ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.7: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ನವೆಂಬರ್ 8 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ ಝೋನ್-5 : ಬೈರಿದೇವರಕೊಪ್ಪ, ಮುಸ್ಲಿಂ ಓಣಿ, ಬಳಿಗಾರ ಓಣಿ ಕಾವೇರಿ ಕಾಲೋನಿ, ದತ್ತಾತ್ರೇಯ ಕಾಲೋನಿ, ಚಂದ್ರಗೇರಿ ಲೇಔಟ, ಆಶ್ರಯ ಯೋಜನೆ, ಮಹಾಲಕ್ಷೀ ಲೇಔಟ, ರಾಜೀವ ನಗರ 2 ಪಾರ್ಟ, ದಾನೇಶ್ವರಿ ನಗರ 1,2,3,4,5 ಪಾರ್ಟ, ರಾಜೀವನಗರ ಡೌನ್ (ರೆಡ್ಡಿ ಕಾಲೋನಿ), ರೈಲ ನಗರ, ಸುಂದರ ನಗರ, ಮನೋಜ ಹೈಟ್ಸ, ಸಂಪಿಗೆ ನಗರ, ಸೂರ್ಯ ನಗರ, ಸ್ವರ್ಣಗಿರಿ ಲೇಔಟ, ಪಟೇಲ ನಗರ, ರಾಜೀವ ನಗರ 1, ಕಾಳಿದಾಸ ನಗರ ಅಪ್ಪರ್ ಪಾರ್ಟ, ಮೈತ್ರಿ ವಿಶಾಲ ಪಾರ್ಕ ಅಪ್ಪರ್ ಪಾರ್ಟ, ಅಕ್ಷಯ ಪಾರ್ಕ,
ಸೋನಿಯಾ ಗಾಂಧಿ ನಗರ ಝೋನ್-11 : ಟಾಕಿ ಫ್ರಂಟ್ ಸೈಡ್.
ಗಬ್ಬೂರ : ಇಸ್ಲಾಂಪುರ ಮೇನ್ ರೋಡ್, ಹೂಗಾರ ಪ್ಲಾಟ್, ಇಂದಿರಾ ನಗರ, ಗೌಡರ ಓಣಿ, ಬಸವ ನಗರ,
ತಬಿಬ್‍ಲ್ಯಾಂಡ್ : ತಂತಿ ಓಣಿ, ಸೆಟಲ್‍ಮೆಂಟ್ 8ನೇ ಕ್ರಾಸ್, ದೊಡ್ಡಮನಿ 2ನೇ ಕ್ರಾಸ್, ಬಾಳಮ್ಮ ಚೌಕ.
ಕೇಶ್ವಾಪೂರ ಝೋನ್-6 : ರಾಮ ನಗರ ಸ್ಲಂ, ರಾಮ ನಗರ ಗೌಳಿ ಗಲ್ಲಿ, ರಾಮ ನಗರ ಮೇನ್ ರೋಡ್, ಬನಶಂಕರಿ ಲೇಔಟ್, ವೃಷಭ ಪಾರ್ಕ, ದೇಶಪಾಂಡೆ ಲೇಔಟ್, ಸಿದ್ದವೀರಮ್ ಕಾಲೋನಿ, ಮೆಟ್ರೋ ಸಿಟಿ, ಆಂಜನೇಯ ಬಡಾವಣೆ, ಸುಭಾಷ ಲೇಔಟ್, ಸಾಯಿ ಸಮರ್ಥ ಲೇಔಟ್, ಕೊಠಾರಿ ಲೇಔಟ್, ಸಿಟಿ ಪಾರ್ಕ, ಪರ್ಲ ಲೇಔಟ್, ಸುಂದರ ಕಾಲೊನಿ ಗಂಗಾಸಂಗಮ ಕಾಲೊನಿ, ಬಸವೇಶ್ವರ ಪಾರ್ಕ, ಮನೋಜ ಪಾರ್ಕ, ಗಂಗಾವತಿ ಲೇಔಟ್, ಅಟ್ಲಾಂಟಿಕ್ ಲೇಔಟ್, ವಿಂಡಸರ್ ಪಾರ್ಕ, ಲಕ್ಷ್ಮೀ ಸಾಯಿ ಪಾರ್ಕ, ಸನ್‍ಸಿಟಿ ಎಸ್ಟೇಟ್, ಸನ್‍ಸಿಟಿ, ಸನ್‍ಸಿಟಿ ಗಾರ್ಡನ್, ಚತುರ್ಥಿ ವಿನ್ಯಾಸ.
