ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಆ.3: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಸೆಪ್ಟೆಂಬರ್ 4 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಉಣಕಲ್ ಝೋನ್-5 : ಮ್ಯಾಗೇರಿ ಓಣಿ, ಪ್ಯಾಟಿಸಾಲ್ ಓಣಿ, ಹರಿಜನಕೇರಿ ಅಪ್ಪರ್ ಪಾರ್ಟ, ಕೆಂಚನಗೌಡರ ಓಣಿ, ಬಾದಾಮಿ ಓಣಿ, ಯಲ್ಲಮ್ಮನ ಓಣಿ, ಹಾಳಗೇರಿ ಓಣಿ, ಲಮಾಣಿ ತಾಂಡಾ, ಸಿದ್ದಪ್ಪಜ್ಜನ ಟೆಂಪಲ್ ಬ್ಯಾಕ್ ಸೈಡ್, ಕುಂಬಾರ ಓಣಿ, ಸಾಯಿ ನಗರ ಮೇನ್ ರೋಡ್, ಸಾಯಿ ಕಾಲೋನಿ, ಸಾಯಿನಗರ 1,2,3 ನೇ ಕ್ರಾಸ್, ವಾಯುಪುತ್ರ ಬಡಾವಣೆ, ಓಂ ನಗರ, ಟೀಚರ್ಸ್ ಕಾಲೋನಿ, ಕಾವೇರಿ ಕಾಲೋನಿ ವಾಯುಪುತ್ರ ಬಡಾವಣೆ ಭಾಗ-2, ಓಂ ನಗರ ಭಾಗ-2, ಸುಭಾನಿ ನಗರ, ಕೊಪ್ಪಳ ಲೇಔಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ, ಸಣ್ಣಸಿದ್ದೇಶ್ವರ ನಗರ, ಸಿದ್ದಗಂಗಾ ನಗರ, ಸಿದ್ದರಾಮೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದ ಕಲ್ಯಾಣ ನಗರ, ಜ್ಯೋತಿ ಕಾಲೋನಿ, ಗವಿಸಿದ್ದೇಶ್ವರ ಕಾಲೋನಿ.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ನಂದಿನಿ ನಗರ, ಚೈತನ್ಯ ನಗರ ಅರಳಿಗಿಡದ ಲೈನ್, ಅಕ್ಷಯ ಪಾರ್ಕ ಸೈಡ್, ಇಂದ್ರಪ್ರಶಾಂತ ಹೌಸ್ ಲೈನ್, ನವಲಿ ಪ್ಲಾಟ್ ಸ್ವಾಮಿ ಹೌಸ್ ಲೈನ್.
ನೆಹÀರೂ ನಗರ (ಇಎಲ್‍ಎಸ್‍ಆರ್) ವ್ಯಾಪ್ತಿಯ ಆನ್‍ಲೈನ್ ಸಪ್ಲಾಯ್ : ಬಡಗೇರ ಓಣಿ, ಕುರಡಿಕೇರಿ ಓಣಿ, ಕೃಷ್ಣಾ ಬಡಾವಣೆ, ಹೊನ್ನಳ್ಳಿ ಓಣಿ ಪಾರ್ಟ, ಗೌಡರ ಓಣಿ ಪಾರ್ಟ.
ತಬಿಬ್‍ಲ್ಯಾಂಡ್ ಝೋನ್-8 : ಗಾಂಧಿ ಏಕತಾ ಕಾಲೋನಿ, ಆಶಮಾ ಟೌನ್, ಅಹ್ಮದ್ ಪ್ಲಾಟ್ 4”, 6” ಲೈನ್, ಇಂದಿರಾ ಕಾಲೋನಿ, ಸಿಆಯ್ ಲೈನ್, ಚಾಚಾ ಭಟ್ಟಿ, ಶಂಕರ ಚಾಳ, ಕುಲಕರ್ಣಿ ಹಕ್ಕಲ, ಪಥರ ಫೋಡ್ ಗಲ್ಲಿ.
