Site icon MOODANA Web Edition

ಅ.27 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಅ.26: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಅಕ್ಟೋಬರ್ 27 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ ಝೋನ್-5 : ಈಶ್ವರ ನಗರ, ಮಾರುತಿ ನಗರ, ಗಣೇಶ ಕಾಲೊನಿ, ಉಪ್ಪಿನ್ ಲೇಔಟ್, ಮಲ್ಲಿಕಾರ್ಜುನ ನಗರ, ರೇಣುಕಾ ನಗರ, ಚೈತನ್ಯ ಕಾಲನಿ, ಕಬಡಗಿ ಕಾಲನಿ, ಅಂಬಾ ಭವಾನಿ ಗುಡಿ ಲೈನ್, ದುರ್ಗದ್ ಓಣಿ, ಕೇರಿ ಓಣಿ, ಡಾಂಬರ್ ಓಣಿ, ಹರಿಜನಕೇರಿ ಕೆಳಭಾಗ, ಭರಮಗೌಡರ ಓಣಿ, ಸಂತೆ ಬಯಲು, ಪಿಂಚಾರ ಓಣಿ, ಕಲ್ಮೇಶ್ವರ ಓಣಿ, ಸವದತ್ತಿ ಓಣಿ, ಸುತಗಟ್ಟಿ ಓಣಿ, ಕಮಾನಬುದ್, ಸಂಕಣ್ಣವರ ಓಣಿ, ಕೊಕಟೆ ಓಣಿ, ಕೊರವಿ ಓಣಿ, ಕಾಬಡಗಿ ಓಣಿ, ಕಾವೇರಿ ಕಾಲನಿ.
ಸೋನಿಯಾ ಗಾಂಧಿ ನಗರ ಝೋನ್-11 : ಮಸೂತಿ ಎದುರಿನ ಲೈನ್.
ಗಬ್ಬೂರ : ಲಕ್ಷ್ಮೀ ಕಾಲನಿ 2,3ನೇ ಕ್ರಾಸ್, ಬಂಕಾಪುರ ಚೌಕ್, ವಾಲ್ವೆಕರ ಹಕ್ಕಲ, ಹಳಿಯಾಳ ಮೇನ್ ರೋಡ್.
ಕಾರವಾರ ರೋಡ್ : ದಿವಟಗಿ ಓಣಿ, ಕಟಗೇರಿ ಓಣಿ, ಹೆಚ್‍ಡಿಎಮ್‍ಸಿ ಹಾಸ್ಪಿಟಲ್ ಲೈನ್, ಓಲ್ಡ್ ಹುಬ್ಬಳ್ಳಿ ಫಿಷ್ ಮಾರ್ಕೆಟ, ಅಸರ ಹೊಂಡಾ, ದಿಡ್ಡಿ ಓಣಿ 2ನೇ ಲೈನ್, ಅಸರ ಓಣಿ, ಆದರ್ಶ ನಗರ 1,2ನೇ ಕ್ರಾಸ್, ಭಾವಿಕಟ್ಟಿ ಕ್ರಾಸ್, ಅಭಿನವ ನಗರ, ನಾಗಲಿಂಗ ನಗರ 1,2ನೇ ಕ್ರಾಸ್, ಶ್ರೀನಿವಾಸ ನಗರ, ಆರೂಢ ನಗರ, ಸಿದ್ದಾರೂಢ ನಗರ 2ನೇ ಕ್ರಾಸ್, ಮಠ ಮೇನ್ ರೋಡ್, ಕಲವಿದರ ಪ್ಲಾಟ್, ಶಿವಪುತ್ರ ನಗರ 1,2ನೇ ಕ್ರಾಸ್, ಫತೇಶ ನಗರ ಹುಬ್ಬಳ್ಳಿ ಹಾಲ್, ಕೋಲಾರ ಬಿಲ್ಡಿಂಗ್, ಮಟ್ಟಿ ಪ್ಲಾಟ್, ಅಂಬಣ್ಣವರ ಪ್ಲಾಟ್, ಮಿಲನ ಕಾಲನಿ ಮುಲ್ಲಾ ಲೈನ್.
ತಬಿಬ್‍ಲ್ಯಾಂಡ್ ಝೋನ್-8: ಅಹಮದ್ ಪ್ಲಾಟ್, ಸುಣ್ಣದ ಭಟ್ಟಿ, ಕೊಪ್ಪದ ಲೈನ್.
