Site icon MOODANA Web Edition

ನ.9 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.8: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ನವೆಂಬರ್ 9 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಕೇಶ್ವಾಪೂರ ಝೋನ್-6 : ಲಕ್ಷ್ಮೀ ಪುರಂ ಸರಸ್ವತಿಪುರಂ ಡಿಡಿಎಮ್ ಚರ್ಚ, ಕ್ಯಾಪ್ಟನ್ ಸ್ಕೂಲ್, ಅಲ್ಕಪುರಂ, ನಾರಾಯಣಪುರಂ ಗಾಂಧಿವಾಡ ಸ್ಲಂ, ಸ್ಮಾರ್ಟ ಸಿಟಿ, ಗಂಗಾಪುರಂ ಸುಂದರಪುರಂ ಮಲ್ಲಿಕಾರ್ಜುನಪುರಂ ಮರಿಯಾನಗರ, ಶಾಲಿನಿ ಪಾರ್ಕ,

ಅಯೋಧ್ಯಾ ನಗರ ಝೋನ್-10 : ಸದಾಶಿವ ನಗರ ಬಣತ್ತಿ ಕಟ್ಟಿ ಗಿರಣಿ ಲೈನ್, ಬಣತ್ತಿ ಕಟ್ಟಿ ನಾಗರಾಳ ಹೌಸ್ ಲೈನ್, ಶರಾವತಿ ನಗರ ಬಡಾವಣೆ, ಕೆ.ಇ.ಬಿ ಕಂಪೌಂಡ್, ಮಂಜುನಾಥ ಹೊಟೆಲ್ ಅಕ್ಕ ಪಕ್ಕ, ಜನ್ನತ್ ನಗರ ಪಾರ್ಟ 1,2, ಇಸ್ಲಾಂಪೂರ ಕಲವದರ ಹೌಸ್ ಲೈನ್, ಗಡ್ಕರ್ ಲೇಔಟ್ ಹೊಸೂರ್ ಚಾಳ, ವಡ್ಡರ್ ಓಣಿ, ಬನ್ನುರಮಠ, ನೂರಾನಿ ಪ್ಲಾಟ್ ಇಎಸ್‍ಆರ್ ಡೌನ್ ಪಾರ್ಟ, ನೂರಾನಿ ಪ್ಲಾಟ್ ಪಿಲ್ಲೇ ಲೇಔಟ್ ಬ್ರಹಂಮಾನಂದ ಸ್ಕೂಲ್ ಬಾಯಪಾಸ್ ರೋಡ್, ಶಿವಾಜಿ ಪ್ಲಾಟ್, ಅಲ್ತಾಫ್ ಕಾಲೋನಿ, ಶಿವಸೋಮೇಶ್ವರ ನಗರ ಪಾರ್ಟ 1, ರಾಘವೇಂದ್ರ ಸರ್ಕಲ್, ರಣದಮ್ಮ ಕಾಲೋನಿ 1 ರಿಂದ 5ನೇ ಕ್ರಾಸ್, ಟೊಂಗ್ಲೇ ಪ್ಲಾಟ್, ಅಗರಬತ್ತಿ ಫ್ಯಾಕ್ಟರಿ ಲೈನ್ 1,2 ಪಾರ್ಟ, ಈಶ್ವರ ಟೆಂಪಲ್, ಮಸ್ತಾನ್ ಸೋಫಾ, ಮುಲ್ಲಾ ಓಣಿ, ಹಿರೇಪೇಟ್ ಪಾರ್ಟ 2, ಘೋಡ್ಕೆ ಓಣಿ, ಕಳಸರಾಯರ ಹೌಸ್ ಲೈನ್, ಗೌಡರ್ ಹೌಸ್ ಲೈನ್, ನಿತ್ಯಾನಂದ ಹೊಟೆಲ್ ಬ್ಯಾಕ್ ಸೈಡ್,

