ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.9: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ನವೆಂಬರ್ 10 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ ಝೋನ್-5 : ಗಣೇಶ ಕಾಲೋನಿ, ಸಂಗೊಳ್ಳಿರಾಯಣ್ಣ ನಗರ, ಮಲ್ಲನಗೌಡರ ಚಾಳ, ಕಲ್ಮೇಶ್ವರ ನಗರ, ಅಂಬಿಕಾ ನಗರ, ರವೀಂದ್ರ ನಗರ, ಶ್ರೀನಗರ, ಧರ್ಮಾಪುರಿ ಬಡಾವಣೆ, ಮ್ಯಾಗೇರಿ ಓಣಿ, ಪ್ಟಾಟಿಸಾಲ ಓಣಿ, ಹರಿಜನಕೇರಿ ಅಪ್ಪರ್ ಪಾರ್ಟ, ಕೆಂಚನಗೌಡರ ಓಣಿ, ಬದಾಮಿ ಓಣಿ, ಯಲ್ಲಮ್ಮನ ಓಣಿ, ಹಾಳಗೇರಿ ಓಣಿ, ಲಮಾಣಿ ತಾಂಡಾ, ಸಿದ್ದಪ್ಪಜ್ಜನ ಟೆಂಪಲ್ ಬ್ಯಾಕ್ಸೈಡ್, ಕುಂಬಾರ ಓಣಿ, ಸಾಯಿ ನಗರ ಮೇನ್ ರೋಡ್, ಸಾಯಿ ಕಾಲೋನಿ, ಸಾಯಿನಗರ 1,2,3 ನೇ ಕ್ರಾಸ್, ವಾಯುಪುತ್ರ ಬಡಾವಣೆ, ಓಂ ನಗರ, ಟೀಚರ್ಸ್ ಕಾಲೋನಿ, ಕಾವೇರಿ ಕಾಲೊನಿ, ವಾಯುಪುತ್ರ ಬಡಾವಣೆ ಭಾಗ-2, ಓಂ ನಗರ ಭಾಗ-2, ಸುಭಾನಿ ನಗರ, ಕೊಪ್ಪಳ ಲೇಔಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ, ಸಣ್ಣಸಿದ್ದೇಶ್ವರ ನಗರ, ಸಿದ್ದಗಂಗಾ ನಗರ, ಸಿದ್ದರಾಮೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದ ಕಲ್ಯಾಣ ನಗರ, ಜ್ಯೋತಿ ಕಾಲೋನಿ, ಗವಿಸಿದ್ದೇಶ್ವರ ಕಾಲೋನಿ.
ಅಯೋಧ್ಯಾ ನಗರ ಝೋನ್-10 : ಸದಾಶಿವ ನಗರ, ಬನಟಿಕಟ್ಟಿ ಗಿರಣಿ ಲೈನ್, ಬನಟಿಕಟ್ಟಿ ನಾಗರಾಳ ಹೌಸ್ ಲೈನ್, ಶರಾವತಿ ನಗರ ಬಡಾವಣೆ ಕೆಇಬಿ ಕಂಪೌಂಡ, ಮಂಜುನಾಥ ಹೊಟೆಲ್ ಆಜುಬಾಜು, ವಡ್ಡರ ಓಣಿ, ಇಸ್ಲಾಂಪುರ ಕಾಲವಾಡರ ಹೌಸ್ ಲೈನ್, ಶಿವಾಜಿ ಪ್ಲಾಟ್ ಅಲ್ತಾಫ್ ಕಾಲೊನಿ, ಶಿವಸೋಮೇಶ್ವರ ನಗರ ಪಾರ್ಟ-1, ರಾಘವೇಂದ್ರ ಸರ್ಕಲ್, ರನದಮ್ಮ ಕಾಲೊನಿ 1 ರಿಂದ 5ನೇ ಕ್ರಾಸ್, ತೊಂಗಲೆ ಪ್ಲಾಟ್, ಅಗರಬತ್ತಿ ಫ್ಯಾಕ್ಟರಿ ಲೈನ್ ಪಾರ್ಟ 1 & 2, ಈಶ್ವರ ಟೆಂಪಲ್ ಲೈನ್, ಹೂಗಾರ ಪ್ಲಾಟ್, ಕಾಶಿಮ ದುಲ್ಹೆ ಮಕಾನ, ಕಟಗರ ಓಣಿ, ಗೌಸಿಯಾ ಟೌನ್ ಕೊಪ್ಪಳ ಭಟ್ಟಿ ಮೇನ್ ರೋಡ್, ಬೀರಬಂದ ಓಣಿ ಬಾಬುರಾವ್ ಬೇಕ್ರಿ ಲೈನ್, ಬೀರಬಂದ ಓಣಿ ಬ್ಯಾಕ್ ಸೈಡ್.