ಹೆಚ್‍ಡಿಎಂಸಿ ಝೋನ್-9 : ಗೌಳಿಗಲ್ಲಿ ಅಪ್ಪರ್ ಪಾರ್ಟ, ಗೌಳಿ ಗಲ್ಲಿ ಲೋವರ್ ಪಾರ್ಟ, ಸಲಾ ಓಣಿ, ಅಂಚಟಗೇರಿ, ದಾಜಿಬಾನಪೇಟ ಮೇನ್ ರೋಡ್, ಸೊಬದಾಮಟ್ಟಿ ಗಲ್ಲಿ, ಮ್ಯಾದಾರ ಓಣಿ, ಪೆಂಡಾರ ಗಲ್ಲಿ, ಉಳ್ಳಾಗಡ್ಡಿ ಓಣಿ, ಬೊಮ್ಮಾಪುರ, ಕಮರಿಪೇಟ 1 ರಿಂದ 9ನೇ ಕ್ರಾಸ್, ಕಲ್ಲಮ್ಮನ ಅಗಸಿ, ಪೆಂಡಾಗಲ್ಲಿ 2 ನಂ. ಸ್ಕೂಲ್, ಮಹಾವೀರಗಲ್ಲಿ, ಹರಪ್ಪನ ಗಲ್ಲಿ, ಬಾಬಾಸನ ಗಲ್ಲಿ, ಶಂಕರಮಠ ರೋಡ್, ಹಿರೇಪೇಠ ಮೇನ್ ರೋಡ್, ಬೆಳಗಣವಿ ಗಲ್ಲಿ, ಜವಳಿ ಸಲಾ, ಯಲ್ಲಾಪೂರ ಓಣಿ ಲೋವರ್ ಪಾರ್ಟ, ಜನತಾ ಬಜಾರ್, ನಿಯರ್ ಸಿಟಿ ಕ್ಲಿನಿಕ್, ಜೆ ಸಿ ನಗರ 5ನೇ ಕ್ರಾಸ್, ವುಮೆನ್ಸ್ ಕಾಲೇಜ್, ಕೊಪ್ಪಿಕರ ರೋಡ್, ಮೇದಾರ ಓಣಿ, ಕೊಯಿನ್ ರೋಡ್, ಮಾದವಪುರ, ಗುರುಸಿದ್ದೇಶ್ವರ ಅಡ್ಡೆ, ಮೂರುಸಾವಿರ ಮಠ, ಕಲದಾಗಿ ಓಣಿ, ಬ್ರೇಡ್‍ವೇ, ದುರ್ಗದ ಬೈಲ್, ಬಟರ್ ಮಾರ್ಕೆಟ್, ಬಳ್ಳಾರಿ ಮಾರ್ಕೆಟ್, ರಾಧಾಕೃಷ್ಣ ಗಲ್ಲಿ, ಹತ್ತಿಕಲ ಸಾಲಾ, ಬೆಂಡಿಗೇರಿ ಓಣಿ, ವೀರಾಪುರ ಓಣಿ ಮೇನ್ ರೋಡ್, ಗಾಂಧಿ ಮಾರ್ಕೆಟ್, ಪಾನ ಬಜಾರ, ಅಗಸದ ಓಣಿ, ತತ್ತಿಪುರ ಚಾಳ, ಕೌಲಪೇಟ, ಲಕ್ಷ್ಮೀ ಟಾಕೀಸ ಬ್ಯಾಕ್ ಸೈಡ್, ತೊರವಿಹಕ್ಕಲ, ಚಟ್ನಿಚೌಳ, ಮ್ಯಾದರ ಓಣಿ, ತುಮಕೂರ ಓಣಿ, ತುಮಕುಲ ಓಣಿ, ಪಿಬಿ ರೋಡ್, ಕಮ್ಮಾರ ಸಾಲಾ, ಸೆಟ್ಟರ್ ಹೌಸ್.