ಸೋನಿಯಾ ಗಾಂಧಿ ನಗರ ಝೋನ್-11 : ಹನುಮಾನ ಟೆಂಪಲ್

ಗಬ್ಬೂರ : ಇಸ್ಲಾಂಪುರ ಮೇನ್ ರೋಡ್, ಹುಗಾರ ಪ್ಲಾಟ್, ಇಂದಿರಾನಗರ, ಗೌಡರ್ ಓಣಿ, ಬಸವ ನಗರ,

ಕಾರವಾರ ರೋಡ್ : ಅಮನ್ ಕಾಲೋನಿ, ಚೆನ್ನಪುರ ಲೈನ್, ಗುರುನಾಥ ನಗರ ಪೋಲಿಸ್, ಗುರುನಾಥ ನಗರ ಓಲ್ಡ್ 1,2ನೇ ಲೈನ್, ಗುರುನಾಥ ನಗರ ಹೊಸ ಲೈನ್, ಆದರ್ಶ ನಗರ 1,2ನೇ ಕ್ರಾಸ್, ಬ್ಯಾಹಟ್ಟಿ ಲೇಔಟ್, 1,2,3ನೇ ಪಾರ್ಟ, ಭಾವಿಕಟ್ಟಿ ಕ್ರಾಸ್, ಮಿಲನ್ ಕಾಲೋನಿ 1,2ನೇ ಕ್ರಾಸ್, ಜವಾಹರ ನಗರ ಹಳೆ ಲೈನ್.

ಹೆಚ್.ಡಿ.ಎಮ್.ಸಿ ಝೋನ್ : ಗೌಳಿಗಲ್ಲಿ ಅಪ್ಪರ್ ಪಾರ್ಟ & ಲೋವರ್ ಪಾರ್ಟ, ಸಾಲ ಓಣಿ, ಅಂಚಟಗೇರಿ, ದಾಜಿಬಾನ್ ಪೇಟ್ ಮೇನ್ ರೋಡ್, ಸೊಬದಮಠ ಗಲ್ಲಿ, ಮ್ಯಾದರ ಓಣಿ, ಪೆಂಡಾರಗಲ್ಲಿ, ಉಳ್ಳಾಗಡ್ಡಿ ಓಣಿ, ಬೊಮ್ಮಪುರ, ಕಮರಿಪೇಟ್ 1 ರಿಂದ 9 ನೇ ಕ್ರಾಸ್, ಕಾಳಮ್ಮನಗಸಿ, ಪೆಂಡಾರಗಲ್ಲಿ 2ನಂ. ಸ್ಕೂಲ್, ಮಹಾವೀರಗಲ್ಲಿ, ಹರಪನಹಳ್ಳಿ ಓಣಿ, ಬಾಬಾಸನ್ ಗಲ್ಲಿ ಶಂಕರನಾಥ ರೋಡ್, ಹಿರೆಪೇಟ್ ಮೇನ್ ರೋಡ್, ಬೆಳಗಾವ ಗಲ್ಲಿ ಜವಳಿ ಸಾಲ, ಯಲ್ಲಾಪುರ ಓಣಿ ಲೋವರ ಪಾರ್ಟ, ಜನತಾಬಜಾರ್, ಸಿಟಿ ಕ್ಯುನಿಕ್ ಹತ್ತಿರ, ಜೆ.ಸಿ ನಗರ 5ನೇ ಕ್ರಾಸ್, ಮಹಿಳಾ ಕಾಲೇಜ್, ಕೊಪ್ಪಿಕರ ರೋಡ್, ಮೇದಾರ ಓಣಿ, ಕೋಯಿನ್ ರೋಡ್, ಮಾದವಪುರ, ಗುರುಸಿದ್ಧೇಶ್ವರ ಅಡ್ಡಾ, ಮೂರಸಾವಿರ ಮಠ, ಕಲಾದಗಿ ಓಣಿ, ದುರ್ಗದ ಬೈಲ್, ಬಟರ್ ಮಾರ್ಕೆಟ್, ರಾಧಾಕೃಷ್ಣ ಗಲ್ಲಿ, ಹತ್ತಿಕಾಳ ಸಾಲ ಬೆಂಡಿಗೇರಿ ಓಣಿ, ವೀರಪೂರ ಓಣಿ ಮೇನ್ ರೋಡ್, ಕೌಲಪೇಟ್ ಲಕ್ಸ್ ಐ ಟಾಕೀಸ್ ಬ್ಯಾಕ ಸೈಡ್, ತಾಡಪತ್ರಿ ಓಣಿ, ಚಟ್ನಿ ಚಾಳ, ಮ್ಯಾದಾರ ಓಣಿ, ತುಮಕೂರ ಓಣಿ, ತಂಕುಲ ಓಣಿ, ಪಿ.ಬಿ ರೋಡ್, ಕಮ್ಮಾರ ಸಾಲ, ಸ್ವೆಟ್ಟರ ಹೌಸ್

