ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಅ.9: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಅಕ್ಟೋಬರ್ 10 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಪ್ರಿಯದರ್ಶಿನಿ ಕಾಲೋನಿ, ಹೊಂಬಾಳ ಲೈನ್, ವಿಮಲೇಶ್ವರ ನಗರ, ರಾಜೇಂದ್ರ ನಗರ, ಅಣ್ಣಿಗೇರಿ ಹೌಸ್ ಲೈನ್, ಎಆರ್‍ಟಿ ನಗರ ಡೌನ್/ಅಪ್ಪರ್ ಸೈಡ್.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ಗೋಕುಲ ವಿಲೇಜ್, ವೀರಾಂಜನೇಯ ವಿಹಾರ, ಅರಾರ ಓಣಿ, ಕೊರಕಾಳಿ ಓಣಿ, ಮ್ಯಾಗೇರಿ ಓಣಿ.
ಉಣಕಲ್ ಝೋನ್-5 : ಗಣೇಶ ಕಾಲೋನಿ, ಸಂಗೋಳ್ಳಿ ರಾಯಣ್ಣ ನಗರ, ಮಲ್ಲಗೌಡರ ಚಾಳ, ಕಲ್ಮೇಶ್ವರ ನಗರ, ಅಂಬಿಕಾ ನಗರ, ರವೀಂದ್ರ ನಗರ, ಶ್ರೀ ನಗರ, ಧರ್ಮಪುರಿ ಬಡಾವಣೆ ಮ್ಯಾಗೇರಿ ಓಣಿ, ಪ್ಯಾಟಿಸಲ ಓಣಿ, ಹರಿಜನಕೇರಿ ಅಪ್ಪರ ಪಾರ್ಟ, ಕೆಂಚನಗೌಡರ ಓಣಿ, ಬದಾಮಿ ಓಣಿ, ಯಲ್ಲಮ್ಮನ ಓಣಿ, ಹಳಗೇರಿ ಓಣಿ, ಲಮಾಣಿ ತಾಂಡಾ, ಸಿದ್ದಪ್ಪಜ್ಜನ ಟೆಂಪಲ್ ಬ್ಯಾಕ ಸೈಡ್, ಕುಂಬಾರ ಓಣಿ, ಸಾಯಿನಗರ ಮೇನ ರೋಡ, ಸಾಯಿ ಕಾಲೋನಿ, ಸಾಯಿ ನಗರ 1 ರಿಂದ 3 ನೇ ಕ್ರಾಸ, ವಾಯುಪುತ್ರ ಬಡಾವಣೆ, ಓಂ ನಗರ, ಟೀಚರ್ಸ ಕಾಲೋನಿ, ಕಾವೇರಿ ಕಾಲೋನಿ, ವಾಯುಪುತ್ರ ಬಡಾವಣೆ 2 ನೇ ಪಾರ್ಟ, ಓಂ ನಗರ 2 ನೇ ಪಾರ್ಟ, ಸುಭಾನಿ ನಗರ, ಕೊಪ್ಪಳ ಲೇಔಟ, ಸಿದ್ದೇಶ್ವರ ನಗರ, ಟೀಂಬರ ಯಾರ್ಡ, ಸಣ್ಣಸಿದ್ದೇಶ್ವರ ನಗರ, ಸಿದ್ದಗಂಗಾ ನಗರ, ಸಿದ್ದರಾಮೇಶ್ವರ ನಗರ, ದೇವಿಪ್ರೀಯಾ ನಗರ, ಸಿದ್ದ ಕಲ್ಯಾಣ ನಗರ, ಜ್ಯೋತಿ ಕಾಲೋನಿ, ಗವಿಸಿದ್ದೇಶ್ವರ ಕಾಲೋನಿ.
ಸೋನಿಯಾ ಗಾಂಧಿ ನಗರ ಝೋನ್-11 : ಟ್ಯಾಂಕ್ ಬ್ಯಾಕ್ ಸೈಡ್.
ಗಬ್ಬೂರ ಝೋನ್-11 : ಲಕ್ಷ್ಮೀ ಕಾಲೋನಿ 1, 2, 3ನೇ ಕ್ರಾಸ್, ಪಾದಗಟ್ಟಿ, ಚವಟಗಾ, ಅಡವೆರ ಪ್ಲಾಟ್, ರಾಮನ ಮನೆ ಲೈನ್, ಪೀರಸಾಬ ಲೈನ್, ಹಳಿಯಾಳ ಮೇನ್ ರೋಡ್.