ಕಾರವಾರ ರೋಡ್ : ಕಾಲವಾಡರ ಪ್ಲಾಟ್, ರಹಮತ್ ನಗರ, ಅರ್ಜುನ ನಗರ, ಸಯ್ಯದ ಫತೇಶ್ವಲಿ ನಗರ 1ನೇ ಕ್ರಾಸ್, ಸಯ್ಯದ ಫತೇಶ್ವಲಿ ನಗರ 2ನೇ ಕ್ರಾಸ್, ಶಿವಪುತ್ರ ನಗರ 1,2ನೇ ಕ್ರಾಸ್, ಫತೇಶ ನಗರ ಹುಬ್ಬಳ್ಳಿ ಹಾಲ್, ಕೋಲಾರ ಬಿಲ್ಡಿಂಗ್, ಮಟ್ಟಿ ಪ್ಲಾಟ್, ಗೋಡ್ಕೆ ಪ್ಲಾಟ್ 1,2ನೇ ಸೈಡ್, ಸಾಲಿ ಪ್ಲಾಟ್ 1,2ನೇ ಸೈಡ್, ಬ್ಯಾಹಟ್ಟಿ ಪ್ಲಾಟ್ 1,2ನೇ ಸೈಡ್, ನಿವ್ ಶಿಮ್ಲಾ ನಗರ, ಮಲ್ಲೇಶ್ವರ ನಗರ, ಆರೂಢ ನಗರ 1,2ನೇ ಸೈಡ್, ಅಂಬಣ್ಣವರ ಪ್ಲಾಟ್, ಬಾಪೂಜಿ ಕಾಲೊನಿ, ಮೇಘರಾಜ ನಗರ, ಭಾರತ ಕಾಲೊನಿ, ಸಿದ್ದರಾಮೇಶ್ವರ ನಗರ, ಮಹಾನಂದಿ ಲೇಔಟ್, ಕೃಷ್ಣಾಗಿರಿ ಕಾಲೊನಿ 1,2,3ನೇ ಸೈಡ್, ಮಿಲನ ಕಾಲೊನಿ ಮುಲ್ಲಾ ಲೈನ್, ಏಕ್ತಾ ಕಾಲೊನಿ 1,2ನೇ ಪಾರ್ಟ, ಪ್ರಭಾತ ನಗರ, ಸಂಗಮ ಕಾಲೊನಿ ಮೇನ್ ರೋಡ್, ಯುಕೆಟಿ ಹಿಲ್ಸ್, ಯುಕೆಟಿ ಹಿಲ್ಸ್ 1,2,3,4ನೇ ಪಾರ್ಟ, ಯಡಿಯೂರಪ್ಪ ನಗರ, ಕೊಟರಗೇರಿ ಚಾಳ, ಸುಗರ ಚಾಳ, ಅಸರ ಹೊಂಡಾ, ದಿಡ್ಡಿ ಓಣಿ 2ನೇ ಲೈನ್, ಅಸರ ಓಣಿ.