ಹೊಸೂರ ಝೋನ್-09 : ಗ್ರೀನ್ ಗಾರ್ಡನ್, ರಾಜಧಾನಿ ಕಾಲೋನಿ, ಶಿವಪುರ ಕಾಲೋನಿ, ಚೌಹಾನ ಪ್ಲಾಟ್, ಲೊಟ್ಟಿಮಠ ಲೇಔಟ್, ಜೆಪಿ ನಗರ, ಲೋಕೂರ ದ್ಯಾಮವನ ಗುಡಿ ಮೇನ್ ರೋಡ್, ಗಣೇಶ ಪಾರ್ಕ, ಗೋಲ್ಡನ್ ಟೌನ್, ನಿವ್ ಕೋರ್ಟ್, ಕಲಬುರ್ಗಿ ಬಿಸಲರಿ, ಶಿರೂರ ಪಾರ್ಕ 1&2, ವಿದ್ಯಾ ವಿಹಾರ, ಲಕ್ಷ್ಮೀ ವನ, ನೇಕಾರ ಕಾಲೊನಿ.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಅಕ್ಷಯ ಕಾಲೋನಿ 2ನೇ ಫೇಸ್, ರವಿ ನಗರ ಡೌನ್/ಅಪ್ಪರ್ ಪಾರ್ಟ, ಪ್ರಸನ್ನ ಕಾಲೊನಿ, ಅಕ್ಷಯ ಕಾಲೊನಿ 1ನೇ ಫೇಸ್,
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ಗೋಕುಲ್ ವಿಲೇಜ ವೀರಾಂಜನೇಯ ವಿಹಾರ, ಅರಾರಾ ಓಣಿ, ಕಾರ್ಕಾಳಿ ಓಣಿ, ಮ್ಯಾಗೇರಿ ಓಣಿ.
ತಬಿಬ್‍ಲ್ಯಾಂಡ್ : ಕೃಪಾನಗರ ಹೋಲಿ ಚರ್ಚ, ಕಸ್ತೂರಿಬಾಯಿ ನಗರ ಅಪ್ಪರ್ ಪಾರ್ಟ.
ಅಯೋಧ್ಯಾ ನಗರ ಝೋನ್-10 : ಅಯೋಧ್ಯಾ ನಗರ ಅಂಬೇಡ್ಕರ ಕಾಲೊನಿ ಭಾಗ-2, ಎನ್‍ಎ ನಗರ ಪಾರ್ಟ-4, ಕಲ್ಮೇಶ್ವರ ನಗರ ಪಾರ್ಟ-1, ಎನ್‍ಎ ನಗರ ಪಾರ್ಟ-5, ಜನತಾ ನಗರ-2, ಜವಳಿ ಪ್ಲಾಟ್ ಓಲ್ಡ್ ಲೈನ್, ಲಿಂಬುವಾಲೆ ಪ್ಲಾಟ್, ಜವಳಿ ಪ್ಲಾಟ್ ನಿವ್ ಲೈನ್ 6 ಬೈಲನ್, ನೂರಾನಿ ಪ್ಲಾಟ್ ಇಎಸ್‍ಆರ್ ಅಪ್ಪರ್ ಪಾರ್ಟ-2, ನೂರಾನಿ ಪ್ಲಾಟ್ ಮಸೂತಿ ಪಾರ್ಟ, ನೂರಾನಿ ಪ್ಲಾಟ್ ಇಎಸ್‍ಆರ್ ಡೌನ್ ಪಾರ್ಟ, ಬ್ಯಾಹಟ್ಟಿ ಪ್ಲಾಟ್, ಕುರುಬಾನ ಸ್ಕೂಲ್ ದರ್ಗಾ ಸೈಡ್, ಕುರುಬರ ಓಣಿ, ಇಸ್ಲಾಂಪುರ ಪಾರ್ಟ-2, ಖಾದ್ರಿಯಾ ಟೌನ್, ರಜಾಕ್ ಟೌನ್,
ಕಾರವಾರ ರೋಡ್ : ನಾರಾಯಣ ಸೋಫಾ 1ನೇ ಲೈನ್, ಪಾಂಡುರಂಗ ಕಾಲೊನಿ, ಸಿದ್ದಾರೂಢ ನಗರ 1ನೇ ಕ್ರಾಸ್, ಸದಾತ ನಗರ 1 ರಿಂದ 4ನೇ ಕ್ರಾಸ್, ವಿಶಾಲ ನಗರ 2,3,4ನೇ ಕ್ರಾಸ್, ವಿಶಾಲ ನಗರ ಸಿಆಯ್‍ಟಿಬಿ ಪ್ಲಾಟ್, ವಿಶಾಲ ನಗರ ಅಪ್ಪರ್ ಸೈಡ್, ಜವಾಹರ ನಗರ ನಿವ್ ಲೈನ್, ಅಧ್ಯಾಪಕ ನಗರ, ಪಂಜಾರ ಪ್ಲಾಟ್.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉದಯಗಿರಿ : ಲಾಸ್ಟ್ ಬಸ್ ಸ್ಟಾಪ್ ಅಪ್ಪರ್/ಲೋವರ್ ಪಾರ್ಟ,
ವನಶ್ರೀ ನಗರ : ನಾಗೇಶ್ವರ ಟೆಂಪಲ್ ಲೈನ್, ಸೆಕ್ಟರ್ 1 (ಪಾರ್ಟ-2).