ಹೊಸೂರ ಝೋನ್-9: ಗಣೇಶ ಪಾರ್ಕ, ಗೋಲ್ಡನ್ ಟೌನ್, ನಿವ್ ಕೋರ್ಟ, ಕಲಬುರ್ಗಿ ಬಿಸಲರಿ, ಶಿರೂರ ಪಾರ್ಕ 1&2, ವಿದ್ಯಾ ವಿಹಾರ, ಲಕ್ಷ್ಮೀ ವನ ನೇಕಾರ ಕಾಲನಿ, ಗೋಕುಲ ಮೇನ್ ರೋಡ್, ಜವಳಿ ಗಾರ್ಡನ್, ಕಲ್ಲೂರ ಲೇಔಟ್, ವಿನಾಯಕ ನಗರ, ಪಿಎಫ್ ಕ್ವಾಟರ್ಸ, ಜೆಪಿ ನಗರ, ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚೌಹಾಣ ಪ್ಲಾಟ್, ಲೊಟ್ಟಿಮಟ್ಟ ಲೇಔಟ್, ಲೋಕುರ ದ್ಯಾಮವ್ವ ಟೆಂಪಲ್ ಮೇನ್ ರೋಡ್.
ಕೇಶ್ವಾಪೂರ ಝೋನ್-6 : ಕುಬೇರಪುರಂ, ಶಾಕಾಂಬರಿ ಲೇಔಟ್, ನಂದಿನಿ ಲೇಔಟ್, ಮೆಟ್ರೋ ಸಿಟಿ, ಸಿಟಿ ಪಾರ್ಕ, ಆಂಜನೇಯ ಬಡಾವಣೆ.

ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಗಾಂಧಿ ನಗರ ಪೋಸ್ಟ್ ಆಫೀಸ್ ಲೈನ್, ಗಾಂಧಿ ನಗರ ಕರಿಯಮ್ಮ ಟೆಂಪಲ್ ಲೈನ್, ಗಾಂಧಿ ನಗರ ರ್ಯಾಂಬೋ ಲೈನ್, ರೇಣುಕಾ ನಗರ 6ನೇ ಕ್ರಾಸ್, ಗಾಂಧಿ ನಗರ ಅತ್ತಾರ ಹೌಸ್ ಲೈನ್.

ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ಗೋಕುಲ ವಿಲೇಜ್, ಕಾರಕಾಳಿ ಓಣಿ, ವೀರಾಂಜನೇಯ ನಗರ, ಅರಾರ ಓಣಿ.

ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ರಜತಗಿರಿ ಟ್ಯಾಂಕ್ (ತೇಜಸ್ವಿ ನಗರ) ಸಪ್ಲಾಯ್ : ಎಸ್‍ಆರ್ ನಗರ ಉಪ್ಪಿನಕಾಯಿ ಫ್ಯಾಕ್ಟರಿ ಅಪ್/ಡೌನ್ ಪಾರ್ಟ, ಶೆಟ್ಟರ ಶಾಪ್ ರೋಡ್, ಓಲ್ಡ್ ಮಂಜುನಾಥ ಸ್ಕೂಲ್ ಲೆಫ್ಟ್/ರೈಟ್ ಡೌನ್, ಓಲ್ಡ್ ಮಂಜುನಾಥ ಸ್ಕೂಲ್ ಅಪ್, ಪೃಥ್ವಿ ಗಾರ್ಡನ್.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ಗಾಂಧಿ ನಗರ) : ರಾಜೀವ ಗಾಂಧಿ ನಗರ 6” ಲೈನ್, ರಾಜೀವ ಗಾಂಧಿ ನಗರ ಹನುಮಾನ ಟೆಂಪಲ್ ಲೈನ್.
ಉದಯಗಿರಿ : ಲಾಸ್ಟ್ ಬಸ್ ಸ್ಟಾಪ್ ಅಪ್/ಡೌನ್,
ವನಶ್ರೀ ನಗರ : ಬಿದರಕಡ್ಡಿ ಶಾಪ್ ಹಿಂಬದಿ, ಸೆಕ್ಟರ್ 1 (ಪಾರ್ಟ 1).
ಕಲ್ಯಾಣ ನಗರ : ಶ್ರೀರಾಮ ನಗರ ಸಂಪೂರ್ಣ, ಕಲ್ಯಾಣ ನಗರ 8,9,10,11 & 12ನೇ ಕ್ರಾಸ್, ನಿರ್ಮಲ ನಗರ 13 & 14ಎ ಕ್ರಾಸ್, ನವೋದಯ ನಗರ 14 & 15ನೇ ಕ್ರಾಸ್.
