21.2 C
Karnataka
Monday, July 7, 2025
spot_img

ಸೆ.7 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಅ.6: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಅಕ್ಟೋಬರ್ 7 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ ಝೋನ್-5: ಶಾಂತನಿಕೇತನ, ನಂದೀಶ್ವರ ನಗರ, ಸದಾಶಿವಾನಂದ ನಗರ, ಚೈತನ್ಯ ಕಾಲೋನಿ ಆಯಿಲ್ ಮಿಲ್ ಬ್ಯಾಕ್ ಸೈಡ್, ಕಾವೇರಿ ಕಾಲೋನಿ, ಶಿವಗಿರಿ ಪಾರ್ಟ, ರಾಮಲಿಂಗೇಶ್ವರ ಟೆಂಪಲ್, ಹೂಗಾರ ಪ್ಲಾಟ್, ಲಿಂಗರಾಜ ನಗರ (ಉತ್ತರ/ದಕ್ಷಿಣ), ಅಟ್ಟಿಗೇರಿ ಲೇಔಟ್, ಪಾಟೀಲ್ ಲೇಔಟ್, ರಾಘವೇಂದ್ರ ಕಾಲೋನಿ, ಮೌನೇಶ್ವರ ನಗರ, ಶಿವಗಿರಿ, ಗಣೇಶ ಕಾಲೋನಿ, ಆಲ್‍ಗೌಡಗಿ ಚಾಲ್, ಕೆ.ಇ.ಬಿ ಕಾಲೋನಿ, ಕಲ್ಯಾಣ ನಗರ, ರಾಣಿಚನ್ನಮ್ಮ ಕಾಲೋನಿ, ಸಿದ್ದಾರೂಡ ಕಾಲೋನಿ, ಸಿದ್ದೇಶ್ವರ ಕಾಲೋನಿ, ಸನ್ಮತಿ ಲೇಔಟ್, ವೀರಭದ್ರೇಶ್ವರ ಕಾಲೋನಿ, ಹನುಮಂತನಗರ, ಓಂ ನಗರ, ಭಾಗ್ಯ ಲಕ್ಷ್ಮೀ ನಗರ, ವಿಜಯಲಕ್ಷ್ಮೀ ಬಡಾವಣೆ, ಶಕ್ತಿ ಕಾಲೋನಿ, ಸಿದ್ದೇಶ್ವರ ಪಾರ್ಕ, ಭಾರತಿ ಕಾಲೋನಿ, ಕಿಶನ ಪಾರ್ಕ, ಬನಶಂಕರಿ ಬಡಾವಣೆ, ಗ್ರೀನ್ ಪಾರ್ಕ, ದೇವಿ ಪಾರ್ಕ, ಕುಮಾರವ್ಯಾಸ್ ನಗರ, ಹೆಬ್ಬಳ್ಳಿ ಬಡಾವಣೆ, ಶೆಟ್ಟರ್ ಲೇಔಟ್, ಭವಾನಿ ಪಾರ್ಕ, ಅಕ್ಕಮಹಾದೇವಿ ಲೇಔಟ್, ಶಿರೂರ ಪಾರ್ಕ 3 ನೇ ಪಾರ್ಟ, ದೈವಜ್ಞ ಕಾಲೋನಿ.
ಸೋನಿಯಾಗಾಂಧಿ ನಗರ ಝೋನ್-11 : ಟ್ಯಾಂಕ್ ಎದುರಿಗೆ.
ಗಬ್ಬೂರ : ಬಂಕಾಪುರ ಚೌಕ, ವಾಲ್ವೆಕರ ಹಕ್ಕಲ, ಇಸ್ಲಾಂಪುರ ರೋಡ್, ಹೂಗಾರ ಪ್ಲಾಟ್, ಇಂದಿರಾ ನಗರ.
ತಬಿಬ್‍ಲ್ಯಾಂಡ್ : ದೊಡ್ಡಮನಿ ಕಾಲೋನಿ 1,2ನೇ ಕ್ರಾಸ್, ತಂತಿ ಓಣಿ, ಶಾಂತಿ ನಿಕೇತನ ಕಾಲೋನಿ, ಬನ್ನಿಮಹಾಕಾಳಿ ನಗರ.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಮಾರುತಿ ನಗರ ಅಪ್/ಡೌನ್ ಸೈಡ್, ಕೆಎಸ್‍ಆರ್‍ಟಿಸಿ ಕ್ವಾಟರ್ಸ್, ಶ್ರೇಯಾ ನಗರ, ಇಂಡಸ್ಟ್ರಿಯಲ್ ಎಸ್ಟೇಟ್.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ನಿಯರ್ ರೇಷನ್ ಶಾಪ್, ಯಲಗಣ್ಣವರ ಓಣಿ, ಹೊನ್ನಳ್ಳಿ, ಬೆಂಡಿಗೇರಿ ಓಣಿ, ಅರಲಿಕಟ್ಟಿ ಓಣಿ.