ಸೋನಿಯಾ ಗಾಂಧಿ ನಗರ ಝೋನ್-11 : ಮಸೂತಿ ಎದುರಿನ ಲೈನ್,
ಗಬ್ಬೂರ : ಲಕ್ಷ್ಮೀ ನಗರ 2,3ನೇ ಕ್ರಾಸ್. ನಿಜಬಸವೇಶ್ವರ ನಗರ, ಅಡವೆರ ಪ್ಲಾಟ್, ಅಸುಂಡಿ ಪ್ಲಾಟ್, ಪೀರಸಾಬ್ ಮನೆ ಲೈನ್, ರಾಮನ ಮನೆ ಲೈನ್.
ಹೆಚ್ಡಿಎಂಸಿ ಝೋನ್-9 : ಸಂದ್ರಸಂದಿ, ಜನತಾ ಬಜಾರ್, ಬಳ್ಳಾರಿ ಮಾರ್ಕೆಟ್, ಗಾಂಧಿ ಮಾರ್ಕೆಟ್, ಪಾನ ಬಜಾರ್, ತತ್ತಿಪುರ ಚಾಳ, ಗವಿ ಓಣಿ, ಕರಡಿ ಓಣಿ, ಬ್ಯಾಳಿ ಓಣಿ, ಪೊಲೀಸ್ ಕ್ವಾಟರ್ಸ, ಮಿಷನ್ ಕೌಂಪೌಂಡ್, ಮೂರುಸಾವಿರ ಮಠ, ಸಂದ್ರಾ ಓಣಿ.
ಹೊಸೂರ ಝೋನ್-09 : ಗುಡಿ ಪ್ಲಾಟ್ ಅಪ್ಪರ್ ಪಾರ್ಟ, ಪ್ರಶಾಂತ ನಗರ ಅಪ್ಪರ್ ಪಾರ್ಟ, ಪ್ರಶಾಂತ ನಗರ ಲೋವರ್ ಪಾರ್ಟ.
ತಬಿಬ್ಲ್ಯಾಂಡ್ ಝೋನ್-8 : ಅಂಬೇಡ್ಕರ ನಗರ, ಗಾಂಧಿ ಏಕ್ತಾ ಕಾಲೊನಿ,
ಕೇಶ್ವಾಪೂರ ಝೋನ್-6 : ಗಂಗಾಪುರಂ, ಸುಂದರಪುರಂ, ಮಲ್ಲಿಕಾರ್ಜುನಪುರಂ, ಮರಿಯಾ ನಗರ, ಕುಬೇರಪುರಂ, ಶಾಖಾಂಬರಿ ಲೇಔಟ್, ನಂದಿನಿ ಲೇಔಟ್, ಕೊಠಾರಿ ಪಾರ್ಕ, ಶಬರಿ ನಗರ ಟೆಂಪಲ್, ಆಕಾಶ ಪಾರ್ಕ, ಗಂಗಾ ಸಂಗಮ.
ನೆಹÀರೂ ನಗರ (ಇಎಲ್ಎಸ್ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಕುಮಾರ ಪಾರ್ಕ ಸಿ ಲೈನ್, ಪದ್ಮಾ ಹೌಸಿಂಗ್ ಸೊಸೈಟಿ, ಲಕ್ಷ್ಮೀ ಲೇಔಟ್, ವಿಮಲೇಶ್ವರ ನಗರ, ಆರ್ಟ ನಗರ ಡೌನ್ ಸೈಡ್.
