24.9 C
Karnataka
Wednesday, February 5, 2025
spot_img

ನ.11 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.10: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ನವೆಂಬರ್ 11 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ ಝೋನ್-5 : ಏಕತಾ ನಗರ, ತಾಜ ನಗರ, ಕಬಡಗಿ ಕಾಲೊನಿ, ಬ್ರಹ್ಮಗಿರಿ ಕಾಲೊನಿ, ತಹಶೀಲ್ದಾರ ಕಾಲೊನಿ, ಮೊರಬದ ಪ್ಲಾಟ್, ಕಾವೇರಿ ಕಾಲೊನಿ.
ಸೋನಿಯಾ ಗಾಂಧಿ ನಗರ ಝೋನ್-11 : ಮಸೂತಿ ಎದುರಿನ ಲೈನ್,
ಗಬ್ಬೂರ : ಗೌಡರ ಓಣಿ, ಬಸವ ನಗರ, ನಿಜಬಸವೇಶ್ವರ ನಗರ.
ಅಯೋಧ್ಯಾ ನಗರ ಝೋನ್-10 : ಸದಾಶಿವ ನಗರ ಅಪ್ಪರ್ ಪಾರ್ಟ, ಸದಾಶಿವ ನಗರ 3 ಬೈಲನ್, ಶಿವಶಂಕರ ಕಾಲೊನಿ ತಾಂಡಾ, ಬಾಪೂಜಿ ಕಾಲೊನಿ, ಲಕ್ಕುಂಡಿ ಚಾಳ, ನೂರಾನಿ ಇಎಸ್‍ಆರ್ ಅಪ್ಪರ್ ಪಾರ್ಟ-1, ಬಸವೇಶ್ವರ ಸರ್ಕಲ್, ಮಾರುತಿ ಸರ್ಕಲ್, ಆದರ್ಶ ಕಾಲೊನಿ, ಮಹಾಲಕ್ಷಿ್ಮೀ ಕಾಲೊನಿ ಪಾರ್ಟ 1&2, ರಂಭಾಪುರಿ ಕಾಲೊನಿ, ಛಬ್ಬಿ ಪ್ಲಾಟ್, ಶಿವನಾಗ ಬಡಾವಣೆ, ಎಸ್‍ಕೆ ಕಾಲೊನಿ, ಗಣೇಶ ಕಾಲೊನಿ 1 ರಿಂದ 7ನೇ ಕ್ರಾಸ್, ಗಣೇಶ ಕಾಲೊನಿ 8 ರಿಂದ 12ನೇ ಕ್ರಾಸ್, ಗುರುಸಿದ್ದೇಶ್ವರ ಕಾಲೊನಿ, ಚೌಹಾಣ ಪ್ಲಾಟ್, ರೇಣುಕಾ ನಗರ.
ಅಯೋಧ್ಯಾ ನಗರ ಝೋನ್-10 : ಸದಾಶಿವ ನಗರ, ಬನಟಿಕಟ್ಟಿ ಗಿರಣಿ ಲೈನ್, ಬನಟಿಕಟ್ಟಿ ನಾಗರಾಳ ಹೌಸ್ ಲೈನ್, ಶರಾವತಿ ನಗರ ಬಡಾವಣೆ ಕೆಇಬಿ ಕಂಪೌಂಡ, ಮಂಜುನಾಥ ಹೊಟೆಲ್ ಆಜುಬಾಜು, ವಡ್ಡರ ಓಣಿ, ಇಸ್ಲಾಂಪುರ ಕಾಲವಾಡರ ಹೌಸ್ ಲೈನ್, ಶಿವಾಜಿ ಪ್ಲಾಟ್ ಅಲ್ತಾಫ್ ಕಾಲೊನಿ, ಶಿವಸೋಮೇಶ್ವರ ನಗರ ಪಾರ್ಟ-1, ರಾಘವೇಂದ್ರ ಸರ್ಕಲ್, ರನದಮ್ಮ ಕಾಲೊನಿ 1 ರಿಂದ 5ನೇ ಕ್ರಾಸ್, ತೊಂಗಲೆ ಪ್ಲಾಟ್, ಅಗರಬತ್ತಿ ಫ್ಯಾಕ್ಟರಿ ಲೈನ್ ಪಾರ್ಟ 1 & 2, ಈಶ್ವರ ಟೆಂಪಲ್ ಲೈನ್, ಹೂಗಾರ ಪ್ಲಾಟ್, ಕಾಶಿಮ ದುಲ್ಹೆ ಮಕಾನ, ಕಟಗರ ಓಣಿ, ಗೌಸಿಯಾ ಟೌನ್ ಕೊಪ್ಪಳ ಭಟ್ಟಿ ಮೇನ್ ರೋಡ್, ಬೀರಬಂದ ಓಣಿ ಬಾಬುರಾವ್ ಬೇಕ್ರಿ ಲೈನ್, ಬೀರಬಂದ ಓಣಿ ಬ್ಯಾಕ್ ಸೈಡ್.