ಸೋನಿಯಾಗಾಂಧಿ ನಗರ ಝೋನ್-11 : ಮಜಿದ್ ಲೈನ್.
ಗಬ್ಬೂರ : ಪಾಂಡುರಂಗ ಕಾಲೋನಿ, ಲಕ್ಷ್ಮೀ ನಗರ ಭಾಗ-1,2,3, ಹಳಿಯಾಳ ಮೇನ್ ರೋಡ್, ನಿಜಬಸವೇಶ್ವರ ನಗರ,
ತಬಿಬ್‍ಲ್ಯಾಂಡ್ : ವೀರಾಪುರ ಓಣಿ, ಮಕಾನದಾರ ಗಲ್ಲಿ.
ಅಯೋಧ್ಯಾನಗರ ಝೋನ್-10 : ಅಯೋಧ್ಯಾ ನಗರ 2,3,4 ನೇ ಬೈಲನ್, ಶ್ರೀರಾಮ ನಗರ ಕಾಲೋನಿ 1,2, ನೂರಾನಿ ಪ್ಲಾಟ್ ಇಎಸ್‍ಆರ್ ಅಪ್ಪರ್ ಪಾರ್ಟ, ಜವಳಿ ಪ್ಲಾಟ್ ನಿವ್, ಓಲ್ಡ್ ಲೈನ್, ಜವಳಿ ಪ್ಲಾಟ್ ಓಲ್ಡ್ ಲೈನ್ ಲಿಂಬುವಾಲೆ ಪ್ಲಾಟ್, ಟಿಪ್ಪುನಗರ ಮಾರುತಿ ಗುಡಿ ಲೈನ್, ನೂರಾನಿ ಪ್ಲಾಟ್ ಪಿಳ್ಳೆ ಲೇಔಟ್, ಬ್ರಹ್ಮಾನಂದ ಸ್ಕೂಲ್ ಬೈಪಾಸ್ ರಸ್ತೆ, ಗೌಸಿಯಾ ಟೌನ್ ಕೊಪ್ಪಳ ಭಟ್ಟಿ ಮೇನ್ ರೋಡ್, ಸುಭಾಷ ನಗರ 1ನೇ ಕ್ರಾಸ್, ಬಫಾನಾ ಲೇಔಟ್ ನಿವ್ ಲೈನ್, ನಾರಾಯಣಸೋಫಾ 1ನೇ ಲೈನ್, ಪಾಂಡುರಂಗ ಕಾಲೋನಿ.
ಕೇಶ್ವಾಪೂರ ಝೋನ್-6 : ಶಬರಿ ನಗರ ಶಂಕರ ಹೌಸ್, ಶಬರಿ ನಗರ ಗಿರಣಿ ಸೈಡ್, ಗಂಗಾಸಂಗಮ ಕಾಲೋನಿ, ಶಬರಿ ನಗರ ಟೆಂಪಲ್ ಸೈಡ್, ಆಕಾಶ ಪಾರ್ಕ, ಬಸವೇಶ್ವರ ಪಾರ್ಕ, ಮನೋಜ್ ಪಾರ್ಕ, ವಿಂಡಸರ್ ಪಾರ್ಕ, ಲಕ್ಷ್ಮೀ ಸಾಯಿ ಪಾರ್ಕ, ಗಂಗಾವತಿ ಲೇಔಟ್, ಅಟ್ಲಾಂಟಿಕ್ ಲೇಔಟ್, ಸನ್‍ಸಿಟಿ ಎಸ್ಟೇಟ್, ಚತುರ್ಥಿ ವಿನ್ಯಾಸ, ಸನ್‍ಸಿಟಿ, ಸನ್‍ಸಿಟಿ ಗಾರ್ಡನ್,
