ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಅ.10: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಅಕ್ಟೋಬರ್ 11 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ ಝೋನ್-5 : ಏಕತಾ ನಗರ, ತಾಜ ನಗರ, ಬ್ರಹ್ಮಗಿರಿ ಕಾಲೋನಿ, ತಾಹಶೀಲ್ದಾರ ಕಾಲೋನಿ, ಮೊರಬದ ಪ್ಲಾಟ್, ಕಾವೇರಿ ಕಾಲೋನಿ.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ವಿವೇಕಾನಂದ ನಗರ, ರಾಮಕೃಷ್ಣ ನಗರ, ಮಾನಸಗಿರಿ ಲೇಔಟ್, ಗಾಂಧಿ ನಗರ ಓಂ ಶಾಂತಿ ಲೈನ್, ಗಾಂಧಿ ನಗರ ಈಶ್ವರ ಟೆಂಪಲ್ ಲೈನ್.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ನಿಯರ್ ರೇಷನ್ ಶಾಪ್, ಯಲಗಣ್ಣವರ ಓಣಿ, ಹೊನ್ನಳ್ಳಿ ಓಣಿ, ಬಡಿಗೇರ ಓಣಿ, ಅರಲಿಕಟ್ಟಿ ಓಣಿ.
ತಬಿಬಲ್ಯಾಂಡ್ ಝೋನ್-08 : ಮೌಲಾಲಿ ಮಂಟೂರ ರೋಡ್, ಅಂಬೇಡ್ಕರ ಕಾಲೋನಿ 1,2ನೇ ಕ್ರಾಸ್, ಗಾಂಧಿ ಏಕತಾ ಕಾಲೋನಿ, ಮೌಲಾಲಿ ಐಸ್ ಫ್ಯಾಕ್ಟರಿ, ಬುಧವಿಹಾರ, ಧರ್ಮದಾಸ ಲೈನ್, ಕಾರ್ಪೊರೇಟರ್ ಲೈನ್,
ಸೋನಿಯಾ ಗಾಂಧಿ ನಗರ ಝೋನ್-11 ಹನುಮಂತ ಟೆಂಪಲ್.
ಗಬ್ಬೂರ ಝೋನ್-11 : ಲಕ್ಷ್ಮೀ ನಗರ 1, 2, 3ನೇ ಕ್ರಾಸ್, ಅಸುಂಡಿ ಪ್ಲಾಟ್, ಬ್ರಹ್ಮಲಿಂಗೇಶ್ವರ ನಗರ, ಹೇಮರೆಡ್ಡಿ ಮಲ್ಲಮ್ಮ ಕಾಲೋನಿ, ಕುಂದಗೋಳ ರೋಡ್, ಪಾದಗಟ್ಟಿ.
ಅಯೋಧ್ಯಾ ನಗರ ಝೋನ್-10 : ಅಯೋಧ್ಯಾ ನಗರ 2,3,4 ನೇ ಕ್ರಾಸ್, ಶ್ರೀರಾಮ ನಗರ, ಸದಾಶಿವ ನಗರ ಅಪ್ಪರ್ ಪಾರ್ಟ, ಈಶ್ವರ ಟೆಂಪಲ್, ಸದಾಶಿವ ನಗರ ಲೋವರ್ ಪಾರ್ಟ, ಬನಟ್ಟಿಕಟ್ಟಿ ಗಿರಣಿ, ಬನಟ್ಟಿಕಟ್ಟಿ ನಾಗರಾಳ ಹೌಸ್ ಲೈನ್, ನೂರಾನಿ ಪ್ಲಾಟ್ ಮಸೂತಿ ಭಾಗ, ಎಸ್.ಕೆ.ಪಠಾಣ ಲೈನ್, ನೂರಾನಿ ಪ್ಲಾಟ್ ಇಎಸ್‍ಆರ್ ಅಪ್ಪರ್ ಪಾರ್ಟ-2, ಜವಳಿ ಪ್ಲಾಟ್ ನಿವ್ ಲೈನ್ 6 ಬೈಲನ, ನೂರಾನಿ ಪ್ಲಾಟ್ ಎಎಸ್‍ಆರ್ ಡೌನ್ ಪಾರ್ಟ, ಕುಂಬಾರ ಓಣಿ,
ಕಾರವಾರ ರೋಡ್ : ಅಭಿನವ ನಗರ, ಶ್ರೀನಿವಾಸ ನಗರ, ಸಿದ್ದಾರೂಢ ನಗರ 2ನೇ ಕ್ರಾಸ್, ಆರೂಢ ಕಾಲೋನಿ, ಮಠ ಮೇನ್ ರೋಡ್, ಸದತ ಕಾಲೋನಿ 1 ರಿಂದ 4ನೇ ಕ್ರಾಸ್, ಗುರಾಣಿ ಪ್ಲಾಟ್, ಗೋಕುಲಧಾಮ ಅಪ್ಪರ್ ಪಾರ್ಟ, ಗೋಕುಲಧಾಮ ಲೋವರ್ ಪಾರ್ಟ್, ಸುಭಾಷ ನಗರ 2, 34ನೇ ಕ್ರಾಸ್, ಕಾರವಾರ ರೋಡ್ ಮೇನ್ ರೋಡ್, ವಿಶಾಲ ನಗರ ಸಿಆಯ್‍ಬಿಟಿ ಪ್ಲಾಟ್, ಜವಾಹರ ನಗರ ನಿವ್ ಲೈನ್, ಅಧ್ಯಾಪಕ ನಗರ.