ಕಾರವಾರ ರೋಡ್ : ಕಾಲವಾಡರ ಪ್ಲಾಟ್, ರಹಮತ್ ನಗರ, ಅರ್ಜುನ ನಗರ, ಸಯ್ಯದ ಫತೇಶ್ವಲಿ ನಗರ 1ನೇ ಕ್ರಾಸ್, ಸಯ್ಯದ ಫತೇಶ್ವಲಿ ನಗರ 2ನೇ ಕ್ರಾಸ್, ಶಿವಪುತ್ರ ನಗರ 1,2ನೇ ಕ್ರಾಸ್, ಫತೇಶ ನಗರ ಹುಬ್ಬಳ್ಳಿ ಹಾಲ್, ಕೋಲಾರ ಬಿಲ್ಡಿಂಗ್, ಮಟ್ಟಿ ಪ್ಲಾಟ್, ಗೋಡ್ಕೆ ಪ್ಲಾಟ್ 1,2ನೇ ಸೈಡ್, ಸಾಲಿ ಪ್ಲಾಟ್ 1,2ನೇ ಸೈಡ್, ಬ್ಯಾಹಟ್ಟಿ ಪ್ಲಾಟ್ 1,2ನೇ ಸೈಡ್, ನಿವ್ ಶಿಮ್ಲಾ ನಗರ, ಮಲ್ಲೇಶ್ವರ ನಗರ, ಆರೂಢ ನಗರ 1,2ನೇ ಸೈಡ್, ಅಂಬಣ್ಣವರ ಪ್ಲಾಟ್, ಬಾಪೂಜಿ ಕಾಲೊನಿ, ಮೇಘರಾಜ ನಗರ, ಭಾರತ ಕಾಲೊನಿ, ಸಿದ್ದರಾಮೇಶ್ವರ ನಗರ, ಮಹಾನಂದಿ ಲೇಔಟ್, ಕೃμÁ್ಣಗಿರಿ ಕಾಲೊನಿ 1,2,3ನೇ ಸೈಡ್, ಮಿಲನ ಕಾಲೊನಿ ಮುಲ್ಲಾ ಲೈನ್, ಏಕ್ತಾ ಕಾಲೊನಿ 1,2ನೇ ಪಾರ್ಟ, ಪ್ರಭಾತ ನಗರ, ಸಂಗಮ ಕಾಲೊನಿ ಮೇನ್ ರೋಡ್, ಯುಕೆಟಿ ಹಿಲ್ಸ್, ಯುಕೆಟಿ ಹಿಲ್ಸ್ 1,2,3,4ನೇ ಪಾರ್ಟ, ಯಡಿಯೂರಪ್ಪ ನಗರ, ಕೊಟರಗೇರಿ ಚಾಳ, ಸುಗರ ಚಾಳ, ಅಸರ ಹೊಂಡಾ, ದಿಡ್ಡಿ ಓಣಿ 2ನೇ ಲೈನ್, ಅಸರ ಓಣಿ.
ಹೆಚ್‍ಡಿಎಂಸಿ ಝೋನ್-9 : ಸಂದ್ರಸಂದಿ, ಜನತಾ ಬಜಾರ್, ಬಳ್ಳಾರಿ ಮಾರ್ಕೆಟ್, ಗಾಂಧಿ ಮಾರ್ಕೆಟ್, ಪಾನ ಬಜಾರ್, ತತ್ತಿಪುರ ಚಾಳ, ಗವಿ ಓಣಿ, ಕರಡಿ ಓಣಿ, ಬ್ಯಾಳಿ ಓಣಿ, ಪೆÇಲೀಸ್ ಕ್ವಾಟರ್ಸ, ಮಿಷನ್ ಕೌಂಪೌಂಡ್, ಮೂರುಸಾವಿರ ಮಠ, ಸಂದ್ರಾ ಓಣಿ.
ತಬಿಬ್‍ಲ್ಯಾಂಡ್ ಝೋನ್-8 : ಸುಣ್ಣದ ಭಟ್ಟಿ, ಮ್ಯಾಂಗನೀಸ್ ಮೇನ್ ರೋಡ್, ಗುರುನಾಥ ಕಾಲೊನಿ.