ಅಯೋಧ್ಯಾ ನಗರ ಝೋನ್-10 : ಶರಾವತಿ ನಗರ ಬಡಾವಣೆ 3 ಬಾಯ್‍ಲ್ಯಾನ್, ಸವದತ್ತಿ ನಗರ ಕೆಇಬಿ ಕಂಪೌಂಡ, ಮಂಜುನಾಥ ನಗರ ಅಕ್ಕಪಕ್ಕ ಲೈನ್, ಅಯೋಧ್ಯಾ ನಗರ ಅಂಬೇಡ್ಕರ ಕಾಲೋನಿ 1, 2, ಜವಳಿ ಪ್ಲಾಟ್ ಓಲ್ಡ್ ಲೈನ್, ಲಿಂಬುವಾಲೆ ಪ್ಲಾಟ್, ನೂರಾನಿ ಪ್ಲಾಟ್ ಪಿಳ್ಳೆ ಲೇಔಟ್, ಬ್ರಹ್ಮಾನಂದ ಸ್ಕೂಲ್ ಬಾಯ್‍ಪಾಸ್ ರೋಡ್, ನೂರಾನಿ ಪ್ಲಾಟ್ ಮಸೂತಿ ಪಾರ್ಟ, ಎಸ್‍ಕೆ ಪಠಾಣ ಲೈನ್, ನೂರಾನಿ ಪ್ಲಾಟ್ ಇಎಸ್‍ಆರ್ ಲೋವರ್ ಪಾರ್ಟ, ಜವಳಿ ಪ್ಲಾಟ್ ನಿವ್ ಲೈನ್, ಬ್ಯಾಹಟ್ಟಿ ಪ್ಲಾಟ್ ಕುರುಬಾನ ಸ್ಕೂಲ್ ದರ್ಗಾ, ಕೋಳೆಕರ ಪ್ಲಾಟ್ ಭಾಗ-4.
ಕಾರವಾರ ರೋಡ್ : ಸಿಟಿ ಸಪ್ಲಾಯ್, ಕೊಟರಿಗೇರಿ ಚಾಳ, ಸುಗಾರ ಚಾಳ, ದಿಡ್ಡಿ ಓಣಿ, ನೇಕಾರ ಚಾಳ, ನಾಗಲಿಂಗ ನಗರ 3,4 ನೇ ಕ್ರಾಸ್.
ತಬಿಬಲ್ಯಾಂಡ್ ಝೋನ್-08 : ವಲ್ಲಭಬಾಯಿ ಝೋಪಡಿ, ಅಂಭೇಡ್ಕರ ಕಾಲೋನಿ 2, 3, ಗಾಂಧಿ ಎಕ್ತಾ ಕಾಲೋನಿ, ಆಶ್ಮಾ ಟೌನ್, ಬೆಂಡಿಗೇರಿ ಓಣಿ, ಕುಂಬಾರ ಓಣಿ, ವಡ್ಡರ ಓಣಿ, ಶೋಭಾ ನರ್ಸಿಂಗ ಹೋಮ್, ಸ್ಟೇಷನ್ ರೋಡ್.