ಉಣಕಲ್ : ಈಶ್ವರ ನಗರ, ಮಾರುತಿನಗರ, ಉಪ್ಪಿನ್ ಲೇಔಟ್, ಮಲ್ಲಿಕಾರ್ಜುನ್ ನಗರ, ರೇಣುಕಾನಗರ, ಚೈತನ್ಯ ಕಲೋನಿ, ಅಂಬಾಭವಾನಿ ಗುಡಿ ಲೈನ್, ದುರ್ಗದ ಓಣಿ, ಕೆರಿ ಓಣಿ, ದಾಂಬರ್ ಓಣಿ, ಹರಿಜನಕೇರಿ ಲೋವರ ಪಾರ್ಟ, ಭರಂಗೌಡರ್ ಓಣಿ, ಸಂತೆ ಬಯಲು, ಪಿಂಚಾರ್ ಓಣಿ, ಕಲ್ಮೇಶ್ವರ್ ಓಣಿ, ಸವದತ್ತಿ ಓಣಿ, ಸುತಗಟ್ಟಿ ಓಣಿ, ಕಮಾನಬುದ್, ಸಂಕಣ್ಣವರ ಓಣಿ, ಕೊಕಟೇ ಓಣಿ, ಕೊರವಿ ಓಣಿ, ಕಬಾಡಗಿ ಓಣಿ, ಕಾವೇರಿ ಕಾಲೋನಿ, ಪೋಲಿಸ್ ಕ್ವಾಟರ್ಸ, ಸದಾಶಿವ ನಗರ, ಪ್ರಶಾಂತ್ ಕಾಲೋನಿ, ಪ್ರಭಾತ್ ಕಾಲೋನಿ, ಜಯನಗರ, ವಿಧ್ಯಾವನ್, ಗುರುದತ್ತ ಕಾಲೋನಿ, ಕುಂದಗೋಳ ಚಾಳ, ವೃಂದಾವನ ಅಪಾರ್ಟಮೆಂಟ್,
ಹೊಸೂರ ಝೋನ್ : ಜಯನಗರ, ಫಥೇನಗರ ಲೈನ್ ಪಾರ್ಟ, ಫಥೇನಗರ 1 ಮತ್ತು 2ನೇ ಕ್ರಾಸ್, ಬಸವನಗರ ಅಪ್ಪರ್ ಪಾರ್ಟ ಮತ್ತು ಲೊವರ್ ಪಾರ್ಟ, ಗುಡಿ ಪ್ಲಾಟ್ ಲೋವರ್ ಪಾರ್ಟ, ಹೆಗ್ಗೇರಿ ಜಗದೀಶ ನಗರ, ಹೆಗ್ಗೇರಿ ಮಾರುತಿ ನಗರ ಕಟಗಿ ಅಡ್ಡಾ ಹತ್ತಿರ, ನೇತಾಜಿ ಕಾಲೋನಿ, ಹೆಗ್ಗೇರಿ ಮಾರುತಿ ನಗರ ಆರ್ ಎಸ್ ಎಸ್ ಬಿಲ್ಡಿಂಗ್ ಬ್ಯಾಕ್ ಸೈಡ್ ಲೈನ್, ಶ್ರೀನಗರ, ಸಿದ್ಧಾರೂಡ ನಗರ, ದೇವರಾಜ ನಗರ.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಗಾಂಧಿನಗರ ಪೋಸ್ಟ ಆಫೀಸ್, ಗಾಂಧಿನಗರ ಟ್ಯಾಂಕ್ ಲೈನ್, ಗಾಂಧಿನಗರ ರಂಬೊ ಲೈನ್, ರೇಣುಕಾ ನಗರ 6ನೇ ಕ್ರಾಸ್, ಡಿಸೊಸಾ ಲೇಔಟ್,

ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ರೇಶನ್ ಅಂಗಡಿ ಹತ್ತಿರ, ಯಲಗಣ್ಣವರ ಓಣಿ, ಹೊನ್ನಳ್ಳಿ ಓಣಿ, ಅರಳಿಕಟ್ಟಿ ಓಣಿ, ಕುರಡಿಕೇರಿ ಓಣಿ,

ತಬಿಬಲ್ಯಾಂಡ ಝೋನ್-8 : ಬ್ಯಾಳಿ ಪ್ಲಾಟ್, ಮೌಲಾಳಿ ಬುಧವಿಹಾರ.

ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ ಮತ್ತು ಡಿ.ಸಿ ಕಂಪೌಂಡ್ : ತಳವಾರ ಓಣಿ ಕೆಲಗೇರಿ, ಬೇವಿನಕೊಪ್ಪ ಓಣಿ ಕೆಲಗೇರಿ, ದಲಿಯವರ ಓಣಿ ಕೆಲಗೇರಿ, ಹರಿಜನಕೇರಿ ಓಣಿ ಕೆಲಗೇರಿ, ಗಾಯತ್ರಿಪುರಂ ಲೇಔಟ್, ಪೇಪರ ಮಿಲ್, ಗೋವಾ ಮೇನ್ ರೋಡ್, ಸಾಯಿ ನಗರ, ಮಹಾಂತ ನಗರ, ಪದಿ ಬಸವೇಶ್ವರ ನಗರ, ಐಶ್ವರ್ಯ ಲೇಔಟ್, ದುರ್ಗಾ ಕಾಲೋನಿ, ಭಾವಿಕಟ್ಟಿ ಪ್ಲಾಟ್, ಎಸ್.ಕೆ.ಎಸ್ ಕಾಲೋನಿ, ತುಂಗಭದ್ರಾ ಕಾಲೋನಿ, ಕರ್ನಾಟಕ ಬ್ಯಾಂಕ್ ಸರ್ಕಲ್ ಸೈಡ್, ಸರ್ವಮಂಗಳ ನರ್ಸಿಂಗ್ ಹೋಮ್, ನಾಯಕವಾಡಿ ಪ್ಲಾಟ್, ಸೊಮೇಶ್ವರ ಕಾಲೋನಿ, ಸಿದ್ದಾರೂಡ್ ಕಾಲೋನಿ, ಜಲದರ್ಶಿನಿ ಬಸವನಗರ ಪಾರ್ಟ 2, ಗೌಡರ ಕಾಲೋನಿ, ಶೀಲವಂತರ ಓಣಿ, ನವೋದಯ ಸ್ಕೂಲ್ ಮತ್ತು ಹಾಸ್ಟೇಲ್,
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 6ನೇ ಕ್ರಾಸ್, ನೆಹರೂ ನಗರ ಕೆ.ಬಿ. 6ನೇ ಕ್ರಾಸ್.
ವನಶ್ರೀ ನಗರ : ಹನುಮಾನ ಟೆಂಪಲ್ ಲೈನ್, ಸೆಕ್ಟರ್ 2 (ಪಾರ್ಟ-1).
ರಜತಗಿರಿ ಟ್ಯಾಂಕ್/ಸರಸ್ವತಪೂರ (ಗಾಂಧಿ ನಗರ) : ಹುಕ್ಕೇರಿಕರ ನಗರ, ಭಾವಿಕಟ್ಟಿ ಪ್ಲಾಟ್ 1ನೇ ಸ್ಟೇಜ್, ಕರಿಯಮ್ಮದೇವಿ ಟೆಂಪಲ್, ಶ್ರೀದೇವಿ ನಗರ, ಹೊಂಡವೀರಭದ್ರೇಶ್ವರ ನಗರ, ಇಂದಿರಾ ಬಡಾವಣೆ ಮತ್ತು ಮಯೂರ ಪಾರ್ಕ
ರಜತಗಿರಿ ಟ್ಯಾಂಕ್/ಸರಸ್ವತಪೂರ (ತೇಜಸ್ವಿ ನಗರ) : ಎಸ್ ಆರ್ ನಗರ ಸಿಮೆಂಟ್ ರೋಡ್, ಜನತಾ ಪ್ಲಾಟ್, ಚಿಕನ್ ಶಾಪ್ ಲೈನ್, ಸಿಮೆಂಟ್ ರೋಡ್ 2 ರಿಂದ 5ನೇ ಸ್ಟೆಪ್ ವರೆಗೆ, ಟಾವರ್ ರೋಡ್.