ನೆಹÀರೂ ನಗರ (ಇಎಲ್ಎಸ್ಆರ್) ವ್ಯಾಪ್ತಿಯ ಆನ್ಲೈನ್ ಸಪ್ಲಾಯ್ : ಗೋಕುಲ್ ವಿಲೇಜ ವೀರಾಂಜನೇಯ ವಿಹಾರ, ಅರಾರಾ ಓಣಿ, ಕಾರ್ಕಾಳಿ ಓಣಿ, ಮ್ಯಾಗೇರಿ ಓಣಿ.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್ಟಿ ಟ್ಯಾಂಕ್ ವ್ಯಾಪ್ತಿ : ಸಿದ್ದರಾಮೇಶ್ವರ ನಗರ, ಲಕ್ಷ್ಮೇಶ್ವರ ಲೇಔಟ್, ಶ್ರೀಪಾದ ನಗರ, ಮಾಕಡವಾಲಾ ಪ್ಲಾಟ್, ಗ್ರೀನ ಕಾಲೋನಿ, ಲೋಟಸ್ ಲೇಔಟ್, ಕೃಷಿ ನಗರ, ಪ್ರತಿಭಾ ಕಾಲೋನಿ, ಶಾಸ್ತ್ರೀ ನಗರ, ವಿನಾಯಕ ನಗರ, ಜೋಶಿ ಗಾರ್ಡನ್, ವಿಜಯ ನಗರ, ಉದಯ ನಗರ, ಅಶೋಕ ನಗರ, ಶಿರಡಿ ಸಾಯಿಬಾಬಾ ಕಾಲೋನಿ, ಚೈತನ್ಯ ನಗರ ಕೆ.ಬಿ./ಎಮ್.ಬಿ., ಮೋರೆ ಪ್ಲಾಟ್, ಕೆಹೆಚ್ಬಿ ಕಾಲೋನಿ,
ಡಿ.ಸಿ.ಕಂಪೌಂಡ್ ಜಿಎಲ್ಎಸ್ಆರ್ ಟ್ಯಾಂಕ್ ಸಪ್ಲಾಯ್ : ಯುಬಿ ಹಿಲ್ 5&6ನೇ ಕ್ರಾಸ್, ಕೆಸಿಡಿ ಸರ್ಕಲ್, ಆಕಾಶವಾಣಿ, ಪಿಡಬ್ಲ್ಯುಡಿ ಕ್ವಾಟರ್ಸ,
ನೆಹರೂ ನಗರ ಬೋರ್ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 7ನೇ ಕ್ರಾಸ್, ನೆಹರೂ ನಗರ ಕೆ.ಬಿ. 7ನೇ ಕ್ರಾಸ್.
ವನಶ್ರೀ ನಗರ : ಸೆಕ್ಟರ್ 2 (ಪಾರ್ಟ-2), ಜವಳಿ ಕರಿಯಮ್ಮ ದೇವಿ ಟೆಂಪಲ್.
ರಜತಗಿರಿ ಟ್ಯಾಂಕ್ ಗಾಂಧಿ ನಗರ ಸಪ್ಲಾಯ್ : ಸಪ್ತಗಿರಿ 1 ರಿಂದ 8ನೇ ಕ್ರಾಸ್, ಜಾಧವ ಲೇಔಟ್, ಶಂಕರಿ ಲೇಔಟ್, ಪುರಂದರ ಬಡಾವಣೆ, ಬನಶ್ರೀ ಲೇಔಟ್, ಕುಮಾರೇಶ್ವರ ನಗರ 2ನೇ ಹಂತ, ಬಸವಶಾಂತ ನಗರ 2ನೇ ಹಂತ,
ರಜತಗಿರಿ ಟ್ಯಾಂಕ್ ತೇಜಸ್ವಿನಗರ ಸಪ್ಲಾಯ್ : ಜೋಗಳೇಕರ ಬ್ಯಾಕ್ ಸೈಡ್, ಕಕ್ಕಯ್ಯ ನಗರ, ಶಾಲ್ಮಲಾ ನಗರ, ಪುರೋಹಿತ ನಗರ, ಲಕ್ಕಮನಹಳ್ಳಿ ಓಣಿ, 7 ಮಕ್ಕಳ್ಳ ತಾಯಿ ಗುಡಿ ಓಣಿ ಅಪ್/ಡೌನ್.
