ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.17: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ನವೆಂಬರ್ 19 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ : ಹನುಮಾನ ದೇವರ ಗುಡಿ ಬೈಲ್, ಶಿವಮೊಗ್ಗ ಕಾಲನಿ, ಲಿಂಬುವಾಲೆ,
ಅಯೋಧ್ಯಾ ನಗರ ಝೋನ್-10 : ಶಿವಶಂಕರ ಕಾಲೊನಿ ತಾಂಡಾ ಬಾಪೂಜಿ ಕಾಲೊನಿ, ಲಕ್ಕುಂಡಿ ಚಾಳ, ಅಯೋಧ್ಯಾ ನಗರ 1ನೇ ಕ್ರಾಸ್ ಗುಡಿ ಓಣಿ ಬೇಕರಿ ಲೈನ್, ಬಸವೇಶ್ವರ ಸರ್ಕಲ್, ಮಾರುತಿ ಸರ್ಕಲ್, ಆದರ್ಶ ಕಾಲೊನಿ, ಮಹಾಲಕ್ಷ್ಮೀ ಕಾಲೊನಿ 1,2ನೇ ಕ್ರಾಸ್, ರಂಭಾಪುರಿ ಕಾಲೊನಿ ಛಬ್ಬಿ ಪ್ಲಾಟ್ ಶಿವನಾಗ ಬಡಾವಣೆ, ಎಸ್‍ಕೆ ಕಾಲೊನಿ, ಗಣೇಶ ಕಾಲೊನಿ 1 ರಿಂದ 3ನೇ ಕ್ರಾಸ್, ಗೌಡರ ಪ್ಲಾಟ್, ಗುರುಸಿದ್ದೇಶ್ವರ ಕಾಲೊನಿ, ಚೌಹಾನ ಪ್ಲಾಟ್, ಶಿಂದೆ ಪ್ಲಾಟ್, ಇಸ್ಲಾಂಪುರ ಪಾರ್ಟ-2, ಖಾದ್ರಿಯಾ ಟೌನ್, ರಜಾಕ್ ಟೌನ್, ಕೋಳೇಕರ ಪ್ಲಾಟ್ ಪಾರ್ಟ-1, ಓಲ್ಡ್ ಹುಬ್ಬಳ್ಳಿ ಸಿಟಿ ಸಪ್ಲಾಯ್ ಪಾರ್ಟ-2, ಜಂಗ್ಲಿಪೇಟ್, ಕರ್ಜಗಿ ಓಣಿ,
ಕಾರವಾರ ರೋಡ್ : ಇಂದ್ರಪ್ರಸ್ಥನಗರ 1 ರಿಂದ 6ನೇ ಕ್ರಾಸ್, ಹೆಗ್ಗೇರಿ ಕಾಲೊನಿ, ಹೆಗ್ಗೇರಿ ಕೆಹೆಚ್‍ಬಿ ಕಾಲೊನಿ, ಭುವನೇಶ್ವರಿ ನಗರ, ಹೆಗ್ಗೇರಿ ಸಿದ್ಧಾರೂಢ ನಗರ, ನಾಗಲಿಂಗ ನಗರ 1 & 2ನೇ ಕ್ರಾಸ್, ಕೇತೇಶ್ವರ ಕಾಲೊನಿ 1,2,ನೇ ಕ್ರಾಸ್, ದಿಡ್ಡಿ ಓಣಿ 1ನೇ ಲೈನ್, ನೇಕಾರ ಚಾಳ, ಹಂಗಿ ಓಣಿ, ಗುಡಿ ಓಣಿ, ವಿಠ್ಠಲಪೇಟ, ಕಸಬಾಪೇಟ್ ಓಲ್ಡ್ ಲೈನ್, ಕಸಬಾಪೇಟ್ ಅಮಿನ್ ರೋಡ್.
ಸೋನಿಯಾ ಗಾಂಧಿ ನಗರ ಝೋನ್-11 : ಟ್ಯಾಂಕ್ ಬ್ಯಾಕ್ ಸೈಡ್.