ಹೊಸೂರ ಝೋನ್-9 : ಗೋಕುಲ ಮೇನ್ ರೋಡ್, ಜವಳಿ ಗಾರ್ಡನ್, ಕಲ್ಲುರ ಲೇಔಟ್, ವಿನಾಯಕ ನಗರ, ಪಿಎಫ್ ಕ್ವಾಟರ್ಸ್.
ಕೇಶ್ವಾಪೂರ ಝೋನ್-6 : ಕುಬೇರಪುರಂ, ಶಾಖಾಂಬರಿ ಲೇಔಟ್, ನಂದಿನಿ ಲೇಔಟ್, ಮೆಟ್ರೋ ಸಿಟಿ, ಆಂಜನೇಯ ಬಡಾವಣೆ, ಸಿಟಿ ಪಾರ್ಕ, ಕೊಟಾರಿ ಪಾರ್ಕ, ಕೊಟಾರಿ ಲೇಔಟ್, ಸುಂದರ ಲೇಔಟ್, ಲಕ್ಷ್ಮೀ ಎಸ್ಟೇಟ್, ಪರ್ಲ ಲೇಔಟ್, ಸುಭಾಷ ಲೇಔಟ್, ಸಾಯಿ ಸಮರ್ಥ ಲೇಔಟ್, ಶಬರಿ ನಗರ ಟೆಂಪಲ್, ಶಬರಿ ನಗರ ಶಂಕರ ಹೌಸ್, ಶಬರಿ ನಗರ ಗಿರಣಿ ಸೈಡ್, ಗಂಗಾಸಂಗಮ ಕಾಲೋನಿ.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ಕಾಲೋನಿ) : ಎಸ್‍ಆರ್ ನಗರ ಕಾಂಕ್ರೀಟ್ ರೋಡ್, ಜನತಾ ಪ್ಲಾಟ್, ಚಿಕನ್ ಶಾಪ್ ಲೈನ್, ಕಾಂಕ್ರೀಟ್ ರೋಡ್ 2, 3, 4, 5ನೇ ಸ್ಟೆಪ್, ಟವರ್ ರೋಡ್,.
ವನಶ್ರೀ ನಗರ : ಸೆಕ್ಟರ್-2 ಪಾರ್ಟ-2, ಜವಳಿ ಕರಿಯಮ್ಮ ಟೆಂಪಲ್,
ಯಾಲಕ್ಕಿ ಶೆಟ್ಟರ ಕಾಲೋನಿ : ಸಪ್ತಗಿರಿ 1 ರಿಂದ 8ನೇ ಕ್ರಾಸ್, ಶಂಕರಿ ಲೇಔಟ್, ಪುರಂದರ ಬಡಾವಣೆ, ಬನಶ್ರೀ ಲೇಔಟ್, ಕುಮಾರೇಶ್ವರ 2ನೇ ಸ್ಟೇಜ್, ಬಸವಶಾಂತ ನಗರ 2ನೇ ಸ್ಟೇಜ್.
ಗುಲಗಂಜಿಕೊಪ್ಪ ವ್ಯಾಪ್ತಿ : ಜಿ.ಟಿ.ಸಿ, ಮುಧೋಳಕರ ಕಂಪೌಂಡ, ಪಿ.ಎಚ್. ಕ್ವಾಟರ್ಸ, ಬೆಳಗಾವಿ ರೋಡ್, ವೇ ಬ್ರಿಡ್ಜ್ ಮಲಪ್ರಭಾ ನಗರ, ಕಾಮಾಕ್ಷೀ ಕಾಲೋನಿ, ಜಡ್ಜ್ ಕ್ವಾಟರ್ಸ್, ನೀರಾವರಿ ಕಾಲೋನಿ, ಪ್ರೆಸ್ ಕ್ವಾಟರ್ಸ್, ಸಿದ್ದಾರ್ಥ ಕಾಲೋನಿ, ಸೈನಿಕ ಕಾಲೋನಿ, ಸ್ಟೇಟ ಬ್ಯಾಂಕ್ ಕಾಲೋನಿ, ಕುಮಾರೇಶ್ವರ ಕಾಲೋನಿ, ಜೋಶಿ ಫಾರ್ಮ.
