Site icon MOODANA Web Edition

ಹುಬ್ಬಳ್ಳಿ : ವಿದ್ಯುತ್ ವ್ಯತ್ಯಯ

ಹುಬ್ಬಳ್ಳಿ (ಕರ್ನಾಟಕವಾರ್ತೆ) ನ.20: ಹೆಸ್ಕಾಂನ 110/11 ಕೆ.ವಿ ವಿದ್ಯುತ್ ಉಪಕೇಂದ್ರದ ಪವರ ಹೌಸ್ ಕಂಪೌಂಡ್‍ನಲ್ಲಿ 3 ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ನವೆಂಬರ್ 22 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಶಹಾ ಬಜಾರ್, ಸಿ.ಬಿ.ಟಿ.ಕಿಲ್ಲಾ, ತೋರವಿ ಗಲ್ಲಿ, ಮಂಗಳವಾರ್ ಪೇಟ್, ರುದ್ರಾಕ್ಷಿಮಠ, ವಿಟ್ಟವಗಲ್ಲಿ, ವಾಲ್ವೇಕರ್‍ಗಲ್ಲಿ, ಇಟಗಿ ಮಾರುತಿಗಲ್ಲಿ, ರಾಧಾಕೃಷ್ಣಗಲ್ಲಿ, ಬಾಣತಿಗಲ್ಲಿ, ಬರ್ದನ್‍ಸಾಲ್, ಎಮ್.ಜಿ. ಮಾರ್ಕೆಟ್, ಹೀರೆ ಪೇಟ್, ಬಮ್ಮಾಪೂರ್‍ಓಣಿ, ಬೈಲಿ ಓಣಿ, ಸೇಟ್ಲ್‍ಮೇಂಟ್, ಗೊಲ್ಲರ್ ಕಾಲೋನಿ, ಕೆ.ಬಿ ನಗರ, ಘಂಟಿಗೇರಿಓಣಿ, ಯಲ್ಲಾಪೂರ್‍ಓಣಿ, ಗಾರ್ಡನ್ ಪೇಟ್, ಬಂಕಾಪೂರ್‍ಓಣಿ, ವೀರಪೂರ್‍ಓಣಿ, ಕುಲಕರ್ಣಿಗಲ್ಲಿ, ಮಹಬಲೇಶ್ವರಗುಡಿ, ಶಾಂತಿನಿಕೇತನ ಕಾಲೋನಿ, ಇಂದ್ರನಗರ, ಹುದಾರ್‍ಓಣಿ, ಗಣೇಶ್ ಪೇಟ್, ಸ್ಟೇಷನ್‍ರೋಡ್, ಹೆಡ್ ಪೋಸ್ಟ್, ಜೆ.ಸಿ. ನಗರ, ಜೆ.ಸಿ ನಗರ, ಕುಲಕರ್ಣಿ ಹಕ್ಕಲ್, ಶೆಟ್ಟರಓಣಿ, ಕುಂಬಾರ್‍ಓಣಿ, ಎ.ಕೆ ಇಂಡಸ್ಟ್ರೀಸ್ ರೋಡ್, ಗುಂಡಿ ಮಾರ್ಕೆಟಿಂಗ್, ತಬೀಂಬ್‍ಲ್ಯಾಂಡ್& ಮಂಟೂರ್ ಮುಖ್ಯರಸ್ತೆ, ಬ್ಯಾಳಿ ಪ್ಲಾಟ್, ಹರಿಶ್ಚಂದ್ರ ಕಾಲೋನಿ, ಅಂಬೇಡ್ಕರ್ ಕಾಲನಿ, ಮಂಟೂರ ಮುಖ್ಯರಸ್ತೆ, ಅರಳಿಕಟ್ಟಿ ಕಾಲನಿ, ಕುಲಕರ್ಣಿ ಹಕ್ಕಲ್, ಹಿಂದೂಸ್ಥಾನಐಸ್ ಪ್ಯಾಕ್ಟರಿ, ಮೌಲಾಲಿ ಬ್ಲಾಕ್, ಬುದ್ದ ವಿಹಾರ, ದುರ್ಗಾಬೈಲ್ ಬಟ್ಟರ್ ಮಾರುಕಟ್ಟೆ, ಮೈಸೂರ್‍ಅಂಗಡಿ ಬಾಬಾಸನ್‍ಗಲ್ಲಿ, ತುಳಜಾ ಭವಾನಿ ಸರ್ಕಲ್, ದಾಜೀಬಾನ ಪೇಟ್, ಜನತಾಟ್ರಾಫಿಕ್, ಮೂರುಸಾವಿರ ಮಠ, ಗೌಳಿಗಲ್ಲಿ, ಲಕ್ಷೀಮಾಲ್, ಅಂಬೆಡ್ಕರ್ ಕಾಲೋನಿ, ಪ್ರಿಯದರ್ಶಿನಿ ಕಾಲೋನಿ, ಅಹಮ್ಮದ ನಗರ, ಮಂಟೂರ್‍ರೋಡ, ಮಿಲ್ಲತನಗರ, ಭಾರತಿನಗರ, ಕಸ್ತೂರಿಬಾಯಿ ನಗರ, ಎಫ್.ಸಿ.ಆಯ್.ಗೋಡೌನ್, ಸುಭಾಸ ಕಾಲೋನಿ,ಕನ್ಯಾನಗರ, ಕೃಪಾನಗರ, ಮೈತ್ರಾ ಕಾಲೋನಿ, ನ್ಯಾಷನಲ್‍ಟೌನ್. ಗುಂಜಾಲ್ ಪ್ಲಾಟ್, ಮರಾಠಗಲ್ಲಿ, ಸಿಬಿಟಿ ಕಿಲ್ಲಾ. ಬಾಣಿಓಣಿ, ಕೊಪ್ಪಿಕರ್‍ರೋಡ, ಕೋಯಿನ ರೋಡ, ಗೌಳಿಗಲ್ಲಿ, ಯುರೇಕಾಕಾಂಪ್ಲೆಕ್ಸ, ಪದ್ಮಾಟಾಕಿಸ್, ಸಂಯುಕ್ತಕರ್ನಾಟಕ ಪ್ರಿಂಟಿಂಗ್ ಪ್ರೆಸ್, ಸ್ವದೇಶಿ ಕಾಂಪ್ಲೆಕ್ಸ, ವೆನ್‍ಸನ್ಸ್ ಬಿಲ್ಡಂಗ್, ನೆಹರು ಸ್ಟೇಡಿಯಂರೋಡ, ಮಲ್ಲಿಕಾರ್ಜುನಅವೆನ್ಯು, ಕಟಾರಿಯಾಕಾಂಪ್ಲೆಕ್ಸ, ಟ್ರೇಡ್ ಸೆಂಟರ್ ಸುತಾರಿಯಾಕಾಂಪ್ಲೆಕ್ಸ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version