ನವನಗರ : ಮಾಯಕರ ಲೇಔಟ್, ಮಹಾಂತೇಶ ಲೇಔಟ್, ಸಹ್ಯಾದ್ರಿ ಕಾಲೋನಿ, ಗಣೇಶ ಕಾಲೋನಿ, ಸಿದ್ದಾರೂಢ ಕಾಲೋನಿ, ಪ್ರಜಾನಗರ ಡೌನ್, ಶಾಂತನಗರ ಡೌನ್, ರಾಧಿಕಾ ಪಾರ್ಕ, ಶಿವಾನಂದ ನಗರ ವರೂರ ಲೈನ್, ಎಲ್ಆಯ್ಜಿ 10 ರಿಂದ 13ನೇ ಕ್ರಾಸ್, ಎಲ್ಆಯ್ಜಿ 8, 9ನೇ ಕ್ರಾಸ್, ಎಮ್ಆಯ್ಜಿ, ಹೆಚ್ಆಯ್ಜಿ, ಕೆಸಿಸಿ ಬ್ಯಾಂಕ್ ಲೇಔಟ್, ವಿಜಯಶ್ರೀ ಲೇಔಟ್, ಕಾಮಾಕ್ಷಿ ಲೇಔಟ್, ಬಸವೇಶ್ವರ ಪಾರ್ಕ, ಶಿವಪಾರ್ವತಿ ನಗರ, ಕರ್ನಾಟಕ ಸರ್ಕಲ್, ಇಡಬ್ಲ್ಯುಎಸ್ 5, 6, 7ನೇ ಕ್ರಾಸ್, ಶಾಂತ ನಗರ, ಮಸೂತಿ ಲೈನ್, ಪಂಚಾಕ್ಷರಿನಗರ ಅಪ್, ಕೆಇಬಿ ಗ್ರಿಡ್ ಲೈನ್.
ಗಾಮನಗಟ್ಟಿ : ಕರಿಯಮ್ಮ ದೇವಿ ಬಡಾವಣೆ, ಮನಗುಂಡಿಯವರ ಓಣಿ, ಮಟ್ಟಿಕಳ್ಳ ಓಣಿ, ಮಲ್ಲಣ್ಣವರ ಓಣಿ, ಬಾಗಣ್ಣವರ ಓಣಿ, ವಕ್ಕಲಗಾರ ಓಣಿ.
ರಾಯಾಪೂರ : ರಾಯಾಪುರ ವಿಲೇಜ್ ಡೌನ್ ಏರಿಯಾ, ಆಶ್ರಯ ಕಾಲೊನಿ, ಶಂಕರಜ್ಯೋತಿ ನಗರ ಅಪ್/ಡೌನ್ ಏರಿಯಾ, ಅಮರ ನಗರ 7 ರಿಂದ 10ನೇ ಕ್ರಾಸ್.
ಗುಲಗಂಜಿಕೊಪ್ಪ ವ್ಯಾಪ್ತಿ : ಜಿ.ಟಿ.ಸಿ, ಮುಧೋಳಕರ ಕಂಪೌಂಡ, ಪಿ.ಎಚ್. ಕ್ವಾಟರ್ಸ, ಬೆಳಗಾವಿ ರೋಡ್, ವೇ ಬ್ರಿಡ್ಜ್ ಮಲಪ್ರಭಾ ನಗರ, ಕಾಮಾಕ್ಷೀ ಕಾಲೋನಿ, ಜಡ್ಜ್ ಕ್ವಾಟರ್ಸ್, ನೀರಾವರಿ ಕಾಲೋನಿ, ಪ್ರೆಸ್ ಕ್ವಾಟರ್ಸ್, ಸಿದ್ದಾರ್ಥ ಕಾಲೋನಿ, ಸೈನಿಕ ಕಾಲೋನಿ, ಸ್ಟೇಟ ಬ್ಯಾಂಕ್ ಕಾಲೋನಿ, ಕುಮಾರೇಶ್ವರ ಕಾಲೋನಿ, ಜೋಶಿ ಫಾರ್ಮ.




