ಬೆಂಗಳೂರು, ನವೆಂಬರ್ 07 (ಕರ್ನಾಟಕ ವಾರ್ತೆ) :
ಬೆಂಗಳೂರು ವಿಶ್ವವಿದ್ಯಾಲಯದ ಅಧಿಸೂಚನೆ ದಿನಾಂಕ: 08.09.2023ರಲ್ಲಿ ಪ್ರಕಟಿಸಲಾಗಿರುವಂತೆ V & VI Semester & BHM VII & VIII Semesterನ 2020ನೇ ಸಾಲಿನಿಂದ ಅನುತ್ತೀರ್ಣರಾದ ಸ್ನಾತಕ ಪದವಿ (UG) ವಿದ್ಯಾರ್ಥಿಗಳಿಗೆ Make-Up/Supplementary ಪರೀಕ್ಷಾ ಶುಲ್ಕ ಪಾವತಿಸಲು ವಿಶ್ವವಿದ್ಯಾಲಯವು ಅನುಮತಿ ನೀಡಲಾಗಿದೆ, ಹೆಚ್ಚಿನ ಮಾಹಿತಿಗಾಗಿ ವೆಬ್-ಸೈಟ್ ವಿಳಾಸ www.bangaloreuniversity.ac.in ನ್ನು ವೀಕ್ಷಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.