ಕೇಶ್ವಾಪುರ ಝೋನ್-6 : ಕುಬೇರಪುರಂ, ಶಾಕಂಬರಿ ಲೇಔಟ್, ನಂದಿನಿ ಲೇಔಟ್, ಮೆಟ್ರೋ ಸಿಟಿ, ಆಂಜನೇಯ ಬಡಾವಣೆ, ಲಕ್ಷ್ಮೀ ಎಸ್ಟೇಟ್, ಸುಂದರ ಕಾಲೋನಿ, ಕೊಟಾರಿ ಪಾರ್ಕ, ಸುಭಾಷ ಲೇಔಟ್, ಸಾಯಿ ಸಮರ್ಥ ಲೇಔಟ್, ಪರ್ಲ್ ಲೇಔಟ್. ಸಿಟಿ ಪಾರ್ಕ, ಕೊಟಾರಿ ಲೇಔಟ್, ಶಬರಿ ನಗರ ಟೆಂಪಲ್ ಸೈಡ್, ಆಕಾಶ ಪಾರ್ಕ, ಶಬರಿ ನಗರ ಶಂಕರ ಹೌಸ್, ಶಬರಿ ನಗರ ಗಿರಣಿ ಸೈಡ್, ಗಂಗಾ ಸಂಗಮ ಕಾಲೋನಿ.
ತಬಿಬಲ್ಯಾಂಡ್ ಝೋನ್-08 : ಪ್ರಿಯದರ್ಶಿನಿ ಕಾಲೋನಿ, ಮೈತ್ರಾ ಕಾಲೋನಿ, ವೆಂಕಟೇಶ ಲೈನ್, ಕೃಪಾ ನಗರ ಹೋಲಿ ಚರ್ಚ, ಶೆಟ್ಟರ ಓಣಿ, ವಡ್ಡರ ಓಣಿ, ಕುಂಬಾರ ಓಣಿ, ಶೋಭಾ ನರ್ಸಿಂಗ್ ಹೋಂ, ಸ್ಟೇಷನ್ ರೋಡ್.
ಹೊಸೂರ ಝೋನ್-09 : ಜೆಪಿ ನಗರ, ಗ್ರೀನ್ ಗಾರ್ಡನ್, ರಾಜಧಾನಿ ಕಾಲೋನಿ, ಶಿವಪುರ ಕಾಲೋನಿ, ಚವ್ಹಾಣ ಪ್ಲಾಟ್, ಲೊಟಿಮಟ್ಟ ಲೇಔಟ್, ಲೋಕುರ ದ್ಯಾಮವ್ವ ಟೆಂಪಲ್ ಮೇನ್ ರೋಡ್.
ಅಯೋಧ್ಯಾನಗರ ಝೋನ್-10 : ಅಯೋಧ್ಯಾನಗರ 1ನೇ ಕ್ರಾಸ್ ಬೇಕರಿ ಲೈನ್, ಶಿವಶಂಕರ ಕಾಲೋನಿ ತಾಂಡಾ, ಬಾಪೂಜಿ ಕಾಲೋನಿ, ಲಕ್ಕುಂಡಿ ಚಾಳ, ಬನಟಿಕಟ್ಟಿ ಮೆಹಬೂಬ ನಗರ ಪಾರ್ಟ 1&2, ಎನ್.ಎ.ನಗರ ಪಾರ್ಟ-2 ಗೋಲ್ಡ್ ಶಾಪ್ ಲೈನ್, ನಿವ್ ಬಗಾರಪೇಟ್, ಶಿಂದೆ ಪ್ಲಾಟ್, ವಿನಾಯಕ ಚೌಕ ನೇತಾಜಿ ಕಾಲೋನಿ, ಶ್ರೀರಾಮ ಕಾಲೋನಿ, ಕೋಳೆಕರ ಪ್ಲಾಟ್, ಕಟಗರ ಓಣಿ, ಖಾಶೀಮ್ ದುಲ್ಹೆ ಮಕಾನ್, ಕುರುಬಾನ ಸ್ಕೂಲ್ ದರ್ಗಾ.