ರಾಯಾಪೂರ-ನವನಗರ : ಮಾಯಕರ ಲೇಔಟ್, ಮಹಾಂತೇಶ ಲೇಔಟ್, ಸಹ್ಯಾದ್ರಿ ಕಾಲೋನಿ, ಗಣೇಶ ಕಾಲೋನಿ, ಸಿದ್ದಾರೂಢ ಕಾಲೋನಿ, ಪ್ರಜಾನಗರ ಡೌನ್, ಶಾಂತನಗರ ಡೌನ್, ರಾಧಿಕಾ ಪಾರ್ಕ, ಶಿವಾನಂದ ನಗರ ವರೂರ ಲೈನ್, ಎಲ್‍ಆಯ್‍ಜಿ 10 ರಿಂದ 13ನೇ ಕ್ರಾಸ್, ಎಲ್‍ಆಯ್‍ಜಿ 8, 9ನೇ ಕ್ರಾಸ್, ಎಮ್‍ಆಯ್‍ಜಿ, ಹೆಚ್‍ಆಯ್‍ಜಿ, ಕೆಸಿಸಿ ಬ್ಯಾಂಕ್ ಲೇಔಟ್, ವಿಜಯಶ್ರೀ ಲೇಔಟ್, ಕಾಮಾಕ್ಷಿ ಲೇಔಟ್, ಬಸವೇಶ್ವರ ಪಾರ್ಕ, ಶಿವಪಾರ್ವತಿ ನಗರ, ಕರ್ನಾಟಕ ಸರ್ಕಲ್, ಇಡಬ್ಲ್ಯುಎಸ್ 5, 6, 7ನೇ ಕ್ರಾಸ್, ಶಾಂತ ನಗರ, ಮಸೂತಿ ಲೈನ್, ಪಂಚಾಕ್ಷರಿನಗರ ಅಪ್, ಕೆಇಬಿ ಗ್ರಿಡ್ ಲೈನ್.
ರಾಯಾಪೂರ : ರಾಯಾಪೂರ ವಿಲೇಜ್ ಡೌನ್ ಏರಿಯಾ, ಆಶ್ರಯ ಕಾಲೋನಿ, ಶಂಕರಜ್ಯೋತಿ ನಗರ ಅಪ್/ಡೌನ್ ಏರಿಯಾ, ಅಮರ ನಗರ 7 ರಿಂದ 10ನೇ ಕ್ರಾಸ್.
ಗಾಮನಗಟ್ಟಿ : ಕರಿಯಮ್ಮ ದೇವಿ ಬಡಾವಣೆ, ಮಂಗುದಿಯವರ ಓಣಿ, ಮತ್ತಿಕಳ್ಳ ಓಣಿ. ಮಲ್ಲಣ್ಣವರ ಓಣಿ, ಬಾಗಣ್ಣವರ ಓಣಿ, ವಕ್ಕಲಗಾರ ಓಣಿ.
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ಸಿದ್ದರಾಮೇಶ್ವರ ನಗರ, ಲಕ್ಷ್ಮೇಶ್ವರ ಲೇಔಟ್, ಶ್ರೀಪಾದ ನಗರ, ಮಾಕಡವಾಲಾ ಪ್ಲಾಟ್, ಕುಮಾರೇಶ್ವರ ನಗರ, ಮೊಸಳೆಕರ ಲೈನ್, ರಂಗನಗೌಡರ ಚಾಳ, ಪ್ರತಿಭಾ ಕಾಲೋನಿ, ಲೋಟಸ್ ಲೇಔಟ್, ಕೃಷಿ ನಗರ, ಗ್ರೀನ ಕಾಲೋನಿ, ಶಾಸ್ತ್ರೀ ನಗರ, ವಿನಾಯಕ ನಗರ, ಜೋಶಿ ಗಾರ್ಡನ್, ವಿಜಯ ನಗರ, ಉದಯ ನಗರ, ಅಶೋಕ ನಗರ, ಶಿರಡಿ ಸಾಯಿಬಾಬಾ ಕಾಲೋನಿ, ಚೈತನ್ಯ ನಗರ, ಕೆ.ಬಿ./ಎಮ್.ಬಿ., ಮೋರೆ ಪ್ಲಾಟ್, ಕೆಹೆಚ್‍ಬಿ ಕಾಲೋನಿ.
ಡಿ.ಸಿ.ಕಂಪೌಂಡ್ ಜಿಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ : ಯುಬಿ ಹಿಲ್ 5&6 ನೇ ಕ್ರಾಸ್, ಕೆಸಿಡಿ ಸರ್ಕಲ್, ಆಕಾಶವಾಣಿ, ಪಿಡಬ್ಲ್ಯುಡಿ ಕ್ವಾಟರ್ಸ.
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 6ನೇ ಕ್ರಾಸ್, ನೆಹರೂ ನಗರ ಕೆ.ಬಿ. 6ನೇ ಕ್ರಾಸ್.