ಗಬ್ಬೂರ : ಪಾಂಡುರಂಗ ಕಾಲೊನಿ, ಓಲ್ಡ್ ಗಬ್ಬೂರ, ಕುಂದಗೋಳ ರೋಡ್, ಲಕ್ಷ್ಮೀ ಕಾಲೊನಿ 1,2,3ನೇ ಕ್ರಾಸ್, ನಿಜಬಸವೇಶ್ವರ ನಗರ.
ತಬಿಬ್‍ಲ್ಯಾಂಡ್ : ವೀರಾಪುರ ಓಣಿ.
ನೆಹÀರೂ ನಗರ ಇಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ವಿವೇಕಾನಂದ ನಗರ, ರಾಮಕೃಷ್ಣ ನಗರ, ಮಾನಸಗಿರಿ ಲೇಔಟ್, ಗಾಂಧಿ ನಗರ ಓಂ ಶಾಂತಿ ಲೈನ್, ಗಾಂಧಿ ನಗರ ಈಶ್ವರ ಟೆಂಪಲ್ ಲೈನ್.
ನೆಹÀರೂ ನಗರ ಇಎಲ್‍ಎಸ್‍ಆರ್ ಆನ್‍ಲೈನ್ ಸಪ್ಲಾಯ್ : ತಾರಿಯಾಳ ವಿಲೇಜ್, ಕೆಇಬಿ ಏರಿಯಾ, ಬಸವೇಶ್ವರ ನಗರ, ಸಾಳ್ಳಿ ಪ್ಲಾಟ್, ಪಗಧರ ಓಣಿ.
ತಬಿಬಲ್ಯಾಂಡ್ ಝೋನ್-08 : ಅಹ್ಮದ ಪ್ಲಾಟ್, ಇಂದಿರಾ ನಗರ, ಬಿಂದರಗಿ ಓಣಿ, ಶೆಟ್ಟರ್ ಓಣಿ, ವಡ್ಡರ ಓಣಿ, ಕುರುಬರ ಓಣಿ, ಶೋಭಾ ನರ್ಸಿಂಗ್ ಹೋಂ, ಸ್ಟೇಷನ್ ರೋಡ್.
ಕೇಶ್ವಾಪೂರ ಝೋನ್-6 : ಶಾಲಿನಿ ಪಾರ್ಕ, ಕೊಠಾರಿ ನಗರ, ಡಿಡಿಎಮ್ ಚರ್ಚ, ನಾರಾಯಣಪುರಂ.
ಹೆಚ್‍ಡಿಎಂಸಿ ಝೋನ್-9 : ಐನಾಪೂರ ಚಾಳ, ಶಿರೂರ ಪಾರ್ಕ ಅಬಿಬ್ ಹೌಸ್ ಲೈನ್, ಶಿರೂರ ಪಾರ್ಕ 1ನೇ ಹಂತ, ಶಿರೂರ ಪಾರ್ಕ 2ನೇ ಹಂತ ಗಾರ್ಡನ್, ಶಿಗ್ಗಾಂವ್ ಪಾರ್ಕ್, ಪರುಷೋತ್ತಮ ನಗರ,
ಹೊಸೂರ : ಹೊಸೂರ ಮೇನ್ ರೋಡ್, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಶ್ಚನ್ ಕಾಲೊನಿ, ಕೆನರಾ ಹೊಟೆಲ್ ಬ್ಯಾಕ್ ಸೈಡ್ ಪಾರ್ಟ, ಕುಲಕರ್ಣಿ ಚಾಳ.