Site icon MOODANA Web Edition

ಆನ್‍ಲೈನ್ ಉಪನ್ಯಾಸ

ಬೆಂಗಳೂರು, ಅಕ್ಟೋಬರ್ 26 (ಕರ್ನಾಟಕ ವಾರ್ತೆ):

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿಜ್ಞಾನ ಪ್ರತಿಭಾ ಶೋಧನ ಯೋಜನೆಯಡಿ “Role of Chemistry Marvels in understanding the Physics of Food” ವಿಷಯದ ಮೇಲೆ ಮೈಸೂರಿನಲ್ಲಿರುವ CFTRI ಸಂಸ್ಥೆಯ ನಿವೃತ್ತ ನಿರ್ದೇಶಕರು ಹಾಗೂ ಪದ್ಮಶ್ರೀ ಪುರಸ್ಕøತರಾಗಿರುವ  ಡಾ.ವಿ. ಪ್ರಕಾಶ್ ಅವರು ಅಕ್ಟೋಬರ್ 30 ರÀಂದು ಮಧ್ಯಾಹ್ನ 3.00 ರಿಂದ 4.15ರ ವರೆಗೆ ಆನ್‍ಲೈನ್ ಉಪನ್ಯಾಸವನ್ನು ನೀಡಲಿದ್ದಾರೆ.

ಆಸಕ್ತ ಪದವಿ ಪೂರ್ವ, ವಿಜ್ಞಾನ ಮತ್ತು ತಂತ್ರಜ್ಞಾನ ಇಂಜಿನಿಯರಿಂಗ್, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಭಾಗವಹಿಸಬಹುದಾಗಿದ್ದು, ಈ ಉಪನ್ಯಾಸದಲ್ಲಿ ಭಾಗವಹಿಸಲು ನೋಂದಣಿ ಲಿಂಕ್ https://tinyurl.com/8hnnrvat  ಮೂಲಕ ನೋಂದಾಯಿಸಿ ಕೊಳ್ಳಬಹುದಾಗಿದೆ ಅಥವಾ ಅಕಾಡೆಮಿಯ ಯೂ ಟೂಬ್ ಚಾನಲ್‍ನಲ್ಲಿ  ವೀಕ್ಷಿಸಬಹುದಾಗಿದೆÀ.

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ. 080-29721550 ಅಥವಾ ಅಕಾಡೆಮಿಯ ಜಾಲತಾಣ www.kstacademy.in  ಸಂಪರ್ಕಿಸಬಹುದಾಗಿದೆ  ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Exit mobile version