ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಅ.5: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಅಕ್ಟೋಬರ್ 6 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ ಝೋನ್-5 : ಶಿವಮೊಗ್ಗ ಕಾಲೋನಿ, ಹನುಮಾನದೇವರ ಗುಡಿ ಬೈಲ, ಲಿಂಬುವಾಲೆ, ಕಾವೇರಿ ಕಾಲೋನಿ.
ಸೋನಿಯಾಗಾಂಧಿ ನಗರ ಝೋನ್-11 : ಹನುಮಾನ ಟೆಂಪಲ್ ಲೈನ್.
ಗಬ್ಬೂರ : ಬಂಕಾಪುರ ಚೌಕ, ವಾಲ್ವೆಕರ ಚೌಕ, ಇಸ್ಲಾಂಪುರ ರೋಡ್, ಹೂಗಾರ ಪ್ಲಾಟ್, ಇಂದಿರಾ ನಗರ.
ತಬಿಬ್‍ಲ್ಯಾಂಡ್ : ಗಂಗಾಧರ ನಗರ, ವಿಠೋಬಾ ನಗರ, ವಾಳ್ವೆಕರ ಗಲ್ಲಿ, ಪಗಡಿ ಓಣಿ, ಅಗಸರ ಓಣಿ, ವಡ್ಡರ ಓಣಿ, ಪಾಗಾ ಲೈನ್, ಬಾಳಮ್ಮ ಚೌಕ, ಉಂಡಿ ಪ್ಲಾಟ್, ಸೆಟಲ್‍ಮೆಂಟ್ 8ನೇ ಕ್ರಾಸ್, ಸಣ್ಣ ಕೇರಿ, ಬಿಡ್‍ನಾಳ ಮಾರುತಿ ನಗರ, ಬನ್ನಿಮಹಾಕಾಳಿ ನಗರ, ಕಾಳಿಬಸಪ್ಪ ಲೈನ್.
ಕಾರವಾರ ರೋಡ್ ಝೋನ್-10 : ಗೋಡ್ಕೆ ಪ್ಲಾಟ್ 1,2ನೇ ಸೈಡ್, ಸಾಲಿ ಪ್ಲಾಟ್ 1,2ನೇ ಸೈಡ್, ಬ್ಯಾಹಟ್ಟಿ ಪ್ಲಾಟ್ 1,2ನೇ ಸೈಡ್, ನಿವ್ ಶಿಮ್ಲಾ ನಗರ, ಮಲ್ಲೇಶ್ವರ ನಗರ, ಆರೂಢ ನಗರ 2ನೇ ಸೈಡ್, ಅಂಬಣ್ಣವರ ಪ್ಲಾಟ್, ಬಾಪೂಜಿ ಕಾಲೋನಿ, ಮೇಘರಾಜ ನಗರ, ಭಾರತ ಕಾಲೋನಿ, ಸಿದ್ದರಾಮೇಶ್ವರ ನಗರ, ಮಹಾನಂದಿ ಲೇಔಟ್, ಕೃಷ್ಣಾಗಿರಿ ಕಾಲೋನಿ 1,2,3ನೇ ಸೈಡ್, ಮಿಲನ್ ಕಾಲೋನಿ ಮುಲ್ಲಾ ಲೈನ್, ಏಕತಾ ಕಾಲೋನಿ 1 & 2ನೇ ಪಾರ್ಟ, ಬಸಣ್ಣ ನಗರ, ಪ್ರಭಾತ ನಗರ,
ಹೊಸೂರ ಝೋನ್-8 : ಹೊಸೂರ ಮೇನ್ ರೋಡ್, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಶ್ಚನ್ ಕಾಲೋನಿ, ತಿಮ್ಮಸಾಗರ ಟೆಂಪಲ್ ಲೈನ್, ಕುಲಕರ್ಣಿ ಚಾಳ, ಐನಾಪೂರ ಚಾಳ, ಶಿರೂರ ಪಾರ್ಕ ಅಬೀದ ಹೌಸ್, ಶಿಗ್ಗಾಂ ಪಾರ್ಕ, ಪುರುಷೋತ್ತಮ ನಗರ, ಶಿರೂರ ಪಾರ್ಕ 1 & 2ನೇ ಲೆವೆಲ್, ಶಿರೂರ ಪಾರ್ಕ 2ನೇ ಲೆವೆಲ್ ಗಾರ್ಡನ್.