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಡಿಸಿ ಕಂಪೌಂಡ ಝೋನ್ ವ್ಯಾಪ್ತಿ : ಸರೋವರ ನಗರ, ವ್ಯಾಸವಿಹಾರ, ಆಯುಷ ವಿಹಾರ, ಸಿದ್ದಾರೂಢ ಕಾಲೋನಿ, ಕುಸುಮ ನಗರ ಪಾರ್ಟ-1, ಸಂತೋಷ ನಗರ, ಕುಸುಮ ನಗರ ಪಾರ್ಟ-2, ಸನ್ಮತಿ ನಗರ 1 ರಿಂದ 5ನೇ ಕ್ರಾಸ್, ಶಾಕಾಂಬರಿ ಅಪಾರ್ಟಮೆಂಟ್, ಕೆಲಗೇರಿ ಆಂಜನೇಯ ನಗರ 3 ರಿಂದ 9ನೇ ಕ್ರಾಸ್, ಸಿಆಯ್‍ಟಿಎಬಿ, ಕೆಆಯ್‍ಟಿಎಬಿ, ದೇಸಾಯಿ ಕಾಲೊನಿ, ಹೆಗ್ಗೇರಿ ಕಾಲೊನಿ, ಶಕ್ತಿ ಕಾಲೊನಿ, ಓಲ್ಡ್ ಶ್ರೀನಗರ, ಬಸವನಗರ ಪಾರ್ಟ-1, ವಿಜಯ ನಗರ, ರಾಧಾಕೃಷ್ಣ ನಗರ, ನವೋದಯ ಸ್ಕೂಲ್ & ಹಾಸ್ಟೆಲ್,
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 8ನೇ ಕ್ರಾಸ್, ನೆಹರೂ ನಗರ ಕೆ.ಬಿ. 8ನೇ ಕ್ರಾಸ್.
ನವಲೂರ : ಬಸವೇಶ್ವರ ನಗರ ಭಾಗ-1 & 2, ಆಶ್ರಯ ಪ್ಲಾಟ್ ಭಾಗ-1&3, ಹರಿಜನಕೇರಿ ಭಾಗಶಃ, ತೋಟದ ದಾರಿ, ತಳವಾರ ಓಣಿ, ಜನತಾ ಪ್ಲಾಟ್, ಕರೆಮ್ಮ ನಗರ, ಸುಳ್ಳದ ದಾರಿ, ಮ್ಯಾಗೇರಿ ಓಣಿ ಭಾಗ-2.
ಉದಯಗಿರಿ : 1,2ನೇ ಬಸ್ ಸ್ಟಾಪ್ ಅಪ್ ಸೈಡ್, ಆಶ್ರಯ ಕಾಲೋನಿ 1,2,3 ನೇ ಕ್ರಾಸ್, ಸೆಕ್ಟರ್-17 ಡೌನ್.
ವನಶ್ರೀ ನಗರ : ಕ್ವಾಟರ್ಸ ಲೈನ್, ಬಿದರ ಕಡ್ಡಿ ಶಾಪ್ ಫ್ರಂಟ್ ಸೈಡ್.
ಸತ್ತೂರ : ಬಸವೇಶ್ವರ ನಗರ 2, 3 & 4ನೇ ಕ್ರಾಸ್.
ರಜತಗಿರಿ ಟ್ಯಾಂಕ್ ಗಾಂಧಿ ನಗರ ಸಪ್ಲಾಯ್ : ಶಾಕಾಂಬರಿ, ಬಸವೇಶ್ವರ ಬಡಾವಣೆ, ಗುರುದೇವ ನಗರ, ನಂದಿನಿ ಲೇಔಟ್, ಸಂಗೊಳ್ಳಿ ಪ್ಲಾಟ್.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ): ದುರ್ಗಾ ಕಾಲೋನಿ, ಭೋವಿ ಪ್ಲಾಟ್, ಸೋನಿಯಾ ಕಾಲೇಜ್, ಉರ್ದು ಸ್ಕೂಲ್, ಸ್ವೀಮಿಂಗ್‍ಪೂಲ್ ಅರವಿಂದ ಮಾರ್ಗ, ತೇಜಸ್ವಿನಗರ ಗಾರ್ಡನ್.