ಅಮರಗೋಳ : ಕೆಹೆಚ್‍ಬಿ ಕಾಲೊನಿ, ಎಪಿಎಮ್‍ಸಿ ಬಲ್ಕ್, ಅಶ್ವಮೇಧ ಪಾರ್ಕ, ಆಶ್ರಯ ಕಾಲೊನಿ ಅಪ್, ಬಾಲಾಜಿ ನಗರ ಅಪ್, ವಿದ್ಯಾದಿರಾಜ ಭವನ, ಫ್ಲೋರಾ ಪಾರ್ಕ, ದೇಸಾಯಿ ಪ್ಲಾಟ್,
ಗಾಮನಗಟ್ಟಿ : ವಸುದೇವನಗರ, ದೇಸಾಯಿ ನಗರ ಪ್ಲಾಟ್.
ರಜತಗಿರಿ ಟ್ಯಾಂಕ್ ಗಾಂಧಿ ನಗರ ಸಪ್ಲಾಯ್ : ರಾಜೀವ ಗಾಂಧಿ ನಗರ 6” ಲೈನ್, ರಾಜೀವ ಗಾಂಧಿ ನಗರ ಹನುಮಾನ ಟೆಂಪಲ್ 4” ಲೈನ್,
ರಜತಗಿರಿ ಟ್ಯಾಂಕ್ ತೇಜಸ್ವಿನಗರ ಸಪ್ಲಾಯ್ : ಎಸ್‍ಆರ್ ನಗರ ಉಪ್ಪಿನಕಾಯಿ ಫ್ಯಾಕ್ಟರಿ ಡೌನ್/ಅಪ್, ಶೆಟ್ಟರ್ ಶಾಪ್ ರೋಡ್, ಓಲ್ಡ್ ಮಂಜುನಾಥ ಸ್ಕೂಲ್ ಲೆಫ್ಟ್ ಡೌನ್ & ರೈಟ್ ಡೌನ್, ಪೃಥ್ವಿ ಗಾರ್ಡನ್.
ಕಲ್ಯಾಣ ನಗರ : ಶ್ರೀರಾಮ ನಗರ, ಕಲ್ಯಾಣ ನಗರ 8 ರಿಂದ 12ನೇ ಕ್ರಾಸ್, ನಿರ್ಮಲ ನಗರ 13, 14ನೇ ಕ್ರಾಸ್, ನವೋದಯ ನಗರ 14, 15ನೇ ಕ್ರಾಸ್.
ಮೃತ್ಯುಂಜಯ ನಗರ : ಗಣೇಶ ನಗರ 1,2ನೇ ಕ್ರಾಸ್, ಶಿರಸ್ತೆದಾರ ಓಣಿ, ನಿವ್ ಎಸ್‍ಬಿಆಯ್ ಕಾಲೊನಿ, ಅಶೋಕ ನಗರ 1,2ನೇ ಕ್ರಾಸ್, ಮಹಾಂತ ನಗರ 1 ರಿಂದ 4ನೇ ಕ್ರಾಸ್, ಕುಂಬಾರ ಒಣಿ 1ನೇ ಪಾರ್ಟ, ಎಪಿಎಮ್‍ಸಿ ಮೇನ್ ರೋಡ್, ಮಟ್ಟಿ ಪ್ಲಾಟ್, ಮೋರೆ ಪ್ಲಾಟ್ 1,2ನೇ ಕ್ರಾಸ್, ಶಿವಳ್ಳಿ ಪ್ಲಾಟ್ ಮೇನ್ ರೋಡ್, ನಿವ್ ಜಿರಲಿ ಪ್ಲಾಟ್, ಮದಿಹಾಳ ಮೇನ್ ರೋಡ್, ಟೊನಪಿ ಓಣಿ, ಶಿವಗಂಗಾ ನಗರ 1,2ನೇ ಕ್ರಾಸ್, ರಾಜ ನಗರ, ಶಿವಗಂಗಾ ನಗರ 1ನೇ ಕ್ರಾಸ್.
ಗುಲಗಂಜಿಕೊಪ್ಪ ವ್ಯಾಪ್ತಿ : ಗ್ಯಾನಬಾ ಲೇಔಟ್, ಅನುಷಾ ಲೇಔಟ್, ಸೃಷ್ಠಿ ಲೇಔಟ್, ಸಿದ್ದೇಶ್ವರ ನಗರ, ಹೈಕೋರ್ಟ, ಪೆಪ್ಸಿ ಕಾರ್ಖಾನೆ, ಕೆಹೆಚ್‍ಬಿ ಕಾಲೋನಿ (ಕೆ.ಬಿ.) (ಎಮ್.ಬಿ.), ಗುಂಗರಗಟ್ಟಿ ಐಐಟಿ, ಸಂಪಿಗೆ ನಗರ, ಎತ್ತಿನಗುಡ್ಡ ರೋಡ್, ಸ್ಮಶಾನ ರೋಡ್, ಮಾಳಾಪೂರ, ಗೌಡರ ಓಣಿ, ವಡ್ಡರ ಓಣಿ, ಅಂಚಟಗೇರಿ ಚಾಳ, ಮ್ಯಾದಾರ ಓಣಿ, ಚಾವೂಸ ಗಲ್ಲಿ, ಅಂತಪ್ಪನವರ ಓಣಿ, ಜೋಪಡಿ ಪಟ್ಟಿ.