕಾಲೋನಿ, ತಾಯಣ್ಣವರ ಲೇಔಟ್, ಬನಶಂಕರಿ ಕಲೊನಿ, ಗುರುದತ್ತ ಕಾಲೋನಿ, ಹೆಬ್ಬಳ್ಳಿ ಫಾರ್ಮ 1 ರಿಂದ 5ನೇ ಕ್ರಾಸ್, ಆದಿಶಕ್ತಿ ನಗರ, ಆದಿಶಕ್ತಿ ಕಾಲೋನಿ, 1 ರಿಂದ 2ನೇ ಕ್ರಾಸ್, ಆದಿಶಕ್ತಿ ನಗರ, ಆದಿಶಕ್ತಿ ಕಾಲೋನಿ, 1 ಹಾಗೂ 2ನೇ ಪಾರ್ಟ, ರಾಹುಲ್ ಗಾಂಧಿ ನಗರ, ಪತ್ರೇಶ್ವರ ನಗರ, ರೇಣುಕಾ ನಗರ, ಜೋಶಿ ಹಾಲ್,
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ., ನೆಹರೂ ನಗರ ಕೆ.ಬಿ.