ಕೇಶ್ವಾಪೂರ ಝೋನ್-6 : ಸರಸ್ವತಿಪುರಂ, ಲಕ್ಷ್ಮೀಪುರಂ, ಡಿಡಿಎಂ ಚರ್ಚ, ಸ್ಮಾರ್ಟ ಸಿಟಿ, ಗಾಂಧಿವಾಡ ಸ್ಲಂ, ಸಿದ್ಧಗಂಗಾ ಲೇಔಟ್, ಅಲ್ಕಾಪುರಂ, ನಾರಾಯಣಪುರಂ, ಗಂಗಾಪುರಂ, ಸುಂದರಪುರಂ, ಮಲ್ಲಿಕಾರ್ಜುನಪುರಂ, ಕ್ಯಾಪ್ಷನ್ ಸ್ಕೂಲ್, ಶಾಲನಿ ಪಾರ್ಕ, ಮರಿಯಾ ನಗರ, ಕೊಟಾರಿ ನಗರ.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ರಾಯಾಪೂರ-ನವನಗರ : ಕೆಸಿಸಿ ಬ್ಯಾಂಕ್ ಲೇಔಟ್, ಶಿವಾನಂದ ನಗರ ಲೆಫ್ಟ್/ ರೈಟ್, ಸಿಆಯ್‍ಟಿಬಿ ಲೈನ್, ಓಲ್ಡ್ ಕೆಹೆಚ್‍ಬಿ, ಪ್ರಜಾ ನಗರ ಅಪ್, ಗಾಮನಗಟ್ಟಿ ಮೇನ್ ರೋಡ್ ಲೈನ್, ಎಮ್‍ಆಯ್‍ಜಿ 15, 16, 17ನೇ ಕ್ರಾಸ್, ಸಿಟಿ ರೆಸಿಡೆನ್ಸಿ, ಬಸವ ಲೇಔಟ್, ನಿಲಗುಂದ ಲೇಔಟ್, ಮಂಗ್ಯಾನಮಠ ಲೈನ್, ಪಂಚಾಕ್ಷರಿ ನಗರ, ಜೈನ ಮಂದಿರ ಲೈನ್, ಬಸವೇಶ್ವರ ಸರ್ಕಲ್, ಕರ್ನಾಟಕ ಸರ್ಕಲ್ ಡೌನ್, ನಂದೀಶ್ವರ ನಗರ, ಸಿಟಿ ಪಾರ್ಕ, ಗಂಗಾಧರ ನಗರ, ಕೀರ್ತನಾ ಪಾರ್ಕ, ಶಿವಸಾಗರ ಪಾರ್ಕ, ಎಲ್‍ಆಯ್‍ಜಿ & ಎಮ್‍ಆಯ್‍ಜಿ 14 ನೇ ಕ್ರಾಸ್, ಅಮನ ಕಾಲೋನಿ, ವಾಮನ ನಗರ.
ಗಾಮನಗಟ್ಟಿ : ಕರಿಯಮ್ಮ ದೇವಿ ನಗರ, ಹನುಮಂತ ನಗರ, ಮೈಲಾರಲಿಂಗೇಶ್ವರ ನಗರ, ಕುರುಬರ ಓಣಿ, ಕಳಸಣ್ಣವರ ಓಣಿ, ಕರಡಿಗುಡ್ಡರ ಓಣಿ.
ರಾಯಾಪೂರ : ರಾಯಾಪೂರ ವಿಲೇಜ್ ಅಪ್ ಏರಿಯಾ, ಸುತಗಟ್ಟಿ ವಿಲೇಜ್ ಡೌನ್/ಅಪ್ ಏರಿಯಾ, ಕನಕ ನಗರ & ಎನ್‍ಜಿಎಫ್ ಕಾಲೋನಿ, ಅಮರ ನಗರ 1 ರಿಂದ 6ನೇ ಕ್ರಾಸ್.
ಗುಲಗಂಜಿಕೊಪ್ಪ : ಕಮ್ತಿ ಓಣಿ, ಮಂಡ ಓಣಿ 1, 2ನೇ ಕ್ರಾಸ್, ನಿವ್ ಕುಂಬಾರ ಓಣಿ, ಅನಾದ ಗದ್ದಿ, ಶಾಂತಿ ಕಾಲೋನಿ 1 ರಿಂದ 6ನೇ ಕ್ರಾಸ್, ಐಸ್ ಗೇಟ್, ಯಾದವಾಡ ರೋಡ್, ಪತ್ರೇಶ್ವರ ನಗರ, ಈಶ್ವರ ಗುಡಿ ಓಣಿ 1 & 2ನೇ ಕ್ರಾಸ್, ಹಂಪಣ್ಣವರ ಲೇಔಟ್, ದೇನಾ ಬ್ಯಾಂಕ್ ಕಾಲೋನಿ, ಎತ್ತಿನಗುಡ್ಡ ರೋಡ್, ಸುಂದರ ನಗರ, ನಿವ್ ಟ್ರೀ ಮದೀನಾ ಕಾಲೋನಿ, ಮುಕಾಂಬಿಕಾ ಕಾಲೋನಿ, ಗೌಸಿಯಾ ಟೌನ್, ವೀರಭದ್ರೇಶ್ವರ ನಗರ, ಕಾಮಾಕ್ಷಿ ಕಾಲೋನಿ, ಗ್ರೀನ್ ಪಾರ್ಕ, ನಿವ್ ಬಸ್ ಸ್ಟ್ಯಾಂಡ್ ರಸ್ತೆ, ತಮದಂಡಿ ಪ್ಲಾಟ್.