ಕಾರವಾರ ರೋಡ್ ಝೋನ್-10 : ಹೊರಕೇರಿ ಪೇಠ್, ಸಯದ್ ಮನಿ ಸಾಲ, ಮಿಲನ್ ಕಾಲೋನಿ 1&2ನೇ ಕ್ರಾಸ್, ಜವಾಹರ ನಗರ ಓಲ್ಡ್ ಲೈನ್, ಭುವನೇಶ್ವರಿ ನಗರ, ಹೆಗ್ಗೇರಿ ಸಿದ್ದಾರೂಢ ನಗರ, ನಾಗಲಿಂಗ ನಗರ 1, 2ನೇ ಕ್ರಾಸ್, ಸಹಸ್ರಾರ್ಜುನ ನಗರ, ಹೆಗ್ಗೇರಿ ಜಗದೀಶ ನಗರ, ಬ್ಯಾಂಕರ್ಸ್ ಕಾಲೋನಿ 1,2,3ನೇ ಕ್ರಾಸ್.

ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಅಮರಗೋಳ : ಚಾವಡಿ ಓಣಿ, ಹೊಸಪೇಟ್ ಓಣಿ, ಕಂಬಾರ ಓಣಿ, ಕುಂಬಾರ ಓಣಿ, ಆಶ್ರಯ ಕಾಲೋನಿ ಸ್ಟೇಷನ್ ರೋಡ್, ಲ್ಯಾಂಡ್‍ಓಣಿ, ಲದ್ದಿ ಓಣಿ, ಹರಿಜನಕೇರಿ, ಪಿಂಜಾರ ಓಣಿ, ನಾರಾಯಣಪುರ ಓಣಿ ಪಾರ್ಟ, ಸ್ಟೇಷನ್ ರೋಡ್.
ಗಾಮನಗಟ್ಟಿ : ಬಸವೇಶ್ವರ ನಗರ, ದರ್ಗಾ ಓಣಿ.
ರಜತಗಿರಿ ಟ್ಯಾಂಕ್ (ತೇಜಸ್ವಿ ನಗರ) : ಜೋಗಳೆಕರ ಬ್ಯಾಕ್ ಸೈಡ್, 7 ಮಕ್ಕಳ ತಾಯಿ ಗುಡಿ ಓಣಿ ಅಪ್/ಡೌನ್, ಕಕ್ಕಯ್ಯನಗರ, ಶಾಲ್ಮಲಾ ನಗರ, ಪುರೋಹಿತ ನಗರ, ಲಕ್ಕಮ್ಮನಹಳ್ಳಿ ಓಣಿ.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ಗಾಂಧಿ ನಗರ) : ಶಾಕಾಂಬರಿನಗರ, ಬಸವೇಶ್ವರ ಬಡಾವಣೆ, ಗುರುದೇವ ನಗರ, ನಂದಿನಿ ಲೇಔಟ್, ಸಂಗೊಳ್ಳಿ ಪ್ಲಾಟ್.
ನವಲೂರ : ಬಸವೇಶ್ವರ ನಗರ ಭಾಗ-1 & 2, ಆಶ್ರಯ ಪ್ಲಾಟ್ ಭಾಗ-1,2&3, ಹರಿಜನಕೇರಿ ಭಾಗಶಃ, ತೋಟದ ದಾರಿ, ತಳವಾರ ಓಣಿ, ಜನತಾ ಪ್ಲಾಟ್, ಕರೆಮ್ಮ ನಗರ, ಸುಳ್ಳದ ದಾರಿ, ಮ್ಯಾಗೇರಿ ಓಣಿ ಭಾಗ-2.
ಉದಯಗಿರಿ : 1,2ನೇ ಬಸ್ ಸ್ಟಾಪ್ ಅಪ್ ಸೈಡ್, ಆಶ್ರಯ ಕಾಲೋನಿ 1,2,3 ನೇ ಕ್ರಾಸ್, ಸೆಕ್ಟರ್-17 ಡೌನ್.
ವನಶ್ರೀ ನಗರ : ಸೆಕ್ಟರ್-1 (ಪಾರ್ಟ-1), ಬಿದರ ಕಡ್ಡಿ ಶಾಪ್ ಬ್ಯಾಕ್ ಸೈಡ್.
ಸತ್ತೂರ : ಬಸವೇಶ್ವರ ನಗರ 2, 3 & 4ನೇ ಕ್ರಾಸ್.