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ನವನಗರ : ಕೆಸಿಸಿ ಬ್ಯಾಂಕ್ ಲೇಔಟ್, ಶಿವಾನಂದ ನಗರ ಎಡಭಾಗ/ ಬಲಭಾಗ, ಸಿಆಯ್‍ಟಿಬಿ ಲೈನ್, ಹಳೆಯ ಕೆಹೆಚ್‍ಬಿ ಕಾಲೋನಿ, ಪ್ರಜಾ ನಗರ ಅಪ್, ಗಾಮನಗಟ್ಟಿ ಮೇನ್ ರೋಡ್ ಲೈನ್-2, ಎಮ್‍ಆಯ್‍ಜಿ 15,16,17, ನೇ ಕ್ರಾಸ್, ಸಿಟಿ ರೆಸಿಡೆನ್ಸಿ, ಬಸವ ಲೇಔಟ್, ನಿಲಗುಂದ ಲೇಔಟ್, ಮಂಗ್ಯಾನ ಮಠ, ಪಂಚಾಕ್ಷರಿ ನಗರ ಜೈನ್ ಮಂದಿರ ಲೈನ್, ಬಸವೇಶ್ವರ ಸರ್ಕಲ್ ಡೌನ್, ಕರ್ನಾಟಕ ಸರ್ಕಲ್ ಡೌನ್, ನಂದೀಶ್ವರ ನಗರ, ಸಿಟಿ ಪಾರ್ಕ, ಗಾಂಧಿನಗರ, ಕೀರ್ತನಾ ಪಾರ್ಕ, ಶಿವಸಾಗರ ಪಾರ್ಕ, ಎಲ್‍ಆಯ್‍ಜಿ & ಎಮ್‍ಆಯ್‍ಜಿ, ಅಮನ ಕಾಲೋನಿ, ವಮನ ನಗರ,
ಗಾಮನಗಟ್ಟಿ : ಕರಿಯಮ್ಮ ದೇವಿ ನಗರ, ಹನುಮಂತ ನಗರ, ಮೈಲಾರಲಿಂಗೇಶ್ವರ ನಗರ, ಕುರುಬರ ಓಣಿ, ಕಳಸಣ್ಣವರ ಓಣಿ, ಕರಡಿಗುಡ್ಡರ ಓಣಿ,
ರಾಯಾಪುರ : ರಾಯಾಪುರ ವಿಲೇಜ್ ಅಪ್ ಏರಿಯಾ, ಸುತಗಟ್ಟಿ ವಿಲೇಜ್ ಅಪ್/ಡೌನ್ ಏರಿಯಾ, ಕನಕ ನಗರ & ಎನ್‍ಜಿಎಫ್ ಕಾಲೋನಿ, ಅಮರ ನಗರ 1 ರಿಂದ 6ನೇ ಕ್ರಾಸ್.
ಗುಲಗಂಜಿಕೊಪ್ಪ ವ್ಯಾಪ್ತಿ : ಗ್ಯಾನಬಾ ಲೇಔಟ್, ಅನುಷಾ ಲೇಔಟ್, ಸೃಷ್ಠಿ ಲೇಔಟ್, ಸಿದ್ದೇಶ್ವರ ನಗರ, ಹೈಕೋರ್ಟ, ಪೆಪ್ಸಿ ಕಾರ್ಖಾನೆ, ಕೆಹೆಚ್‍ಬಿ ಕಾಲೋನಿ (ಕೆ.ಬಿ.) (ಎಮ್.ಬಿ.), ಗುಂಗರಗಟ್ಟಿ ಐಐಟಿ, ಸಂಪಿಗೆ ನಗರ, ಎತ್ತಿನಗುಡ್ಡ ರೋಡ್, ಸ್ಮಶಾನ ರೋಡ್, ಮಾಳಾಪೂರ, ಗೌಡರ ಓಣಿ, ವಡ್ಡರ ಓಣಿ, ಅಂಚಟಗೇರಿ ಚಾಳ, ಮ್ಯಾದಾರ ಓಣಿ, ಚಾವೂಸ ಗಲ್ಲಿ, ಅಂತಪ್ಪನವರ ಓಣಿ, ಜೋಪಡಿ ಪಟ್ಟಿ.