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ಸಾದರ ಓಣಿ ಕೆಲಗೇರಿ, ದೊಡ್ಡಮನಿಯವರ ಓಣಿ ಕೆಲಗೇರಿ, ಗುಡ್ಡದಮಠ ಓಣಿ ಕೆಲಗೇರಿ, ಗೌಡರ ಓಣಿ ಕೆಲಗೇರಿ, ದ್ಯಾಮಮ್ಮನ ಗುಡಿ ಓಣಿ ಕೆಲಗೇರಿ, ಬನಶಂಕರಿ ನಗರ, ಕೆಲಗೇರಿ ಮೇನ್ ರೋಡ್, ಸಾಧನಕೇರಿ 6ನೇ ಕ್ರಾಸ್, ಹುಡ್ಕೋ ಕಾಲೊನಿ ಎಮ್‍ಬಿ, ಹುಡ್ಕೋ ಕಾಲೊನಿ ಕೆಬಿ, ನಾರಾಯಣಪುರ ಲಕ್ಷ್ಮೀ ಗುಡಿ ಓಣಿ, ಗ್ಯಾನಬಾ ಲೇಔಟ್, ಕಬಾಡಿ ಲೇಔಟ್, ನಾರಾಯಣಪುರ 1 ರಿಂದ 3ನೇ ಕ್ರಾಸ್.
ಡಿ.ಸಿ.ಕಂಪೌಂಡ್ ಜಿಎಲ್‍ಎಸ್‍ಆರ್ ಟ್ಯಾಂಕ್ ವ್ಯಾಪ್ತಿ : ಯುಬಿ ಹಿಲ್ 1 ರಿಂದ 4ನೇ ಕ್ರಾಸ್, ಬೆಣ್ಣಿ ಕಂಪೌಂಡ, ಉದಯ ಹಾಸ್ಟೆಲ್.
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 7ನೇ ಕ್ರಾಸ್, ನೆಹರೂ ನಗರ ಕೆ.ಬಿ. 7ನೇ ಕ್ರಾಸ್.
ಅಮರಗೋಳ : ಕೆಹೆಚ್‍ಬಿ ಬಲ್ಕ್, ಎಪಿಎಮ್‍ಸಿ ಬಲ್ಕ್, ಅಶ್ವಮೇಧ ಪಾರ್ಕ, ಆಶ್ರಯ ಕಾಲನಿ.
ಗಾಮನಗಟ್ಟಿ : ವಾಸುದೇವ ನಗರ, ದೇಸಾಯಿ ನಗರ ಪ್ಲಾಟ್ 2.
ಗುಲಗಂಜಿಕೊಪ್ಪ : ಆದರ್ಶ ನಗರ, ಸಿಬಿ ನಗರ, ವಿಜಯ ನಗರ, ವಿಕಾಸ ನಗರ ‘ಬಿ’ ಬ್ಲಾಕ್, ‘ಎ’ ಬ್ಲಾಕ್, ಗೊಲಂದಾಜ ಪ್ಲಾಟ್, ಸಂಪಿಗೆ ನಗರ, ಭರ್ಚಿವಾಲೆ ಪ್ಲಾಟ್, ರಕ್ಷಾ ಕಾಲೋನಿ, ಹೈ ಕೋರ್ಟ, ನಿವ್ ಪೊಲೀಸ್ ಕ್ವಾಟರ್ಸ್.
ಮೃತ್ಯುಂಜಯ ನಗರ : ಗಣೇಶ ನಗರ 1,2ನೇ ಕ್ರಾಸ್, ಶಿರಸ್ತೆದಾರ ಓಣಿ, ನಿವ್ ಎಸ್‍ಬಿಆಯ್ ಕಾಲನಿ, ಅಶೋಕ ನಗರ 1,2ನೇ ಕ್ರಾಸ್, ಮಹಾಂತ ನಗರ 1 ರಿಂದ 4ನೇ ಕ್ರಾಸ್, ಕುಂಬಾರ ಓಣಿ ಭಾಗ-1, ಎಪಿಎಮ್‍ಸಿ ಮೇನ್ ರೋಡ್, ಮಟ್ಟಿ ಪ್ಲಾಟ್, ಮೋರೆ ಪ್ಲಾಟ್ 1, 2ನೇ ಕ್ರಾಸ್, ಶಿವಳ್ಳಿ ಪ್ಲಾಟ್ ಮೇನ್ ರೋಡ್, ನಿವ್ ಜಿರಲಿ ಪ್ಲಾಟ್, ಮದಿಹಾಳ ಮೇನ್ ರೋಡ್, ಟೊನಪಿ ಓಣಿ, ಶಿವಗಂಗಾ ನಗರ 1,2ನೇ ಕ್ರಾಸ್, ರಾಜ ನಗರ.

Exit mobile version