ತಬಿಬ್ ಲ್ಯಾಂಡ್ ಝೋನ್-8 : ನ್ಯಾಷನಲ್ ಟೌನ್, ಗಂಜಾಳ ಪ್ಲಾಟ್, ಶೀಲಾ ಕಾಲೋನಿ, ಗಣೇಶ ಕಾಲೋನಿ, ಷಾ ಬಜಾರ್ 1&2, ವಿಠೋಬಾ ಗಲ್ಲಿ 1&2.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ರೇಣುಕಾ ನಗರ 3ನೇ ಕ್ರಾಸ್, ರಾಮಲಿಂಗೇಶ್ವರ ನಗರ ಮಸೂತಿ ಲೈನ್, ಸರಸ್ವತಿಪುರು, ಕೆಇಸಿ ಲೇಔಟ್, ಲಾಲಬಹದ್ದೂರ ಶಾಸ್ತ್ರೀ ಲೈನ್.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ಕೃಷ್ಣಾ ಬಡಾವಣೆ, ನಂದಗೋಕುಲ ಅಪ್ಪರ್/ಲೋವರ್ ಪಾರ್ಟ, ಬಸವ ಕಾಲೋನಿ, ಗೌಡರ ಓಣಿ.
ಕೇಶ್ವಾಪುರ : ರಾಮನಗರ ಗೌಳಿ ಗಲ್ಲಿ, ರಾಮ ನಗರ ಸ್ಲಂ, ರಾಮ ನಗರ ಮೇನ್ ರೋಡ್.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಮೃತ್ಯುಂಜಯ ನಗರ : ಮದಿಹಾಳ ಮೇನ್ ರೋಡ್, ತೋಟಿಗೇರ ಓಣಿ, ಬಡಿಗೇರ ಪ್ಲಾಟ್ 1 & 2ನೇ ಕ್ರಾಸ್, ಮೂರುಸಾವಿರ ಮಠ ರೋಡ್, ವಿದ್ಯಾರಣ್ಯ ಹೈಸ್ಕೂಲ್ ರೋಡ್, ನಿಜಾಮುದ್ದೀನ ಕಾಲೋನಿ 1 ರಿಂದ 6ನೇ ಕ್ರಾಸ್, ಡಿಪೊಟ್ ರೋಡ್, ಮಣಿಕಂಠ ನಗರ, ಗೌಡರ ಕಾಲೋನಿ, ಮಲ್ಲಿಕಾರ್ಜುನ ನಗರ, ತಮಟಗಾರ ಚಾಳ, ಮುಸ್ತಾಫ ಕಾಲೋನಿ, ತಾಯಣ್ಣವರ ಲೇಔಟ್, ಬನಶಂಕರಿ ಕಾಲೋನಿ, ಗುರುದತ್ತ ಕಾಲೋನಿ, ಹೆಬ್ಬಳ್ಳಿ ಫಾರ್ಮ 1 ರಿಂದ 5ನೇ ಕ್ರಾಸ್, ಆದಿಶಕ್ತಿ ನಗರ, ಆದಿಶಕ್ತಿ ಕಾಲೋನಿ 1 & 2ನೇ ಕ್ರಾಸ್, ರಾಹುಲ್‍ಗಾಂಧಿ ನಗರ, ಪತ್ರೇಶ್ವರ ನಗರ, ರೇಣುಕಾ ನಗರ, ಜೋಶಿ ಹಾಲ್.
ಗುಲಗಂಜಿಕೊಪ್ಪ ವ್ಯಾಪ್ತಿ : ಜಿ.ಟಿ.ಸಿ, ಮುಧೋಳಕರ ಕಂಪೌಂಡ, ಪಿ.ಎಚ್. ಕ್ವಾಟರ್ಸ, ಬೆಳಗಾವಿ ರೋಡ್, ವೇ ಬ್ರಿಡ್ಜ್ ಮಲಪ್ರಭಾ ನಗರ, ಕಾಮಾಕ್ಷೀ ಕಾಲೋನಿ, ಜಡ್ಜ್ ಕ್ವಾಟರ್ಸ್, ನೀರಾವರಿ ಕಾಲೋನಿ, ಪ್ರೆಸ್ ಕ್ವಾಟರ್ಸ್, ಸಿದ್ದಾರ್ಥ ಕಾಲೋನಿ, ಸೈನಿಕ ಕಾಲೋನಿ, ಸ್ಟೇಟ ಬ್ಯಾಂಕ್ ಕಾಲೋನಿ, ಕುಮಾರೇಶ್ವರ ಕಾಲೋನಿ, ಜೋಶಿ ಫಾರ್ಮ.
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ಕೆಹೆಚ್‍ಬಿ ಕಾಲೋನಿ, ವಿಜಯಾನಂದ ನಗರ, ರೆವೆನ್ಯು ಕಾಲೋನಿ, ಲೇಕ್‍ಸಿಟಿ, ಸಂಪಿಗೆ ನಗರ, ಆದಿತ್ಯ ಪಾರ್ಕ, ಶಾಂತಿನಿಕೇತನ ನಗರ, ನಾರಾಯಣಪೂರ, ಎಲ್‍ಆಯ್‍ಸಿ ಕ್ವಾಟರ್ಸ, ಕೆನರಾ ಬ್ಯಾಂಕ್ ಸೈಡ್, ಸಿಲ್ವರ್ ಆರ್ಚರ್ಡ, ಭಾರತಿ ನಗರ ಎಂ.ಬಿ., ಚನ್ನಮ್ಮ ನಗರ ಕೆ.ಬಿ., ರಾಣಿ ಚನ್ನಮ್ಮ ನಗರ ಎಮ್.ಬಿ.