ಕೇಶ್ವಾಪೂರ ಝೋನ್-6 : ಶಾಖಾಂಬರಿ ಲೇಔಟ್, ಶಬರಿ ನಗರ, ಆಕಾಶ ಪಾರ್ಕ, ಸನ್‍ಸಿಟಿ ಹರ್ಟೇಜ್, ಮೆಟ್ರೊ ಸಿಟಿ, ಪರ್ಲ ಲೇಔಟ್.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ರಾಮಲಿಂಗೇಶ್ವರ ನಗರ, ದುರ್ಗಾದೇವಿ ಟೆಂಪಲ್, ಫಕ್ಕೀರಪ್ಪಾ ಹೌಸ್ ಲೈನ್, ಶಿಂದೆ ಹೌಸ್ ಲೈನ್, ಚರ್ಚ ಅಪ್ಪರ್ ಸೈಡ್,

ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ನಿಯರ್ ರೇಷನ್ ಶಾಪ್, ಯಲಗಣ್ಣವರ ಓಣಿ, ಹೊನ್ನಳ್ಳಿ ಓಣಿ, ಅರಳಿಕಟ್ಟಿ ಓಣಿ, ಕುರಡಿಕೇರಿ ಓಣಿ.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ಕೆಹೆಚ್‍ಬಿ ಕಾಲೋನಿ, ವಿಜಯಾನಂದ ನಗರ, ರೆವೆನ್ಯು ಕಾಲೋನಿ, ಲೇಕ್‍ಸಿಟಿ, ಸಂಪಿಗೆ ನಗರ, ಆದಿತ್ಯ ಪಾರ್ಕ, ಶಾಂತಿನಿಕೇತನ ನಗರ, ಸಿಲ್ವರ್ ಆರ್ಚರ್ಡ, ಭಾರತಿ ನಗರ ಎಂ.ಬಿ., ಚನ್ನಮ್ಮ ನಗರ ಎಂ.ಬಿ.,
ಡಿ.ಸಿ.ಕಂಪೌಂಡ್ ಜಿ. ಎಲ್ ಎಸ್ ಆರ್. ಟ್ಯಾಂಕ್ ವ್ಯಾಪ್ತಿ : ಯು.ಬಿ.ಹಿಲ್ 1 ರಿಂದ 4ನೇ ಕ್ರಾಸ್, ಬೆಣ್ಣಿ ಕಂಪೌಂಡ, ಉದಯ ಹಾಸ್ಟೆಲ್,
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 1ನೇ ಕ್ರಾಸ್, ನೆಹರೂ ನಗರ ಕೆ.ಬಿ. 2ನೇ ಕ್ರಾಸ್.
ನವಲೂರು : ಗೌಡರ ಓಣಿ, ಕಟ್ಟಿ ಓಣಿ, ನೇಕಾರ ಓಣಿ, ಕುರುಬರ ಓಣಿ, ದೇಸಾಯಿ ಓಣಿ, ಜಗದಾಳೆ ಓಣಿ, ಮ್ಯಾಗೇರಿ ಓಣಿ ಪಾರ್ಟ-1, ಬನ್ನಿ ಓಣಿ, ಪಟನಾಳ ಗಲ್ಲಿ, ಜಾಂಡೆ ಗಲ್ಲಿ, ದನ್ಯನ್ನವರ ಓಣಿ, ಜನತಾ ಪ್ಲಾಟ್, ಮಣಿಕಂಠ ನಗರ, ನಾಗಲಿಂಗ ಮಠ, ಜೆಕೆ ಪಾರ್ಕ, ವಿಬಿ ಕಾಲೋನಿ, ನಿಪ್ಪಾಣಿ ಪ್ಲಾಟ್, ಅರಳಪ್ಪನವರ ಬಡಾವಣೆ.
ವನಶ್ರೀ ನಗರ : ಸೆಕ್ಟರ್-13, ಸೆಕ್ಟರ್-17 ಅಪ್, 1ನೇ ಬಸ್ ಸ್ಟಾಪ್ ಡೌನ್ ಸೈಡ್, ಬಿದರಕಡ್ಡಿ ಶಾಪ್ ಬ್ಯಾಕ್ ಸೈಡ್., ಸೆಕ್ಟರ್-1 (ಪಾರ್ಟ-1), ಕರಿಯಮ್ಮ ನಗರ, ಬಸವೇಶ್ವರ ನಗರ 1ನೇ ಕ್ರಾಸ್.