ಕಲ್ಯಾಣ ನಗರ : ಹತ್ತಿಕೊಳ್ಳ, ದಾನುನಗರ, ಜಾಂಬವಂತ ನಗರ, ಗಣೇಶನಗರ, ರವೀಂದ್ರ ನಗರ, ಶಾಂಭವಿ ನಗರ, ಕಲ್ಯಾಣ ನಗರ.
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ಸರೊವರ ನಗರ, ವ್ಯಾಸ ವಿಹಾರ, ಆಯುಶ ವಿಹಾರ, ಸಿದ್ದಾರೂಢ ಕಾಲೋನಿ, ಕುಸುಮ ನಗರ ಪಾರ್ಟ-1, ಸಂತೋóóóóóóóಷ ನಗರ, ಕುಸುಮ ನಗರ ಪಾರ್ಟ-2, ಸನ್ಮತಿ ನಗರ 1 ರಿಂದ 5ನೇ ಕ್ರಾಸ್, ಶಾಕಾಂಬರಿ ಅಪಾರ್ಟಮೆಂಟ್, ಕೆಲಗೇರಿ ಆಂಜನೇಯ ನಗರ 3 ರಿಂದ 9ನೇ ಕ್ರಾಸ್.
ಡಿ.ಸಿ.ಕಂಪೌಂಡ್ ಜಿ.ಎಲ್.ಎಸ್.ಆರ್. ಟ್ಯಾಂಕ್ ವ್ಯಾಪ್ತಿ : ಯು.ಬಿ.ಹಿಲ್ 1&4ನೇ ಕ್ರಾಸ್, ಬೆಣ್ಣಿ ಕಂಪೌಂಡ, ಉದಯ ಹಾಸ್ಟೆಲ್.
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಮೇಲಿನ ಭಾಗ 2ನೇ ಕ್ರಾಸ್, ನೆಹರೂ ನಗರ ಕೆಳಗಿನ ಭಾಗ 2ನೇ ಕ್ರಾಸ್.
ಮೃತ್ಯುಂಜಯ ನಗರ : ಕಾದ್ರೊಳ್ಳಿ ಓಣಿ, ಬಣಗಾರ ಓಣಿ, ಕೊಟ್ಟನದ ಓಣಿ, ಸವದತ್ತಿ ಮೇನ ರೋಡ, ಸಲ್ಫೇಕರ ಚಾಳ, ಕುಂಬಾರ ಓಣಿ, ದ್ಯಾಮವ್ವನ ಗುಡಿ ಓಣಿ, ಕುರುಬರ ಓಣಿ, ಇಂಡಿ ಓಣಿ, ಹಳೆ ಗಡಂಗ ಓಣಿ, ಕಂಟಿ ಓಣಿ, ಹಾರೋಗೇರಿ ಓಣಿ, ಕಡ್ಡಿ ಓಣಿ, ಪೆಂಡಾರ ಓಣಿ, ಮದಿಹಾಳ ಮೇನ ರೋಡ 2 ನೇ ಪಾರ್ಟ, ಸಿದ್ದರಾಮೇಶ್ವರ ಕಾಲೋನಿ, ಮಲ್ಲಿಕಾರ್ಜುನ ನಗರ, ಬಸವ ನಗರ, ಗುಮ್ಮಗೋಳ ಪ್ಲಾಟ, ಉಪ್ಪಾರ ಓಣಿ, ಅವಲಕ್ಕಿ ಓಣಿ, ತೇಲಗಾರ ಓಣಿ, ಶಿಂದೆ ಪ್ಲಾಟ 1ನೇ ಪಾರ್ಟ, ಮೈಲಾರ ನಗರ.
ಗುಲಗಂಜಿಕೊಪ್ಪ : ಆದರ್ಶ ನಗರ, ಸಿಬಿ ನಗರ, ವಿಜಯ ನಗರ, ವಿಕಾಸ ನಗರ ‘ಬಿ’ ಬ್ಲಾಕ್, ‘ಎ’ ಬ್ಲಾಕ್, ಗೊಲಂದಾಜ ಪ್ಲಾಟ್, ಸಂಪಿಗೆ ನಗರ, ಭರ್ಚಿವಾಲೆ ಪ್ಲಾಟ್, ರಕ್ಷಾ ಕಾಲೋನಿ, ಹೈ ಕೋರ್ಟ, ನಿವ್ ಪೊಲೀಸ್ ಕ್ವಾಟರ್ಸ್.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!