ಮೃತ್ಯಂಜಯ ನಗರ ವ್ಯಾಪ್ತಿ : ಕದ್ರೊಳ್ಳಿ ಓಣಿ, ಬಂಗಾರ ಓಣಿ, ಕೊಟ್ಟನದ ಓಣಿ, ಸವದತ್ತಿ ಮೇನ್ ರೋಡ್, ಸಲ್ಫೇಕರ ಚಾಳ, ಕುಂಬಾರ ಓಣಿ, ದ್ಯಾಮವ್ವನ ಗುಡಿ ಓಣಿ, ಕುರುಬರ ಓಣಿ, ಇಂಡಿ ಓಣಿ, ಹಾರೊಗೇರಿ ಓನಿ, ಕಡ್ಡಿ ಓಣಿ, ಪೆಂಡಾರ ಓಣಿ, ಮದಿಹಾಳ ಮೇನ್ ರೋಡ್ ಭಾಗ-2, ಸಿದ್ದರಾಮೇಶ್ವರ ಕಾಲೋನಿ, ಮಲ್ಲಿಕಾರ್ಜುನ ನಗರ, ಬಸವ ನಗರ, ಗುಮ್ಮಗೋಳ ಪ್ಲಾಟ್, ಉಪ್ಪಾರ ಓಣಿ, ಅವಲಕ್ಕಿ ಓಣಿ, ತೇಲಗಾರ ಓಣಿ, ಶಿಂದೆ ಪ್ಲಾಟ್ ಭಾಗ-1, ಮೈಲಾರ ನಗರ.
ಅಮರಗೋಳ : ಚಾವಡಿ ಓಣಿ, ಹೊಸಪೇಟ್ ಓಣಿ, ಕಂಬಾರ ಓಣಿ, ಕುಂಬಾರ ಓಣಿ, ಆಶ್ರಯ ಕಾಲೋನಿ ಸ್ಟೇಷನ್ ರೋಡ್, ಲ್ಯಾಂಡ್‍ಓಣಿ, ಲದ್ದಿ ಓಣಿ, ಹರಿಜನಕೇರಿ ಓಣಿ, ಪಿಂಜಾರ ಓಣಿ, ನಾರಾಯಣಪುರ ಓಣಿ ಪಾರ್ಟ, ಸ್ಟೇಷನ್ ರೋಡ್.
ಗಾಮನಗಟ್ಟಿ : ವಸುದೇವನಗರ, ಸಾವಂತನವರ ಪ್ಲಾಟ್.
ಗುಲಗಂಜಿಕೊಪ್ಪ ವ್ಯಾಪ್ತಿ : ಗ್ಯಾನಬಾ ಲೇಔಟ್, ಅನುಷಾ ಲೇಔಟ್, ಸೃಷ್ಠಿ ಲೇಔಟ್, ಸಿದ್ದೇಶ್ವರ ನಗರ, ಹೈಕೋರ್ಟ, ಪೆಪ್ಸಿ ಕಾರ್ಖಾನೆ, ಕೆಹೆಚ್‍ಬಿ ಕಾಲೋನಿ (ಕೆ.ಬಿ.) (ಎಮ್.ಬಿ.), ಗುಂಗರಗಟ್ಟಿ ಐಐಟಿ, ಸಂಪಿಗೆ ನಗರ, ಎತ್ತಿನಗುಡ್ಡ ರೋಡ್, ಸ್ಮಶಾನ ರೋಡ್, ಮಾಳಾಪೂರ, ಗೌಡರ ಓಣಿ, ವಡ್ಡರ ಓಣಿ, ಅಂಚಟಗೇರಿ ಚಾಳ, ಮ್ಯಾದಾರ ಓಣಿ, ಚಾವೂಸ ಗಲ್ಲಿ, ಅಂತಪ್ಪನವರ ಓಣಿ, ಜೋಪಡಿ ಪಟ್ಟಿ.
ಕಲ್ಯಾಣ ನಗರ : ಹತ್ತಿಕೊಳ್ಳ, ದಾನುನಗರ, ಜಾಂಬವಂತ ನಗರ, ಗಣೇಶನಗರ ಭಾಗ-3, ರವೀಂದ್ರ ನಗರ, ಶಾಂಭವಿ ನಗರ, ಕಲ್ಯಾಣ ನಗರ 1,2,3ನೇ ಕ್ರಾಸ್.