ಡಿ.ಸಿ.ಕಂಪೌಂಡ್ ಜಿ.ಎಲ್.ಎಸ್.ಆರ್. ಟ್ಯಾಂಕ್ ವ್ಯಾಪ್ತಿ : ಯು.ಬಿ.ಹಿಲ್ 5 & 6ನೇ ಕ್ರಾಸ್, ಕೆಸಿಡಿ ಸರ್ಕಲ್, ಆಕಾಶವಾಣಿ, ಪಿಡಬ್ಲ್ಯುಡಿ ಕ್ವಾಟರ್ಸ.
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 1ನೇ ಕ್ರಾಸ್, ನೆಹರೂ ನಗರ ಕೆ.ಬಿ. 1ನೇ ಕ್ರಾಸ್.
ತೇಜಸ್ವಿ ನಗರ : ಎಸ್‍ಆರ್ ನಗರ ಕಾಂಕ್ರೀಟ್ ರೋಡ್, ಕಾಂಕ್ರೀಟ್ ರೋಡ್ 2,3,4,5ನೇ ಸ್ಟೆಪ್, ಟವರ್ ರೋಡ್, ಜನತಾ ಪ್ಲಾಟ್, ಚಿಕನ್ ಶಾಪ್ ಲೈನ್.
ಯಾಲಕ್ಕಿ ಶೆಟ್ಟರ ಕಾಲೋನಿ : ಹುಕ್ಕೇರಿಕರ ನಗರ 2ನೇ ಹಂತ, ಸಿಎಮ್‍ಡಿಆರ್ ಆಫೀಸ್ ರೋಡ್, ಶಾರದಾ ಕಾಲೋನಿ.
ಗಾಂಧಿ ನಗರ : 1 ರಿಂದ 4ನೇ ಕ್ರಾಸ್, ರೂಡ್‍ಸೆಟ್ ರೋಡ್, ಡ್ರೈವರ್ಸ್ ಕಾಲೋನಿ, ಬಂಡೆಮ್ಮ ಟೆಂಪಲ್.
ನವಲೂರು : ಗೌಡರ ಓಣಿ, ಕಟ್ಟಿ ಓಣಿ, ನೇಕಾರ ಓಣಿ, ಕುರುಬರ ಓಣಿ, ದೇಸಾಯಿ ಓಣಿ, ಜಗದಾಳೆ ಓಣಿ, ಮ್ಯಾಗೇರಿ ಓಣಿ, ಬನ್ನಿ ಓಣಿ, ಪಟನಾಳ ಗಲ್ಲಿ, ಜಾಂಡೆ ಗಲ್ಲಿ, ದನ್ಯನ್ನವರ ಓಣಿ, ಜನತಾ ಪ್ಲಾಟ್, ಮಣಿಕಂಠನಗರ, ನಾಗಲಿಂಗ ಮಠ, ಜೆಕೆ ಪಾರ್ಕ, ವಿಬಿ ಕಾಲೋನಿ, ನಿಪ್ಪಾಣಿ ಪ್ಲಾಟ್, ಅರಳಪ್ಪನವರ ಬಡಾವಣೆ.
ಉದಯಗಿರಿ : ಸೆಕ್ಟರ್-13, ಸೆಕ್ಟರ್-17 ಅಪ್, 1ನೇ ಬಸ್ ಸ್ಟಾಪ್ ಡೌನ್ ಸೈಡ್.
ವನಶ್ರೀನಗರ : ಸೆಕ್ಟರ್-2 (ಪಾರ್ಟ-2), ಜವಳಿ ಕರಿಯಮ್ಮ ಟೆಂಪಲ್ ಲೈನ್,
ಸತ್ತೂರ : ಬಸವೇಶ್ವರ ನಗರ 1ನೇ ಕ್ರಾಸ್, ಕರಿಯಮ್ಮ ನಗರ.
ಅಮರಗೋಳ : ಅಲಮ ನಗರ, ಅಧ್ಯಾಪಕ ನಗರ, ಅಶ್ವಮೇಧ ನಗರ, ಆಶ್ರಯ ಕಾಲೋನಿ ಡೌನ್, ನಂದಿ ಬಡಾವಣೆ, ಸಿದ್ದರಾಮೇಶ್ವರ ಕಾಲೋನಿ, ಜಿದ್ದಿ ಓಣಿ.
ಗಾಮನಗಟ್ಟಿ : ವಕ್ಕಲಗಾರ ಓಣಿ, ತಳವಾರ ಓಣಿ.
ಕಲ್ಯಾಣ ನಗರ : ಯಲಿಗಾರ ಲೇಔಟ್, ವಸಾ ಲೇಔಟ್, ಭೋವಿ ಲೇಔಟ್.