ನವನಗರ : ಕೆಸಿಸಿ ಬ್ಯಾಂಕ್ ಲೇಔಟ್, ಶಿವಾನಂದ ಬಲಗಡೆ ಸಿಐಟಿಬಿ ಲೈನ್, ಓಲ್ಡ್ ಕೆ.ಎಚ್.ಬಿ, ಪ್ರಜಾನಗರ ಅಪ್ಪರ್ ಸೈಡ್, ಗಾಮನಗಟ್ಟಿ ಮೇನ್ ರೋಡ್, ಎಮ್‍ಐಜಿ 15,16,17ನೇ ಕ್ರಾಸ್, ಸಿಟಿ ರೆಸಿಡೆನ್ಸಿ, ಬಸವಾಲೇಔಟ್, ನೀಲಗುಂದ ಲೆಔಟ್, ಮಂಗ್ಯಾನಮಠ ಲೈನ್, ಪಂಚಾಕ್ಷರಿ ನಗರ ಜೈನ್ ಮಂದಿರ ಲೈನ್, ಬಸವೇಶ್ವರ್ ಸರ್ಕಲ್, ಡೌನ್ ಪಾರ್ಟ, ಕರ್ನಾಟಕಾ ಸರ್ಕಲ್ ಡೌನ್ ಪಾರ್ಟ, ನಂದೀಶ್ವರ ನಗರ, ಸಿಟಿ ಪಾರ್ಕ, ಗಂಗಾಧರ ನಗರ, ಕೀರ್ತನಾ ಪಾರ್ಕ, ಶವಸಾಗರ ಪಾರ್ಕ, ಎಲ್.ಐ.ಜಿ ಮತ್ತು ಎಮ್.ಐ.ಜಿ 14ನೇ ಕ್ರಾಸ್, ಅಮನ್ ಕಾಲೋನಿ, ವಮನ ನಗರ,
ಗಾಮನಗಟ್ಟಿ : ಕರಿಯಮ್ಮ ದೇವಿ ನಗರ, ಹನುಮಂತ ನಗರ, ಮೈಲಾರಲಿಂಗೇಶ್ವರ ನಗರ, ಕುರುಬರ ಓಣಿ, ಕಳಸಣ್ಣವರ ಓಣಿ, ಕರಡಿಗೌಡರ್ ಓಣಿ,
ರಾಯಾಪೂರ ವ್ಹಿಲೇಜ್ : ರಾಯಾಪೂರ ವ್ಹಿಲೇಜ್ ಅಪ್ಪರ ಏರಿಯಾ, ಸುತಗಟ್ಟಿ ವ್ಹಿಲೇಜ್ ಡೌನ್ ಏರಿಯಾ, ಸುತಗಟ್ಟಿ ಅಪ್ಪರ ಏರಿಯಾ, ಕನಕ ನಗರ ಮತ್ತು ಎನ್.ಜಿ.ಎಫ್ ಕಾಲೋನಿ, ಅಮರ ನಗರ 1 ರಿಂದ 6ನೇ ಕ್ರಾಸ್,
ಗುಲಗಂಜಿಕೊಪ್ಪ : ಕಮತಿ ಓಣಿ, ಮಂಡ ಓಣಿ 1 ಮತ್ತು 2ನೇ ಕ್ರಾಸ್, ನ್ಯೂ ಕುಂಬಾರ ಓಣಿ, ಅಂಗಡಿ ಗುಡ್ಡಿ, ಶಾಂತಿ ಕಾಲೋನಿ, 1 ರಿಂದ 6ನೇ ಕ್ರಾಸ್, ಐಸ್ ಗೇಟ್, ಯಾದವಾಡ ರೋಡ್, ಪತ್ರೇಶ್ವರ ನಗರ, ಈಶ್ವರ ಗುಡಿ ಓಣಿ 1 ಮತ್ತು 2ನೇ ಕ್ರಾಸ್, ಹಂಪಣ್ಣವರ ಲೇಔಟ್, ದೇನಾ ಬ್ಯಾಂಕ್ ಕಾಲೋನಿ, ಎತ್ತಿನಗುಡ್ಡ ರೋಡ್, ಸುಂದರ ನಗರ, ನ್ಯೂ ಟ್ರೀ ಮದಿನಾಕಾಲೋನಿ, ಮುಕಾಂಬಿಕಾ ಕಾಲೋನಿ, ಗೌಸಿಯಾ ಟೌನ್, ವೀರಭದ್ರೇಶ್ವರ ನಗರ 1 ಮತ್ತು 2ನೇ ಕ್ರಾಸ್, ಕಾಮಾಕ್ಷೀ ಕಾಲೋನಿ, ಗ್ರೀನ್ ಪಾರ್ಕ, ನ್ಯೂ ಬಸ್ಟ್ಯಾಂಡ್ ರೋಡ್, ತಮದಂಡಿ ಪ್ಲಾಟ್,

Exit mobile version