ರಜತಗಿರಿ ಟ್ಯಾಂಕ್ (ತೇಜಸ್ವಿನಗರ) : ದುರ್ಗಾ ಕಾಲೋನಿ, ಭೋವಿ ಪ್ಲಾಟ್, ಸೋನಿಯಾ ಕಾಲೇಜ್, ಉರ್ದು ಸ್ಕೂಲ್, ಸ್ವಿಮಿಂಗ್‍ಪೂಲ್ ಅರವಿಂದ ಮಾರ್ಗ, ತೇಜಸ್ವಿನಗರ ಗಾರ್ಡನ್.
ರಜತಗಿರಿ ಟ್ಯಾಂಕ್ (ಯಾಲಕ್ಕಿ ಶೆಟ್ಟರ ಕಾಲೋನಿ) : ಭಾವಿಕಟ್ಟಿ ಪ್ಲಾಟ್, ಕರೆಮ್ಮದೇವಿ ಟೆಂಪಲ್ ರೋಡ್, ಶ್ರೀದೇವಿ ನಗರ, ಇಂದಿರಾ ಬಡಾವಣೆ, ಹೊಂಡದ ವೀರಭದ್ರೇಶ್ವರ ನಗರ.
ವನಶ್ರೀ ನಗರ : ಕ್ವಾಟರ್ಸ ಲೈನ್, ಬಿದರಕಡ್ಡಿ ಶಾಪ್ ಮುಂಭಾಗ.
ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‍ಟಿ ಟ್ಯಾಂಕ್ ವ್ಯಾಪ್ತಿ : ತಳವಾರ ಓಣಿ ಕೆಲಗೇರಿ, ಬೇವಿನಕೊಪ್ಪ ಓಣಿ ಕೆಲಗೇರಿ, ದಲಿಯವರ ಓಣಿ ಕೆಲಗೇರಿ, ಹರಿಜನಕೇರಿ ಕೆಲಗೇರಿ, ಗಾಯತ್ರಿಪುರಮ್ ಲೇಔಟ್, ಪೇಪರ್ ಮಿಲ್, ಗೋವಾ ಮೇನ್ ರೋಡ್, ಸಾಯಿ ನಗರ, ಮಹಾಂತ ನಗರ, ಪಡಿ ಬಸವೇಶ್ವರ ನಗರ, ಐಶ್ವರ್ಯ ಲೇಔಟ್, ಭಾರತಿ ನಗರ ಕೆ.ಬಿ., ದುರ್ಗಾ ಕಾಲೋನಿ.
ಡಿ.ಸಿ.ಕಂಪೌಂಡ್ ಜಿಎಲ್‍ಎಸ್‍ಆರ್ ಟ್ಯಾಂಕ್ ವ್ಯಾಪ್ತಿ : ಸಿಆಯ್‍ಟಿಎಬಿ, ಕೆಆಯ್‍ಟಿಎಬಿ, ದೇಸಾಯಿ ಕಾಲೋನಿ, ಹೆಗ್ಗೇರಿ ಕಾಲೋನಿ, ಶಕ್ತಿ ಕಾಲೋನಿ, ಬಸವನಗರ ಪಾರ್ಟ-1, ವಿಜಯ ನಗರ, ಓಲ್ಡ್ ಶ್ರೀನಗರ, ನವೋದಯ ಸ್ಕೂಲ್ & ಹಾಸ್ಟೆಲ್, ರಾಧಾಕೃಷ್ಣ ನಗರ.
ನೆಹರೂ ನಗರ ಬೋರ್‍ವೆಲ್ ಸಪ್ಲಾಯ್ : ನೆಹರೂ ನಗರ ಮೇಲಿನ ಭಾಗ 7ನೇ ಕ್ರಾಸ್.