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ತಳವಾರ ಓಣಿ ಕೆಲಗೇರಿ, ಬೇವಿನಕೊಪ್ಪ ಓಣಿ ಕೆಲಗೇರಿ, ದಲಿಯವರ ಓಣಿ ಕೆಲಗೇರಿ, ಹರಿಜನಕೇರಿ ಕೆಲಗೇರಿ, ಗಾಯತ್ರಿಪುರಮ್ ಲೇಔಟ್, ಪೇಪರ್ ಮಿಲ್, ಗೋವಾ ಮೇನ್ ರೋಡ್, ಸಾಯಿ ನಗರ, ಮಹಾಂತ ನಗರ, ಪಡಿ ಬಸವೇಶ್ವರ ಕಾಲೋನಿ, ಐಶ್ವರ್ಯ ಲೇಔಟ್, ಭಾರತಿ ನಗರ ಕೆ.ಬಿ., ದುರ್ಗಾ ಕಾಲೋನಿ.
ಡಿ.ಸಿ.ಕಂಪೌಂಡ್ ಜಿಎಲ್‍ಎಸ್‍ಆರ್ ಟ್ಯಾಂಕ್ ಸಪ್ಲಾಯ್ : ಭಾವಿಕಟ್ಟಿ ಪ್ಲಾಟ್, ತುಂಗಭದ್ರಾ ಕಾಲೋನಿ, ಕರ್ನಾಟಕ ಬ್ಯಾಂಕ್ ಸೈಡ್, ಸರ್ವಮಂಗಳ ನರ್ಸಿಂಗ್ ಹೋಂ, ನಾಯಕವಾಡಿ ಪ್ಲಾಟ್, ಓಲ್ಡ್ ಶ್ರೀನಗರ, ಸೋಮೇಶ್ವರ ಕಾಲೋನಿ, ಸಿದ್ಧಾರೂಢ ಕಾಲೋನಿ, ಜಲದರ್ಶಿನಿ, ಬಸವನಗರ ಭಾಗ-2, ಗೌಡರ ಕಾಲೋನಿ, ಶೀಲವಂತರ ಓಣಿ, ನವೋದಯ ಸ್ಕೂಲ್ & ಹಾಸ್ಟೆಲ್,
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 5ನೇ ಕ್ರಾಸ್, ನೆಹರೂ ನಗರ ಕೆ.ಬಿ. 5ನೇ ಕ್ರಾಸ್.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ಎಸ್‍ಆರ್ ನಗರ ಉಪ್ಪಿನಕಾಯಿ ಫ್ಯಾಕ್ಟರಿ ಡೌನ್, ಎಸ್‍ಆರ್ ನಗರ ಉಪ್ಪಿನಕಾಯಿ ಫ್ಯಾಕ್ಟರಿ ಅಪ್, ಶೆಟ್ಟರ ಶಾಪ್ ರೋಡ್, ಓಲ್ಡ್ ಮಂಜುನಾಥ ಸ್ಕೂಲ್ ಲೆಫ್ಟ್ ಡೌನ್, ಓಲ್ಡ್ ಮಂಜುನಾಥ ಸ್ಕೂಲ್ ರೈಟ್ ಡೌನ್, ಓಲ್ಡ್ ಮಂಜುನಾಥ ಸ್ಕೂಲ್ ಅಪ್, ಪೃಥ್ವಿ ಗಾರ್ಡನ್ ರೋಡ್.
ವನಶ್ರೀ ನಗರ : ಸೆಕ್ಟರ್ 2 (ಪಾರ್ಟ-1), ಹನುಮಾನ ಟೆಂಪಲ್ ಲೈನ್.
ಯಾಲಕ್ಕಿ ಶೆಟ್ಟರ ಕಾಲೋನಿ : ಭಾವಿಕಟ್ಟಿ ಪ್ಲಾಟ್ 1ನೇ ಹಂತ, ಕರೆಮ್ಮದೇವಿ ಟೆಂಪಲ್, ಹುಕ್ಕೇರಿಕರ ನಗರ 1ನೇ ಹಂತ, ಶ್ರೀದೇವಿ ನಗರ, ಹೊಂಡದ ವೀರಭದ್ರೇಶ್ವರ ನಗರ, ಇಂದಿರಾ ಬಡಾವಣೆ, ಮಯೂರ ಪಾರ್ಕ.