ರಜತಗಿರಿ ಟ್ಯಾಂಕ್ (ಗಾಂಧಿ ನಗರ) : ಹುಕ್ಕೇರಿಕರ ನಗರ 2ನೇ ಹಂತ, ಸಿಎಮ್‍ಡಿಆರ್ ಆಫೀಸ್ ರೋಡ್, ಶಾರದಾ ಕಾಲೋನಿ, ಗಾಂಧಿ ನಗರ 1 ರಿಂದ 4ನೇ ಕ್ರಾಸ್, ರೂಡ್‍ಸೆಟ್ ರೋಡ್, ಡ್ರೈರ್ಸ್ ಕಾಲೊನಿ, ಬಂಡೆಮ್ಮ ಟೆಂಪಲ್, ಸಮುದಾಯ ಭವನ, ಸರ್ಕಾರಿ ಶಾಲೆ, ಶಾಖಾಂಬರಿ ನಗರ, ಬಸವೇಶ್ವರ ಬಡಾವಣೆ,
ರಜತಗಿರಿ ಟ್ಯಾಂಕ್ ತೇಜಸ್ವಿ ನಗರ ಸಪ್ಲಾಯ್ : ಮಾಕಡವಾಲಾ ಪ್ಲಾಟ್ ಅಪ್&ಡೌನ್, ಕೋಚಿಂಗ್ ಸೆಂಟರ್, ಜಾಧವ ಕಾಲೋನಿ, ಜೋಗಳೆಕರ ಲೈನ್ (ತೇಜಸ್ವಿನಗರ ಬ್ರಿಡ್ಜ್).
ಅಮರಗೋಳ : ಅಲಮ ನಗರ, ಅಧ್ಯಾಪಕ ನಗರ, ಅಶ್ವಮೇಧ ನಗರ, ಆಶ್ರಯ ಕಾಲೊನಿ ಡೌನ್, ನಂದಿ ಬಡಾವಣೆ, ಸಿದ್ದರಾಮೇಶ್ವರ ಕಾಲೊನಿ, ಜಿದ್ದಿ ಓಣಿ.
ಗಾಮನಗಟ್ಟಿ : ಮಟ್ಟಿಕಳ್ಳರ ಓಣಿ, ಹರಿಜನಕೇರಿ ಓಣಿ, ತಳವಾರ ಓಣಿ.
ಮೃತ್ಯುಂಜಯ ನಗರ : ಮದಿಹಾಳ ಮೇನ್ ರೋಡ್, ತೋಟಿಗೇರ ಓಣಿ, ಬಡಿಗೇರ ಪ್ಲಾಟ್ 1 & 2ನೇ ಕ್ರಾಸ್, ಮೂರುಸಾವಿರ ಮಠ ರೋಡ್, ವಿದ್ಯಾರಣ್ಯ ಹೈಸ್ಕೂಲ್ ರೋಡ್, ನಿಜಾಮುದ್ದೀನ ಕಾಲೋನಿ 1 ರಿಂದ 6ನೇ ಕ್ರಾಸ್, ಡಿಪೆÇಟ್ ರೋಡ್, ಮಣಿಕಂಠ ನಗರ, ಗೌಡರ ಕಾಲೊನಿ, ಮಲ್ಲಿಕಾರ್ಜುನ ನಗರ, ತಮಟಗಾರ ಚಾಳ, ಮುಸ್ತಾಫ ಕಾಲೋನಿ, ತಾಯಣ್ಣವರ ಲೇಔಟ್, ಬನಶಂಕರಿ ಕಾಲೋನಿ, ಗುರುದತ್ತ ಕಾಲೋನಿ, ಹೆಬ್ಬಳ್ಳಿ ಫಾರ್ಮ 1 ರಿಂದ 5ನೇ ಕ್ರಾಸ್, ಆದಿಶಕ್ತಿ ನಗರ, ಆದಿಶಕ್ತಿ ಕಾಲೋನಿ 1 & 2ನೇ ಕ್ರಾಸ್, ರಾಹುಲ್‍ಗಾಂಧಿ ನಗರ, ಪತ್ರೇಶ್ವರ ನಗರ, ಜೋಶಿ ಹಾಲ್.
ಗುಲಗಂಜಿಕೊಪ್ಪ : ಆದರ್ಶ ನಗರ, ಸಿಬಿ ನಗರ, ವಿಜಯ ನಗರ, ವಿಕಾಸ ನಗರ ‘ಬಿ’ ಬ್ಲಾಕ್, ‘ಎ’ ಬ್ಲಾಕ್, ಗೊಲಂದಾಜ ಪ್ಲಾಟ್, ಸಂಪಿಗೆ ನಗರ, ಭರ್ಚಿವಾಲೆ ಪ್ಲಾಟ್, ರಕ್ಷಾ ಕಾಲೋನಿ, ಹೈ ಕೋರ್ಟ, ನಿವ್ ಪೆÇಲೀಸ್ ಕ್ವಾಟರ್ಸ್.
ಕಲ್ಯಾಣ ನಗರ : ಯಲಿಗಾರ ಲೇಔಟ್, ವಸಾ ಲೇಔಟ್, ಭೋವಿ ಲೇಔಟ್.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!